Uidai

ನಿಮ್ಮ Aadhaar Card ಗೆ ಸಂಬಂಧಿಸಿದ ಈ ಕೆಲಸ ಮಾಡಲು ಇಂದೇ ಕೊನೆಯ ದಿನ, ಇಲ್ಲದಿದ್ದರೆ ನಿಮಗೆ ಪಡಿತರ ಸಿಗುವುದಿಲ್ಲ

ನಿಮ್ಮ Aadhaar Card ಗೆ ಸಂಬಂಧಿಸಿದ ಈ ಕೆಲಸ ಮಾಡಲು ಇಂದೇ ಕೊನೆಯ ದಿನ, ಇಲ್ಲದಿದ್ದರೆ ನಿಮಗೆ ಪಡಿತರ ಸಿಗುವುದಿಲ್ಲ

ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ  ನಿಮ್ಮ ಆಧಾರ್ ಅನ್ನು ನಿಮ್ಮ ಪಡಿತರ ಚೀಟಿಗಳೊಂದಿಗೆ ಜೋಡಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.ಈ ಎರಡೂ ಅಧಿಕೃತ ದಾಖಲೆಗಳು - ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ - ಮುಖ್ಯ ಗುರುತಿನ ಪುರಾವೆಗಳಾಗಿವೆ. ಪಡಿತರ ಕಾರ್ಡ್ ಇಂಧನ ಮತ್ತು ಆಹಾರ ಧಾನ್ಯಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.

Sep 30, 2020, 11:30 AM IST
ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್‌ಗಾಗಿ ಡಾಕ್ಯುಮೆಂಟ್ ತೋರಿಸುವುದು ಅನಿವಾರ್ಯವಲ್ಲ

ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್‌ಗಾಗಿ ಡಾಕ್ಯುಮೆಂಟ್ ತೋರಿಸುವುದು ಅನಿವಾರ್ಯವಲ್ಲ

ಯುಐಡಿಎಐ ಪ್ರಕಾರ ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ನೀವು ಅದನ್ನು ಯಾವುದೇ ಡಾಕ್ಯುಮೆಂಟ್ ಇಲ್ಲದೆ ನವೀಕರಿಸಬಹುದು.
 

Sep 14, 2020, 02:34 PM IST
ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಅಪ್ಡೇಟ್ ಮಾಡಿ, ಇಲ್ಲಿದೆ UIDAI ಸುಲಭ ಮಾರ್ಗ

ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಅಪ್ಡೇಟ್ ಮಾಡಿ, ಇಲ್ಲಿದೆ UIDAI ಸುಲಭ ಮಾರ್ಗ

ನಿಮ್ಮ ಆಧಾರ್‌ನಲ್ಲಿ ತಪ್ಪು ಸಂಖ್ಯೆ ಅಥವಾ ಹಳೆಯ ಸಂಖ್ಯೆ ಲಿಂಕ್ ಆಗಿದ್ದರೆ ನಿಮಗೆ ಯಾವುದೇ ಅಪ್ಡೇಟ್ ಸಿಗುವುದಿಲ್ಲ. ಆದ್ದರಿಂದ ಇಂದು ನೀವು ನಿಮ್ಮ ಆಧಾರ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಸುಲಭ ಮಾರ್ಗಗಳನ್ನು ತಿಳಿಸಲಿದ್ದೇವೆ.

Sep 12, 2020, 11:47 AM IST
ಈಗ ಆಧಾರ್‌ನಲ್ಲಿ ಉಚಿತ ಅಪ್ಡೇಟ್ಗೆ ಬ್ರೇಕ್, ಎಷ್ಟು ವೆಚ್ಚವಾಗಲಿದೆ ಎಂದು ತಿಳಿಯಿರಿ

ಈಗ ಆಧಾರ್‌ನಲ್ಲಿ ಉಚಿತ ಅಪ್ಡೇಟ್ಗೆ ಬ್ರೇಕ್, ಎಷ್ಟು ವೆಚ್ಚವಾಗಲಿದೆ ಎಂದು ತಿಳಿಯಿರಿ

ನೀವು ಆಧಾರ್ ಕಾರ್ಡ್‌ನಲ್ಲಿ ಯಾವುದೇ ನವೀಕರಣವನ್ನು ಪಡೆಯಬೇಕಾದರೆ ಈಗ ಅದು ಉಚಿತವಾಗುವುದಿಲ್ಲ. ಕೆಲವು ದಿನಗಳ ಹಿಂದೆ ಯುಐಡಿಎಐ ಆಧಾರ್ ಕಾರ್ಡ್‌ನಿಂದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನವೀಕರಿಸುವ ಪ್ರಕ್ರಿಯೆಯನ್ನು ಬಹಳ ಸುಲಭಗೊಳಿಸಿದೆ. ಈಗ ಮತ್ತೊಮ್ಮೆ ಯುಐಡಿಎಐ ದೊಡ್ಡ ಬದಲಾವಣೆಯನ್ನು ಮಾಡಿದೆ.

Aug 31, 2020, 09:56 AM IST
ಇನ್ಮುಂದೆ ರೂ.100 ಪಾವತಿಸಿ ನಿಮ್ಮ Aadhaar Card ಅನ್ನು ಅಪ್ಡೇಟ್ ಮಾಡಬಹುದು

ಇನ್ಮುಂದೆ ರೂ.100 ಪಾವತಿಸಿ ನಿಮ್ಮ Aadhaar Card ಅನ್ನು ಅಪ್ಡೇಟ್ ಮಾಡಬಹುದು

ಇನ್ಮುಂದೆ ನೀವು ಕೇವಲ 100 ರೂ. ಪಾವತಿಸಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅಗತ್ಯ ಬದಲಾವಣೆಗಳನ್ನು ಮಾಡಬಹುದು ಎಂದು ಯುಐಡಿಎಐ ಟ್ವೀಟ್‌ ಮಾಡುವ ಮೂಲಕ ಮಾಹಿತಿ ನೀಡಿದೆ. ಬಯೋಮೆಟ್ರಿಕ್ ನವೀಕರಣಗಳಿಗಾಗಿ, ಆಧಾರ್ ಕಾರ್ಡ್ ಹೊಂದಿರುವವರು 100 ರೂ ಪಾವತಿಸಬೇಕಾಗಲಿದ್ದು ಡೆಮೋಗ್ರಾಫಿಗೆ ಸಂಬಂಧಿಸಿದ ಮಾಹಿತಿ ಅಪ್ಡೇಟ್ ಮಾಡಲು 50 ರೂಗಳನ್ನು ಮಾತ್ರ ಪಾವತಿಸಬೇಕಾಗಲಿದೆ.

Aug 29, 2020, 10:50 AM IST
E-Aadhaar ತೆರೆಯುವುದು ಹೇಗೆ? ಯುಐಡಿಎಐನಿಂದ ನಿಮ್ಮ 8 ಅಂಕಿಯ ಪಾಸ್ವರ್ಡ್ ಅನ್ನು ತಿಳಿಯಿರಿ

E-Aadhaar ತೆರೆಯುವುದು ಹೇಗೆ? ಯುಐಡಿಎಐನಿಂದ ನಿಮ್ಮ 8 ಅಂಕಿಯ ಪಾಸ್ವರ್ಡ್ ಅನ್ನು ತಿಳಿಯಿರಿ

ಇ-ಆಧಾರ್ ನಿಜವಾದ ಆಧಾರ್  ಕಾರ್ಡ್‌ನಂತೆ ಮಾನ್ಯವಾಗಿದೆ. ಇದನ್ನು https://uidai.gov.in/ ನಿಂದ ಡೌನ್‌ಲೋಡ್ ಮಾಡಬಹುದು.

Aug 27, 2020, 01:43 PM IST
ಆಧಾರ್ ಕಾರ್ಡ್‌ನಲ್ಲಿ ಮನೆಯ ವಿಳಾಸವನ್ನು ಸುಲಭವಾಗಿ ಬದಲಾಯಿಸಲು ಈ ಟಿಪ್ಸ್ ಅನುಸರಿಸಿ

ಆಧಾರ್ ಕಾರ್ಡ್‌ನಲ್ಲಿ ಮನೆಯ ವಿಳಾಸವನ್ನು ಸುಲಭವಾಗಿ ಬದಲಾಯಿಸಲು ಈ ಟಿಪ್ಸ್ ಅನುಸರಿಸಿ

ನೀವು ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸಬೇಕೇ? ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೊಸ ಮನೆಯ ವಿಳಾಸವನ್ನು ಇನ್ನೂ ಸೇರಿಸಿದ್ದರೆ ನೀವು ಹಲವು ರೀತಿಯ ತೊಂದರೆಗೆ ಸಿಲುಕಬಹುದು.

Aug 13, 2020, 02:49 PM IST
ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಹಾಗಾದರೆ ಅದನ್ನು ಮರಳಿ ಪಡೆಯಲು ನೀವು ಮಾಡಬೇಕಾಗಿದ್ದಿಷ್ಟು..!

ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಹಾಗಾದರೆ ಅದನ್ನು ಮರಳಿ ಪಡೆಯಲು ನೀವು ಮಾಡಬೇಕಾಗಿದ್ದಿಷ್ಟು..!

ಆಧಾರ್ ಯುಐಡಿಎಐ ಹೊರಡಿಸಿದ 12-ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ನಿಮಗೆ ಅಗತ್ಯವಾದ ಸಂಪರ್ಕಗಳನ್ನು ಹೊಂದಿದ್ದರೆ ಅದು ಅನೇಕ ಅಗತ್ಯ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದರೆ, ಭಯಪಡಬೇಡಿ. ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ಬಳಸಿ ನೀವು ಯಾವಾಗಲೂ ಅದನ್ನು ಮರಳಿ ಪಡೆಯಬಹುದು.

Aug 12, 2020, 06:59 PM IST
UIDAI: ಮೊಬೈಲ್ ನಂಬರ್ ಇಲ್ಲದಿದ್ದರೂ ಕೇವಲ 50 ರೂಪಾಯಿಗೆ ಸಿಗಲಿದೆ ಆಧಾರ್ ರೀಪ್ರಿಂಟ್

UIDAI: ಮೊಬೈಲ್ ನಂಬರ್ ಇಲ್ಲದಿದ್ದರೂ ಕೇವಲ 50 ರೂಪಾಯಿಗೆ ಸಿಗಲಿದೆ ಆಧಾರ್ ರೀಪ್ರಿಂಟ್

ನಿಮ್ಮ ಆಧಾರ್‌ನಲ್ಲಿ ಯಾವುದೇ ಮೊಬೈಲ್ ಸಂಖ್ಯೆ ನೋಂದಾಯಿಸದಿದ್ದರೂ ಸಹ ಯಾವುದೇ ತೊಂದರೆಯಿಲ್ಲದೆ ನಿಮ್ಮ ಆಧಾರ್ ಅನ್ನು ಮರುಮುದ್ರಣ ಮಾಡಬಹುದು. 

Jul 19, 2020, 06:54 AM IST
ನಿಮ್ಮ ಬಳಿಯೂ ಕೂಡ ಇಂತಹ Aadhaar Card ಇದೆಯಾ? ಎಚ್ಚರ...! UIDAIನ ಈ ಅಲರ್ಟ್ ನಿಮಗೂ ತಿಳಿದಿರಲಿ

ನಿಮ್ಮ ಬಳಿಯೂ ಕೂಡ ಇಂತಹ Aadhaar Card ಇದೆಯಾ? ಎಚ್ಚರ...! UIDAIನ ಈ ಅಲರ್ಟ್ ನಿಮಗೂ ತಿಳಿದಿರಲಿ

ಆಧಾರ್ ಕಾರ್ಡ್ ಕುರಿತು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಹೊಸ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.

Jul 12, 2020, 03:54 PM IST
ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ

ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ

ಆನ್‌ಲೈನ್ ಡೌನ್‌ಲೋಡ್ ಅಥವಾ ಡೌನ್‌ಲೋಡ್‌ಗೆ ಅರ್ಜಿ ಸಲ್ಲಿಸುವ ಕುರಿತಂತೆ ಯುಐಡಿಎಐ ಟ್ವೀಟ್ ಮಾಡಿ ಜನರನ್ನು ಎಚ್ಚರಿಸಿದೆ.  

Jun 19, 2020, 09:55 AM IST
ನೀವೂ ಕೂಡ ಉಚಿತವಾಗಿ ತೆರೆಯಬಹುದು Aadhaar ಕೇಂದ್ರದ ಫ್ರಾಂಚೈಸಿ

ನೀವೂ ಕೂಡ ಉಚಿತವಾಗಿ ತೆರೆಯಬಹುದು Aadhaar ಕೇಂದ್ರದ ಫ್ರಾಂಚೈಸಿ

ಸದ್ಯ ನೀವು ಯಾವುದಾದರೊಂದು ವ್ಯಾಪಾರ ಆರಂಭಿಸಿ ಹಣ ಗಳಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮ್ಮ ಬಳಿ ಆಧಾರ್ ಕಾರ್ಡ್ ಫ್ರಾಂಚೈಸಿ ಹೊಂದುವ ಉತ್ತಮ ಅವಕಾಶ ಇದೆ.

Jun 12, 2020, 09:17 PM IST
ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಚಿಂತೆಬಿಡಿ ಈ ರೀತಿ ಪಡೆಯಿರಿ DUPLICATE Aadhaar

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಚಿಂತೆಬಿಡಿ ಈ ರೀತಿ ಪಡೆಯಿರಿ DUPLICATE Aadhaar

ಆಧಾರ್ ಕಾರ್ಡ್ ಸರ್ಕಾರಿ ಯೋಜನೆಗಳು, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಅನೇಕ ಅಗತ್ಯ ಸೇವೆಗಳಿಗೆ ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸುತ್ತದೆ.
 

Jun 9, 2020, 11:48 AM IST
ಮಕ್ಕಳಿಗೆ ಶಾಲಾ ದಾಖಲಾತಿಗಾಗಿ ಈ ರೀತಿ ಪಡೆಯಿರಿ ಆಧಾರ್ ಕಾರ್ಡ್

ಮಕ್ಕಳಿಗೆ ಶಾಲಾ ದಾಖಲಾತಿಗಾಗಿ ಈ ರೀತಿ ಪಡೆಯಿರಿ ಆಧಾರ್ ಕಾರ್ಡ್

ಮಗುವಿನ ಆಧಾರ್ ಕಾರ್ಡ್ ಪಡೆಯಲು ನೀವು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕು.

Jun 2, 2020, 12:12 PM IST
ಕೇವಲ ಒಂದು OTP ಮೂಲಕ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಹೀಗೆ ಬದಲಾಯಿಸಿ

ಕೇವಲ ಒಂದು OTP ಮೂಲಕ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಹೀಗೆ ಬದಲಾಯಿಸಿ

ನಿಮ್ಮ ಆಧಾರ್‌ನಲ್ಲಿ ಇನ್ನೂ ಹಳೆಯ ಮೊಬೈಲ್ ಸಂಖ್ಯೆಯನ್ನು ಸೇರಿಸಲಾಗಿದೆಯೇ ... ಹಾಗಿದ್ದರೆ ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಈಗ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಹಳ ಸುಲಭವಾಗಿ ಬದಲಾಯಿಸಬಹುದು.

May 15, 2020, 11:53 AM IST
ಹಣದ ವಹಿವಾಟಿನಲ್ಲಿ ನಿಮ್ಮ Aadhaar ಅನ್ನು ಯಾವಾಗ? ಎಲ್ಲಿ ದೃಡೀಕರಿಸಲಾಗಿದೆ! ಹೀಗೆ ತಿಳಿಯಿರಿ

ಹಣದ ವಹಿವಾಟಿನಲ್ಲಿ ನಿಮ್ಮ Aadhaar ಅನ್ನು ಯಾವಾಗ? ಎಲ್ಲಿ ದೃಡೀಕರಿಸಲಾಗಿದೆ! ಹೀಗೆ ತಿಳಿಯಿರಿ

Aadhaar : ಆನ್‌ಲೈನ್ ವಹಿವಾಟಿನಲ್ಲಿ ಆಧಾರ್ ಶಕ್ತಗೊಂಡ ಪಾವತಿ ವ್ಯವಸ್ಥೆಯನ್ನು (Aadhaar Enabled Payment System) ಬಳಸಲಾಗುತ್ತದೆ. ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡುವುದು ಅವಶ್ಯಕ.

Apr 28, 2020, 02:32 PM IST
Aadhaar ಕಾರ್ಡ್ ಧಾರಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ UIDAI

Aadhaar ಕಾರ್ಡ್ ಧಾರಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ UIDAI

ಬ್ಯಾಂಕಿಂಗ್ ಸೇವೆ ಒದಗಿಸುವ CSCಗೆ ಏಪ್ರಿಲ್ 24ರಿಂದ ಕೆಲ ಶರತ್ತುಗಳ ಆಧಾರದ ಮೇಲೆ ಸಕ್ರೀಯ ರೂಪದಲ್ಲಿ ಈ ಸೇವೆ ಒದಗಿಸಲು UIDAI ಅನುಮತಿ ನೀಡಿದೆ.

Apr 27, 2020, 10:19 PM IST
ಈ ಸಂಖ್ಯೆ ಇಲ್ಲದೆ ನಿಮಗೆ Aadhaar ಬಳಸಲು ಸಾಧ್ಯವಾಗುವುದಿಲ್ಲ: UIDAI

ಈ ಸಂಖ್ಯೆ ಇಲ್ಲದೆ ನಿಮಗೆ Aadhaar ಬಳಸಲು ಸಾಧ್ಯವಾಗುವುದಿಲ್ಲ: UIDAI

ದಾಖಲಾತಿ ಸಂಖ್ಯೆಯ ಸಹಾಯದಿಂದ ನೀವು ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು. 

Apr 21, 2020, 01:12 PM IST
ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಬಳಸಿ Aadhaar Card ನಲ್ಲಿನ ವಿಳಾಸ ಹೀಗೆ ಬದಲಿಸಿ

ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಬಳಸಿ Aadhaar Card ನಲ್ಲಿನ ವಿಳಾಸ ಹೀಗೆ ಬದಲಿಸಿ

ಇನ್ಮುಂದೆ ನೀವು ನಿಮ್ಮ ಅಧಾರ ಕಾರ್ಡ್ ನಲ್ಲಿನ ವಿಳಾಸ ಬದಲಾವಣೆ ಮಾಡಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ಈ ಕೆಲಸವನ್ನು ಮನೆಯಲ್ಲಿಯೂ ಕುಳಿತು ನಿಮ್ಮ ಮೊಬೈಲ್ ನಿಂದ ಮಾಡಬಹುದಾಗಿದೆ. ವಿಧಾನ ಇಲ್ಲಿದೆ,

Apr 17, 2020, 04:39 PM IST
Aadhaar ಕಾರ್ಡ್ ಕಳೆದುಹೋದರೆ ಭಯಪಡಬೇಡಿ, ಮನೆಯಲ್ಲಿಯೇ ಕುಳಿತು ಹೊಸ ಆಧಾರ್ ಅನ್ನು ಹೀಗೆ ಪಡೆಯಿರಿ

Aadhaar ಕಾರ್ಡ್ ಕಳೆದುಹೋದರೆ ಭಯಪಡಬೇಡಿ, ಮನೆಯಲ್ಲಿಯೇ ಕುಳಿತು ಹೊಸ ಆಧಾರ್ ಅನ್ನು ಹೀಗೆ ಪಡೆಯಿರಿ

ಕೊರೋನಾವೈರಸ್ (Coronavirus) ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ಲಾಕ್ ಡೌನ್ (Lockdown) ಜಾರಿಗೊಳಿಸಲಾಗಿದ್ದು ಹಲವು ಪ್ರಮುಖ ಸೇವೆಗಳು ಕೂಡ ಬಂದ್ ಆಗಿವೆ. ಆದರೆ, ಯುಐಡಿಎಐ (UIDAI) ಆನ್‌ಲೈನ್ ಆಧಾರ್ ಸೇವೆಯನ್ನು ಮುಂದುವರಿಸಿದೆ. 

Apr 8, 2020, 12:01 PM IST