English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • US Iran War

US Iran War

US Iran talks break down
US Iran War Apr 13, 2026, 03:00 PM IST
ಅಮೆರಿಕ-ಇರಾನ್‌ ನಡುವೆ ಮುರಿದುಬಿದ್ದ ಸಂಧಾನ
ಅಮೆರಿಕ ಮತ್ತು ಇರಾನ್‌ ನಡುವಿನ ಸಂಧಾನ ಮುರಿದುಬಿದ್ದಿದ್ದು ಹೊರ್ಮೊಜ್‌ ದಿಗ್ಬಂದನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ.
ಐದು ದಿನ ಕದನ ವಿರಾಮ ಘೋಷಿಸಿದ ಟ್ರಂಪ್: ನಿಮ್ಮ ಶರಣಾಗತಿಯನ್ನು 'ಕದನ ವಿರಾಮ' ಎನ್ನಬೇಡಿ ಎಂದ ಇರಾನ್..!
Donald Trump Mar 23, 2026, 07:13 PM IST
ಐದು ದಿನ ಕದನ ವಿರಾಮ ಘೋಷಿಸಿದ ಟ್ರಂಪ್: ನಿಮ್ಮ ಶರಣಾಗತಿಯನ್ನು 'ಕದನ ವಿರಾಮ' ಎನ್ನಬೇಡಿ ಎಂದ ಇರಾನ್..!
Donald Trump announces five day ceasefire: ಈಗ ಒಂದೆಡೆ ಅಮೆರಿಕವು ಮಾತುಕತೆ ನಡೆಯುತ್ತಿದೆ ಎಂದು ಹೇಳುತ್ತಿದ್ದರೆ,ಮತ್ತೊಂದೆಡೆ ಇರಾನ್ ದೇಶವು ಈಗ ಅದನ್ನು ಸಂಪೂರ್ಣವಾಗಿ ನಿರಾಕರಿಸುತ್ತಿರುವುದು ಎಲ್ಲರಲ್ಲಿಯೂ ಗೊಂದಲವನ್ನು ಉಂಟು ಮಾಡಿದೆ 
ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ.! 80 ಸಾವಿರ ರೂ.ಗೆ ಕುಸಿಯುತ್ತಾ ಚಿನ್ನ? ಚಿನ್ನ ಖರೀದಿಗೆ ಇದು ಸುಸಮಯವೇ?
Gold rate today Mar 23, 2026, 01:54 PM IST
ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ.! 80 ಸಾವಿರ ರೂ.ಗೆ ಕುಸಿಯುತ್ತಾ ಚಿನ್ನ? ಚಿನ್ನ ಖರೀದಿಗೆ ಇದು ಸುಸಮಯವೇ?
Gold Rate Fall: ಅಮೆರಿಕ-ಇರಾನ್ ಯುದ್ಧವು ಹಣದುಬ್ಬರದ ಭಯ ಮತ್ತು ಜಾಗತಿಕ ಬಡ್ಡಿದರಗಳು ಹೆಚ್ಚಾಗುವ ಆತಂಕಗಳನ್ನು ಹೆಚ್ಚಿಸಿದ್ದರಿಂದ ಸೋಮವಾರದಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಕುಸಿತ ಕಂಡು ಬಂದಿದೆ
US Iran War: ಇರಾನ್ ನಾಶ ಮಾಡಲು ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡಿತೇ ಯುಎಸ್?
US Iran War Mar 19, 2026, 03:23 PM IST
US Iran War: ಇರಾನ್ ನಾಶ ಮಾಡಲು ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡಿತೇ ಯುಎಸ್?
America national debt: ತಮ್ಮ ಚುನಾವಣಾ ಪ್ರಚಾರದ ವೇಳೆ ಅಮೇರಿಕಾ ದೇಶದ ಸಾಲವನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದ ಟ್ರಂಪ್ ಗೆ ಈಗ ಯಾವುದೇ ನಿಖರ ಪ್ಲಾನ್ ಇಲ್ಲದೇ ಇರಾನ್ ಮೇಲೆ ದಾಳಿ ಮಾಡಿರುವುದು ಭಾರೀ ದುಬಾರಿಯಾಗಿ ಪರಿಣಮಿಸಿದೆ.
ಇರಾನ್-ಅಮೇರಿಕಾ ಯುದ್ಧ ನಿಲ್ಲುವುದು ಅಸಾಧ್ಯ..! ಇಲ್ಲಿವೆ ಬೆಚ್ಚಿ ಬೀಳಿಸುವ 5 ಸಂಗತಿಗಳು..!
US Iran War Mar 12, 2026, 07:47 PM IST
ಇರಾನ್-ಅಮೇರಿಕಾ ಯುದ್ಧ ನಿಲ್ಲುವುದು ಅಸಾಧ್ಯ..! ಇಲ್ಲಿವೆ ಬೆಚ್ಚಿ ಬೀಳಿಸುವ 5 ಸಂಗತಿಗಳು..!
ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ತಾವು ಮನಸ್ಸು ಮಾಡಿದರೆ ಕೇವಲ ಒಂದೇ ದಿನದಲ್ಲಿ ಯುದ್ಧವನ್ನು ಕೊನೆಗೊಳಿಸುವುದಾಗಿ ಹೇಳಿದ್ದರು.ಆದರೆ ವಾಸ್ತವದಲ್ಲಿ ಈ ಹೇಳಿಕೆಯನ್ನು ಗಮನಿಸಿದರೆ ಇದೆಲ್ಲಾ ಅಸಾಧ್ಯವೆಂದು ತೋರುತ್ತಿದೆ
 ಸೂಯೆಜ್ ಕಾಲುವೆ ಮೇಲೆ ಹೌತಿಗಳ ಕಣ್ಣು..! ಈ ಕಾಲುವೆ ಬಂದ್ ಮಾಡಿದ್ರೆ ಏನಾಗುತ್ತೆ ಗೊತ್ತೇ?
iran war update Mar 11, 2026, 04:11 PM IST
ಸೂಯೆಜ್ ಕಾಲುವೆ ಮೇಲೆ ಹೌತಿಗಳ ಕಣ್ಣು..! ಈ ಕಾಲುವೆ ಬಂದ್ ಮಾಡಿದ್ರೆ ಏನಾಗುತ್ತೆ ಗೊತ್ತೇ?
ಐಟಿವಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಪ್ರಕಾರ ಯುದ್ದವು ಈಗ 12 ದಿನಕ್ಕೆ ಕಾಲಿಟ್ಟಿರುವುದರಿಂದ ಹೌತಿ ಉಗ್ರರು ಸೂಯೆಜ್ ಕಾಲುವೆ ಮೇಲೆ ದಾಳಿ ನಡೆಸುವ ಮೂಲಕ ಯೆಮೆನ್ ಮತ್ತು ಜಿಬೌಟಿ ನಡುವೆ ಇರುವ ಬಾಬ್ ಅಲ್-ಮಂಡೇಬ್ ಮೂಲಕ ಸಾಗಣೆಯನ್ನು ಅಡ್ಡಿಪಡಿಸುವುದು ಉಗ್ರರ ಗುರಿಯಾಗಿದೆ.
'ಓ ದೇವರೇ ನನಗೆ ಶಕ್ತಿ ನೀಡಿ ಕಾಪಾಡು' ಇರಾನ್ ಯುದ್ಧದ ವೇಳೆ ದೇವರಿಗೆ ಮೊರೆಹೋದ ಟ್ರಂಪ್ ..!
Donald Trump Mar 6, 2026, 07:15 PM IST
'ಓ ದೇವರೇ ನನಗೆ ಶಕ್ತಿ ನೀಡಿ ಕಾಪಾಡು' ಇರಾನ್ ಯುದ್ಧದ ವೇಳೆ ದೇವರಿಗೆ ಮೊರೆಹೋದ ಟ್ರಂಪ್ ..!
ಅಮೇರಿಕನ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಡೊನಾಲ್ಡ್ ಟ್ರಂಪ್ ಎಲ್ಲಾ ಅಮೇರಿಕನ್ ಪಾದ್ರಿಗಳನ್ನು ಪೂಜೆ ಮತ್ತು ಪ್ರಾರ್ಥನೆಗಾಗಿ ಓವಲ್ ಕಚೇರಿಗೆ ಆಹ್ವಾನಿಸಿದ್ದಾರೆ.ಆಗ ತಮ್ಮ ಸ್ಥಾನದಲ್ಲಿ ಕುಳಿತುಕೊಂಡಾಗ ಎಲ್ಲಾ ಪಾದ್ರಿಗಳು ಅವರ ಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದ್ದಾರೆ.
ಇರಾನ್‌ ಮೇಲೆ ಶಕ್ತಿ ತೋರಿದಷ್ಟೂ ಖಾಲಿಯಾಗುತ್ತೆ ವಿಶ್ವದ ದೊಡ್ಡಣ್ಣನ ಖಜಾನೆ..! ಹೇಗೆ ಗೊತ್ತಾ..?
US Iran War Mar 6, 2026, 05:05 PM IST
ಇರಾನ್‌ ಮೇಲೆ ಶಕ್ತಿ ತೋರಿದಷ್ಟೂ ಖಾಲಿಯಾಗುತ್ತೆ ವಿಶ್ವದ ದೊಡ್ಡಣ್ಣನ ಖಜಾನೆ..! ಹೇಗೆ ಗೊತ್ತಾ..?
Iran vs US Drone cost : ಮಧ್ಯಪ್ರಾಚ್ಯದಲ್ಲಿ ವಾರ್‌ ಉದ್ವಿಗ್ನತೆ ಹೆಚ್ಚುತ್ತಿದೆ. ಇರಾನ್‌ನ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಪ್ರಮುಖ ಸವಾಲಾಗಿ ಪರಿಣಮಿಸುತ್ತಿವೆ. ಆರಂಭದಲ್ಲಿ, ಇಸ್ರೇಲ್ ಮತ್ತು ಯುಎಸ್ ದಾಳಿಯ ನಂತರ ಇರಾನ್ ಶೀಘ್ರದಲ್ಲೇ ಮಣಿಯುತ್ತದೆ ಎಂದು ಹೇಳಲಾಗುತ್ತಿತ್ತು.. ಆದರೆ, ಸುಪ್ರೀಂ ನಾಯಕ ಅಲಿ ಖಮೇನಿ ಮರಣ ನಂತರ ಮತ್ತೆ ದಾಳಿ ಶುರು ಮಾಡಿದೆ..
ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
US Iran War Mar 5, 2026, 06:17 PM IST
ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
Iran vs America : ಭಾರತದ ವಿಶಾಖಪಟ್ನಂನಿಂದ ಸಮರಾಭ್ಯಾಸ ಮುಗಿಸಿ ಇರಾನ್‌ಗೆ ತೆರಳುತ್ತಿದ್ದ "ಐರಿಸ್ ದೇನಾ" ಯುದ್ಧ ನೌಕೆ ಮೇಲೆ ಅಮೆರಿಕದ ಜಲಾಂತರ್ಗಾಮಿ ನೌಕೆ ದಾಳಿ ಮಾಡಿ, ಸಂಪೂರ್ಣ ಧ್ವಂಸಗೊಳಿಸಿತ್ತು. ಇದೀಗ ಇರಾನ್‌ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಮೂಲಕ ಶಾಕ್‌ ನೀಡಿದೆ..
ಇಸ್ರೇಲ್‌-ಅಮೆರಿಕ ದಾಳಿ ನಡುವೆಯೂ.. ಬುರ್ಜ್ ಖಲೀಫಾ ಟಾರ್ಗೆಟ್‌ ಮಾಡಿದ ಇರಾನ್‌..! ಡ್ರೋನ್‌ಗಳ ದಾಳಿ ವಿಡಿಯೋ ವೈರಲ್..
Iran Israel Conflict Mar 1, 2026, 11:39 AM IST
ಇಸ್ರೇಲ್‌-ಅಮೆರಿಕ ದಾಳಿ ನಡುವೆಯೂ.. ಬುರ್ಜ್ ಖಲೀಫಾ ಟಾರ್ಗೆಟ್‌ ಮಾಡಿದ ಇರಾನ್‌..! ಡ್ರೋನ್‌ಗಳ ದಾಳಿ ವಿಡಿಯೋ ವೈರಲ್..
Iran Israel conflict: ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಪಶ್ಚಿಮ ಏಷ್ಯಾವನ್ನು ಆವರಿಸಿದೆ. ಇರಾನ್‌ನ ಪ್ರತೀಕಾರದ ದಾಳಿಗಳು ತೀವ್ರಗೊಂಡಿವೆ. ಈ ಸಂದರ್ಭದಲ್ಲಿ, ದುಬೈನ ಬುರ್ಜ್ ಖಲೀಫಾದ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ಬಿಂಬಿಸುವ ವೀಡಿಯೊ ವೈರಲ್ ಆಗುತ್ತಿದೆ.

Trending News

  • ಅಂಪೈರ್‌ಗೆ ಜೀವ ಬೆದರಿಕೆ? ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಗೆ ಕಠಿಣ ಶಿಕ್ಷೆ..!
    Karan KC Ban

    ಅಂಪೈರ್‌ಗೆ ಜೀವ ಬೆದರಿಕೆ? ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಗೆ ಕಠಿಣ ಶಿಕ್ಷೆ..!

  • ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!
    Heart failure
    ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!
  • ಶೂಗೆ ಒಂದು ಹನಿ ನೀರು ಮುಟ್ಟಿಸದೇ ಕಲೆ, ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸೂಪರ್ ಟಿಪ್ಸ್‌!
    Shoe wash
    ಶೂಗೆ ಒಂದು ಹನಿ ನೀರು ಮುಟ್ಟಿಸದೇ ಕಲೆ, ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸೂಪರ್ ಟಿಪ್ಸ್‌!
  • ಶೀಘ್ರದಲ್ಲೇ ಬರಲಿದೆ CBSE 10ನೇ ತರಗತಿ ಫಲಿತಾಂಶ!.. ರಿಸಲ್ಟ್‌ ಪರಿಶೀಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ
    CBSE Results 2026
    ಶೀಘ್ರದಲ್ಲೇ ಬರಲಿದೆ CBSE 10ನೇ ತರಗತಿ ಫಲಿತಾಂಶ!.. ರಿಸಲ್ಟ್‌ ಪರಿಶೀಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ
  • ದಾವಣಗೆರೆ ಚುನಾವಣೆ ಎಫೆಕ್ಟ್ ಜಬ್ಬಾರ್ ಔಟ್ : ಸಚಿವ ಜಮೀರ್ ಸ್ಥಾನಕ್ಕೂ ಬರುತ್ತಾ ಕುತ್ತು..?
    Davanagere politics
    ದಾವಣಗೆರೆ ಚುನಾವಣೆ ಎಫೆಕ್ಟ್ ಜಬ್ಬಾರ್ ಔಟ್ : ಸಚಿವ ಜಮೀರ್ ಸ್ಥಾನಕ್ಕೂ ಬರುತ್ತಾ ಕುತ್ತು..?
  • Daily GK Quiz: ಭಾರತದ ಮೊದಲ ಒಲಿಂಪಿಕ್ ಚಿನ್ನ ಗೆದ್ದವರು ಯಾರು?
    Daily GK Quiz
    Daily GK Quiz: ಭಾರತದ ಮೊದಲ ಒಲಿಂಪಿಕ್ ಚಿನ್ನ ಗೆದ್ದವರು ಯಾರು?
  • ಕನ್ನಡಿಗನ ಆರ್ಭಟ, ರಿಷಭ್‌ ಪಂತ್‌ಗೆ ಮುಖಭಂಗ.. ಪಾಯಿಂಟ್‌ ಪಟ್ಟಿಯಲ್ಲಿ ಮಹತ್ವದ ಬದಲಾವಣೆ, GT ಜಿಗಿತ!
    IPL 2026
    ಕನ್ನಡಿಗನ ಆರ್ಭಟ, ರಿಷಭ್‌ ಪಂತ್‌ಗೆ ಮುಖಭಂಗ.. ಪಾಯಿಂಟ್‌ ಪಟ್ಟಿಯಲ್ಲಿ ಮಹತ್ವದ ಬದಲಾವಣೆ, GT ಜಿಗಿತ!
  • ಹೂವುಗಳನ್ನ ಎಸೆದ್ರೆ ಬಾಂಬ್‌ ಅಂತ ಹೆದರಿ ಓಡಿದ ವಿಜಯ್‌.. ವಿಧಾನಸಭಾ ಎಲೆಕ್ಷನ್‌ನಲ್ಲಿ ಫುಲ್‌ ಕಾಮಿಡಿ!
    Tamil Nadu elections 2026
    ಹೂವುಗಳನ್ನ ಎಸೆದ್ರೆ ಬಾಂಬ್‌ ಅಂತ ಹೆದರಿ ಓಡಿದ ವಿಜಯ್‌.. ವಿಧಾನಸಭಾ ಎಲೆಕ್ಷನ್‌ನಲ್ಲಿ ಫುಲ್‌ ಕಾಮಿಡಿ!
  • ಬೇಸಿಗೆಯಲ್ಲೂ ನಿಮ್ಮ ಕೂದಲು ರೇಷ್ಮೆಯಂತೆ ಹೊಳೆಯಬೇಕೇ? ಈ 4 ನೈಸರ್ಗಿಕ ಪಾನೀಯಗಳನ್ನು ಸೇವಿಸಿ
    Hair
    ಬೇಸಿಗೆಯಲ್ಲೂ ನಿಮ್ಮ ಕೂದಲು ರೇಷ್ಮೆಯಂತೆ ಹೊಳೆಯಬೇಕೇ? ಈ 4 ನೈಸರ್ಗಿಕ ಪಾನೀಯಗಳನ್ನು ಸೇವಿಸಿ
  • CSK vs DC ರಣರೋಚಕ ಪಂದ್ಯ!.. ದೆಹಲಿ ಸೋಲಿಗೆ ಅಂಪೈರ್ ಕಾರಣನಾ?
    CSK vs DC 2026 Highlights
    CSK vs DC ರಣರೋಚಕ ಪಂದ್ಯ!.. ದೆಹಲಿ ಸೋಲಿಗೆ ಅಂಪೈರ್ ಕಾರಣನಾ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x