Uttar Pradesh

ಉದ್ಯೋಗ ಸಿಗದ ಹತಾಶೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಉದ್ಯೋಗ ಸಿಗದ ಹತಾಶೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜರೈಲಿ ಕೋಥಿ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ.

Oct 7, 2019, 02:50 PM IST
'ಇಂಗ್ಲಿಷ್ ನಲ್ಲಿ ರಜೆ ಪತ್ರ ಬರೆಯಲು ಉತ್ತರ ಪ್ರದೇಶದ ಪೋಲಿಸ್ ಆಫೀಸರ್ ಕಟ್ಟಪ್ಪಣೆ...!

'ಇಂಗ್ಲಿಷ್ ನಲ್ಲಿ ರಜೆ ಪತ್ರ ಬರೆಯಲು ಉತ್ತರ ಪ್ರದೇಶದ ಪೋಲಿಸ್ ಆಫೀಸರ್ ಕಟ್ಟಪ್ಪಣೆ...!

 ಉತ್ತರ ಪ್ರದೇಶದ ಬಲರಾಂಪುರದ ಪೊಲೀಸ್ ಅಧೀಕ್ಷಕ (ಎಸ್‌ಪಿ) ಡೆನ್ ರಂಜನ್ ವರ್ಮಾ ಅವರು ರಜೆ ಬೇಕಾದಲ್ಲಿ ಇಂಗ್ಲಿಷ್ ನಲ್ಲಿ ರಜೆ ಪತ್ರ ಸಲ್ಲಿಸಲು ಸೂಚಿಸಿದ್ದಾರೆ.ಇಂಗ್ಲೀಶ್ ಕಲಿಯಲು ಆಂಗ್ಲ ಪತ್ರಿಕೆಗಳನ್ನು ಓದಬೇಕೆಂದು ಆದೇಶಿಸಿದ್ದಾರೆ ಎನ್ನಲಾಗಿದೆ.

Oct 6, 2019, 04:02 PM IST
ತರಗತಿಯೊಳಗೆ ಧೂಮಪಾನ ಮಾಡಿದ ಉತ್ತರ ಪ್ರದೇಶದ ಶಿಕ್ಷಕ ಅಮಾನತು

ತರಗತಿಯೊಳಗೆ ಧೂಮಪಾನ ಮಾಡಿದ ಉತ್ತರ ಪ್ರದೇಶದ ಶಿಕ್ಷಕ ಅಮಾನತು

ತರಗತಿಯೊಳಗೆ ಧೂಮಪಾನ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ನಂತರ ಉತ್ತರ ಪ್ರದೇಶದ ಸೀತಾಪುರದ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಶನಿವಾರ ಅಮಾನತುಗೊಳಿಸಲಾಗಿದೆ.

Oct 6, 2019, 03:21 PM IST
ಉತ್ತರಪ್ರದೇಶದ ಕೆಲವೆಡೆ ಇಂದು ಗುಡುಗು ಸಹಿತ ಮಳೆ ಸಾಧ್ಯತೆ!

ಉತ್ತರಪ್ರದೇಶದ ಕೆಲವೆಡೆ ಇಂದು ಗುಡುಗು ಸಹಿತ ಮಳೆ ಸಾಧ್ಯತೆ!

ಪೂರ್ವ ಉತ್ತರಪ್ರದೇಶದಲ್ಲಿ ಈಗಾಗಲೇ ಮಳೆ ಸಂಬಂಧಿತ ಘಟನೆಗಳಿಂದಾಗಿ ಹದಿನೈದು ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಅತಿಯಾದ ಮಳೆಯಿಂದಾಗಿ 294 ಮನೆಗಳಿಗೆ ಹಾನಿಯಾಗಿದೆ.

Oct 1, 2019, 08:04 AM IST
ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್; ಘೋಸಿ ಕ್ಷೇತ್ರದಿಂದ ತರಕಾರಿ ವ್ಯಾಪಾರಿ ಪುತ್ರ ಕಣಕ್ಕೆ!

ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್; ಘೋಸಿ ಕ್ಷೇತ್ರದಿಂದ ತರಕಾರಿ ವ್ಯಾಪಾರಿ ಪುತ್ರ ಕಣಕ್ಕೆ!

ಘೋಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತರಕಾರಿ ವ್ಯಾಪಾರಿ ನಂದ್ ಲಾಲ್ ರಾಜ್ಭರ್ ಅವರ ಪುತ್ರ ವಿಜಯ್ ರಾಜ್ಭರ್ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ.

Sep 30, 2019, 10:06 AM IST
ಭಾರೀ ಮಳೆ, ಪ್ರವಾಹ: ಅಧಿಕಾರಿಗಳಿಗೆ ರಜೆ ಇಲ್ಲ ಎಂದ ಯೋಗಿ ಸರ್ಕಾರ

ಭಾರೀ ಮಳೆ, ಪ್ರವಾಹ: ಅಧಿಕಾರಿಗಳಿಗೆ ರಜೆ ಇಲ್ಲ ಎಂದ ಯೋಗಿ ಸರ್ಕಾರ

ಉತ್ತರಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಇದುವರೆಗೆ 93 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ,  ಭಾನುವಾರ 14 ಮಂದಿ, ಶನಿವಾರ 25 ಮಂದಿ ಸಾವನ್ನಪ್ಪಿರುವುದಾಗಿ ಸರ್ಕಾರದ ವರದಿಗಳು ತಿಳಿಸಿವೆ.

Sep 30, 2019, 07:27 AM IST
ಉತ್ತರಪ್ರದೇಶದಲ್ಲಿ ಭಾರಿ ಮಳೆಗೆ 73 ಸಾವು, ಜನಜೀವನ ಅಸ್ತವ್ಯಸ್ತ

ಉತ್ತರಪ್ರದೇಶದಲ್ಲಿ ಭಾರಿ ಮಳೆಗೆ 73 ಸಾವು, ಜನಜೀವನ ಅಸ್ತವ್ಯಸ್ತ

ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 73 ಜನರು ಸಾವನ್ನಪ್ಪಿದ್ದಾರೆ, ಈ ವಾರ ಹಲವಾರು ಪ್ರದೇಶಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ. ಪೂರ್ವ ಉತ್ತರ ಪ್ರದೇಶದ ಹೆಚ್ಚಿನ ಜಿಲ್ಲೆಗಳಲ್ಲಿ  ಭಾರೀ ಮಳೆಯಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

Sep 29, 2019, 12:06 PM IST
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿನ ಕರಾರಿ ಪ್ರದೇಶದಲ್ಲಿ 16 ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ನೆರೆ ವ್ಯಕ್ತಿಯೊಬ್ಬ ಅತ್ಯಾಚಾರ ವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Sep 28, 2019, 07:32 PM IST
ಬೈಕಿನಲ್ಲಿ ಸವಾರಿ ಮಾಡಿದ 8ರ ಪೋರ, ತಂದೆಗೆ ಭಾರೀ ದಂಡ!

ಬೈಕಿನಲ್ಲಿ ಸವಾರಿ ಮಾಡಿದ 8ರ ಪೋರ, ತಂದೆಗೆ ಭಾರೀ ದಂಡ!

E-Challan: ಕಾಕೋರಿಯ ಹಾಲಿನ ಉದ್ಯಮಿ ಹೆಸರಿನಲ್ಲಿ ಬೈಕು ನೋಂದಾಯಿಸಲಾಗಿದೆ. ಹೊಸ ವಾಹನ ಕಾಯ್ದೆಯಲ್ಲಿ, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಪೋಷಕರು ಅಥವಾ ವಾಹನದ ಮಾಲೀಕರ ಮೇಲೆ ಕನಿಷ್ಠ 25 ಸಾವಿರ ರೂಪಾಯಿಗಳ ಇನ್‌ವಾಯ್ಸ್ ನೀಡಲಾಗುವುದು. ಇದಲ್ಲದೆ, ಮೂರು ತಿಂಗಳ ಶಿಕ್ಷೆಯನ್ನೂ ನೀಡಬಹುದು.

Sep 26, 2019, 11:57 AM IST
ಪೋಲಿಸ್ ಠಾಣೆ ಬಾಗಿಲಿನ ಬೆಲ್ ಒತ್ತಿ ಮೃತಪಟ್ಟ ಪೇದೆ ಮಗ..!

ಪೋಲಿಸ್ ಠಾಣೆ ಬಾಗಿಲಿನ ಬೆಲ್ ಒತ್ತಿ ಮೃತಪಟ್ಟ ಪೇದೆ ಮಗ..!

ಉತ್ತರ ಪ್ರದೇಶದ ಬರೇಲಿಪೊಲೀಸ್ ಹೊರ ಠಾಣೆ ಬಾಗಿಲಿನ ಬೆಲ್ ನ್ನು ಒತ್ತಿದ ಪರಿಣಾಮವಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಪುತ್ರನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.

Sep 22, 2019, 05:41 PM IST
ದೆಹಲಿ ಮುತ್ತಿಗೆಗೆ ಪಾದಯಾತ್ರೆ ಮೂಲಕ ಹೊರಟ ರೈತರು

ದೆಹಲಿ ಮುತ್ತಿಗೆಗೆ ಪಾದಯಾತ್ರೆ ಮೂಲಕ ಹೊರಟ ರೈತರು

ಬಾಕಿ ಇರುವ ಕಬ್ಬಿನ ಬಾಕಿ ಬಿಡುಗಡೆ, ಪೂರ್ಣ ಸಾಲ ಮನ್ನಾ ಮತ್ತು ಇತರರಲ್ಲಿ ವಿದ್ಯುತ್ ಮುಕ್ತವಾಗುವುದು ಸೇರಿದಂತೆ 16 ಬೇಡಿಕೆಗಳ ಪಟ್ಟಿಯೊಂದಿಗೆ ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಸಾವಿರಾರು ರೈತರು ದೆಹಲಿಯತ್ತ ಸಾಗುತ್ತಿದ್ದಾರೆ. 

Sep 21, 2019, 11:56 AM IST
 ಐಐಎಂ ಲಕ್ನೋ ಸಹಾಯದಿಂದ ಯುಪಿ 1 ಟ್ರಿಲಿಯನ್ ಆರ್ಥಿಕತೆಯ ಗುರಿ ತಲುಪಲಿದೆ- ಸಿಎಂ ಯೋಗಿ

ಐಐಎಂ ಲಕ್ನೋ ಸಹಾಯದಿಂದ ಯುಪಿ 1 ಟ್ರಿಲಿಯನ್ ಆರ್ಥಿಕತೆಯ ಗುರಿ ತಲುಪಲಿದೆ- ಸಿಎಂ ಯೋಗಿ

1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಸಹಾಯ ಮಾಡುವ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಲಕ್ನೋದ ಐಐಎಂನೊಂದಿಗೆ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

Sep 15, 2019, 05:25 PM IST
ಉತ್ತರಪ್ರದೇಶ: ಸಿಎಂ, ಸಚಿವರ ಆದಾಯ ತೆರಿಗೆ ಪಾವತಿಸದಿರಲು ಸರ್ಕಾರ ನಿರ್ಧಾರ!

ಉತ್ತರಪ್ರದೇಶ: ಸಿಎಂ, ಸಚಿವರ ಆದಾಯ ತೆರಿಗೆ ಪಾವತಿಸದಿರಲು ಸರ್ಕಾರ ನಿರ್ಧಾರ!

ಉತ್ತರಪ್ರದೇಶದ ಸಚಿವರ ಸಂಬಳ ಮತ್ತು ವಿವಿಧ ಕಾಯ್ದೆ -1981ರ ಅಡಿಯಲ್ಲಿ ಎಲ್ಲ ಸಚಿವರ ಆದಾಯ ತೆರಿಗೆಯನ್ನು ರಾಜ್ಯ ಸರ್ಕಾರದ ನಿಧಿಯಿಂದ ಈವರೆಗೆ ಪಾವತಿಸಲಾಗುತ್ತಿತ್ತು. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯಂತೆ ಈಗ ಎಲ್ಲ ಸಚಿವರು ತಮ್ಮ ಆದಾಯ ತೆರಿಗೆಯನ್ನು ತಾವೇ ಪಾವತಿಸಲು ನಿರ್ಧರಿಸಲಾಗಿದೆ. 

Sep 14, 2019, 08:49 AM IST
ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?

ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?

ಕಾನ್ಪುರದಲ್ಲಿ ಶತಾಬ್ದಿ, ಗಂಗಘಾಟ್‌ನ ಝಾನ್ಸಿ ಪ್ಯಾಸೆಂಜರ್, ಉನ್ನಾವೊದಲ್ಲಿ ಎಲ್‌ಟಿಟಿ, ಅಜ್ಗೆನ್ ಮತ್ತು ಸೋನಿಕ್ ನಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
 
Sep 12, 2019, 02:51 PM IST
ಉಪಚುನಾವಣೆಗೆ ಬಿಎಸ್‌ಪಿ ರಣತಂತ್ರ; ಮಾಯಾವತಿ ಮಹತ್ವದ ಸಭೆ

ಉಪಚುನಾವಣೆಗೆ ಬಿಎಸ್‌ಪಿ ರಣತಂತ್ರ; ಮಾಯಾವತಿ ಮಹತ್ವದ ಸಭೆ

ಉತ್ತರಪ್ರದೇಶ ವಿಧಾನಸಭೆ ಉಪಚುನಾವಣೆ ಸಿದ್ಧತೆ ಹಾಗೂ ಪಕ್ಷ ಬಲವರ್ಧನೆಗೆ ಸಂಬಂಧಿಸಿದಂತೆ ಪಕ್ಷದ ಪದಾಧಿಕಾರಿಗಳೊಂದಿಗೆ ಮಾಯಾವತಿ ಸಭೆ ನಡೆಸಿದರು. 

Sep 5, 2019, 02:51 PM IST
ತನಗಿಷ್ಟವಾದ ಊಟ ಬಡಿಸಲಿಲ್ಲ ಅಂತ ಸಹೋದರಿಗೇ ಗುಂಡಿಕ್ಕಿದ! ಮುಂದೆ...?

ತನಗಿಷ್ಟವಾದ ಊಟ ಬಡಿಸಲಿಲ್ಲ ಅಂತ ಸಹೋದರಿಗೇ ಗುಂಡಿಕ್ಕಿದ! ಮುಂದೆ...?

ತನಗಿಷ್ಟವಾದ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಸಹೋದರನೇ ತನ್ನ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

Sep 3, 2019, 03:35 PM IST
ಇದ್ದಕ್ಕಿದ್ದಂತೆ 20 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸಿಎಂ ಯೋಗಿ ಆದೇಶ

ಇದ್ದಕ್ಕಿದ್ದಂತೆ 20 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸಿಎಂ ಯೋಗಿ ಆದೇಶ

ಕಬ್ಬಿನ ಆಯುಕ್ತ ಮನೀಶ್ ಚೌಹಾಣ್ ಅವರನ್ನು ಆಹಾರ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಆಯುಕ್ತರನ್ನಾಗಿ ಮಾಡಲಾಗಿದೆ ಮತ್ತು ಅವರ ಸ್ಥಾನದಲ್ಲಿ ಕಬ್ಬು ಅಭಿವೃದ್ಧಿ ಮತ್ತು ಅಬಕಾರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಅವರನ್ನು ನೇಮಿಸಲಾಗಿದೆ.

Sep 3, 2019, 02:23 PM IST
ಲಕ್ನೋ: ಕಸದ ಸಮಸ್ಯೆಯಿಂದಾಗಿ ಇಡೀ ಪ್ರದೇಶದ ಜನರ ವಿರುದ್ಧ ಎಫ್ಐಆರ್ ದಾಖಲು

ಲಕ್ನೋ: ಕಸದ ಸಮಸ್ಯೆಯಿಂದಾಗಿ ಇಡೀ ಪ್ರದೇಶದ ಜನರ ವಿರುದ್ಧ ಎಫ್ಐಆರ್ ದಾಖಲು

ಸ್ಮಾರ್ಟ್ ಸಿಟಿಯ ಓಟದಲ್ಲಿ ಭಾಗಿಯಾಗಿರುವ ಲಕ್ನೋ ನಗರದಲ್ಲಿ ಕಸ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಪ್ರದೇಶದ ಸುಮಾರು 55 ಕುಟುಂಬಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

Sep 3, 2019, 02:09 PM IST
ಶಹಜಹಾನ್ಪುರದಲ್ಲಿ ಭೀಕರ ರಸ್ತೆ ಅಪಘಾತ; 16 ಸಾವು, ಹಲವರಿಗೆ ಗಂಭೀರ ಗಾಯ

ಶಹಜಹಾನ್ಪುರದಲ್ಲಿ ಭೀಕರ ರಸ್ತೆ ಅಪಘಾತ; 16 ಸಾವು, ಹಲವರಿಗೆ ಗಂಭೀರ ಗಾಯ

ಪರಿಹಾರ ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

Aug 27, 2019, 01:20 PM IST
ಉತ್ತರ ಪ್ರದೇಶದ ಅಜಮ್‌ಗಢದಲ್ಲಿ 3 ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಧ್ವಂಸ

ಉತ್ತರ ಪ್ರದೇಶದ ಅಜಮ್‌ಗಢದಲ್ಲಿ 3 ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಧ್ವಂಸ

ಮಿರ್ಜಾ ಅಡಾಂಪುರ್, ಸಿರ್ಕಾಂತ್‌ಪುರ ಮತ್ತು ಬರ್ಮನ್‌ಪುರ ಗ್ರಾಮಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಧ್ವಂಸ ಮಾಡಲಾಗಿದೆ. 

Aug 21, 2019, 03:41 PM IST