Venus transit 2025 effects: ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರನು ಜುಲೈ 26ರಂದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಮಿಥುನ ರಾಶಿಯ ಅಧಿಪತಿ ಬುಧ ಮತ್ತು ಅದು ವಾಯು ಧಾತು ರಾಶಿ. ಆದರೆ ಆಗಸ್ಟ್ 1ರಂದು ಆರ್ದ್ರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಆರ್ದ್ರ ನಕ್ಷತ್ರದ ಅಧಿಪತಿ ರಾಹು ಆಗಿದ್ದರೂ, ಆರ್ದ್ರ ನಕ್ಷತ್ರಕ್ಕೆ ಶುಕ್ರನ ಪ್ರವೇಶವು ಕೆಲವು ರಾಶಿಗಳ ಅದೃಷ್ಟವನ್ನು ಬೆಳಗಿಸಬಹುದು. ಅಲ್ಲದೆ ಈ ರಾಶಿಗಳು ಅದೃಷ್ಟದ ಬೆಂಬಲದೊಂದಿಗೆ ಹಠಾತ್ ಆರ್ಥಿಕ ಲಾಭವನ್ನು ಪಡೆಯಲಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Shukra Gochar: ಸುಖ-ಸಂಪತ್ತು, ಧನ ಸಂಪತ್ತನ್ನ ಕರುಣಿಸುವ ಶುಕ್ರ ದೇವನು ಶನಿವಾರ ಜುಲೈ 26ರಂದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಶುಕ್ರನ ಈ ಚಲನೆಯಿಂದ ಯಾವ ರಾಶಿಯವರಿಗೆ ಹೆಚ್ಚಿನ ಲಾಭ ದೊರಕುವ ಸಂಭವವಿದೆ ಎಂಬುದರ ಬಗ್ಗೆ ತಿಳಿಯಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.