English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• PHI MAS 48/0 (5)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • vande bharat train

vande bharat train

ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ 
vande bharat train Nov 8, 2025, 10:25 AM IST
ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ 
ಈ ಹೊಸ ರೈಲುಗಳ ಪರಿಚಯವು ಕರ್ನಾಟಕ, ಕೇರಳ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸೇವೆಗಳ ಪ್ರಾರಂಭದೊಂದಿಗೆ, ದೇಶಾದ್ಯಂತ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 164 ಕ್ಕೆ ತಲುಪಲಿದೆ.
 ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ
Prime Minister Narendra Modi Aug 10, 2025, 01:14 PM IST
ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ
ಬೆಂಗಳೂರಿನ ಕೆ.ಎಸ್.ಆರ್. ರೈಲುನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು.ಅಮೃತ್‌ಸರ್‌ನಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್‌ಪುರ್‌ನಿಂದ ಪುಣೆಗೆ ಹೋಗುವ ಎರಡು ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
Request to extend Bengaluru Dharwad Vande Bharat train to Belgaum: MP Jagdish Shettar
vande bharat train Sep 17, 2024, 10:40 AM IST
ಪುಣೆಯಿಂದ ಬೆಳಗಾವಿಗೆ ಬಂದ ವಂದೇ ಭಾರತ್ ರೈಲು
ಪುಣೆಯಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಆರಂಭಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಈ‌ ಬಗ್ಗೆ ನಾನು ಸಂಸದನಾದ ನಂತರ ಕೇಂದ್ರ‌ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಈಗ ವಂದೇ ಭಾರತ್ ರೈಲು ಆರಂಭಿಸಿರುವುದನ್ನು ಸ್ಬಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ದೇಶದ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು ಚಾಲನೆ: ಇಲ್ಲಿದೆ ವಿವರ
Vande Metro Sep 16, 2024, 09:59 AM IST
ದೇಶದ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು ಚಾಲನೆ: ಇಲ್ಲಿದೆ ವಿವರ
First Vande Bharat Metro: ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ.  ಭುಜ್ ನಿಂದ ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿರುವ ಈ ಮೆಟ್ರೊ ರೈಲಿನ ವಿಶೇಷತೆಗಳೇನು ಎಂದು ತಿಳಿಯಿರಿ. 
Indian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ!
Indian Railways Apr 24, 2024, 09:45 PM IST
Indian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ!
Free Rail Nee Bottle: ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಂಭಿಸಿದ ತಕ್ಷಣ 1 ಲೀಟರ್ ನೀರಿನ ಬಾಟಲಿಯನ್ನು ನೀಡಲಾಗುತ್ತದೆ, ಆದರೆ ಇದೀಗ ರೈಲ್ವೆ ತನ್ನ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಈಗ, ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವಾಗ, ನಿಮಗೆ ಕೇವಲ 500 ಮಿಲಿ ಬಾಟಲಿಯನ್ನು ಸಿಗಲಿದೆ.  
Vande Bharat Express: ಬೆಂಗಳೂರು-ಕೊಯಮತ್ತೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆ..!
Vande Bharat Express Mar 6, 2024, 05:13 PM IST
Vande Bharat Express: ಬೆಂಗಳೂರು-ಕೊಯಮತ್ತೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆ..!
Bangalore-Coimbatore Vande Bharat Express: ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳು ಇದೇ ತಿಂಗಳಿಂದ ಜಾರಿಗೆ ಬರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.  
ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ರೈಲು.. ಎಲ್ಲಿ ನಿಲ್ಲುತ್ತದೆ? ಶುಲ್ಕ ಎಷ್ಟು? ಇಲ್ಲಿದೆ ಇದರ ಡಿಟೈಲ್ಸ್‌..
PM Modi Dec 30, 2023, 12:32 PM IST
ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ರೈಲು.. ಎಲ್ಲಿ ನಿಲ್ಲುತ್ತದೆ? ಶುಲ್ಕ ಎಷ್ಟು? ಇಲ್ಲಿದೆ ಇದರ ಡಿಟೈಲ್ಸ್‌..
Chennai: ಕೊಯಮತ್ತೂರು ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಯಾವ ನಿಲ್ದಾಣದಲ್ಲಿ ನಿಲ್ಲುತ್ತದೆ? ಪ್ರಯಾಣ ದರ ಎಷ್ಟು? ಎನ್ನುವುದರ ಮಾಹಿತಿ ಇಲ್ಲಿದೆ.
ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿಗೆ ಯುವಕರೇ ಹೆಚ್ಚು ಫಿದಾ
vande bharat train Oct 27, 2023, 01:08 PM IST
ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿಗೆ ಯುವಕರೇ ಹೆಚ್ಚು ಫಿದಾ
Vande Bharat Express: ಭಾರತೀಯ ರೈಲು ಇತಿಹಾಸದಲ್ಲಿಯೇ  ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಾನುರಾಗಿಯಾಗಿರುವ ರೈಲು ವಂದೇ ಭಾರತ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಐಷಾರಾಮಿ ಹಾಗೂ ಪ್ರಯಾಣಿಕರ ಸ್ನೇಹಿಯಾದ ವಂದೇ ಭಾರತ ಟ್ರೇನ್ ಗೆ ಭಾರೀ ಬೇಡಿಕೆ ಸಹ ಬಂದಿದೆ.
Vande Bharat Sleeper Train: ‘ವಂದೇ ಭಾರತ್‌’ನ ಸ್ಲೀಪರ್ ಕೋಚ್‍ನಲ್ಲಿ ಐಷಾರಾಮಿ ಹೋಟೆಲ್ ಅನುಭವ
Vande Bharat Sleeper Train Oct 3, 2023, 11:31 PM IST
Vande Bharat Sleeper Train: ‘ವಂದೇ ಭಾರತ್‌’ನ ಸ್ಲೀಪರ್ ಕೋಚ್‍ನಲ್ಲಿ ಐಷಾರಾಮಿ ಹೋಟೆಲ್ ಅನುಭವ
Vande Bharat Sleeper Train: ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಆವೃತ್ತಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸ್ಲೀಪರ್ ಕೋಚ್‍ ರೈಲಿನಲ್ಲಿ ನೀವು ಐಷಾರಾಮಿ ಹೋಟೆಲ್‍ನ ಅನುಭವ ಪಡೆದುಕೊಳ್ಳಬಹುದು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ರೂಪ ನೀಡಿದ ರೈಲ್ವೆ ಸಚಿವ
vande bharat train Jul 9, 2023, 06:15 PM IST
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ರೂಪ ನೀಡಿದ ರೈಲ್ವೆ ಸಚಿವ
Vande Bharat Express Train: ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ ವಂದೇ ಭಾರತ್ ರೈಲುಗಳ ತಯಾರಿಕೆಯನ್ನು ಪರಿಶೀಲಿಸಿದರು. ಹೊಸ ಪೀಳಿಗೆಯ ಹೈಸ್ಪೀಡ್ ರೈಲುಗಳ ಉತ್ಪಾದನೆಯನ್ನು ICF ನ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು.
Vande Bharat train ticket price reduced
vande bharat train Jul 9, 2023, 11:15 AM IST
ವಂದೇ ಭಾರತ್ ರೈಲು ಸೇರಿ ಎಸಿ ರೈಲುಗಳ ಟಿಕೆಟ್ ದರ ಇಳಿಕೆ
ವಂದೇ ಭಾರತ್ ರೈಲು ಸೇರಿ ಎಸಿ ರೈಲುಗಳ ಟಿಕೆಟ್ ದರ ಇಳಿಕೆ
ಕಡಿಮೆ ದರದಲ್ಲಿ ವಂದೇ ಭಾರತ್ ರೈಲು ಪ್ರಯಾಣ ಇನ್ನು ಸಾಧ್ಯ.! ಸಿದ್ದವಾಗಿದೆ  ಸ್ಲೀಪರ್  ಕ್ಲಾಸ್
vande bharat train Jan 20, 2023, 11:49 AM IST
ಕಡಿಮೆ ದರದಲ್ಲಿ ವಂದೇ ಭಾರತ್ ರೈಲು ಪ್ರಯಾಣ ಇನ್ನು ಸಾಧ್ಯ.! ಸಿದ್ದವಾಗಿದೆ ಸ್ಲೀಪರ್ ಕ್ಲಾಸ್
Vande Bharat Sleeper Coach Train : ಇದೀಗ ರೈಲ್ವೆಯು  ಸ್ಲೀಪರ್ ಕೋಚ್‌ಗಳೊಂದಿಗೆ ವಂದೇ ಭಾರತ್ ರೈಲು ಆರಂಭಿಸುವ ಯೋಜನೆಗೆ ಮುಂದಾಗಿದೆ. ಇದರಿಂದ ಮಧ್ಯಮ ಆದಾಯ ಹೊಂದಿರುವ ಜನರು ಸಹ ಈ ರೈಲು ಸೇವೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.    
ಬೆಂಗಳೂರಿಗೆ ಮೋದಿ ಪ್ರವಾಸ : ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ
PM Modi Nov 10, 2022, 03:17 PM IST
ಬೆಂಗಳೂರಿಗೆ ಮೋದಿ ಪ್ರವಾಸ : ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ
ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆಯ ಪ್ರಧಾನಿ ಮೋದಿ ಕಾರ್ಯಕ್ರಮಗಳ ಸಂಪೂರ್ಣ ವಿವರ ಹೀಗಿದೆ.
ನ. 11 ರಂದು ರಾಜ್ಯಕ್ಕೆ  ಪ್ರಧಾನಿ ಭೇಟಿ, ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಮೋದಿ
Prime Minister Modi Nov 6, 2022, 01:51 PM IST
ನ. 11 ರಂದು ರಾಜ್ಯಕ್ಕೆ ಪ್ರಧಾನಿ ಭೇಟಿ, ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಮೋದಿ
ಇದೇ ನವೆಂಬರ್ 20 ರಂದು ಬಳ್ಳಾರಿಯಲ್ಲಿ ಎಸ್.ಟಿ ಮೋರ್ಚಾ ಸಮಾವೇಶ ಹಾಗೂ ನ. 30 ರಂದು ಮೈಸೂರಿನಲ್ಲಿ ಎಸ್.ಸಿ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 
Photos : ಎಮ್ಮೆಗಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು : ಇಂಜಿನ್​ಗೆ ಭಾರಿ ಹಾನಿ
vande bharat train Oct 6, 2022, 08:44 PM IST
Photos : ಎಮ್ಮೆಗಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು : ಇಂಜಿನ್​ಗೆ ಭಾರಿ ಹಾನಿ
ಮುಂಬೈ-ಗಾಂಧಿನಗರ ಮಧ್ಯ ಓಡಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್​ಗೆ ಭಾರಿ ಹಾನಿಯಾಗಿರುವ ಘಟನೆ ಮಣಿನಗರ ನಡುವಿನ ಮಾರ್ಗದಲ್ಲಿ  ಸಂಭವಿಸಿದೆ.
 ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ,  ಟಿಕೆಟ್ ದರ ಎಷ್ಟಿದೆ ಇಲ್ಲಿ ಪರಿಶೀಲಿಸಿ
Indian Railways Sep 30, 2022, 04:46 PM IST
ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ, ಟಿಕೆಟ್ ದರ ಎಷ್ಟಿದೆ ಇಲ್ಲಿ ಪರಿಶೀಲಿಸಿ
Indian Railways:ವಂದೇ ಭಾರತ್ ಎಕ್ಸ್‌ಪ್ರೆಸ್  ನ ಮೂರನೇ ರೈಲು ಗುಜರಾತ್ ಮತ್ತು ಮುಂಬೈ ನಡುವೆ ಸಂಚಾರ ನಡೆಸುತ್ತಿದೆ. ಇದರೊಂದಿಗೆ ವಂದೇ ಭಾರತ್‌ನ ಪ್ರಯಾಣ ದರವನ್ನೂ ಬಿಡುಗಡೆ ಮಾಡಲಾಗಿದೆ.
ಆಗಸ್ಟ್  ಎರಡನೇ ವಾರದಿಂದ ಓಡಾಡಲಿದೆ ವಂದೇ ಭಾರತ ರೈಲು ..!
Indian Railways Jul 27, 2022, 09:40 AM IST
ಆಗಸ್ಟ್ ಎರಡನೇ ವಾರದಿಂದ ಓಡಾಡಲಿದೆ ವಂದೇ ಭಾರತ ರೈಲು ..!
ಪ್ರಧಾನಿ ಮೋದಿಯವರು ಘೋಷಿಸಿದಂತೆ 2023 ರ ಆಗಸ್ಟ್ 15 ರ ವೇಳೆಗೆ 75 ವಂದೇ ಭಾರತ್ ರೈಲುಗಳು ಹಳಿಗಳ ಮೇಲೆ ಓಡಾಟ ಆರಂಭಿಸಲಿವೆ. ಆಗಸ್ಟ್ 15, 2021 ರಂದು ಪ್ರಧಾನಿ ಮೋದಿಯವರು ದೇಶವಾಸಿಗಳಿಗಾಗಿ 75 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.  
ರೈಲು ಯಾತ್ರಿಗಳಿಗೆ ಮಹತ್ವದ ಘೋಷಣೆ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
Indian Railways Jul 7, 2022, 10:27 AM IST
ರೈಲು ಯಾತ್ರಿಗಳಿಗೆ ಮಹತ್ವದ ಘೋಷಣೆ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
Indian Railways: ದೂರವನ್ನು ಕ್ರಮಿಸಿಲು ಕಡಿಮೆ ಸಮಯ ತೆಗೆದುಕೊಳ್ಳುವುದು ಮಾತ್ರವಲ್ಲದೆ ಈ ರೈಲಿನಲ್ಲಿ ಸಿಗುವ ಸೌಲಭ್ಯಗಳ ಕಾರಣದಿಂದಾಗಿ, ವಂದೇ ಭಾರತ್ ರೈಲು ಪ್ರಯಾಣಿಕರ ಮೆಚ್ಚುಗೆ ಗಳಿಸಿದೆ.
Indian Railway ತನ್ನ ಯಾತ್ರಿಗಳಿಗೆ ನೀಡುತ್ತಿದೆ ವಿಶೇಷ ಕೊಡುಗೆ.. ಇಲ್ಲಿದೆ ವಿವರ
vande bharat train Jul 29, 2020, 10:56 AM IST
Indian Railway ತನ್ನ ಯಾತ್ರಿಗಳಿಗೆ ನೀಡುತ್ತಿದೆ ವಿಶೇಷ ಕೊಡುಗೆ.. ಇಲ್ಲಿದೆ ವಿವರ
ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ರೈಲ್ವೆ ಬೋರ್ಡ್ (Railway Board) ಅಧ್ಯಕ್ಷ ವಿ.ಕೆ ಯಾದವ್, ರೈಲುಗಳನ್ನು ಏಕಕಾಲಕ್ಕೆ ಮೂರು ರೈಲು ಘಟಕಗಳಾಗಿ ಅಂದರೆ, ಕಪುರ್ಥಲಾ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯ್ಬರೇಲಿ ಆಧುನಿಕ ಕೋಚ್ ಫ್ಯಾಕ್ಟರಿ ಹಾಗೂ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳಾಗಿ ನಿರ್ಮಿಸಲಾಗುವುದು ಎಂದಿದ್ದಾರೆ.
ಉದ್ಘಾಟನೆಗೊಂಡ ಮರುದಿನವೇ ಕೆಟ್ಟು ನಿಂತಿತು ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು!
Vande Bharat Express Feb 16, 2019, 11:03 AM IST
ಉದ್ಘಾಟನೆಗೊಂಡ ಮರುದಿನವೇ ಕೆಟ್ಟು ನಿಂತಿತು ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು!
ಭಾರತದ ಮೊದಲ ಸೆಮಿ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಲಿ ಇಂದು ಮುಂಜಾನೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.  

Trending News

  • ದಿನಭವಿಷ್ಯ(08 ಡಿಸೆಂಬರ್ 2025): ಇಂದು, ಬ್ರಹ್ಮ ಯೋಗ.. ಈ 5 ರಾಶಿಯವರ ಜೀವನ ಬದಲು..
    daily career horoscope 2025

    ದಿನಭವಿಷ್ಯ(08 ಡಿಸೆಂಬರ್ 2025): ಇಂದು, ಬ್ರಹ್ಮ ಯೋಗ.. ಈ 5 ರಾಶಿಯವರ ಜೀವನ ಬದಲು..

  • ಪತ್ನಿಗೆ  ಕ್ಯಾಶ್ ಕೊಡುವ  ಮುನ್ನ ಎಚ್ಚರ ! ತಿಂಗಳಿಗೆ ಇದಕ್ಕಿಂತ ಹೆಚ್ಚು ಹಣ ನೀಡಿದರೆ ಬರುವುದು ಆದಾಯ ತೆರಿಗೆ ನೋಟಿಸ್
    IT
    ಪತ್ನಿಗೆ ಕ್ಯಾಶ್ ಕೊಡುವ ಮುನ್ನ ಎಚ್ಚರ ! ತಿಂಗಳಿಗೆ ಇದಕ್ಕಿಂತ ಹೆಚ್ಚು ಹಣ ನೀಡಿದರೆ ಬರುವುದು ಆದಾಯ ತೆರಿಗೆ ನೋಟಿಸ್
  •  ಕಿಚ್ಚನ "ಮಾರ್ಕ್‌" ಟ್ರೈಲರ್‌ ಔಟ್‌..ಮಾಸ್‌ ಅವತಾರದಲ್ಲಿ ಅಬ್ಬರಿಸಿದ ಬಾದ್‌ಷಾ‌
    Sudeep
    ಕಿಚ್ಚನ "ಮಾರ್ಕ್‌" ಟ್ರೈಲರ್‌ ಔಟ್‌..ಮಾಸ್‌ ಅವತಾರದಲ್ಲಿ ಅಬ್ಬರಿಸಿದ ಬಾದ್‌ಷಾ‌
  • ಭಾರತ vs ಆಫ್ರಿಕಾ ಮೊದಲ T20 ಮ್ಯಾಚ್‌.. ಯಾವ ಚಾನೆಲ್‌ನಲ್ಲಿ ಲೈವ್‌ ಬರುತ್ತೆ, ಯಾವ ಆಪ್‌ನಲ್ಲಿ ನೋಡಬಹುದು?
    India vs South Africa
    ಭಾರತ vs ಆಫ್ರಿಕಾ ಮೊದಲ T20 ಮ್ಯಾಚ್‌.. ಯಾವ ಚಾನೆಲ್‌ನಲ್ಲಿ ಲೈವ್‌ ಬರುತ್ತೆ, ಯಾವ ಆಪ್‌ನಲ್ಲಿ ನೋಡಬಹುದು?
  • "ಮರೆತು ಮುಂದೆ ಸಾಗುವ ಸಮಯ.." ಕೊನೆಗೂ ಮದುವೆ ರದ್ದಾದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!
    Smriti Mandhana
    "ಮರೆತು ಮುಂದೆ ಸಾಗುವ ಸಮಯ.." ಕೊನೆಗೂ ಮದುವೆ ರದ್ದಾದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!
  • ತ್ರಿವಿದ ಪುಷ್ಯ ಶುಭ ಯೋಗದಿಂದ ಈ 5 ರಾಶಿಯವರ ಬದುಕು ಬಂಗಾರ! ಉದ್ಯೋಗದಲ್ಲಿ ಭಾರೀ ಲಾಭ
    Soma Pushya Nakshatra
    ತ್ರಿವಿದ ಪುಷ್ಯ ಶುಭ ಯೋಗದಿಂದ ಈ 5 ರಾಶಿಯವರ ಬದುಕು ಬಂಗಾರ! ಉದ್ಯೋಗದಲ್ಲಿ ಭಾರೀ ಲಾಭ
  • ಆನೆಗಳಿಗೆ ಸಣ್ಣ ಕಣ್ಣು... ದೊಡ್ಡ ಕಿವಿ ಇರಲು ಕಾರಣ ಏನು ಗೊತ್ತಾ?
    Elephant big ears
    ಆನೆಗಳಿಗೆ ಸಣ್ಣ ಕಣ್ಣು... ದೊಡ್ಡ ಕಿವಿ ಇರಲು ಕಾರಣ ಏನು ಗೊತ್ತಾ?
  • ಮೊಮ್ಮಗನನ್ನ ಕೊಂದು ದುರಂತ ಅಂತ್ಯ ಕಂಡ ತಾಯಿ-ಮಗಳು ಅಷ್ಟಕ್ಕೂ ಆಗಿದಾದ್ರು ಏನು?
    Bangalore
    ಮೊಮ್ಮಗನನ್ನ ಕೊಂದು ದುರಂತ ಅಂತ್ಯ ಕಂಡ ತಾಯಿ-ಮಗಳು ಅಷ್ಟಕ್ಕೂ ಆಗಿದಾದ್ರು ಏನು?
  • "ಬಿಗ್‌ಬಾಸ್‌ಗೆ ಹೋಗಿದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡ್ಕೋಬೇಕು".. ಶಾಕಿಂಗ್‌ ಹೇಳಿಕೆ ಕೊಟ್ಟ ಮಾಜಿ ಸ್ಪರ್ಧಿ
    Vishnu Priya Bigg Boss comments
    "ಬಿಗ್‌ಬಾಸ್‌ಗೆ ಹೋಗಿದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡ್ಕೋಬೇಕು".. ಶಾಕಿಂಗ್‌ ಹೇಳಿಕೆ ಕೊಟ್ಟ ಮಾಜಿ ಸ್ಪರ್ಧಿ
  • ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟ! ಮದುವೆನೇ ಬೇಡ ಎನ್ನುವ ಹುಡುಗೀರು ಕೂಡ ಫಿದಾ ಆಗೋದು ಇಂತವರಿಗೆ ಮಾತ್ರ..
    Chanakya Niti on Women
    ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟ! ಮದುವೆನೇ ಬೇಡ ಎನ್ನುವ ಹುಡುಗೀರು ಕೂಡ ಫಿದಾ ಆಗೋದು ಇಂತವರಿಗೆ ಮಾತ್ರ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x