ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಯುದ್ಧದ ಹೇಳಿಕೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ಸಂಬಂಧದ ಸಕಾರಾತ್ಮಕತೆಯನ್ನು ನಾನು ಗೌರವಿಸುತ್ತೇನೆ. ಭಾರತ-ಯುಎಸ್‌ನ ನಡುವೆ ಸಕಾರಾತ್ಮಕ ಮತ್ತು ವ್ಯಾಪಕ ಕಾರ್ಯತಂತ್ರದ ಸಹಭಾಗಿತ್ವವಿದೆ," ಎಂದು ಮೋದಿ ಬರೆದಿದ್ದಾರೆ
ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಪರಿಣಾಮದಿಂದಾಗಿ, ವಿಶ್ವಸಂಸ್ಥೆಯು 1963 ರಿಂದ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕಾಗಿ (Nuclear Non-Proliferation Treaty - NPT) ಪ್ರಯತ್ನಿಸುತ್ತಿದೆ. ಈ ಒಪ್ಪಂದಕ್ಕೆ 190ಕ್ಕೂ ಹೆಚ್ಚು ದೇಶಗಳು ಸಹಿ ಹಾಕಿವೆ. ಆದರೆ, ಭಾರತ, ಪಾಕಿಸ್ತಾನ, ಇಸ್ರೇಲ್, ಮತ್ತು ಉತ್ತರ ಕೊರಿಯಾದಂತಹ ಕೆಲವು ದೇಶಗಳು ಈ ಒಪ್ಪಂದದಿಂದ ಹೊರಗುಳಿದಿವೆ.
ಭಾರತ ಅಥವಾ ಮೋದಿಯವರು ಸತ್ಯವನ್ನು ಮಾತನಾಡುತ್ತಿದ್ದಾರೆಯೇ ಅಥವಾ ಸುಳ್ಳು ಹೇಳುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಲು ಅಂತಾರಾಷ್ಟ್ರೀಯ ತನಿಖಾ ತಂಡವೊಂದನ್ನು ರಚಿಸಬಹುದು" ಎಂದು ಅವರು ತಿಳಿಸಿದ್ದಾರೆ.
ಅಮೆರಿಕಾದ ಗೃಹ ಭದ್ರತಾ ಇಲಾಖೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಡಿಯಲ್ಲಿ, ವಿದೇಶಿ ನಾಗರಿಕರು ದೇಶದಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ಉಳಿದರೆ ಫೆಡರಲ್ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕೆಂದು ಕಡ್ಡಾಯ ನಿಯಮ ಜಾರಿಗೊಳಿಸಿದೆ. ಈ ನಿಯಮವನ್ನು ಪಾಲಿಸದಿದ್ದರೆ ದಂಡ ಹಾಗೂ ಜೈಲು ಶಿಕ್ಷೆಯಂತಹ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಗಾಜಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೊಡ್ಡ ಯುದ್ಧವನ್ನು ತಡೆಯುವ ಉದ್ದೇಶದಿಂದ ಪೆಂಟಗನ್ ಈ ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿತ್ತು. ಆಗ ಜೋ ಬಿಡೆನ್ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಹೌತಿಗಳ ಮೇಲೆ ವಾಯುದಾಳಿಗಳನ್ನು ನಡೆಸಿ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳನ್ನು ತಡೆಗಟ್ಟಲು ಪ್ರಯತ್ನಿಸಿತ್ತು.
ಟ್ರಂಪ್‌ಗೆ ಭಾರತಕ್ಕೆ ಆಹ್ವಾನ ನೀಡಿದ ಮೋದಿ
ಹಲವು ಒಪ್ಪಂದಗಳಿಗೆ ಸಹಿ ಹಾಕಿದ ನಮೋ
ಭಾರತ-ಅಮೆರಿಕ ನಡುವಿನ ಸಂಬಂಧ ವೃದ್ಧಿಯಾಗಲಿ
ನಮಗೆ ದೇಶದ ಅಭಿವೃದ್ಧಿ ಮುಖ್ಯ ಎಂದ ಮೋದಿ
ದೇಶವೇ ಸರ್ವ ಶ್ರೇಷ್ಠ ಎಂಬುದನ್ನು ಟ್ರಂಪ್‌ರಿಂದ ಕಲಿತಿದ್ದೇನೆ
ಅಮೆರಿಕ ಅಕ್ರಮ ವಲಸಿಗರನ್ನು ದೇಶದಿಂದ ತೆರವುಗೊಳಿಸೋ ಕಾರ್ಯ ಚುರುಕುಗೊಳಿಸಿದೆ...
ಅಮೆರಿಕ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ
ಡೊನಾಲ್ಡ್ ಟ್ರಂಪ್ ಜೊತೆ ಪ್ರಧಾನಿ ಮಾತುಕತೆ
ಉಭಯ ರಾಷ್ಟ್ರಗಳ ಸಂಬಂಧ ವಿಚಾರ ಚರ್ಚೆ
ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡ ನಮೋ
ವೈಟ್‌ಹೌಟ್‌ಗೆ ಭೇಟಿ ನೀಡುವಂತೆ ಮೋದಿಗೆ ಆಹ್ವಾನ
Mark Zuckerberg: ಯುಎಸ್ನಲ್ಲಿ ಟಿಕ್‌ಟಾಕ್‌ನ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ನಡುವೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಮೆಟಾ ಸಂಸ್ಥೆ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ರಚನೆಕಾರರನ್ನು ಹೆಚ್ಚಿಸಲು ಹೊಸ ಆಫರ್ ನೀಡಿದೆ.
H-1B Visa: H-1B ವೀಸಾಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಹೊಸ ಆಯ್ಕೆ ಮಾನದಂಡಗಳನ್ನು ಪ್ರಕಟಿಸಿದೆ, ಅಕ್ಟೋಬರ್‌ನಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ನಿಯಮವು ಫಲಾನುಭವಿ-ಕೇಂದ್ರಿತ ಆಯ್ಕೆ ಪ್ರಕ್ರಿಯೆಯನ್ನು ಪರಿಚಯಿಸುತ್ತದೆ, ಎಲ್ಲಾ ಫಲಾನುಭವಿಗಳಿಗೆ ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶಗಳನ್ನು ಖಾತ್ರಿಪಡಿಸುತ್ತದೆ ಎಂದು ಹೇಳಲಾಗಿದೆ.
Worlds Largest Hindu Temple: ಇದಲ್ಲದೆ, ದೇವಾಲಯವು ಸಾಂಪ್ರದಾಯಿಕ ಭಾರತೀಯ ಮೆಟ್ಟಿಲು ಬಾವಿಯಾದ ಬ್ರಹ್ಮ ಕುಂಡವನ್ನು ಹೊಂದಿದೆ. ಇದು ಭಾರತದ ಪವಿತ್ರ ನದಿಗಳು ಮತ್ತು ಯುಎಸ್‌ನ ಎಲ್ಲಾ 50 ರಾಜ್ಯಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ 300 ಕ್ಕೂ ಹೆಚ್ಚು ಜಲಮೂಲಗಳಿಂದ ನೀರನ್ನು ಒಳಗೊಂಡಿದೆ.
US Fighter Jet Missing: ಬೇಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅವರು ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಬಳಿ ವಿಮಾನವನ್ನು ಹುಡುಕುತ್ತಿದ್ದಾರೆ. ಇದಲ್ಲದೆ, ಹವಾಮಾನ ಸುಧಾರಿಸಿದ ನಂತರ, ದಕ್ಷಿಣ ಕೆರೊಲಿನಾದ ನ್ಯಾಯಾಂಗ ಇಲಾಖೆಯ ಹೆಲಿಕಾಪ್ಟರ್ ಕೂಡ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.
ಎರಡು ಶಕ್ತಿಗಳು ವ್ಯಾಪಾರ, ಭದ್ರತೆ ಮತ್ತು ಹಕ್ಕುಗಳ ಮೇಲೆ ಆಳವಾದ ವಿಭಜನೆಯನ್ನು ಎದುರಿಸುತ್ತಿರುವ ಕಾರಣ, ಚೀನಾವನ್ನು ಒಳಗೊಳ್ಳಲು ಬಯಸುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾನುವಾರ ಒತ್ತಾಯಿಸಿದ್ದಾರೆ.ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಭೇಟಿ ಮಾಡಿ ಸ್ಥಿರತೆ" ಕುರಿತು ಚರ್ಚಿಸಲಾಗಿದೆ ಎಂದು ಬಿಡೆನ್ ಹೇಳಿದರು.
US ಮಿಲಿಟರಿ, NATO ದ ದೀರ್ಘಾವಧಿಯ ಕೆಲಸವನ್ನು ಹೊರತುಪಡಿಸಿ, ತನ್ನ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ವಿಶ್ವಾದ್ಯಂತ ನಿರ್ಮಿಸಲಾದ ಮಿಲಿಟರಿ ನೆಲೆಗಳಲ್ಲಿ ನಿಯೋಜನೆಗೊಂಡಿದೆ. ಇದು ಇರಾಕ್‌ನಿಂದ ಅಫ್ಘಾನಿಸ್ತಾನಗಳ ವರೆಗೆ ತನ್ನ ಉಪಸ್ಥಿತಿ ಮತ್ತು ನಿಯೋಜನೆಯ ದೀರ್ಘ ಇತಿಹಾಸವನ್ನು ಅದು ಹೊಂದಿದೆ. ಏತನ್ಮಧ್ಯೆ, ಅಮೆರಿಕದ ಸೈನಿಕರಿಗೆ ವಯಾಗ್ರವನ್ನು ಒದಗಿಸುವ ವೆಚ್ಚದ ಬಗ್ಗೆ ಇದೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ.
PM Modi Visit To US:ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿ ಮಾಡಲಿದ್ದಾರೆ.
China Spying On US: ಚೀನಾದ ಹೊಸ ಬೇಹುಗಾರಿಕೆ ಕುತಂತ್ರದ ಕುರಿತು ಅಮೆರಿಕದ ಬಿಡೆನ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚೀನಾ ತನ್ನ ಬೇಹುಗಾರಿಕಾ ತಂತ್ರಗಳನ್ನು ಮುಂದುವರೆಸಿದೆ ಮತ್ತು ಕಳೆದ ಕೆಲ ವರ್ಷಗಳಿಂದ ಅದು ಕ್ಯೂಬಾ ಮೂಲಕ ಅಮೆರಿಕದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಅವರು ಹೇಳಿದ್ದಾರೆ.
India-US Relations: ಈ ಕುರಿತು ಪ್ರಕಟಗೊಂಡ ಶ್ವೇತ ಭವನದ ಹೇಳಿಕೆಯ ಪ್ರಕಾರ ಭಾರತವು ಹಲವು ಹಂತಗಳಲ್ಲಿ ಯುಎಸ್ ನೊಂದಿಗೆ ಪ್ರಬಲ ಪಾರ್ಟ್ನರ್ ಶಿಪ್ ಹೊಂದಿದೆ. ಇದೀಗ ಶಾಂಗ್ರಿ-ಲಾ ಸಚಿವ ಆಸ್ಟಿನ್ ಅವರು ಹೆಚ್ಚುವರಿ ರಕ್ಷಣಾ ಸಹಕಾರ ಘೋಷಿಸಿದ್ದು, ನಾವು ಭಾರತದ ಜೊತೆಗೆ ಮುಂದುವರೆಯಲು ಬಯಸುತ್ತೇವೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.