Cloves for financial growth: ಭಾರತೀಯ ಜ್ಯೋತಿಷ್ಯವು ಕೆಲವು ಸರಳ ಆದರೆ ಪರಿಣಾಮಕಾರಿ ಪರಿಹಾರಗಳನ್ನು ಸೂಚಿಸುತ್ತವೆ, ಅದರಲ್ಲಿ ಒಂದು ಲವಂಗದಿಂದ ನಿಮ್ಮ ಸಮಸ್ಯೆಗಳ ಪರಿಹಾರ. ಅದು ಹೇಗೆ? ತಿಳಿಯಲು ಮುಂದೆ ಓದಿ...
calendar Vastu: ಜ್ಯೋತಿಷ್ಯದ ವಿಜ್ಞಾನಗಳಲ್ಲಿ ವಾಸ್ತು ಕೂಡ ಒಂದು. ಸಾಮಾನ್ಯವಾಗಿ, ಹೆಚ್ಚಿನ ಜನರು ವಾಸ್ತು ಪ್ರಕಾರ ತಮ್ಮ ಮನೆಗಳನ್ನು ನಿರ್ಮಿಸುತ್ತಾರೆ. ಅದೇ ರೀತಿ ಮನೆಯಲ್ಲಿರುವ ಕ್ಯಾಲೆಂಡರ್ಗೂ ವಾಸ್ತು ಇದೆ..
benefits of turtle statue: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ. ಇದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
Directions for clock: ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ. ಅದನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಪ್ರತಿಕೂಲ. ಉತ್ತರ ಮತ್ತು ಪೂರ್ವ ದಿಕ್ಕುಗಳು ಸಕಾರಾತ್ಮಕವಾಗಿವೆ. ಹಾಗಾದರೇ ಗಡಿಯಾರವನ್ನು ಹಾಕಲು ಸೂಕ್ತ ದಿಕ್ಕು ಯಾವುದು?
Vastu tips: ಹಿಂದೂ ಧರ್ಮದಲ್ಲಿ, ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯಲ್ಲೂ ದೇವರು ಕಾಣುತ್ತಾನೆ. ಕೆಲವು ವಸ್ತುಗಳನ್ನು ದೇವರು ಮತ್ತು ದೇವತೆಗಳ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಅಚಾನಕ್ಕಾಗಿಯೂ ಸಹ ಅವುಗಳನ್ನು ಪಾದಗಳಿಂದ ಮುಟ್ಟಬಾರದು ಎಂದು ಹೇಳಲಾಗುತ್ತದೆ.
puja room: ಪೂಜಾ ಕೋಣೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು, ಶುಭ ಹೂವುಗಳು, ದೀಪ ನೈವೇದ್ಯಗಳು ಮತ್ತು ಗಂಟೆಯನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ..
ಗಂಟೆಗಟ್ಟಲೆ ಓದಿದರೂ ಉತ್ತಮ ಫಲಿತಾಂಶ ಸಿಗದಿರುವುದಕ್ಕೆ ದಿಕ್ಕು ಮಾತ್ರ ಕಾರಣವಲ್ಲ. ಮೆದುಳಿನ ಸಾಮರ್ಥ್ಯವು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ.ಪರಿಸರ, ಆರೋಗ್ಯ, ಗಮನ ಕೇಂದ್ರೀಕರಣ, ಮತ್ತು ಓದುವ ವಿಧಾನ. ಉದಾಹರಣೆಗೆ, ಶಬ್ದದಿಂದ ಕೂಡಿದ ಪರಿಸರದಲ್ಲಿ ಓದುವಾಗ ಗಮನ ಚದರುತ್ತದೆ. ಅದೇ ರೀತಿ, ಸರಿಯಾದ ಆಹಾರ ಮತ್ತು ವಿಶ್ರಾಂತಿ ಇಲ್ಲದಿದ್ದರೆ ಮೆದುಳು ದಣಿಯುತ್ತದೆ. ಆದ್ದರಿಂದ, ದಿಕ್ಕಿನ ಬದಲು ಈ ಅಂಶಗಳತ್ತ ಗಮನ ಹರಿಸುವುದು ಹೆಚ್ಚು ಪ್ರಯೋಜನಕಾರಿ.
Clock Vastu: ನಮ್ಮ ಮನೆಯಲ್ಲಿ ನಾವು ಇಡುವ ಒಂದೊಂದು ವಸ್ತು ಕೂಡ ನಮ್ಮ ಮನೆಯ ಸುಖ ಸಮೃದ್ದಿ ಅMಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ನಾವು ಈ ವಿಚಾರದಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳು ನಮ್ಮ ಜೀವನವನ್ನೇ ದಿಕ್ಕಾ ಪಾಲಾಗಿ ಮಾಡಿ ಬಿಡಬಹುದು.
West Direction Remedies: ವಾಸ್ತು ಶಾಸ್ತ್ರದ ಪ್ರಕಾರ, ಪಶ್ಚಿಮ ದಿಕ್ಕು ಶನಿ ದೇವರಿಗೆ ಸಂಬಂಧಿಸಿದೆ. ಆದ್ದರಿಂದ, ಈ ದಿಕ್ಕಿನಲ್ಲಿ ವಸ್ತುಗಳನ್ನು ಇರಿಸುವಾಗ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳಬೇಕು.
things should never borrow: ಮನುಷ್ಯನಿಗೆ ಸಹಾಯ ಮಾಡುವುದು ಮತ್ತು ಅಗತ್ಯವಿದ್ದರೆ ಅವರಿಂದ ಸಹಾಯ ಪಡೆಯುವುದು ಬಹಳ ಮುಖ್ಯವಾದ ಕರ್ತವ್ಯ. ಆದರೆ ಕೆಲವರು ಸಹಾಯದ ರೂಪದಲ್ಲಿ ಕೆಲವು ವಸ್ತುಗಳನ್ನು ಎರವಲು ಪಡೆಯಬಾರದು ಎಂದು ತಜ್ಞರ ಹೇಳುತ್ತಾರೆ..
Vastu: ವಾಸ್ತು ಪ್ರಕಾರ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆಗೆ ಆರ್ಥಿಕ ಲಾಭಗಳು ದೊರೆಯುತ್ತವೆ. ಆದಾಗ್ಯೂ, ಕೆಲವು ಸಮಯಗಳಲ್ಲಿ, ಮನೆಯನ್ನು ಗುಡಿಸುವುದರಿಂದ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ.
ವಾಸ್ತು ದೋಷಗಳನ್ನು ತೆಗೆದುಹಾಕಲು ಈ ಉಪ್ಪು ಪರಿಹಾರಗಳು ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ, ಆದರೆ ಕಾರ್ಯಗತಗೊಳಿಸಲು ತುಂಬಾ ಸುಲಭ. ಕೆಲವು ಸಂದರ್ಭಗಳಲ್ಲಿ, ಉಪ್ಪನ್ನು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಇಡಬೇಕಾಗುತ್ತದೆ.
Vastu Tips for House: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವು ದಿಕ್ಕುಗಳಿಗೆ ಸಂಬಂಧಿಸಿದ ತಪ್ಪುಗಳು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಈ ತಪ್ಪುಗಳನ್ನು ಸರಿಪಡಿಸುವ ಮೂಲಕ ನೀವು ಜೀವನದಲ್ಲಿ ಆರ್ಥಿಕ ಪ್ರಯೋಜನಗಳನ್ನು ಸಹ ಪಡೆಯಬಹುದು.
vastu for watch: ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಇದಲ್ಲದೆ, ನಾವು ಕೈಗೊಂಡಿರುವ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಮುಂದುವರಿಯುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ..
Vastu Tips: ಮನೆಯಲ್ಲಿ ನಾವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ವಾಸ್ತು ದೋಷವಿದ್ದರೆ ಇದರಿಂದ ಕುಟುಂಬಸ್ಥರ ಜೀವನದಲ್ಲಿ ಪ್ರಗತಿ ಕುಂಠಿತಗೊಳ್ಳುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ತಾಂಡವವಾಡುತ್ತದೆ ಎಂದೆಲ್ಲಾ ಹೇಳಲಾಗುತ್ತದೆ.
Importance of seven horses Photo: ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ನೀವು ಬಹಳ ಜಾಗರೂಕರಾಗಿರಬೇಕು. ನಿಮ್ಮ ಮನೆಗೆ ನೀವು ಆರಿಸಿಕೊಳ್ಳುವ ಗೋಡೆಯ ಅಲಂಕಾರ ಮತ್ತು ಇತರ ಅಲಂಕಾರಿಕ ವಸ್ತುಗಳು ನಿಮ್ಮ ಮನೆಗೆ ಒಂದು ಶಕ್ತಿಯನ್ನು ಸೃಷ್ಟಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.