Uttar Pradesh

ಉತ್ತರಪ್ರದೇಶ: ಒಬಿಸಿ ಒಳಮೀಸಲಾತಿಯಲ್ಲಿ ಯಾದವರು, ಕುರ್ಮಿಗಳಿಗೆ ಶೇ.7ರ ಮೀಸಲಾತಿಗೆ ಶಿಫಾರಸು

ಉತ್ತರಪ್ರದೇಶ: ಒಬಿಸಿ ಒಳಮೀಸಲಾತಿಯಲ್ಲಿ ಯಾದವರು, ಕುರ್ಮಿಗಳಿಗೆ ಶೇ.7ರ ಮೀಸಲಾತಿಗೆ ಶಿಫಾರಸು

ನ್ಯಾಯಮೂರ್ತಿ ರಾಘವೇಂದ್ರ ಕುಮಾರ್ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿಯು ಓಬಿಸಿಗಳನ್ನು 79 ಉಪ ಜಾತಿಗಳಾಗಿ ವರ್ಗೀಕರಿಸಿ ವರದಿ ಸಲ್ಲಿಸಿದೆ.

Dec 18, 2018, 12:54 PM IST
ಶಾಲೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಶಾಲೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸೆಕ್ಟರ್ 49 ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. 

Dec 17, 2018, 03:40 PM IST
ತಾಯಿಯನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದ ಮಗ, ಹಸಿವಿನಿಂದ ಸತ್ತ ವೃದ್ದೆ

ತಾಯಿಯನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದ ಮಗ, ಹಸಿವಿನಿಂದ ಸತ್ತ ವೃದ್ದೆ

ಉತ್ತರಪ್ರದೇಶದ ಷಹಜಹಾನ್ಪುರದಲ್ಲಿ 80 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಮನೆಯೊಳಗೆ ಸಾವನ್ನಪ್ಪಿದ್ದಾಳೆ. ಆಕೆಯ ಮಗ ಮನೆಯೊಳಗೆ ಲಾಕ್ ಮಾಡಿರುವುದರಿಂದ ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Dec 10, 2018, 02:18 PM IST
ಉತ್ತರಪ್ರದೇಶದಲ್ಲಿ ಗೋಹತ್ಯೆ ವಿಚಾರವಾಗಿ ಹಿಂಸಾಚಾರ, ಪೋಲಿಸ್ ಇನ್ಸ್ಪೆಕ್ಟರ್ ಸಾವು

ಉತ್ತರಪ್ರದೇಶದಲ್ಲಿ ಗೋಹತ್ಯೆ ವಿಚಾರವಾಗಿ ಹಿಂಸಾಚಾರ, ಪೋಲಿಸ್ ಇನ್ಸ್ಪೆಕ್ಟರ್ ಸಾವು

 ಉತ್ತರಪ್ರದೇಶದ ಬುಲಂದಶಾಹರ್ನಲ್ಲಿ ಸೋಮವಾರದಂದು ಗೋಹತ್ಯೆ ವಿಚಾರವಾಗಿ  ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಘರ್ಷಣೆಯ ಸಂದರ್ಭದಲ್ಲಿ ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದಾನೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.

Dec 3, 2018, 08:19 PM IST
ಉತ್ತರಪ್ರದೇಶದ ಜೈಲ್ ವೊಂದರಲ್ಲಿ ಖೈದಿಗಳದ್ದೆ ದರ್ಬಾರ್ ! ವೀಡಿಯೋ ವೈರಲ್

ಉತ್ತರಪ್ರದೇಶದ ಜೈಲ್ ವೊಂದರಲ್ಲಿ ಖೈದಿಗಳದ್ದೆ ದರ್ಬಾರ್ ! ವೀಡಿಯೋ ವೈರಲ್

 ಉತ್ತರಪ್ರದೇಶದ ರಾಯಬರೇಲಿ ನಲ್ಲಿ ಜೈಲ್ ನಲ್ಲಿ ಕೈದಿಗಳು ತಮ್ಮದೇ ದರ್ಬಾರ್ ನಡೆಸುತ್ತಿರುವ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Nov 26, 2018, 09:01 PM IST
ಸಾವಿರಕ್ಕೂ ಹೆಚ್ಚು ರೈತರ ಕೋಟ್ಯಂತರ ರೂ. ಸಾಲ ತೀರಿಸಿದ ಬಿಗ್ ಬಿ!

ಸಾವಿರಕ್ಕೂ ಹೆಚ್ಚು ರೈತರ ಕೋಟ್ಯಂತರ ರೂ. ಸಾಲ ತೀರಿಸಿದ ಬಿಗ್ ಬಿ!

1,398 ರೈತರು ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದಿದ್ದ 40 ಮಿಲಿಯನ್ ರೂ. ($560,000) ಸಾಲವನ್ನು ಅಮಿತಾಬ್ ಬಚ್ಚನ್ ಪಾವತಿಸಿದ್ದಾರೆ. 

Nov 21, 2018, 11:32 AM IST
Video: ರೈಲು ಚಲಿಸಿದರೂ ಅದೃಷ್ಟವಶಾತ್ ಪಾರಾದ ಮಗು!

Video: ರೈಲು ಚಲಿಸಿದರೂ ಅದೃಷ್ಟವಶಾತ್ ಪಾರಾದ ಮಗು!

ರೈಲು ಹಳಿಗಳ ನಡುವೆ ಮಗುವೊಂದು ಆಕಸ್ಮಿಕವಾಗಿ ಬಿದ್ದ ಮೇಲೆ ಹಳಿಯ ಮೇಲೆ ರೈಲು ಚಲಿಸಿದರೂ, ಮಗುವಿಗೆ ಯಾವುದೇ ಅಪಾಯವಾಗದೇ ಪವಾಡ ಸದೃಶ್ಯವಾಗಿ ಪಾರಾಗಿದೆ.

Nov 20, 2018, 06:10 PM IST
ಗಲ್ಲಿಗೇರಿಸಿದ 6 ವರ್ಷದ ಬಳಿಕ ಯುಪಿಯಲ್ಲಿ ಮತ್ತೆ ಬದುಕಿ ಬಂದನಾ ಅಜ್ಮಲ್ ಕಸಾಬ್?

ಗಲ್ಲಿಗೇರಿಸಿದ 6 ವರ್ಷದ ಬಳಿಕ ಯುಪಿಯಲ್ಲಿ ಮತ್ತೆ ಬದುಕಿ ಬಂದನಾ ಅಜ್ಮಲ್ ಕಸಾಬ್?

ಪ್ರಕರಣದ ತನಿಖೆ ಪ್ರಾರಂಭಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ. ಜೊತೆಗೆ ಭಯೋತ್ಪಾದಕ ಕಸಾಬ್ ನ ಜಾತಿ ಮತ್ತು ನಿವಾಸ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿದೆ.

Nov 20, 2018, 09:57 AM IST
ಹೆಸರು ಬದಲಾವಣೆಯಿಂದ ದೇಶ ಶ್ರೀಮಂತವಾಗುತ್ತೆ ಅನ್ನೋದಾದ್ರೆ ಎಲ್ಲರಿಗೂ ರಾಮ ಅಂತ ಹೆಸರಿಡಿ- ಹಾರ್ದಿಕ್ ಪಟೇಲ್

ಹೆಸರು ಬದಲಾವಣೆಯಿಂದ ದೇಶ ಶ್ರೀಮಂತವಾಗುತ್ತೆ ಅನ್ನೋದಾದ್ರೆ ಎಲ್ಲರಿಗೂ ರಾಮ ಅಂತ ಹೆಸರಿಡಿ- ಹಾರ್ದಿಕ್ ಪಟೇಲ್

ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಹಾರ್ದಿಕ್ ಪಟೇಲ್ ವ್ಯಂಗ್ಯ ಮಾಡಿದ್ದಾರೆ.

Nov 15, 2018, 01:14 PM IST
ಬಾಲಕಿ ಬಾಯೊಳಗೆ ಬಾಂಬ್ ಸಿಡಿಸಿದ ಯುವಕ; ಮುಂದೇನಾಯ್ತು?

ಬಾಲಕಿ ಬಾಯೊಳಗೆ ಬಾಂಬ್ ಸಿಡಿಸಿದ ಯುವಕ; ಮುಂದೇನಾಯ್ತು?

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಾಲಕಿಯ ಬಾಯೊಳಗೆ ಬಾಂಬ್ ಸಿಡಿದ ಪರಿಣಾಮ ತೀವ್ರ ಗಾಯವಾಗಿದ್ದು, 50 ಹೊಲಿಗೆಗಳನ್ನು ಹಾಕಲಾಗಿದೆ. 

Nov 8, 2018, 12:59 PM IST
ಆಸ್ಪತ್ರೆ ಸಿಬ್ಬಂದಿಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್!

ಆಸ್ಪತ್ರೆ ಸಿಬ್ಬಂದಿಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್!

ಕಳೆದ 5 ದಿನಗಳ ಹಿಂದೆ ಭಮೋರ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿದ ಪರಿಣಾಮ ಆ ಅಪ್ರಾಪ್ತ ಬಾಲಕಿಯನ್ನು ಸುಭಾಷ್ ನಗರ ಕ್ಷೇತ್ರದ ಬದಾಯೂನ್ ರಸ್ತೆಯಲ್ಲಿರುವ ಮದನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Nov 4, 2018, 04:16 PM IST
6 ತಿಂಗಳ ಹಸುಗೂಸಿನೊಂದಿಗೆ ಕರ್ತವ್ಯನಿಷ್ಠೆ ಮೆರೆದ ಮಹಿಳಾ ಪೋಲಿಸ್ ಕಾನ್ಸ್ಟೆಬಲ್

6 ತಿಂಗಳ ಹಸುಗೂಸಿನೊಂದಿಗೆ ಕರ್ತವ್ಯನಿಷ್ಠೆ ಮೆರೆದ ಮಹಿಳಾ ಪೋಲಿಸ್ ಕಾನ್ಸ್ಟೆಬಲ್

ಜಾನ್ಸಿಯಲ್ಲಿ ಪೋಲಿಸ್ ಕಾನ್ಸ್ಟೇಬಲ್ ಆಗಿರುವ ಅರ್ಚನಾ ಜಯಂತ್ ಯಾದವ್ ತನ್ನ ಕರ್ತ್ಯವ್ಯದ ಜೊತೆಗೆ ಆರು ತಿಂಗಳ ಹಸುಗೂಸನ್ನು ಆರೈಕೆ ಮಾಡುತ್ತಿರುವ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Oct 28, 2018, 11:33 AM IST
ಉತ್ತರಪ್ರದೇಶದ ಬದೌನ್ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ, 8 ಸಾವು

ಉತ್ತರಪ್ರದೇಶದ ಬದೌನ್ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ, 8 ಸಾವು

ಉತ್ತರ ಪ್ರದೇಶದ ಬದೌನ್ ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ  ಸಂಭವಿಸಿದ ಸ್ಪೋಟದಿಂದಾಗಿ ಸುಮಾರು ಎಂಟು ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Oct 26, 2018, 08:20 PM IST
ಉ.ಪ್ರದೇಶ ಕೋರ್ಟ್ ನಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಮೇಲೆ ದೂರು

ಉ.ಪ್ರದೇಶ ಕೋರ್ಟ್ ನಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಮೇಲೆ ದೂರು

 ಫೇಸ್ಬುಕ್ ತನ್ನ ಸೈಟ್ ನಲ್ಲಿ ಯಾವುದೇ ಅನುಮತಿಯಿಲ್ಲದೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಲೆಟರ್ ಹೆಡ್ ಮತ್ತು ರಾಷ್ಟ್ರೀಯ ಚಿನ್ಹೆಗಳನ್ನು ಬಳಸಿದ್ದಕ್ಕೆ ಈಗ ಅದರ ಸಂಸ್ಥಾಪಕ ಮಾರ್ಕ್ ಜ್ಯೂಕರ್ಬರ್ಗ್ ಮೇಲೆ ಉತ್ತರ ಪ್ರದೇಶದ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.

Oct 18, 2018, 04:10 PM IST
ಗುಜರಾತ್ ತೊರೆದ ಯುಪಿ, ಎಂಪಿ ಮತ್ತು ಬಿಹಾರದ 20 ಸಾವಿರಕ್ಕೂ ಹೆಚ್ಚು ಜನ, ವಾಪಸ್ ಬನ್ನಿ ಎಂದು ಸಿಎಂ ಮನವಿ

ಗುಜರಾತ್ ತೊರೆದ ಯುಪಿ, ಎಂಪಿ ಮತ್ತು ಬಿಹಾರದ 20 ಸಾವಿರಕ್ಕೂ ಹೆಚ್ಚು ಜನ, ವಾಪಸ್ ಬನ್ನಿ ಎಂದು ಸಿಎಂ ಮನವಿ

ದಾಳಿಗೆ ಸಂಬಂಧಿಸಿದಂತೆ 431 ಜನರನ್ನು ಬಂಧಿಸಲಾಗಿದೆ ಮತ್ತು 56 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೇಳಿರುವ ರಾಜ್ಯ ಸರ್ಕಾರ ವಲಸಿಗರ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುರಕ್ಷತೆ ಬಗ್ಗೆ ಭರವಸೆ ನೀಡಿತು.
 
Oct 9, 2018, 11:36 AM IST
ಉತ್ತರಪ್ರದೇಶದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ! ಕಾರಣ...?

ಉತ್ತರಪ್ರದೇಶದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ! ಕಾರಣ...?

ಛಾಪ್ರೌಲಿ ಪೊಲೀಸ್ ಠಾಣೆ ಪ್ರದೇಶದ ಬದಾರ್ಖ ಗ್ರಾಮದ ನಿವಾಸಿ ಅಖ್ತರ್ ಎಂಬವರು ಸೋಮವಾರ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

Oct 3, 2018, 01:02 PM IST
ಆಪಲ್ ಉದ್ಯೋಗಿ ಹತ್ಯೆಯಲ್ಲಿ ಯಾವುದೇ ತಪ್ಪಿಲ್ಲ: ಉತ್ತರಪ್ರದೇಶ ಸಚಿವ

ಆಪಲ್ ಉದ್ಯೋಗಿ ಹತ್ಯೆಯಲ್ಲಿ ಯಾವುದೇ ತಪ್ಪಿಲ್ಲ: ಉತ್ತರಪ್ರದೇಶ ಸಚಿವ

'ಪೊಲೀಸ್‌ ಎನ್ಕೌಂಟರ್‌ನಲ್ಲಿ ಯಾವುದೇ ತಪ್ಪಿಲ್ಲ; ಪೊಲೀಸರು ಕೇವಲ ಕ್ರಿಮಿನಲ್‌ಗ‌ಳ ಮೇಲೆ ಮಾತ್ರವೇ ಗುಂಡು ಹಾರಿಸುತ್ತಾರೆ ಉತ್ತರ ಪ್ರದೇಶದ ನೀರಾವರಿ ಸಚಿವ ಧರ್ಮಪಾಲ್‌ ಸಿಂಗ್‌ ಹೇಳಿದ್ದಾರೆ.

Sep 29, 2018, 07:18 PM IST
ಆಪಲ್ ಉದ್ಯೋಗಿಗೆ ಗುಂಡು ಹಾರಿಸಿದ ಪೊಲೀಸ್ ಪೇದೆ; ಸಿಬಿಐ ತನಿಖೆ ಪತ್ನಿ ಆಗ್ರಹ

ಆಪಲ್ ಉದ್ಯೋಗಿಗೆ ಗುಂಡು ಹಾರಿಸಿದ ಪೊಲೀಸ್ ಪೇದೆ; ಸಿಬಿಐ ತನಿಖೆ ಪತ್ನಿ ಆಗ್ರಹ

ಆಪಲ್ ಸ್ಟೋರ್ ಉದ್ಯೋಗಿಗೆ ಉತ್ತರ ಪ್ರದೇಶ ಪೋಲಿಸ್ ಪೇದೆ ಗುಂಡು ಹಾರಿಸಿದ ಘಟನೆ ಗೋಮತಿ ನಗರ ಪ್ರದೇಶದಲ್ಲಿ ನಡೆದಿದೆ.

Sep 29, 2018, 04:06 PM IST
ಎಚ್ಚರ: ಲಸಿಕೆಯಲ್ಲಿ ವೈರಸ್ ಪತ್ತೆ, ಭಾರತದಲ್ಲಿ ಮತ್ತೆ ಪೋಲಿಯೊ ಹರಡುವ ಶಂಕೆ

ಎಚ್ಚರ: ಲಸಿಕೆಯಲ್ಲಿ ವೈರಸ್ ಪತ್ತೆ, ಭಾರತದಲ್ಲಿ ಮತ್ತೆ ಪೋಲಿಯೊ ಹರಡುವ ಶಂಕೆ

ದೆಹಲಿಯ ಸಮೀಪ ಘಜಿಯಾಬಾದ್ನಲ್ಲಿರುವ ವೈದ್ಯಕೀಯ ಕಂಪನಿ ಬಯೋಮೆಡ್ ರಚಿಸಿದ ಓರಲ್ ಪೋಲಿಯೊ ಲಸಿಕೆ ಯಲ್ಲಿ ಟೈಪ್ II ಪೋಲಿಯೊ ವೈರಸ್ ಕಂಡುಬಂದಿದೆ. ಲಸಿಕೆಯಲ್ಲಿ ಕಂಡುಬಂದಿರುವ ಈ ವೈರಸ್ ಪೋಲಿಯೊ ಸೋಂಕುಗಳಿಗೆ ಸಂಬಂಧಿಸಿದ ಒತ್ತಡವನ್ನು ಹೆಚ್ಚಿಸಿದೆ.

Sep 29, 2018, 10:08 AM IST
ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ತಂದೆಯೋರ್ವ ಕಳೆದ ಆರು ತಿಂಗಳ ಕಾಲ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಘಟನೆ ಉತ್ತರ ಪ್ರದೇಶದ ಮುಜಾಫರಪುರ ಜಿಲ್ಲೆಯ ಬುದಾನಾ ನಗರದಲ್ಲಿ ನಡೆದಿದೆ. 

Sep 14, 2018, 01:23 PM IST