Uttar Pradesh

ದರ್ವೇಶ್ ಯಾದವ್ ಹತ್ಯೆ ಪ್ರಕರಣ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ದರ್ವೇಶ್ ಯಾದವ್ ಹತ್ಯೆ ಪ್ರಕರಣ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ದರ್ವೇಶ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಇಂದೂ ಕೌಲ್ ಅವರು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. 
 
Jun 25, 2019, 01:19 PM IST
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರಿಂದ ತಕ್ಕ ಪಾಠ! ಮಾಡಿದ್ದೇನು?

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರಿಂದ ತಕ್ಕ ಪಾಠ! ಮಾಡಿದ್ದೇನು?

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಯತ್ನಿಸಿದರಾದರೂ ಇದಕ್ಕೆ ಅವಕಾಶ ಕೊಡದ ಗ್ರಾಮಸ್ಥರು ಆರೋಪಿಗೆ ಚಪ್ಪಲಿ ಹಾರ ಹಾಕಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ.
 
Jun 25, 2019, 11:42 AM IST
ಉತ್ತರಪ್ರದೇಶ: ಸಿಡಿಲು ಬಡಿದು ವಿವಿಧೆಡೆ 17 ಮಂದಿ ದುರ್ಮರಣ

ಉತ್ತರಪ್ರದೇಶ: ಸಿಡಿಲು ಬಡಿದು ವಿವಿಧೆಡೆ 17 ಮಂದಿ ದುರ್ಮರಣ

ಹರ್ದೋಯಿಯಲ್ಲಿ 3, ಅಮೇಥಿ, ಸಿತಾಪುರ, ಬಲರಾಮಪುರ, ಗಾಜಿಪುರ ಮತ್ತು ಜಾಲೌನ್ ನಲ್ಲಿ ತಲಾ 2, ಫತೇಪುರ್, ಉನ್ನಾವ್, ಬದಾಯೂ ಮತ್ತು ಗೊಂಡಾದಲ್ಲಿ ತಲಾ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

Jun 25, 2019, 10:08 AM IST
ಉತ್ತರ ಪ್ರದೇಶ: ಮಲಗಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆ

ಉತ್ತರ ಪ್ರದೇಶ: ಮಲಗಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆ

ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆಯ ಹೊರಗೆ ಮಲಗಿದ್ದಾಗ 12 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Jun 21, 2019, 05:13 PM IST
ಲಕ್ನೋ: ಮದುವೆಯಿಂದ ಹಿಂದಿರುಗುತ್ತಿದ್ದ ವೇಳೆ ಕಾಲುವೆಗೆ ಬಿದ್ದ ವಾಹನ, 6 ಮಕ್ಕಳು ಸತ್ತಿರುವ ಶಂಕೆ

ಲಕ್ನೋ: ಮದುವೆಯಿಂದ ಹಿಂದಿರುಗುತ್ತಿದ್ದ ವೇಳೆ ಕಾಲುವೆಗೆ ಬಿದ್ದ ವಾಹನ, 6 ಮಕ್ಕಳು ಸತ್ತಿರುವ ಶಂಕೆ

ಲಖನೌದ ನಾಗರಂ ಪೊಲೀಸ್ ಠಾಣೆಯ ಪಟ್ವಾ ಖೇಡಾ ಗ್ರಾಮದ ಬಳಿಯ ಇಂದಿರಾ ಕಾಲುವೆಯಲ್ಲಿ ಈ ದೊಡ್ಡ ಅಪಘಾತ ಸಂಭವಿಸಿದೆ. ಪೊಲೀಸ್ ಪಡೆ ಮತ್ತು ಎನ್‌ಡಿಆರ್‌ಎಫ್ ತಂಡ ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

Jun 20, 2019, 09:46 AM IST
ಸಂಭಲ್‌ನಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 8 ಮಂದಿ ದುರ್ಮರಣ

ಸಂಭಲ್‌ನಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 8 ಮಂದಿ ದುರ್ಮರಣ

ಮಂಗಳವಾರ ತಡರಾತ್ರಿ ಸಂಭಲ್ ನ ಬಹಜೋಯಿ ಠಾಣೆ ವ್ಯಾಪ್ತಿಯಲ್ಲಿ ಲೆಹ್ರಾವಾನ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

Jun 19, 2019, 02:44 PM IST
ಶಾಲಾ ಶೌಚಾಲಯದಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸಾವು

ಶಾಲಾ ಶೌಚಾಲಯದಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸಾವು

ಮೃತರನ್ನು ಶಿವ ಪೂಜನ್ ಬಿಂದ್ ಅವರ ನಾಲ್ಕು ವರ್ಷದ ಮಗ ವಿಜಯ್ ಶಂಕರ್ ಮತ್ತು ಆರು ವರ್ಷದ ಮಗಳು ಸೋನಮ್ ಎಂದು ಗುರುತಿಸಲಾಗಿದೆ. 

Jun 19, 2019, 11:28 AM IST
ನಿಲ್ದಾಣದಲ್ಲಿಯೇ ರೈಲ್ವೆ ಪೊಲೀಸ್ ಅಧಿಕಾರಿಗೆ ಯುವಕರಿಂದ ಹಲ್ಲೆ, ವೀಡಿಯೋ ಆಯ್ತು ವೈರಲ್!

ನಿಲ್ದಾಣದಲ್ಲಿಯೇ ರೈಲ್ವೆ ಪೊಲೀಸ್ ಅಧಿಕಾರಿಗೆ ಯುವಕರಿಂದ ಹಲ್ಲೆ, ವೀಡಿಯೋ ಆಯ್ತು ವೈರಲ್!

ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿಯನ್ನು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಇಬ್ಬರು ಯುವಕರು ಥಳಿಸಿದ್ದಾರೆ.

Jun 19, 2019, 10:39 AM IST
ಎಸ್‌ಪಿ ಜೊತೆ ವಿಲೀನ ಇಲ್ಲ; 2022ರ ಬಳಿಕ ಪಿಎಸ್‌ಪಿ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ: ಶಿವಪಾಲ್ ಯಾದವ್

ಎಸ್‌ಪಿ ಜೊತೆ ವಿಲೀನ ಇಲ್ಲ; 2022ರ ಬಳಿಕ ಪಿಎಸ್‌ಪಿ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ: ಶಿವಪಾಲ್ ಯಾದವ್

ಪ್ರಗತಿಶೀಲ್ ಸಮಾಜವಾದಿ ಪಕ್ಷ (ಪಿಎಸ್ಪಿ) 2022 ರಲ್ಲಿ ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಲಿದೆ ಎಂದು ಶಿವಪಾಲ್ ಸಿಂಗ್ ಯಾದವ್ ಶುಕ್ರವಾರ ಹೇಳಿದ್ದಾರೆ.

Jun 15, 2019, 10:58 AM IST
ಉಗ್ರರ ದಾಳಿ ಭೀತಿ: ಅಯೋಧ್ಯೆಯಲ್ಲಿ ಹೈ ಅಲರ್ಟ್!

ಉಗ್ರರ ದಾಳಿ ಭೀತಿ: ಅಯೋಧ್ಯೆಯಲ್ಲಿ ಹೈ ಅಲರ್ಟ್!

ಗುಪ್ತಚರ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಉಗ್ರರು ನೇಪಾಳದಿಂದ ಉತ್ತರಪ್ರದೇಶವನ್ನು ತಲುಪುವ ಸಾಧ್ಯತೆಯಿದ್ದು, ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು ಮತ್ತು ಬಸ್ಸುಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿದು ಬಂದಿದೆ.

Jun 15, 2019, 06:11 AM IST
ಉತ್ತರಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಇಂದಿನಿಂದ 5 ಪಟ್ಟು ಹೆಚ್ಚು ದಂಡ!

ಉತ್ತರಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಇಂದಿನಿಂದ 5 ಪಟ್ಟು ಹೆಚ್ಚು ದಂಡ!

ಉತ್ತರ ಪ್ರದೇಶ ಕ್ಯಾಬಿನೆಟ್ ಇತ್ತೀಚೆಗೆ ಮೋಟಾರು ವಾಹನ  ಕಾಯಿದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. 
 
Jun 13, 2019, 09:38 AM IST
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮುಲಾಯಂ ಸಿಂಗ್ ಯಾದವ್, ICUನಲ್ಲಿ ಚಿಕಿತ್ಸೆ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮುಲಾಯಂ ಸಿಂಗ್ ಯಾದವ್, ICUನಲ್ಲಿ ಚಿಕಿತ್ಸೆ

ಮಾಹಿತಿ ಪ್ರಕಾರ, ಮುಲಾಯಂ ಸಿಂಗ್ ಯಾದವ್ ಅವರ ಅರೋಗ್ಯ ತೀವ್ರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ವಿಮಾನದ ಮೂಲಕ ದೆಹಲಿಯ ಆಸ್ಪತ್ರೆಗೆ ಕರೆತರಲಾಗಿದೆ.

Jun 11, 2019, 08:59 AM IST
ಒಳಚರಂಡಿ ವಿವಾದ: ಕುಟುಂಬದ ಕಣ್ಣೆದುರೇ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಒಳಚರಂಡಿ ವಿವಾದ: ಕುಟುಂಬದ ಕಣ್ಣೆದುರೇ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಶುಕ್ರವಾರ ಸಂಜೆ ಅಹಿರುಲಿ ಬಜಾರ್ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಗೆ ಒಳಪಡುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

Jun 10, 2019, 02:25 PM IST
ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ಪತ್ರಕರ್ತ ಅರೆಸ್ಟ್

ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ಪತ್ರಕರ್ತ ಅರೆಸ್ಟ್

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 

Jun 9, 2019, 12:29 PM IST
ಪ್ರಧಾನಿ ಮೋದಿಗೆ 36 ಬಾರಿ ಪತ್ರ ಬರೆದ ಬಾಲಕ! ಕಾರಣ ಏನ್ ಗೊತ್ತಾ?

ಪ್ರಧಾನಿ ಮೋದಿಗೆ 36 ಬಾರಿ ಪತ್ರ ಬರೆದ ಬಾಲಕ! ಕಾರಣ ಏನ್ ಗೊತ್ತಾ?

ಉತ್ತರ ಪ್ರದೇಶ ಷೇರು ವಿನಿಮಯ ಕೇಂದ್ರದಲ್ಲಿ ಉದ್ಯೋಗಿಯಾಗಿ ಕೆಲಸ ಕಳೆದುಕೊಂಡಿದ್ದ ತನ್ನ ತಂದೆಯ ಮರುನೇಮಕಕ್ಕೆ ಮನವಿ ಮಾಡಿ ಈ ಬಾಲಕ 36 ಪತ್ರಗಳನ್ನು ಬರೆದಿದ್ದರೂ ಸಹ ಯಾವುದೇ ಉತ್ತರ ದೊರೆತಿರಲಿಲ್ಲ. ಈ ಬೆನ್ನಲ್ಲೇ 37ನೇ ಪತ್ರ ಬರೆದಿದ್ದಾನೆ.
 
Jun 8, 2019, 04:02 PM IST
ಪತಿಯಿಂದ ದೈಹಿಕ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ

ಪತಿಯಿಂದ ದೈಹಿಕ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ

ಪತಿಯ ದೈಹಿಕ ಹಿಂಸೆ ತಾಳಲಾರದೆ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Jun 7, 2019, 04:01 PM IST
ಉತ್ತರ ಪ್ರದೇಶದಲ್ಲಿ ಭೀಕರ ಧೂಳು ಬಿರುಗಾಳಿಗೆ 19 ಮಂದಿ ಸಾವು

ಉತ್ತರ ಪ್ರದೇಶದಲ್ಲಿ ಭೀಕರ ಧೂಳು ಬಿರುಗಾಳಿಗೆ 19 ಮಂದಿ ಸಾವು

ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಉಂಟಾದ ಭೀಕರ ಧೂಳು ಬಿರುಗಾಳಿಯ ಪರಿಣಾಮ ಹಲವೆಡೆ ಮರಗಳು ಬುಡಮೇಲಾಗಿದ್ದು, ಗೋಡೆಗಳು ಕುಸಿದಿವೆ.

Jun 7, 2019, 03:22 PM IST
ಪ್ರಯಾಗ್​ರಾಜ್​ನಲ್ಲಿಂದು ಪಕ್ಷದ ಸೋಲಿನ ಬಗ್ಗೆ ಪ್ರಿಯಾಂಕ ಗಾಂಧಿ ಪರಾಮರ್ಶೆ

ಪ್ರಯಾಗ್​ರಾಜ್​ನಲ್ಲಿಂದು ಪಕ್ಷದ ಸೋಲಿನ ಬಗ್ಗೆ ಪ್ರಿಯಾಂಕ ಗಾಂಧಿ ಪರಾಮರ್ಶೆ

ಸ್ವರಾಜ್ ಭವನ ತಲುಪಲಿರುವ ಪ್ರಿಯಾಂಕ ಗಾಂಧಿ ಸಂಜೆ ಪಕ್ಷದ ಉನ್ನತ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

Jun 7, 2019, 01:00 PM IST
ಉತ್ತರ ಪ್ರದೇಶದಲ್ಲಿ ಗಾಂಧಿಜೀ ಹಾಗೂ ರಾಷ್ಟ್ರೀಯ ಚಿಹ್ನೆ ಟೈಲ್ಸ್ ನಲ್ಲಿ ಶೌಚಾಲಯ ನಿರ್ಮಾಣ...!

ಉತ್ತರ ಪ್ರದೇಶದಲ್ಲಿ ಗಾಂಧಿಜೀ ಹಾಗೂ ರಾಷ್ಟ್ರೀಯ ಚಿಹ್ನೆ ಟೈಲ್ಸ್ ನಲ್ಲಿ ಶೌಚಾಲಯ ನಿರ್ಮಾಣ...!

 ಉತ್ತರ ಪ್ರದೇಶ ಗ್ರಾಮವೊಂದರಲ್ಲಿ ಸ್ವಚ್ ಭಾರತ್ ಮಿಶನ್ ಅಡಿಯಲ್ಲಿ ಹಲವಾರು ಶೌಚಾಲಯಗಳನ್ನು ಮಹಾತ್ಮ ಗಾಂಧಿಯವರ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರಗಳ ಮೂಲಕ ನಿರ್ಮಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.ಇದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

Jun 5, 2019, 09:44 PM IST
ಮಾಯಾವತಿ ಜಿ ಮೇಲೆ ಇಂದಿಗೂ ಅದೇ ಗೌರವವಿದೆ -ಅಖಿಲೇಶ್ ಯಾದವ್

ಮಾಯಾವತಿ ಜಿ ಮೇಲೆ ಇಂದಿಗೂ ಅದೇ ಗೌರವವಿದೆ -ಅಖಿಲೇಶ್ ಯಾದವ್

ಎಸ್ಪಿ-ಬಿಎಸ್ಪಿ ಮೈತ್ರಿಕೂಟವನ್ನು ಯಶಸ್ವಿಯಾಗದೆ ಇರಬಹುದು ಆದ್ರೆ ಮಾಯಾವತಿ ಅವರ ಮೇಲಿರುವ ಗೌರವ ಎಂದಿಗೂ ಕಡಿಮೆಯಾವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

Jun 5, 2019, 05:13 PM IST