Vastu Tips: ವಾಸ್ತು ಪ್ರಕಾರ ಮನೆ ನಿರ್ಮಿಸುವುದು ಮಾತ್ರವಲ್ಲ, ಮನೆಯ ಒಳಗೆ, ಹೊರಗೆ ಇರಿಸಲಾದ ವಸ್ತುಗಳು ಕೂಡ ಮನುಷ್ಯನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ. ವಾಸ್ತು ಪ್ರಕಾರ, ಮನೆಯ ಮಹಡಿಯ ಮೇಲಿರುವ ವಸ್ತುಗಳು ಕೂಡ ವ್ಯಕ್ತಿಯ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ.
Vastu Tips in Kannada : ಸಾಮಾನ್ಯವಾಗಿ ಕೆಲವರು ಚಪ್ಪಲಿ ಧರಿಸಿ ಕೆಲವು ಸ್ಥಳಗಳಿಗೆ ಹೋಗಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಮ್ಮ ಮನೆಯಲ್ಲೂ ಅಂತಹ ಕೆಲವು ಸ್ಥಳಗಳಿವೆ, ಅಲ್ಲಿ ಶೋ ಮತ್ತು ಚಪ್ಪಲಿಗಳನ್ನು ಹಾಕಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕೆಲವು ಹಳೆಯ, ಬಳಕೆಯಾಗದ ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ. ಮಾತ್ರವಲ್ಲ, ಇಂತಹ ವಸ್ತುಗಳು ಮನೆಯಲ್ಲಿದ್ದರೆ ಕೆಲವು ಗ್ರಹಗಳ ದೋಷವೂ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಮನೆಯಲ್ಲಿ ಎಂತಹ ವಸ್ತುಗಳನ್ನು ಇಡಬೇಕು? ಯಾವ ರೀತಿಯ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
Vastu Tips for Home: ಮುನುಷ್ಯರ ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವಿದೆ. ಮನೆಯಾಗಲಿ ಅಥವಾ ಮನೆಯಲ್ಲಿ ಇರುವ ವಸ್ತುಗಳಾಗಲಿ ವಾಸ್ತು ನಿಯಮಗಳನ್ನು ಅನುಸರಿಸಿ ಇರಿಸಿದರೆ, ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಮತ್ತು ಇದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಕೂಡ ಪ್ರಾಪ್ತಿಯಾಗುತ್ತದೆ.
ಧಾರ್ಮಿಕ ಗ್ರಂಥಗಳ ಪ್ರಕಾರ, ಕೆಟ್ಟ ಸಮಯ ನಂತರ ಒಳ್ಳೆಯ ಸಮಯ ಖಂಡಿತವಾಗಿಯೂ ಬಂದೆ ಬರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಬರಲಿರುವ ಒಳ್ಳೆಯ ಸಮಯಗಳ ಕೆಲವು ಸಂಕೇತಗಳನ್ನು ನೀಡುತ್ತದೆ. ಇಂದು ಅವುಗಳ ಅರ್ಥ ನಿಮಗಾಗಿ ಇಲ್ಲಿದೆ ನೋಡಿ..
Vastu Tips For Direction: ಮನೆಯ ಪ್ರತಿಯೊಂದು ದಿಕ್ಕು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತುವಿನಲ್ಲಿ ಯಾವುದನ್ನಾದರೂ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ, ಆಗ ವಿಶೇಷ ಲಾಭವಿದೆ. ಮನೆಯ ಕೆಲವು ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕತೆ ಹರಡುತ್ತದೆ ಎಂದು ಹೇಳಲಾಗುತ್ತದೆ.
Vastu Tips For Floor: ಮನೆಯಲ್ಲಿನ ನೆಲ ಹಾಗೂ ಅದರ ಮೇಲಿರುವ ಟೈಲ್ಸ್ ಗಳು ಕೂಡ ಕುಟುಂಬ ಸದಸ್ಯರಿಗೆ ಹಾನಿ ಮತ್ತು ಸಮೃದ್ಧಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಮನೆ ನಿರ್ಮಿಸುವಾಗ ಮನೆಯ ನೆಲ ಹಾಗೂ ಅದರ ಮೇಲೆ ಅಳವಡಿಸಲಾಗುವ ಟೈಲ್ಸ್ ಗಳ ಬಗ್ಗೆ ವಿಶೇಷ ಕಾಳಜಿವಹಿಸುವ ಅವಶ್ಯಕತೆ ಇದೆ.
Ganesh Idol for Home Vastu: ವಿಘ್ನ ವಿನಾಶಕ ಗಣೇಶ ಪ್ರತಿಯೊಂದು ತೊಂದರೆ ಮತ್ತು ಬಿಕ್ಕಟ್ಟುಗಳನ್ನು ನಿವಾರಿಸುವನು ಎಂದು ಹೇಳಲಾಗುತ್ತದೆ. ಇದರೊಂದಿಗೆ ಬದುಕಿನಲ್ಲಿ ಅಪಾರವಾದ ಸುಖ-ಸಮೃದ್ಧಿ, ಆನಂದವನ್ನು ಕರುಣಿಸುತ್ತಾನೆ ಎಂಬ ನಂಬಿಕೆಯೂ ಇದೆ. ವಾಸ್ತು ಶಾಸ್ತ್ರದಲ್ಲಿ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.
Vastu Tips in Kannada - ಮನೆಯಲ್ಲಿ ಯಾವುದೇ ಒಂದು ವಾಸ್ತು ದೋಷ ಇದ್ದರೆ, ಅದು ನಮ್ಮ ಜೀವನದ ಹಲವು ಸಂಗತಿಗಳ ಮೇಲೆ ಪ್ರಭಾವ ಬೀರುತ್ತದೆ. ಮನೆಯ ಸದಸ್ಯರ ಏಳಿಗೆ, ಮನೆಯೊಳಗೆ ಹಣಕಾಸಿನ ಹರಿವು ಇತ್ಯಾದಿಗಳು ಪ್ರಭಾವಕ್ಕೆ ಒಳಗಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಪರಿಣಾಮಕಾರಿ ಉಪಾಯಗಳನ್ನು ಅನುಸರಿಸುವ ಮೂಲಕ ಈ ವಾಸ್ತು ದೋಷವನ್ನು ಪರಿಹಾರಿಸಬಹುದು.
ವಾಸ್ತು ಸಲಹೆ: ವಾಸ್ತು ಶಾಸ್ತ್ರದಲ್ಲಿ ಮನೆಯ ದಿಕ್ಕು ಮಾತ್ರವಲ್ಲದೆ ಮನೆಯಲ್ಲಿ ಯಾವ ಕೋಣೆ ಯಾವ ದಿಕ್ಕಿಗೆ ಇರಬೇಕು, ಅಡುಗೆ ಕೋಣೆ, ಮಲಗುವ ಕೋಣೆ ಎಲ್ಲಿರಬೇಕು. ಅಲ್ಲಿ ವಸ್ತುಗಳು ಯಾವ ಜಾಗದಲ್ಲಿಡಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ತಿಳಿಸಲಾಗಿದೆ.
Vastu Tips For Happiness - ವಾಸ್ತು ಶಾಸ್ತ್ರದಲ್ಲಿ ನೀವು ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವಿಗೆ ವಿಶೇಷ ಮಹತ್ವವಿದೆ. ವಾಸ್ತುವಿನ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಸದಾ ನೆಲೆಸುತ್ತದೆ. ಇದಲ್ಲದೆ ಧನಲಾಭದ ಯೋಗಗಳು ಕೂಡ ನಿರ್ಮಾಣವಾಗುತ್ತವೆ.
Vastu Shastra: ಮನೆಯ ವಾಸ್ತು ಸರಿಯಾಗಿದ್ದರೆ, ವ್ಯಕ್ತಿಯ ಜೀವನದಲ್ಲಿ ಸಂತೋಷ ಉಳಿಯುತ್ತದೆ. ಅಲ್ಲದೆ, ದಿಕ್ಕುಗಳು ಸರಿಯಾಗಿದ್ದರೆ, ವ್ಯಕ್ತಿಯು ಅದೃಷ್ಟದ ಬೆಂಬಲವನ್ನು ಪಡೆಯುತ್ತಾನೆ. ವಾಸ್ತು ಶಾಸ್ತ್ರದಲ್ಲಿ ಆಹಾರ ಸೇವನೆಯ ಸರಿಯಾದ ನಿರ್ದೇಶನಗಳನ್ನು ಸಹ ಹೇಳಲಾಗಿದೆ.
Bedroom Vastu Tips: ಮಲಗುವ ಕೋಣೆ ಅಥವಾ ಡ್ರಾಯಿಂಗ್ ಕೋಣೆಯಲ್ಲಿ ಅಟ್ಯಾಚ್ಡ್ ಬಾತ್ ರೂಂ ಇದ್ದರೆ, ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ, ಇದು ದೊಡ್ಡ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧ ಸಹ ಮನೆಗೆ ಸಮೃದ್ಧಿಯನ್ನು ತರುತ್ತದೆ. ಅದೇ ರೀತಿ ಅದನ್ನು ತಪ್ಪಾದ ಸ್ಥಳದಲ್ಲಿ ಇಡುವುದು ಹಾನಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧನ ಸಹಾಯದಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಹರಿವು ಇರುತ್ತದೆ.
Vastu Shastra: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ವಾಸ್ತು ದೋಷವಿದ್ದರೆ, ಅದು ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಾಸ್ತು ಪ್ರಕಾರ, ನಿಮ್ಮ ಮನೆಯಲ್ಲಿ ಇರಿಸಲಾಗಿರುವ ವಸ್ತುಗಳ ಸ್ಥಳದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ.
ಮನೆಯಲ್ಲಿ ಇರಿಸಲಾಗುವ ಎಲ್ಲಾ ವಸ್ತುಗಳು ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುವ ವಸ್ತುಗಳು ಮನೆಯಲ್ಲಿ ಇರುತ್ತವೆ. ಅವುಗಳನ್ನು ತಕ್ಷಣವೇ ಮನೆಯಿಂದ ಹೊರಗೆ ಹಾಕಬೇಕು.
ಪೊರಕೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಪೊರಕೆ ಇಡಲು ಉತ್ತಮವಾದ ದಿಕ್ಕು ಪಶ್ಚಿಮ ಅಥವಾ ನೈಋತ್ಯ ಎನ್ನಲಾಗಿದೆ. ಈಶಾನ್ಯದಲ್ಲಿ ಪೊರಕೆ ಇಡುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.