Uttar Pradesh

ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ.ಗಳ ನಗದು ಹಣವನ್ನು ಈ ಯೋಜನೆಯಡಿ ವರ್ಗಾಯಿಸಲಾಗುತ್ತಿದ್ದು, ಮೂರು ಕಂತುಗಳಲ್ಲಿ 2,000 ರೂ.ಗಳಂತೆ ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. 

Feb 24, 2019, 04:51 PM IST
ಯಾರ ಶಾಪವೋ ಏನೋ... ಈ ಗ್ರಾಮದ ಶೇ.50ಕ್ಕೂ ಅಧಿಕ ಮಹಿಳೆಯರು ವಿಧವೆಯರು!!!

ಯಾರ ಶಾಪವೋ ಏನೋ... ಈ ಗ್ರಾಮದ ಶೇ.50ಕ್ಕೂ ಅಧಿಕ ಮಹಿಳೆಯರು ವಿಧವೆಯರು!!!

ಕಳೆದ 14 ವರ್ಷಗಳಿಂದ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಪತಿಯನ್ನು ಕಳೆದುಕೊಂಡ ಮಹಿಳೆಯರ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ ಬಿದ್ದಿದೆ. ಹೀಗಾಗಿ ಮನೆಯ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳು, ಮಹಿಳೆಯರು ಹಸಿವಿನಿಂದ ಬಳಲುವಂತಾಗಿದೆ.  

Feb 16, 2019, 02:32 PM IST
ಅಲಹಾಬಾದ್‌ ವಿವಿ ನಿಯಮ ಅಖಿಲೇಶ್‌ಗೆ ಮೊದಲೇ ತಿಳಿದಿತ್ತು: ಸಿಎಂ ಯೋಗಿ

ಅಲಹಾಬಾದ್‌ ವಿವಿ ನಿಯಮ ಅಖಿಲೇಶ್‌ಗೆ ಮೊದಲೇ ತಿಳಿದಿತ್ತು: ಸಿಎಂ ಯೋಗಿ

ರಾಜಕಾರಣಿಗಳಿಗೆ ವಿವಿಯ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಲಹಾಬಾದ್​ ವಿಶ್ವವಿದ್ಯಾಲಯವು ಅಖಿಲೇಶ್​ ಯಾದವ್​ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಬರೆದಿತ್ತು.

Feb 12, 2019, 03:53 PM IST
ಉತ್ತರ ಪ್ರದೇಶ, ಉತ್ತರಾಖಂಡ ಕಳ್ಳಬಟ್ಟಿ ದುರಂತದಲ್ಲಿ 88 ಬಲಿ

ಉತ್ತರ ಪ್ರದೇಶ, ಉತ್ತರಾಖಂಡ ಕಳ್ಳಬಟ್ಟಿ ದುರಂತದಲ್ಲಿ 88 ಬಲಿ

ರೂರ್ಕಿ ಯಲ್ಲಿ 31 ಜನರು ಸಾವನ್ನಪ್ಪಿದ್ದರೆ, ಸಹರಾನ್ಪುರದಲ್ಲಿ 46 ಜನ ಮತ್ತು ಕುಶಿನಗರದಲ್ಲಿ 11 ಜನರು ಮೃತಪಟ್ಟಿದ್ದಾರೆ.

Feb 10, 2019, 11:05 AM IST
ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಸಾವು

ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಸಾವು

ಮೃತರನ್ನು ಶಾರುಖ್ (19), ಸಲ್ಮಾನ್ (16), ನಫಿಸ್ (35) ಮತ್ತು ರಾಮ್ವಧ್ರಾ(15) ಎಂದು ಗುರುತಿಸಲಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Feb 1, 2019, 04:02 PM IST
ರಾಹುಲ್ 'ರಾವಣ', ಪ್ರಿಯಾಂಕರನ್ನು 'ಶೂರ್ಪನಖಿ'ಗೆ ಹೋಲಿಸಿದ ಯುಪಿ ಬಿಜೆಪಿ ಎಂಎಲ್ಎ

ರಾಹುಲ್ 'ರಾವಣ', ಪ್ರಿಯಾಂಕರನ್ನು 'ಶೂರ್ಪನಖಿ'ಗೆ ಹೋಲಿಸಿದ ಯುಪಿ ಬಿಜೆಪಿ ಎಂಎಲ್ಎ

ರಾವಣನ ವಿರುದ್ಧ ಲಾರ್ಡ್ ರಾಮ್ ತನ್ನ ಯುದ್ಧವನ್ನು ಆರಂಭಿಸಿದಾಗ, ರಾಮನನ್ನು ಎದುರಿಸಲು ರಾಕ್ಷಸ ಅರಸನು ಮೊದಲು ತನ್ನ ಸಹೋದರಿ ಶೂರ್ಪನಖಿಯನ್ನು ಕಳುಹಿಸಿದನು ಎಂದು ಸಿಂಗ್ ಹೇಳಿದ್ದಾರೆ.

Jan 30, 2019, 11:18 AM IST
ದೇಶದ ಮುಂದಿನ ಪ್ರಧಾನಿ ಅಖಿಲೇಶ್ ಯಾದವ್!

ದೇಶದ ಮುಂದಿನ ಪ್ರಧಾನಿ ಅಖಿಲೇಶ್ ಯಾದವ್!

ದೇಶದ ಮುಂದಿನ ಪ್ರಧಾನಿ ಅಖಿಲೇಶ್ ಯಾದವ್ ಎಂಬ ಕಟೌಟ್ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಾರಾಜಿಸತೊಡಗಿದೆ.

Jan 25, 2019, 08:13 PM IST
ಮನೆಯ ಕರೆಂಟ್ ಬಿಲ್ ನೋಡಿ ಗ್ರಾಹಕನಿಗೆ ಶಾಕ್!

ಮನೆಯ ಕರೆಂಟ್ ಬಿಲ್ ನೋಡಿ ಗ್ರಾಹಕನಿಗೆ ಶಾಕ್!

 ವಿದ್ಯುತ್ ಇಲಾಖೆ ನಿಗದಿತ ಸಮಯಕ್ಕೆ ಬಿಲ್ ಕಳುಹಿಸದೆ ಒಂದೇ ಬಾರಿಗೆ ಸೆಟಲ್ಮೆಂಟ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದೆ ಎಂದು ಅಬ್ದುಲ್ ವಾಜೀದ್ ಆರೋಪಿಸಿದ್ದಾರೆ.

Jan 23, 2019, 04:58 PM IST
ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಅಧಿಕೃತ ಎಂಟ್ರಿ; ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಅಧಿಕೃತ ಎಂಟ್ರಿ; ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವದ್ರಾ ಅವರನ್ನು ಅಖಿಲ ಭಾರತ ಪ್ರದೇಶ ಕಾಂಗ್ರೆಸ್ ಸಮತಿಯ ಉತ್ತರಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

Jan 23, 2019, 01:56 PM IST
ಅತ್ಯಾಚಾರ ಆರೋಪಿಗಳಿಗೆ ಕ್ಲೀನ್ ಚಿಟ್; ಸಂತ್ರಸ್ತೆ ಆತ್ಮಹತ್ಯೆ

ಅತ್ಯಾಚಾರ ಆರೋಪಿಗಳಿಗೆ ಕ್ಲೀನ್ ಚಿಟ್; ಸಂತ್ರಸ್ತೆ ಆತ್ಮಹತ್ಯೆ

ಪೊಲೀಸರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ತಿಳಿದು ಆಕೆ ತುಂಬಾ ಬೇಸರಗೊಂಡಿದ್ದಳು. ಇದೇ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತು" ಎಂದು ಪತಿ ಹೇಳಿದ್ದಾರೆ.
 
Jan 15, 2019, 11:57 AM IST
ಮಧ್ಯಾಹ್ನ 12 ಗಂಟೆಗೆ ಅಖಿಲೇಶ್-ಮಾಯಾವತಿ ಜಂಟಿ ಸುದ್ದಿಗೋಷ್ಠಿ; ಎಲ್ಲರ ಚಿತ್ತ ಘೋಷಣೆಯತ್ತ!

ಮಧ್ಯಾಹ್ನ 12 ಗಂಟೆಗೆ ಅಖಿಲೇಶ್-ಮಾಯಾವತಿ ಜಂಟಿ ಸುದ್ದಿಗೋಷ್ಠಿ; ಎಲ್ಲರ ಚಿತ್ತ ಘೋಷಣೆಯತ್ತ!

ಇಂದು ಮಧ್ಯಾಹ್ನ 12 ಗಂಟೆಗೆ ಲಕ್ನೋನ ತಾಜ್​ ಹೋಟೆಲ್​ನಲ್ಲಿ ಇಬ್ಬರೂ ನಾಯಕರು ಜಂಟಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

Jan 12, 2019, 10:33 AM IST
ಮಥುರ: ವಿಷಯುಕ್ತ ಸಿಹಿ ತಿನಿಸು ಸೇವನೆ ನಂತರ ಒಂದೇ ಕುಟುಂಬದ 12 ಜನ ಅಸ್ವಸ್ಥ, ಇಬ್ಬರ ಸ್ಥಿತಿ ಗಂಭೀರ

ಮಥುರ: ವಿಷಯುಕ್ತ ಸಿಹಿ ತಿನಿಸು ಸೇವನೆ ನಂತರ ಒಂದೇ ಕುಟುಂಬದ 12 ಜನ ಅಸ್ವಸ್ಥ, ಇಬ್ಬರ ಸ್ಥಿತಿ ಗಂಭೀರ

ಕುಟುಂಬದ ಎಲ್ಲಾ ಸದಸ್ಯರು ವಾಂತಿ ಮಾಡುತ್ತಿದ್ದ ಕಾರಣ, ಪರಿಸ್ಥಿತಿ ಹದಗೆಟ್ಟಿದ್ದನ್ನು ಕಂಡ ನೆರೆಹೊರೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Jan 11, 2019, 01:14 PM IST
ವೈದ್ಯರಿಲ್ಲದೆ ಆಸ್ಪತ್ರೆಯ ನೆಲದ ಮೇಲೆಯೇ ಮಹಿಳೆಗೆ ಹೆರಿಗೆ

ವೈದ್ಯರಿಲ್ಲದೆ ಆಸ್ಪತ್ರೆಯ ನೆಲದ ಮೇಲೆಯೇ ಮಹಿಳೆಗೆ ಹೆರಿಗೆ

ಹೆರಿಗೆ ನೋವಿನಿಂದ ಆಸ್ಪತ್ರೆಗೆ ಧಾವಿಸಿದ ಗರ್ಭಿಣಿ ಮಹಿಳೆಗೆ ವೈದ್ಯರು ಲಭ್ಯವಿರದ ಕಾರಣ ಅಲ್ಲೇ ಇದ್ದ ಇಬ್ಬರು ಮಹಿಳೆಯರು ಕಸದ ರಾಶಿಯ ಬಳಿಯೇ ಶೀಟನ್ನು ಹಾಸಿ, ಹೆರಿಗೆ ಮಾಡಿಸಿದ್ದಾರೆ.

Jan 10, 2019, 03:32 PM IST
ಬಾಲಕಿಗೆ ಚಾಕೊಲೇಟ್ ನೀಡಿ ಅತ್ಯಾಚಾರಕ್ಕೆ ಯತ್ನ

ಬಾಲಕಿಗೆ ಚಾಕೊಲೇಟ್ ನೀಡಿ ಅತ್ಯಾಚಾರಕ್ಕೆ ಯತ್ನ

ಅಪ್ರಾಪ್ತ ಬಾಲಕಿಗೆ ಚಾಕೊಲೇಟ್ ನೀಡಿ ವ್ಯಕ್ತಿಯೋರ್ವ ಅತ್ಯಾಚಾರ ಎಸಗಲು ಯತ್ನಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. 

Jan 8, 2019, 05:53 PM IST
ಸಂಭಾಲ್: ನೇಣು ಹಾಕಿದ ಸ್ಥಿತಿಯಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆ

ಸಂಭಾಲ್: ನೇಣು ಹಾಕಿದ ಸ್ಥಿತಿಯಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆ

ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಇಬ್ಬರು ಹದಿಹರೆಯದ ಸಹೋದರಿಯರ ಶವ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಪತ್ತೆಯಾಗಿದೆ.

Jan 7, 2019, 09:52 AM IST
ಮಲ ತಂದೆಯಿಂದ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಮಲ ತಂದೆಯಿಂದ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಸಂತ್ರಸ್ತ ಬಾಲಕಿ ಮಲತಂದೆ ಆರೋಪಿ ವಾಸೀಂ ಮತ್ತು ಆತನ ಸಂಬಂಧಿ ತನ್ವೀರ್ ವಿರುದ್ಧ ದೂರು ದಾಖಲಿಸಲಾಗಿದೆ.

Jan 6, 2019, 05:54 PM IST
ಪಶ್ಚಿಮ ಯುಪಿಯಲ್ಲಿ 10ಕ್ಕಿಂತ ಹೆಚ್ಚು ಉಗ್ರಗಾಮಿ ಸಂಘಟನೆ ಸಕ್ರಿಯ!

ಪಶ್ಚಿಮ ಯುಪಿಯಲ್ಲಿ 10ಕ್ಕಿಂತ ಹೆಚ್ಚು ಉಗ್ರಗಾಮಿ ಸಂಘಟನೆ ಸಕ್ರಿಯ!

ಸಹರಾನ್ಪುರ್, ಶಾಮ್ಲಿ, ಅಮ್ರೋಹಾ, ಆಗ್ರಾ, ಮೀರತ್, ಮಥುರಾ, ಮುಜಫರ್ನಗರ, ಮೊರಾದಾಬಾದ್ ಮತ್ತು ಹಾಪುದ್ ಜಿಲ್ಲೆಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ ಎನ್ನಲಾಗಿದೆ.
 
Jan 3, 2019, 08:32 AM IST
ಉತ್ತರಪ್ರದೇಶದಲ್ಲಿ ಪೋಲಿಸ್ ಪೇದೆ ಹತ್ಯೆ; 90 ಮಂದಿ ವಿರುದ್ಧ ಎಫ್ಐಆರ್ ದಾಖಲು

ಉತ್ತರಪ್ರದೇಶದಲ್ಲಿ ಪೋಲಿಸ್ ಪೇದೆ ಹತ್ಯೆ; 90 ಮಂದಿ ವಿರುದ್ಧ ಎಫ್ಐಆರ್ ದಾಖಲು

ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರು ಸೂಚಿಸಿದ್ದಾರೆ. 

Dec 30, 2018, 06:00 PM IST
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಅಖಿಲೇಶ್ ಯಾದವ್ ರೆಡ್ ಸಿಗ್ನಲ್

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಅಖಿಲೇಶ್ ಯಾದವ್ ರೆಡ್ ಸಿಗ್ನಲ್

ಯಾವುದೇ ಕಾರಣಕ್ಕೂ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರುವ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸುಳಿವು ನೀಡಿದ್ದಾರೆ.

Dec 27, 2018, 07:02 PM IST
VIDEO: 'ಹನುಮಾನ್ ಜಿ ಜಾಟ್' ಎಂದ ಉತ್ತರಪ್ರದೇಶ ಸಚಿವ, ಇದರ ಹಿಂದಿರುವ ತರ್ಕ ನೋಡಿ!

VIDEO: 'ಹನುಮಾನ್ ಜಿ ಜಾಟ್' ಎಂದ ಉತ್ತರಪ್ರದೇಶ ಸಚಿವ, ಇದರ ಹಿಂದಿರುವ ತರ್ಕ ನೋಡಿ!

ಉತ್ತರ ಪ್ರದೇಶ ಸರ್ಕಾರದ ಸಚಿವ ಚೌಧರಿ ಲಕ್ಷ್ಮಿ ನಾರಾಯಣ್ ಹನುಮಾನ್ 'ಜಾಟ್' ಎಂದು ತಿಳಿಸಿದ್ದಾರೆ.

Dec 21, 2018, 12:21 PM IST