Uttar Pradesh

ವಿಚ್ಛೇದಿತ ಮಹಿಳೆಯರಿಗೆ ಸರ್ಕಾರದ ಸಹಾಯ ಹಸ್ತ!

ವಿಚ್ಛೇದಿತ ಮಹಿಳೆಯರಿಗೆ ಸರ್ಕಾರದ ಸಹಾಯ ಹಸ್ತ!

ಮಾಹಿತಿಯ ಪ್ರಕಾರ, ಮಹಿಳೆಯರು ಲಾಭ ಪಡೆಯಲು ಎಫ್‌ಐಆರ್ ಮತ್ತು ನ್ಯಾಯಾಲಯದ ಪ್ರಕರಣದ ಪುರಾವೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.

Dec 28, 2019, 02:47 PM IST
ಉತ್ತರ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ, 15 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

ಉತ್ತರ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ, 15 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

ಇತ್ತೀಚೆಗೆ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಉಂಟಾದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Dec 27, 2019, 09:40 AM IST
ಯುಪಿಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ 498 ಜನರ ಆಸ್ತಿ ಮುಟ್ಟುಗೋಲು!

ಯುಪಿಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ 498 ಜನರ ಆಸ್ತಿ ಮುಟ್ಟುಗೋಲು!

ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ರಾಜ್ಯದ 498 ಜನರನ್ನು ಯೋಗಿ ಸರ್ಕಾರ ಗುರುತಿಸಿದೆ.

Dec 27, 2019, 08:57 AM IST
CAA PROTEST: 10 ಸಾವೀರಕ್ಕೂ ಅಧಿಕ ಜನರ ಮೇಲೆ FIR, 150 ಜನರ ಬಂಧನ

CAA PROTEST: 10 ಸಾವೀರಕ್ಕೂ ಅಧಿಕ ಜನರ ಮೇಲೆ FIR, 150 ಜನರ ಬಂಧನ

ಪ್ರಯಾಗ್ ರಾಜ್ ಪಟ್ಟಣದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ ಈ ಪ್ರಕರಣದಲ್ಲಿ 150 ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.

Dec 21, 2019, 03:26 PM IST
UP: CAA ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ, 9 ಜನರ ಸಾವು

UP: CAA ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ, 9 ಜನರ ಸಾವು

ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ಅಲ್ಲಿನ ರಾಜ್ಯ ಸರ್ಕಾರ ಎಲ್ಲ ಶಾಲಾ-ಕಾಲೇಜುಗಳನ್ನು ಬಂದ್ ಇಡಲು ಆದೇಶ ಹೊರಡಿಸಿದೆ.

Dec 21, 2019, 10:43 AM IST
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಇಂಟರ್ನೆಟ್ ಸೇವೆ ಸ್ಥಗಿತ, ಜ. 5 ರವರೆಗೆ AMU ಬಂದ್

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಇಂಟರ್ನೆಟ್ ಸೇವೆ ಸ್ಥಗಿತ, ಜ. 5 ರವರೆಗೆ AMU ಬಂದ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Dec 16, 2019, 08:29 AM IST
ಮದುವೆಯಲ್ಲಿ ಈರುಳ್ಳಿ ಹಾರ ಬದಲಾಯಿಸಿಕೊಂಡ ವಧು-ವರ!

ಮದುವೆಯಲ್ಲಿ ಈರುಳ್ಳಿ ಹಾರ ಬದಲಾಯಿಸಿಕೊಂಡ ವಧು-ವರ!

ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಈರುಳ್ಳಿಯದ್ದೇ ಸುದ್ದಿ. ಅದು ಎಷ್ಟರ ಮಟ್ಟಿಗೆ ಎಂದರೆ ಮದುವೆ ಮನೆಯಲ್ಲೂ ಅದೇ ಸುದ್ದಿ. ಇದೇನು ಮದುವೆ ಮನೆಯಲ್ಲಿ ಈರುಳ್ಳಿ ಬಳಸಲ್ವಾ. ಇದ್ಯಾಕ್ ಹೀಗೆ ಹೇಳ್ತೀದಾರೆ ಅಂತ ಯೋಚನೆ ಮಾಡ್ತಾ ಇದ್ದೀರಾ...

Dec 14, 2019, 12:52 PM IST
ಆನ್‌ಲೈನ್‌ನಲ್ಲಿ 142 ರೂ. ಊಟ ಆರ್ಡರ್ ಮಾಡಿದ್ದಕ್ಕೆ ಖಾತೆಯಿಂದ ಡ್ರಾ ಆದ ಹಣ ಎಷ್ಟು ಗೊತ್ತಾ?

ಆನ್‌ಲೈನ್‌ನಲ್ಲಿ 142 ರೂ. ಊಟ ಆರ್ಡರ್ ಮಾಡಿದ್ದಕ್ಕೆ ಖಾತೆಯಿಂದ ಡ್ರಾ ಆದ ಹಣ ಎಷ್ಟು ಗೊತ್ತಾ?

ಎಂಜಿನಿಯರಿಂಗ್ ವಿದ್ಯಾರ್ಥಿಯು ಕಠಿ ರೋಲ್ ಮತ್ತು ಒಂದು ರುಮಾಲಿ ರೊಟ್ಟಿಗಾಗಿ ಪಾವತಿಸಿದ ಹಣ ಎಷ್ಟು ಎಂದು ತಿಳಿದರೆ ಶಾಕ್ ಆಗ್ತೀರಾ!

Dec 11, 2019, 02:15 PM IST
ಮುಜಫ್ಫರ್ನಗರ್ :ಅತ್ಯಾಚಾರ ಸಂತ್ರಸ್ತೆಯ ಮೇಲೆ ಆಸಿಡ್ ದಾಳಿ

ಮುಜಫ್ಫರ್ನಗರ್ :ಅತ್ಯಾಚಾರ ಸಂತ್ರಸ್ತೆಯ ಮೇಲೆ ಆಸಿಡ್ ದಾಳಿ

ಸದ್ಯ ಪ್ರಕರಣದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ತ್ರಿಪಾಠಿ ಹೇಳಿದ್ದಾರೆ.

Dec 8, 2019, 04:29 PM IST
ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 27 ವರ್ಷ; ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 27 ವರ್ಷ; ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್

ವರದಿಗಳ ಪ್ರಕಾರ, ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಆಡಳಿತವು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವ ಮೂಲಕ ಅಯೋಧ್ಯೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
 
Dec 6, 2019, 09:18 AM IST
'100% ಅಪರಾಧ ಮುಕ್ತ ಸಮಾಜದ ಗ್ಯಾರಂಟಿ ಶ್ರೀರಾಮನಿಂದ ಕೂಡ ಅಸಾಧ್ಯ'

'100% ಅಪರಾಧ ಮುಕ್ತ ಸಮಾಜದ ಗ್ಯಾರಂಟಿ ಶ್ರೀರಾಮನಿಂದ ಕೂಡ ಅಸಾಧ್ಯ'

'ಶ್ರೀರಾಮನಿಂದ ಕೂಡ  ಶೇ.100ರಷ್ಟು ಅಪರಾಧ ಮುಕ್ತ ಸಮಾಜ ಖಾತರಿಪಡಿಸುವುದು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ' ಯುಪಿ ಮಂತ್ರಿಯಿಂದ ವಿವಾದಾತ್ಮಕ ಟಿಪ್ಪಣಿ.

Dec 5, 2019, 06:47 PM IST
ಹೈದ್ರಾಬಾದ್ ಬಳಿಕ ಉನ್ನಾವೋದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ, ಯುವತಿಯ ಸ್ಥಿತಿ ಗಂಭೀರ

ಹೈದ್ರಾಬಾದ್ ಬಳಿಕ ಉನ್ನಾವೋದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ, ಯುವತಿಯ ಸ್ಥಿತಿ ಗಂಭೀರ

ಸಂತ್ರಸ್ಥ ಯುವತಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ತೆರಳುತ್ತಿದ್ದಳು. ಈ ವೇಳೆ ಆಕೆಯನ್ನು ಸುತ್ತುವರೆದ ದುಷ್ಕರ್ಮಿಗಳು ಆಕೆಯನ್ನು ಸಜೀವ ದಹಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

Dec 5, 2019, 11:57 AM IST
ಗ್ರೇಟರ್ ನೋಯ್ಡಾದಲ್ಲಿ ಎನ್‌ಕೌಂಟರ್; ಇಬ್ಬರ ಬಂಧನ

ಗ್ರೇಟರ್ ನೋಯ್ಡಾದಲ್ಲಿ ಎನ್‌ಕೌಂಟರ್; ಇಬ್ಬರ ಬಂಧನ

ಡಿಸೆಂಬರ್ 3 ರ ಮಂಗಳವಾರ ಗ್ರೇಟರ್ ನೋಯ್ಡಾದ ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಟರ್ 144 ರ ಹಿಂಡನ್ ಸೇತುವೆ ಬಳಿ ಈ ಎನ್‌ಕೌಂಟರ್ ನಡೆದಿದೆ.

Dec 4, 2019, 09:42 AM IST
ಉತ್ತರ ಪ್ರದೇಶದ ರಾಜ್ಯಪಾಲರ ಕಚೇರಿಗೆ ಬೆದರಿಕೆ ಪತ್ರ

ಉತ್ತರ ಪ್ರದೇಶದ ರಾಜ್ಯಪಾಲರ ಕಚೇರಿಗೆ ಬೆದರಿಕೆ ಪತ್ರ

10 ದಿನಗಳ ಅವಧಿಯಲ್ಲಿ ರಾಜ್ಯಪಾಲರು ರಾಜಭವನ ಬಿಟ್ಟು ಹೊರಹೋಗದಿದ್ದರೆ ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಪತ್ರ ಮಂಗಳವಾರ ಉತ್ತರ ಪ್ರದೇಶದ ರಾಜ್ ಭವನಕ್ಕೆ ಮಂಗಳವಾರ ಪತ್ರ ಬಂದಿದೆ.

Dec 3, 2019, 09:26 PM IST
ಗ್ರಾಹಕರಿಗೆ ಈರುಳ್ಳಿ ಮೇಲೆ LPG ಬರೆ; ಅಡುಗೆ ಅನಿಲ 13.20 ರೂ. ಹೆಚ್ಚಳ

ಗ್ರಾಹಕರಿಗೆ ಈರುಳ್ಳಿ ಮೇಲೆ LPG ಬರೆ; ಅಡುಗೆ ಅನಿಲ 13.20 ರೂ. ಹೆಚ್ಚಳ

ಕಳೆದ 4 ತಿಂಗಳಲ್ಲಿ ಎಲ್‌ಪಿಜಿ ಬೆಲೆ 118 ರೂ. ಏರಿಕೆಯಾಯಿತು.

Dec 2, 2019, 01:06 PM IST
 WATCH: ಉತ್ತರ ಪ್ರದೇಶದಲ್ಲಿ ತಪಾಸಣೆ ವೇಳೆ ಇಂಗ್ಲಿಷ್‌ ಓದುವಲ್ಲಿ ಶಿಕ್ಷಕರು ವಿಫಲ

WATCH: ಉತ್ತರ ಪ್ರದೇಶದಲ್ಲಿ ತಪಾಸಣೆ ವೇಳೆ ಇಂಗ್ಲಿಷ್‌ ಓದುವಲ್ಲಿ ಶಿಕ್ಷಕರು ವಿಫಲ

ತಪಾಸಣೆಯ ಸಮಯದಲ್ಲಿ ಇಂಗ್ಲಿಷ್‌ ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಓದಲು ಸಾಧ್ಯವಾಗದ ಕಾರಣ ಉತ್ತರ ಪ್ರದೇಶದ ಉನ್ನಾವೊದಲ್ಲಿನ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

Nov 30, 2019, 07:41 PM IST
ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ನಂತರ ಬೆಂಕಿ ಹಚ್ಚಿದ ಘಟನೆ ನವೆಂಬರ್ 21 ರಂದು ನಡೆದಿದೆ.

Nov 30, 2019, 04:44 PM IST
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯನ್ನು ಉತ್ತರ ಪ್ರದೇಶದ ಮಹೋಬಾ ಜಿಲ್ಲಾ ನ್ಯಾಯಾಲಯವು ಒಂಬತ್ತು =ದಿನಗಳಲ್ಲಿ ಮುಕ್ತಾಯಗೊಳಿಸಿ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದೆ.
 
Nov 23, 2019, 11:32 AM IST
ಉತ್ತರ ಪ್ರದೇಶ ಸರ್ಕಾರಕ್ಕೆ 10 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ

ಉತ್ತರ ಪ್ರದೇಶ ಸರ್ಕಾರಕ್ಕೆ 10 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ

ಮಾಲಿನ್ಯಕ್ಕೆ ಕಾರಣವಾದ 22 ಟ್ಯಾನರಿಗಳಿಗೆ ಎನ್‌ಜಿಟಿ 280 ಕೋಟಿ ರೂ. ದಂಡ ಪಾವತಿಸುವಂತೆ ತಿಳಿಸಿದೆ.

Nov 19, 2019, 12:02 PM IST
ಇದ್ದಕ್ಕಿದ್ದಂತೆ ಗ್ರಾಮದೊಳಗೆ ಪ್ರವೇಶಿಸಿದ ದೈತ್ಯ ಮೊಸಳೆ, ಮುಂದೆ...!

ಇದ್ದಕ್ಕಿದ್ದಂತೆ ಗ್ರಾಮದೊಳಗೆ ಪ್ರವೇಶಿಸಿದ ದೈತ್ಯ ಮೊಸಳೆ, ಮುಂದೆ...!

ಈ ಘಟನೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ನಿಗೋಹಿಯ ಜಿಂದಪುರ ಗ್ರಾಮದಲ್ಲಿ ನಡೆದಿದೆ. ಸೋಮವಾರ ಬೆಳಿಗ್ಗೆ ಜನರು ಹಳ್ಳಿಯೊಳಗೆ ಸುಮಾರು 10 ಅಡಿ ಎತ್ತರದ ಮೊಸಳೆಯನ್ನು ನೋಡಿರುವುದಾಗಿ ತಿಳಿಸಿದರು.

Nov 18, 2019, 05:37 PM IST