Weekly Horoscope in Kannada:
ಕನ್ಯಾ ರಾಶಿಯವರಿಗೆ ಈ ವಾರ ಧನ ನಷ್ಟ ಸಾಧ್ಯತೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ವಿಶೇಷವಾಗಿ ಹೂಡಿಕೆ ಮತ್ತು ಹಣಕಾಸಿನ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ವಿಚಾರದಲ್ಲಿ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಹೋದರ ವರ್ಗದವರೊಂದಿಗೆ ಎಚ್ಚರಿಕೆಯಿಂದಿರಿ.
Weekly Horoscope in Kannada:
ಮೇಷ ರಾಶಿಯವರಿಗೆ ಈ ವಾರ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಮನೆಯಲ್ಲಿ ಉತ್ತಮ ಅಭಿವೃದ್ಧಿಯ ವಾತಾವರಣ ಇರುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವಿರಿ. ವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮೂಡಿದ್ದ ಅಡೆತಡೆಗಳು ನಿವಾರಣೆಯಾಗುತ್ತದೆ. ಹೊಸ ಹೊಸ ಉದ್ಯೋಗ ವ್ಯವಹಾರಗಳ ಅವಕಾಶ ದೊರೆಯುತ್ತದೆ.
Weekly Horoscope in Kannada:
ಸಿಂಹ ರಾಶಿಯವರಿಗೆ ಈ ವಾರ ಸಾಮಾಜಿಕ ಸ್ಥಾನಮಾನಗಳು, ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮಾತಿನಲ್ಲಿ ದೃಢತೆ ಹೆಚ್ಚಾಗಲಿದ್ದು ಯಶಸ್ಸು ಗಳಿಸುವಿರಿ. ಹೊಸ ಹೊಸ ಉದ್ಯೋಗಾವಕಾಶಗಳನ್ನು ಪಡೆಯುವಿರಿ. ಹಣಕಾಸಿನ ಹರಿವು ಹೆಚ್ಚಾಗುತ್ತದೆ. ದೀರ್ಘಾವಧಿ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ.
Weekly Horoscope in Kannada:
ಕಟಕ ರಾಶಿಯ ಉದ್ಯಮಿಗಳಿಗೆ ಈ ವಾರ ಅದೃಷ್ಟದಾಯಕವಾಗಿದೆ. ವ್ಯವಹಾರವನ್ನು ವೃದ್ಧಿಸುವ ಸಂಭವವಿದೆ. ಆದಾಗ್ಯೂ, ಮನೆಯಲ್ಲಿ ಕಿರಿಕಿರಿ ಇರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ವಿಚಾರದಲ್ಲಿ ಗಮನವಿರಲಿ.
Weekly Horoscope in Kannada:
ವೃಷಭ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ಹೊಸ ಹೊಸ ಅವಕಾಶಗಳು ದೊರೆಯುತ್ತವೆ. ವ್ಯರ್ಥ ಪ್ರಯಾಣದಿಂದ ಪಾರಾಗುವಿರಿ. ಅನಾವಶ್ಯಕ ಮಾತುಗಳಿಂದ ದೂರವಿದ್ದರೆ ಒಳಿತು.
Weekly Horoscope in Kannada: ಮಿಥುನ ರಾಶಿಯವರಿಗೆ ಈ ವಾರ ಸಮಾಜದಲ್ಲಿ ಕೀರ್ತಿ ಗೌರವಗಳು ಹೆಚ್ಚಾಗಲಿವೆ. ಮಾನಸಿಕವಾಗಿ, ವ್ಯಾವಹಾರಿಕವಾಗಿ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವಿರಿ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಕುಟುಂಬಸ್ಥರಿಂದ ಶುಭ ಸುದ್ದಿ ಸಿಗಲಿದೆ.
Weekly Horoscope July 07th to July 13th: ಈ ವಾರ ಶುಭ ಗ್ರಹವಾದ ಶುಕ್ರ ತನ್ನದೇ ಆದ ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ಪ್ರಭಾವದಿಂದ ಜುಲೈ 07ರಿಂದ ಜುಲೈ 13ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ
Weekly Horoscope June 30th to July 06th: ಜೂನ್ 30ರಿಂದ ಜುಲೈ 06ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope June 23rd to June 29th: ಜೂನ್ 23ರಿಂದ ಜೂನ್ 29ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope June 16th to June 22nd: ಈ ವಾರ ಶುಭ ಗ್ರಹಗಳ ಅದ್ಭುತ ಸಂಯೋಗದಿಂದ ಮಂಗಳಕರ ಯೋಗ ರಚನೆಯಾಗಲಿದೆ. ಜೂನ್ 15ರಿಂದ ಜೂನ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope June 09th to June 15th: ಜೂನ್ ಎರಡನೇ ವಾರ ಶಕ್ತಿಶಾಲಿ ಲಕ್ಷ್ಮಿ ಯೋಗ ರಚನೆಯಾಗಲಿದೆ. ಈ ವಾರ ಜೂನ್ 09ರಿಂದ ಜೂನ್ 15ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope June 02nd to June 08th: ಜೂನ್ ಮೊದಲ ವಾರದಲ್ಲಿ ಸೂರ್ಯ, ಬುಧ, ಶನಿ ಗ್ರಹಗಳ ಸಂಚಾರದಲ್ಲಿನ ಪ್ರಮುಖ ಬದಲಾವಣೆಯು ಕೆಲವರ ಅದೃಷ್ಟವನ್ನು ಬೆಳಗಲಿದೆ. ಜೂನ್ 02ರಿಂದ ಜೂನ್ 08ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಸಿಂಹ ರಾಶಿ ವಾರದ ಭವಿಷ್ಯ
ಸಿಂಹ ರಾಶಿಯ ಅಧಿಪತಿ ಸೂರ್ಯ. ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ ಗುರು, ಕರ್ಮ ಸ್ಥಾನದಲ್ಲಿ ರವಿ, ಬುಧ, ಚಂದ್ರ, ಸಪ್ತಮದಲ್ಲಿ ರಾಹು, ಅಷ್ಟಮದಲ್ಲಿ ಶುಕ್ರ-ಶನಿ ಇದ್ದಾರೆ. ಅಷ್ಟಮ ಶನಿ ಕಾಟದಿಂದ ವೆಚ್ಚಗಳು ಅಧಿಕವಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಕಟಕ ರಾಶಿ ವಾರದ ಭವಿಷ್ಯ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈವಾರ ಚಂದ್ರ ಲಾಭ ಸ್ಥಾನದಲ್ಲಿದ್ದು ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಬುಧಾದಿತ್ಯ ಯೋಗದಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಲಿವೆ.
ಕನ್ಯಾ ರಾಶಿ ವಾರದ ಭವಿಷ್ಯ
ಕನ್ಯಾ ರಾಶಿಯ ಅಧಿಪತಿ ಬುಧ ಭಾಗ್ಯ ಸ್ಥಾನದಲ್ಲಿದ್ದಾನೆ. ಈ ವಾರ ನೀವು ಹಲವು ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ. ನಿಮ್ಮ ಮಾತಿಗೆ ಪ್ರಾಮುಖ್ಯತೆ ದೊರೆಯಲಿದೆ.
ವೃಷಭ ರಾಶಿ ವಾರದ ಭವಿಷ್ಯ
ವೃಷಭ ರಾಶಿಯವರಿಗೆ ಧನ ಸ್ಥಾನದಲ್ಲಿ ಗುರು, ಸುಖ ಸ್ಥಾನದಲ್ಲಿ ಕೇತು ಇದ್ದಾರೆ. ಹಾಗಾಗಿ, ಮನೆಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಹೂಡಿಕೆಯಿಂದ ಲಾಭವಾಗಲಿದೆ.
ಕುಂಭ ರಾಶಿ ವಾರದ ಭವಿಷ್ಯ
ನಿಮ್ಮ ರಾಶಿಯಲ್ಲಿಯೇ ರಾಹು ಇದ್ದಾನೆ. ಆರೋಗ್ಯದ ಬಗ್ಗೆ ನಿಗಾವಹಿಸಿ. ಶತ್ರುಕಾಟದ ಬಗ್ಗೆ ಎಚ್ಚರದಿಂದಿರಿ. ವ್ಯತಾ ಅಪವಾಧ ನಿಮ್ಮ ಮೇಲೆ ಬರಬಹುದು. ಇದರಿಂದ ಮಾನಸಿಕವಾಗಿ ಶಾಂತಿ ಕೆಡಬಹುದು.
ತುಲಾ ರಾಶಿ ವಾರದ ಭವಿಷ್ಯ:
ಈ ರಾಶಿಯ ಅಧಿಪತಿ ಶುಕ್ರ. ಏಕಾದಶ ಶುಭ ಸ್ಥಾನದಲ್ಲಿ ಕೇತು, ಕರ್ಮ ಸ್ಥಾನದಲ್ಲಿ ಕುಜ, ಭಾಗ್ಯ ಸ್ಥಾನದಲ್ಲಿ ಗುರು. ಈ ಮೂರು ಗ್ರಹಗಳ ಯುತಿಯಿಂದಾಗಿ ಈ ರಾಶಿಯವರಿಗೆ ಶುಭವಾಗಲಿದೆ. ಭೂಮಿ ವ್ಯಾಪಾರದಿಂದ ಲಾಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.