Salman Khan statement about pakistan: ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಸೌದಿ ಅರೇಬಿಯಾದ ಜಾಯ್ ಫೋರಮ್ 2025 ನಲ್ಲಿ ಬಲೂಚಿಸ್ತಾನ ಮತ್ತು ಪಾಕಿಸ್ತಾನದ ಪ್ರೇಕ್ಷಕರ ಬಗ್ಗೆ ಮಾಡಿದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral News : ಈ ಪ್ರೀತಿ ಅನ್ನೋದೇ ಹೀಗೆ ಇದರ ಬಲೆಯಲ್ಲಿ ಬಿದ್ದವರಿಗೆ ಯಾರ್ ಮಾತು ಕೇಳಲ್ಲ, ತಾವು ಅಂದುಕೊಂಡಂತೆ ಆಗಲೇಬೇಕು ಎನ್ನುವ ಹಠ. ಇದಕ್ಕೆ ತಕ್ಕ ಉದಾರಹಣೆ ಅಂದ್ರೆ ಈ ಸುದ್ದಿ, ಲವರ್ ಕಾಲ್ ರಿಸೀವ್ ಮಾಡಿಲ್ಲ ಅಂತ ಪಾಗಲ್ ಪ್ರೇಮಿ ಮಾಡಿದ ಕೆಲಸಕ್ಕೆ ಒಂದು ಹಳ್ಳಿಯೇ ಪರದಾಡುವಂತಾಯಿತು.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ.
ರಷ್ಯಾದ ಡಾಗೆಸ್ತಾನ್‌ನಲ್ಲಿ 2020ರಲ್ಲಿ ಒಬ್ಬ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಗೆ ಹೋದಾಗ, ವೈದ್ಯರು ಅವರ ಗಂಟಲಿನಿಂದ ಹಾವನ್ನು ಹೊರತೆಗೆದರು. ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಡ್ಡಗಾಡು ಪ್ರದೇಶದಲ್ಲಿ ವೇಗವಾಗಿ ಹರಿಯುವ ನದಿಯ ಮೇಲಿನ ಮರದ ಸೇತುವೆಯೊಂದರಲ್ಲಿ ಈ ಯುವತಿ ರೀಲ್ ಚಿತ್ರೀಕರಣದಲ್ಲಿ ತೊಡಗಿದ್ದಳು. ವೀಡಿಯೊದಲ್ಲಿ ಅವಳು ಸಂತೋಷದಿಂದ ನೃತ್ಯ ಮಾಡುತ್ತಿದ್ದು, ಕ್ಯಾಮೆರಾ ಆನ್ ಆಗಿರುವುದು ಮತ್ತು ಶೈಲಿಯಲ್ಲಿ ತನ್ನನ್ನು ತಾನು ತೋರಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ.
Shocking viral video: ಹೊಟ್ಟೆ ನೋವಿನಿಂದ ಬಹಳ ದಿನಗಳಿಂದ ಒದ್ದಾಡುತ್ತಿದ್ದ ಮಹಿಳೆ ಆಸ್ಪತ್ರೆಗೆ ಬಂದಿದ್ದಳು, ಸ್ಕ್ಯಾನ್ ಮಾಡಿದ ವೈದ್ಯರಿಗೆ ನೋಡಿದ್ದಂತೂ ಅವರನ್ನು ಬೆಚ್ಚಿಬೀಳಿಸಿತ್ತು, ಅಂತಹದ್ದು ಆ ಮಹಿಳೆಯ ಹೊಟ್ಟೆಯ ಒಳಗೆ ಏನಿತ್ತು? ತಿಳಿಯಲು ಮುಂದೆ ಓದಿ...
Maharashtra Horror: ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಮಲತಂದೆಗೆ ಕಣ್ಣು ಮುಚ್ಚುವಂತೆ ಯುವತಿ ಮನವೊಲಿಸಿದ್ದಾಳೆ. ಆತನ ಕಣ್ಣುಗಳಿಗೆ ಬಟ್ಟೆ ಕಟ್ಟಿದ ಆಕೆ ಚಾಕುವಿನಿಂದ ದಾಳಿ ಮಾಡಿ ಜನನಾಂಗವನ್ನೇ ಕತ್ತರಿಸಿದ್ದಾಳೆ.
Viral video: ಸಣ್ಣ ಪ್ರಾಣಿಗಳು ಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಆ ನಿಟ್ಟಿನಲ್ಲಿ, ಹಾವಿನ ಬಲೆಗೆ ಸಿಲುಕಿದ ಅಳಿಲು ಬದುಕುಳಿಯಲು ಹೆಣಗಾಡುತ್ತಿದ್ದು, ತಾಯಿ ಅಳಿಲು ಅದನ್ನು ರಕ್ಷಿಸಲು ಹೋರಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
BBK 11 Shobha Shetty: ತೆಲುಗು ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಸದ್ಯ ಕನ್ನಡ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದಾರೆ.. ಆದರೆ ಮನೆಗೆ ಬಂದ ಮೊದಲ ವಾರವೇ ಅವರ ನಡೆ ಎಲ್ಲರಿಗೂ ಶಾಕ್ ನೀಡಿದೆ..
Baby elephant viral video: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿರುತ್ತದೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
eagle attack on Snake: 'ಒಂದು ಜೀವಿ ಬದುಕಬೇಕಾದರೆ ಇನ್ನೊಂದು ಜೀವಿ ಸಾಯಬೇಕು'.. ಇದು ಪ್ರಕೃತಿಯ ಸತ್ಯ. ಒಂದು ಜೀವಿಗೆ ಹಸಿವಾದರೆ ಇನ್ನೊಂದು ಜೀವಿ ಬದುಕಬೇಕು ಎಂಬ ಮಾತಿದೆ. ಈ ರೀತಿಯಾಗಿ ಒಂದು ಜೀವಿಯು ಬದುಕಲು ಇನ್ನೊಂದು ಜೀವಿಯೊಂದಿಗೆ ಹೋರಾಡುತ್ತಲೇ ಇರುತ್ತದೆ.
Actress Relationship With Shubman Gill: ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ಹೆಸರು. ಅವರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಪ್ರೇಕ್ಷಕರ ಮುಂದೆ ಬರುತ್ತಿರುವುದು ಕಂಡು ಬರುತ್ತಿದೆ. ಆದರೆ ಆಕೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ..
Darling Krishna-Milana Nagaraj: ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಮಗುವಿನ ಪೋಟೋ ಜೊತೆಗೆ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ..
ಬಾಲ್ಯದಲ್ಲಿ, ಮರಗಳು ಎಂದಾದರೂ ಚಲಿಸುತ್ತವೆಯೇ ಎಂದು ನಮಗೆ ಆಗಾಗ ಅನಿಸಿರಬಹುದು. ಹೊಸ ಬೇರುಗಳು ಕ್ರಮೇಣ ಬೆಳೆದಂತೆ ಮರಗಳ ಚಲನೆ ಸಂಭವಿಸುತ್ತದೆ. ದಿನಕ್ಕೆ ಎರಡು ಅಥವಾ ಮೂರು ಸೆಂಟಿಮೀಟರ್‌ನಷ್ಟು ಎತ್ತರಕ್ಕೆ ಮರಗಳು ದಿನಕ್ಕೆ ಬೇಳೆಯುತ್ತವೆ. ಆದರೆ ಮರಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿ ನೀವು ಶಾಕ್ ಆಗುತ್ತೀರ
Viral video of hanuman: ನಮ್ಮ ಸುತ್ತಲೂ ದಿನಕ್ಕೊಂದು ಪವಾಡ ನಡೆಯುತ್ತಿರುತ್ತದೆ. ಭಾರದಲ್ಲಿ ಅಂತೂ ದೇವರ ಹಲವಾರು ಪವಾಡಗಳು ದಿನೇ ದಿನೇ ಹೊರಬರುತ್ತಲೇ ಇರುತ್ತದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಆಂಜನೇಯ ಸ್ವಾಮಿ ದರ್ಶನ ನೀಡಿರುವ ದೃಶ್ಯ ವೈರಲ್ ಆಗುತ್ತಿದೆ.
idol opening eyes during abhishekam: ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದಲ್ಲ ಒಂದು ಪವಾಡಗಳನ್ನು ಕಾಣಬಹುದು. ಅಂತಹ ಒಂದು ದೇವಸ್ಥಾನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Snake self-consumption: ಹಾವುಗಳು ತಮ್ಮ ಹಸಿವನ್ನು ನೀಗಿಸಲು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ ಎಂದು ನಿಮಗೆ ತಿಳಿದಿರಬೇಕು. ಆದರೆ ಇದೀಗ ಬಂದಿರುವ ಈ ವಿಡಿಯೋ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಹಾವು ತನ್ನನ್ನು ತಾನೇ ನುಂಗಲು ಯತ್ನಿಸುತ್ತಿದೆ.
boys carrying crocodile in bike: 3 ಈಡಿಯಟ್ಸ್ ಚಿತ್ರದ ಹಿಟ್ ಬೈಕ್ ದೃಶ್ಯವನ್ನು ನೆನಪಿಸುವಂತೆ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಮೊಸಳೆಯನ್ನು ಹೊತ್ತೂಯ್ಯುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಯುವಕರ ಧೈರ್ಯ ನೋಡಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.