ಚೀನಾದ ಬೆಳೆಯುತ್ತಿರುವ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯನ್ನು ಎದುರಿಸುವ ಪ್ರಯತ್ನಗಳಿಗೆ ಕೇಂದ್ರವಾಗಿರುವ ರಾಷ್ಟ್ರಗಳ "ಕ್ವಾಡ್" ಗುಂಪಿನ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ ಅವರು ಇಂದು ಸಂಜೆ ಒಗ್ಗೂಡಿದರು.
ಕ್ಯಾಲಿಫೋರ್ನಿಯಾದ ಮಾಜಿ ಸೆನೆಟರ್ ಕಮಲಾ ದೇವಿ ಹ್ಯಾರಿಸ್ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಯುಎಸ್ ಕ್ಯಾಪಿಟಲ್ ಹೊರಗೆ ಜೋ ಬಿಡೆನ್ ಅವರ ಅಧ್ಯಕ್ಷೀಯ ಉದ್ಘಾಟನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
1972 ರಲ್ಲಿ ಜೋ ಬಿಡನ್ ಅಮೆರಿಕಾದ ಇತಿಹಾಸದಲ್ಲಿ ಐದನೇ-ಕಿರಿಯ ಸೆನೆಟರ್ ಆಗಿ ನೇಮಕವಾಗಿದ್ದರು,ಈಗ ಅವರು ಅತಿ ಹಿರಿಯ ಅಮೆರಿಕಾದ ಅಧ್ಯಕ್ಷರು ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.ಬಿಡೆನ್ ಆವರ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ದುರಂತ ಮತ್ತು ಸಂಭ್ರಮಗಳು ಜೊತೆಯಾಗಿಯೇ ಬಂದವು ಎಂದು ಹೇಳಬಹುದು.