Shine Tom Chacko : ಕೇರಳದ ಕೊಚ್ಚಿಯಲ್ಲಿ ಮಾದಕ ದ್ರವ್ಯ ವಿರೋಧಿ ಅಧಿಕಾರಿಗಳು ನಡೆಸಿದ ದಾಳಿಯ ಸಮಯದಲ್ಲಿ ನಟ ಶೈನ್ ಟಾಪ್ ಪರಾರಿಯಾಗಿರುವ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿದ್ದು, ಸಂಚಲನ ಮೂಡಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Actress Life : ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವಾರು ವಿಚಾರಗಳು ಬಹಿರಂಗವಾಗಿವೆ. ಅಷ್ಟೇ ಅಲ್ಲ, ಅನೇಕ ನಾಯಕಿಯರು ಈಗಾಗಲೇ ಚಿತ್ರರಂಗದಲ್ಲಿ ತಾವು ಎದುರಿಸಿದ ಕಹಿ ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ, ಸ್ಟಾರ್ ನಟಿಯೊಬ್ಬರು ತಾವು ಈ ಹಿಂದೆ ಎದುರಿಸಿದ ಕಹಿ ಅನುಭವವನ್ನು ನೆನಪಿಸಿಕೊಂಡಿದ್ದಾರೆ..
casting couch: 9 ವರ್ಷದ ನಟಿ ತನ್ನ ಸಹ ನಟನೊಬ್ಬ ಸೆಟ್‌ನಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದನೆಂದು ಬಹಿರಂಗಪಡಿಸಿದ್ದಾರೆ.