Uttar Pradesh

ಉತ್ತರ ಪ್ರದೇಶ: ಶಾಲೆಯ ಕಾಂಪೌಂಡ್ ಬಳಿ ಪ್ರಬಲ ಸ್ಫೋಟ!

ಉತ್ತರ ಪ್ರದೇಶ: ಶಾಲೆಯ ಕಾಂಪೌಂಡ್ ಬಳಿ ಪ್ರಬಲ ಸ್ಫೋಟ!

ಪ್ರಬಲ ಸ್ಫೋಟದಿಂದಾಗಿ ಗೋಡೆ ಬಿರುಕು ಬಿಟ್ಟಿದ್ದು ಯಾವುದೇ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ.

Jul 23, 2019, 11:49 AM IST
ಬಿಜೆಪಿ ಬೆಂಬಲಿಗರಿಂದ ಏನನ್ನೂ ಖರೀದಿಸಬೇಡಿ: ಎಸ್ಪಿ ಶಾಸಕ ನಹೀದ್ ಹಸನ್

ಬಿಜೆಪಿ ಬೆಂಬಲಿಗರಿಂದ ಏನನ್ನೂ ಖರೀದಿಸಬೇಡಿ: ಎಸ್ಪಿ ಶಾಸಕ ನಹೀದ್ ಹಸನ್

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಸುವವರ ಅಂಗಡಿಗಳಿಂದ ಸಾಮಾನುಗಳ ಖರೀದಿಯನ್ನು ಕೂಡಲೇ ನಿಲ್ಲಿಸಬೇಕೆಂದು ಕೈರಾನಾ ಮತ್ತು ಅಲ್ಲಿನ ಸಮೀಪದ ಗ್ರಾಮಗಳ ಜನರಿಗೆ ಒತ್ತಾಯಿಸುತ್ತಿರುವುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿದೆ.

Jul 22, 2019, 04:02 PM IST
ಉತ್ತರ ಪ್ರದೇಶ: ಸಿಡಿಲು ಬಡಿದು 35 ಜನರ ಸಾವು

ಉತ್ತರ ಪ್ರದೇಶ: ಸಿಡಿಲು ಬಡಿದು 35 ಜನರ ಸಾವು

ಕಾನ್ಪುರ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಅತಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 

Jul 22, 2019, 02:09 PM IST
ಬಡ ವ್ಯಕ್ತಿ ಪಾವತಿಸಬೇಕಾದ ವಿದ್ಯುತ್ ಬಿಲ್ 128 ರೂ ಅಲ್ಲ, 128 ಕೋಟಿ ರೂ!

ಬಡ ವ್ಯಕ್ತಿ ಪಾವತಿಸಬೇಕಾದ ವಿದ್ಯುತ್ ಬಿಲ್ 128 ರೂ ಅಲ್ಲ, 128 ಕೋಟಿ ರೂ!

ಉತ್ತರ ಪ್ರದೇಶದ ಬಡವನೊಬ್ಬನಿಗೆ 128 ಕೋಟಿ ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ವಿಧಿಸಲಾಯಿತು. ಆದರೆ ಈ ತಪ್ಪನ್ನು ಒಪ್ಪಿಕೊಳ್ಳದ ವಿದ್ಯುತ್ ಇಲಾಖೆ ಮಾತ್ರ ಹಣ ಪಾವತಿಸದ ಹೊರತು ವಿದ್ಯುತ್ ಸಂಪರ್ಕವಿಲ್ಲ ಎಂದು ಹೇಳಿದೆ.

Jul 21, 2019, 02:31 PM IST
ಉತ್ತರಪ್ರದೇಶ ವಿಧಾನಸಭೆಯಲ್ಲಿ ಇನ್ಮುಂದೆ ಸಿಗುತ್ತೆ ಅರ್ಧ ಗ್ಲಾಸ್ ನೀರು; ಕಾರಣ ಏನೆಂದು ತಿಳಿಯಿರಿ!

ಉತ್ತರಪ್ರದೇಶ ವಿಧಾನಸಭೆಯಲ್ಲಿ ಇನ್ಮುಂದೆ ಸಿಗುತ್ತೆ ಅರ್ಧ ಗ್ಲಾಸ್ ನೀರು; ಕಾರಣ ಏನೆಂದು ತಿಳಿಯಿರಿ!

ವಿಧಾನಸಭೆಯಲ್ಲಿ ಹಲವು ಬಾರಿ ಲೋಟದಲ್ಲಿರುವ ನೀರನ್ನು ಪೂರ್ಣ ಬಳಸದೆ ವ್ಯರ್ಥವಾಗುವುದನ್ನು  ಕಾಣುತ್ತೇವೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿಧಾನಸಭೆಯ ಸ್ಪೀಕರ್ ತಿಳಿಸಿದ್ದಾರೆ.

Jul 19, 2019, 11:14 AM IST
ಉತ್ತರಪ್ರದೇಶ: ಭೂವಿವಾದದ ಹಿನ್ನಲೆಯಲ್ಲಿ ಗುಂಡಿನ ದಾಳಿ, 9 ಸಾವು

ಉತ್ತರಪ್ರದೇಶ: ಭೂವಿವಾದದ ಹಿನ್ನಲೆಯಲ್ಲಿ ಗುಂಡಿನ ದಾಳಿ, 9 ಸಾವು

ಭೂವಿವಾದಕ್ಕೆ ಸಂಬಂಧಿಸಿದಂತೆ ಪೂರ್ವ ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಹಳ್ಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ಚಕಮಕಿಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ

Jul 17, 2019, 06:51 PM IST
ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಮಗು ಅಪಹರಣ!

ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಮಗು ಅಪಹರಣ!

ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ 10 ವರ್ಷದ ಮಗುವನ್ನು ಅಪಹರಿಸಿದ ದುಷ್ಕರ್ಮಿಗಳು, ಮಗುವಿನ ಪೋಷಕರಿಂದ 20 ಲಕ್ಷ ರೂ.ಗಳನ್ನೂ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. 

Jul 17, 2019, 10:40 AM IST
ಉತ್ತರಪ್ರದೇಶ ಬಿಜೆಪಿ ನೂತನ ಅಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ನೇಮಕ

ಉತ್ತರಪ್ರದೇಶ ಬಿಜೆಪಿ ನೂತನ ಅಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ನೇಮಕ

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥರಾಗಿ ಸಿಂಗ್ ಅವರ ನೇಮಕ ಮಾಡಿ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರವಹಿಸಿಕೊಳ್ಳಲು ತಿಳಿಸಿದ್ದಾರೆ.

Jul 16, 2019, 04:44 PM IST
ಭಾರೀ ಮಳೆಗೆ ಮನೆ ಕುಸಿದು ಇಬ್ಬರು ಮಕ್ಕಳು ಸಾವು, ಐವರಿಗೆ ಗಾಯ

ಭಾರೀ ಮಳೆಗೆ ಮನೆ ಕುಸಿದು ಇಬ್ಬರು ಮಕ್ಕಳು ಸಾವು, ಐವರಿಗೆ ಗಾಯ

ಮೊರಾದಾಬಾದ್‌ನಲ್ಲಿರುವ ಗುಡಿಯಾ ಬಾಗ್‌ನ ನಾಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಕುಟುಂಬಕ್ಕೆ 4 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.

Jul 16, 2019, 03:49 PM IST
'ಜೈ ಶ್ರೀ ರಾಮ್' ಹೇಳುವಂತೆ ಒತ್ತಾಯಿಸಿ ಮುಸ್ಲಿಂ ಧರ್ಮ ಗುರು ಮೇಲೆ ಹಲ್ಲೆ

'ಜೈ ಶ್ರೀ ರಾಮ್' ಹೇಳುವಂತೆ ಒತ್ತಾಯಿಸಿ ಮುಸ್ಲಿಂ ಧರ್ಮ ಗುರು ಮೇಲೆ ಹಲ್ಲೆ

 'ಜೈ ಶ್ರೀರಾಮ್' ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ಧರ್ಮಗುರುವೋಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ಬಾಗಪತ್‌ನಲ್ಲಿ ನಡೆದಿದೆ.

Jul 15, 2019, 12:51 PM IST
ಉತ್ತರ ಪ್ರದೇಶ ಕಾಂಗ್ರೆಸ್ ಗೆ ಪ್ರಿಯಾಂಕಾ ಗಾಂಧಿ ಸಾರಥ್ಯ ಸಾಧ್ಯತೆ

ಉತ್ತರ ಪ್ರದೇಶ ಕಾಂಗ್ರೆಸ್ ಗೆ ಪ್ರಿಯಾಂಕಾ ಗಾಂಧಿ ಸಾರಥ್ಯ ಸಾಧ್ಯತೆ

ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಇಡೀ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

Jul 14, 2019, 04:39 PM IST
ಸಾಕಿದ ನಾಯಿಯನ್ನೇ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್, ಉತ್ತರಪ್ರದೇಶದಲ್ಲಿ ಪೈಶಾಚಿಕ ಕೃತ್ಯ

ಸಾಕಿದ ನಾಯಿಯನ್ನೇ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್, ಉತ್ತರಪ್ರದೇಶದಲ್ಲಿ ಪೈಶಾಚಿಕ ಕೃತ್ಯ

ಜಲೇಸರ್‌ ರಸ್ತೆ ಪ್ರದೇಶದಲ್ಲಿ ಮಾಲೀಕರ ಮನೆಯಿಂದ ಕೆನಿನ್‌ ಎನ್ನುವ ನಾಯಿಯನ್ನು ಅಪಹರಣ ಮಾಡಿದ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 

Jul 9, 2019, 03:01 PM IST
ಬಿಜೆಪಿ ಸದಸ್ಯತ್ವ ಪಡೆದ ಅಲಿಗಢದ ಮುಸ್ಲಿಂ ಮಹಿಳೆಗೆ ಮನೆ ಮಾಲೀಕ ಮಾಡಿದ್ದೇನು ಗೊತ್ತಾ?

ಬಿಜೆಪಿ ಸದಸ್ಯತ್ವ ಪಡೆದ ಅಲಿಗಢದ ಮುಸ್ಲಿಂ ಮಹಿಳೆಗೆ ಮನೆ ಮಾಲೀಕ ಮಾಡಿದ್ದೇನು ಗೊತ್ತಾ?

ಸಂತ್ರಸ್ತೆ ಮನೆ ಮಾಲೀಕನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
 
Jul 8, 2019, 10:11 AM IST
ಕಸಗುಡಿಸುತ್ತಿದ್ದ ವಿದ್ಯಾರ್ಥಿಗೆ ಕಡಿದ ಚೇಳು; ಆಸ್ಪತ್ರೆ ಬದಲಿಗೆ ಮಾಂತ್ರಿಕನ ಬಳಿ ಕರೆದೊಯ್ದ ಶಾಲಾ ಸಿಬ್ಬಂದಿ! ಮುಂದೆ...

ಕಸಗುಡಿಸುತ್ತಿದ್ದ ವಿದ್ಯಾರ್ಥಿಗೆ ಕಡಿದ ಚೇಳು; ಆಸ್ಪತ್ರೆ ಬದಲಿಗೆ ಮಾಂತ್ರಿಕನ ಬಳಿ ಕರೆದೊಯ್ದ ಶಾಲಾ ಸಿಬ್ಬಂದಿ! ಮುಂದೆ...

ಶಾಲೆಯ ಮಹಡಿಗಳನ್ನು ಸ್ವಚ್ಛ ಮಾಡಲು ವಿದ್ಯಾರ್ಥಿಗಳಿಗೆ ಆದೇಶಿಸಲಾಗಿತ್ತು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕೊಂಬೆಗಳನ್ನು ಎತ್ತಿ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ನಾಲ್ಕನೇ ತರಗತಿ ಬಾಲಕನಿಗೆ ಚೇಳು ಕಚ್ಚಿದೆ.

Jul 6, 2019, 12:39 PM IST
ಕುಟುಂಬಕ್ಕೆ ತಿಳಿಸದೆ ಮದುವೆಯಾದ ಯುವತಿಯನ್ನು ಕೊಂದ ಕುಟುಂಬ ಸದಸ್ಯರು

ಕುಟುಂಬಕ್ಕೆ ತಿಳಿಸದೆ ಮದುವೆಯಾದ ಯುವತಿಯನ್ನು ಕೊಂದ ಕುಟುಂಬ ಸದಸ್ಯರು

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಹಳ್ಳಿಯಲ್ಲಿ ತನ್ನ ಕುಟುಂಬಕ್ಕೆ ತಿಳಿಸಿದೆ ಮದುವೆಯಾಗಿದ್ದ 28 ವರ್ಷದ ಯುವತಿಯನ್ನು ಕುಟುಂಬ ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Jul 5, 2019, 08:16 PM IST
ಉತ್ತರಪ್ರದೇಶ ವಿಧಾನಸಭೆ ಉಪಚುನಾವಣೆ: ಮುಸ್ಲಿಂ ಮತದಾರರನ್ನು ಸೆಳೆಯಲು ಮಾಯಾವತಿ ತಂತ್ರ

ಉತ್ತರಪ್ರದೇಶ ವಿಧಾನಸಭೆ ಉಪಚುನಾವಣೆ: ಮುಸ್ಲಿಂ ಮತದಾರರನ್ನು ಸೆಳೆಯಲು ಮಾಯಾವತಿ ತಂತ್ರ

ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಅತಿಹೆಚ್ಚು ಮುಸ್ಲಿಂ ಮತಗಳನ್ನು ಪಡೆದುಕೊಂಡಿರುವುದಾಗಿ ಸಭೆಯಲ್ಲಿ ತಿಳಿಸಿದ ಮಾಯಾವತಿ ಅವರು, ಈ ಕಾರಣಕ್ಕಾಗಿ, ಮುಸ್ಲಿಂ ಮತದಾರರನ್ನು ಪಕ್ಷಕ್ಕೆ ಸೆಳೆಯಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Jul 2, 2019, 02:35 PM IST
ಉತ್ತರ ಪ್ರದೇಶದಲ್ಲಿ ಮಗಳನ್ನು ಸಮಾಧಿ ಮಾಡಿ ಮನೆಗೆ ಬೆಂಕಿ ಹಚ್ಚಿದ ಮಹಿಳೆ

ಉತ್ತರ ಪ್ರದೇಶದಲ್ಲಿ ಮಗಳನ್ನು ಸಮಾಧಿ ಮಾಡಿ ಮನೆಗೆ ಬೆಂಕಿ ಹಚ್ಚಿದ ಮಹಿಳೆ

 ಉತ್ತರ ಪ್ರದೇಶದ ಸೀತಾಪುರದಲ್ಲಿ ಮಹಿಳೆಯೊಬ್ಬಳು ತನ್ನ ಎರಡು ತಿಂಗಳ ಮಗಳನ್ನು ತನ್ನ ಮನೆಯಲ್ಲಿ ಸಮಾಧಿ ಮಾಡಿದ ನಂತರ ತನ್ನ ಮನೆಗೆ ಬೆಂಕಿ ಹಚ್ಚಿದ್ದಾಳೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮಧುಬನ್ ಸಿಂಗ್ ಹೇಳಿದ್ದಾರೆ.

Jun 29, 2019, 10:29 AM IST
ಭಾವಮೈದುನರಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

ಭಾವಮೈದುನರಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

ಇಬ್ಬರು ಆರೋಪಿಗಳೂ ತಮ್ಮ ಪತ್ನಿಯರೊಂದಿಗೆ ಜಗಳವಾಡಿದ್ದು, ಅವರಿಗೆ ತಕ್ಕ ಪಾಠ ಕಲಿಸಲು ಪತ್ನಿಯರ ಸಹೋದರಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. 

Jun 27, 2019, 12:18 PM IST
ಬಿಜೆಪಿ ಹೊಸ ತಂತ್ರ; ಮುಸ್ಲಿಂ ಮಹಿಳೆಯರ ಸೇರ್ಪಡೆಗೆ ಸದಸ್ಯತ್ವ ಅಭಿಯಾನ!

ಬಿಜೆಪಿ ಹೊಸ ತಂತ್ರ; ಮುಸ್ಲಿಂ ಮಹಿಳೆಯರ ಸೇರ್ಪಡೆಗೆ ಸದಸ್ಯತ್ವ ಅಭಿಯಾನ!

ಸದಸ್ಯತ್ವ ಅಭಿಯಾನದ ಸಮಯದಲ್ಲಿ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಮುಸ್ಲಿಂ ಮಹಿಳೆಯರ ಬಗ್ಗೆ ಹೆಚ್ಚಿನ ಗಮನಹರಿಸಲು ನಾವು ಬಯಸುತ್ತೇವೆ. ಅದಕ್ಕಾಗಿ ಮನೆಮನೆಗೆ ಹೋಗಿ ಬಿಜೆಪಿ ಸರ್ಕಾರ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುವುದು ಎಂದು ಚಾಂದ್ ಐಎಎನ್‌ಎಸ್‌ಗೆ ಹೇಳಿದ್ದಾರೆ.

Jun 27, 2019, 11:04 AM IST
ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ!

ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ!

ಸರ್ಕಾರದ ಈ ಆದೇಶವನ್ನು ಎಲ್ಲಾ ಅಧಿಕಾರಿಗಳು ಕೂಡಲೇ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
 
Jun 27, 2019, 10:27 AM IST