Optical illusion challenge : ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೈಂಡ್ಗೆ ಕೆಲಸ ಕೊಡುತ್ತವೆ. ಖಾಲಿ ಕುಳಿತ ಮನುಷ್ಯನನ್ನೂ ಸಹ ಯೋಚಿಸುವಂತೆ ಮಾಡುತ್ತವೆ. ಇದೀಗ ಅಂತಹುದೇ ಒಂದು ಹೊಸ ಆಪ್ಟಿಕಲ್ ಇಲ್ಯೂಷನ್ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಮ್ಗೆ ಏನಾದ್ರು ಈ ಕೆಳಗಿನ ಚಿತ್ರದಲ್ಲಿ ಎಷ್ಟು ಕಾಲುಗಳಿವೆ ಅಂತ ಎಣಿಸಲು ಸಾಧ್ಯತವಾಗುತ್ತಾ ನೋಡಿ..
Viral Video : ವೈದೇಹಿ ಎಂಬ ಟ್ಟಿಟರ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಜನಪ್ರಿಯ ಹಾಡಿನ ಬೀಟ್ಗಳಿಗೆ ಹುಡುಗಿಯರ ಗುಂಪು ನೃತ್ಯ ಮಾಡುವುದನ್ನು ಕಾಣಬಹುದು. ಯುವತಿಯರ ಡಾನ್ಸ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
Calf born like Lion : ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಸಿಂಹವನ್ನು ಹೊಲುವ ಕರುವಿಗೆ ಹಸುವೊಂದು ಜನ್ಮ ನೀಡಿದೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನು ಸಿಂಹ ರೂಪದ ಕರು ನೋಡಿ ಜನರು ಪವಾಡ ಎಂದು ಕರೆಯುತ್ತಿದ್ದಾರೆ. ಈ ಕೆಳಗೆ ವಿಡಿಯೋ ಇದೆ ನೀವು ಒಮ್ಮೆ ನೋಡಿ.
ಇದೀಗ ನಿಮಗೂ ಒಂದು ಸವಾಲನ್ನು ನಾವು ನೀಡಿದ್ದೇವೆ. ಈ ಮೇಲೆ ನೀಡಿರುವ Q ತಂಡದಲ್ಲಿ O ಇದೆ. ಅದು ಎಲ್ಲಿದೆ ಅಂತ ಕಂಡು ಹಿಡಿಯಬೇಕು. ನೀವು ಬುದ್ದಿವಂತರಾಗಿದ್ದರೇ, ನಿಮ್ಮ ಮೈಂಡ್ ಆಕ್ಟಿವ್ ಇದ್ರೆ, ಸಾಧ್ಯವಾದಷ್ಟು ಬೇಗ ನಮ್ಮ ಸವಾಲನ್ನು ನೀವು ಮುಗಿಸಿ ನೋಡೋಣ..
Lord shiva shampoo art : ಸಾಮಾಜಿಕ ಜಾಲತಾಣದ ಮೂಲಕ ಯಾರು ಯಾವಾಗ ಸ್ಟಾರ್ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ತಮ್ಮ ಕಲೆಯನ್ನು ಅನಾವರಣಗೊಳಿಸುವ ಆರ್ಟಿಸ್ಟ್ಗಳು ವೈರಲ್ ಆಗುತ್ತಿರುತ್ತಾರೆ. ಇದೇ ಸಾಲಿನಲ್ಲಿ ಇದೀಗ ಶಾಂಪೂವಿನಲ್ಲಿ ಅರಳಿದ ಶಿವನ ಚಿತ್ರದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
Cashew shaped jackfruit: ಈ ಅಪರೂಪದ ಪ್ರಕೃತಿ ವಿಸ್ಮಯ ಕಂಡು ಬಂದಿದ್ದು ಕರ್ನಾಟಕದಲ್ಲಿಯೇ. ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಕಟ್ಟೆ ಎಂಬಲ್ಲಿರುವ ಮಹಾಬಲೇಶ್ವರ ಬಂಡಿಕಟ್ಟೆ ಎಂಬವರ ಮನೆ ಹಿತ್ತಲಿನ ತೋಟದಲ್ಲಿ. ಈ ಪ್ರಕೃತಿ ವೈಶಿಷ್ಟ್ಯವನ್ನು ಕಂಡು ಜನ ದಂಗಾಗಿದ್ದಾರೆ.
Woman has two vaginas and uteruses: ಆಸ್ಟ್ರೇಲಿಯಾದ ಕ್ವೀನ್ಸ್’ಲ್ಯಾಂಡ್’ನ 31 ವರ್ಷ ವಯಸ್ಸಿನ ಎವೆಲಿನ್ ಮಿಲ್ಲರ್ ಎಂಬಾಕೆಗೆ ಎರಡು ಯೋನಿ, ಎರಡು ಗರ್ಭಾಶಯ ಇದೆ. 2011 ರಲ್ಲಿ ಗರ್ಭಾಶಯದ ಡಿಡೆಲ್ಫಿಸ್ ಬಗ್ಗೆ ಆಕೆಯ ಅರಿವಿಗೆ ಬಂತು. ಯುಟೆರಸ್ ಡಿಡೆಲ್ಫಿಸ್ ಎಂದರೆ ಎರಡು ಗರ್ಭಾಶಯ ಮತ್ತು ಎರಡು ಯೋನಿ ಇರುವುದು,
ಪಿಸ್ತೂಲ್ನಿಂದ ಕೇಕ್ ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಹಂಚಿಕೊಂಡಿರುವ ದೃಶ್ಯಗಳಲ್ಲಿ, ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ಪಿಸ್ತೂಲ್ನಿಂದ ಕತ್ತರಿಸುತ್ತಿರುವಾಗ ಪಟಾಕಿ ಸಿಡಿಸುತ್ತಿರುವುದನ್ನು ಕಾಣಬಹುದು.
Different Birthday Celebration: ಶೋಕಿ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದಿರುವ ಅದೆಷ್ಟೋ ಘಟನೆಗಳಲ್ಲಿ ಇದು ಒಂದು. ಬರ್ತಡೇ ಸೆಲೆಬ್ರೆಷನ್ ಮಾಡಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಖುಷಿಯಾಗಿರುವ ಬದಲು ಹುಟ್ಟು ಹಬ್ಬದ ದಿನದಂದೇ ಪೋಲಿಸರ ಕೈಸೆರೆ ಆಗಿದ್ದಾನೆ.
Viral funny video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅಸಾಮಾನ್ಯ ವಿಷಯಗಳು, ಕಾಮಿಡಿ ವಿಡಿಯೋಗಳು, ಪ್ರಾಣಿ ಪಕ್ಷಿಗಳ ಆಟ, ಪುಟ್ಟ ಆನೆ ಮರಿಯ ತುಂಟಾಟ, ಹೀಗೆ ಸಾಕಷ್ಟು ವಿಡಿಯೋಗಳು ಬೇಸರವಾದಾಗ ಫೋನ್ ಹಿಡಿದು ಕುಳಿತ ಎಂಥಹವರಿಗೂ ನಗು ತರಿಸುತ್ತವೆ. ಇದೀಗ ತಾತನೊಬ್ಬ ಏಡಿಯೊಂದಿಗೆ ಆಟವಾಡಿದ ವಿಡಿಯೋ ಒಂದು ಎಲ್ಲರ ನಗುವಿಗೆ ಕಾಣವಾಗುತ್ತಿದೆ.
Optical illusion game : ಇದೀಗ ಇಂಟರ್ನೆಟ್ನಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಪ್ರಾಣಿಯೊಂದು ಅಡಗಿಕುಳಿತುಕೊಂಡಿದೆ. ಅದನ್ನು ನೀವು ಪತ್ತೆ ಹಚ್ಚುತ್ತೀರಾ ಎನ್ನುವ ಭರವಸೆ ನಮಗಿದೆ. ಒಂದು ವೇಳೆ ನಿಮ್ಮಂದ ಅದು ಸಾಧ್ಯವಾಗಿಲ್ಲ ಅಂದ್ರೆ, ನೀವು ನಿಮ್ಮ ಮೈಂಡ್ಗೆ ಕೆಲಸ ನೀಡುತ್ತಿಲ್ಲ ಅಂತ ಅರ್ಥ
Gym viral video : ಯುವತಿಯೊಬ್ಬಳು ಸೀರೆ ಉಟ್ಟುಕೊಂಡು ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ. ಇದು ತುಂಬಾ ಕಷ್ಟ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
Optical illusion : ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೆಟಿಜನ್ಗಳನ್ನು ರಂಜಿಸುತ್ತಿರುತ್ತವೆ. ಈ ಚಿತ್ರದಲ್ಲಿ, ಒಂದು ಪದ ಎಲ್ಲೋ ಅಡಗಿದೆ. ಅದನ್ನು ಪತ್ತೆಹಚ್ಚಲು ನಿಮಗೆ 5 ಸೆಕೆಂಡ್ ಟೈಮ್ ನೀಡಲಾಗುತ್ತದೆ. ಅಸಾಧಾರಣ ವೀಕ್ಷಣಾ ಕೌಶಲ್ಯ ಹೊಂದಿರುವ ವ್ಯಕ್ತಿಗಳು ಸಮಯದ ಮಿತಿಯೊಳಗೆ ಪದವನ್ನು ಕಂಡುಹಿಡಿಯಬಹುದು.
Trending News: ಜೋಡಿ ತಮ್ಮ ನಡುವೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು, ಇಬ್ಬರೂ ಪರಸ್ಪರ ನಿಷ್ಠರಾಗಿರಲು ಮತ್ತು ಬದ್ಧರಾಗಿರಲು ಗುರು ಹಿರಿಯರಿದ್ದು ಅವರಿಗೆ ಆಶೀರ್ವಾದ ಮಾಡುತ್ತಾರೆ. ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದಾದ ಸಂದರ್ಭಗಳಿವೆ. ಆದರೆ ಅವುಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬೇಕು,
ಸಾಮಾಜಿಕ ಜಾಲತಾಣ ಒಳ್ಳೆಯದಕ್ಕೂ ಇದೆ ಕೆಟ್ಟತನಕ್ಕೂ ಇದೆ. ಇಂಟರ್ನೆಟ್ ನಮ್ಮ ಬದುಕಿನ ಭಾಗವಾಗಿದೆ. ದಿನನಿತ್ಯ ಅಂತರ್ಜಾಲದ ಮೂಲಕ ಅನೇಕ ಚಿತ್ರ ವಿಚಿತ್ರ ಸಂಗತಿಗಳನ್ನು ತಿಳಿಯುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ ಜೊತೆ ಹಾಗೆ ತಪ್ಪುದಾರಿಗೂ ತಳ್ಳುತ್ತವೆ ಎನ್ನುವುದನ್ನು ಅರಿತುಕೊಂಡಿರಬೇಕು. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ನಾಯಿಯೊಂದರ ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರ ಮನಗೆಲ್ಲುತ್ತಿದೆ.
Viral News: ಕೆಲವು ಘಟನೆಗಳು ವಿಚಿತ್ರವಾಗಿದ್ದರೂ ನಿಜವಾಗಿರುತ್ತವೆ.ಅದಕ್ಕೆ ಸಾಕ್ಷಿಯಾಗಿ ಯಾವುದೇ ಕಾರಣವಿಲ್ಲದೇ ಯುವಕನೊಬ್ಬ 56 ಬ್ಲೇಡ್ಗಳನ್ನು ನುಂಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಎಂಬಲ್ಲಿ ನಡೆದಿದೆ.
Viral Video: ದಕ್ಷಿಣ ಚೀನಾದಲ್ಲಿ ಬಾಯಾರಿದ ಕಾಗೆಯು ಬೆಣಚುಕಲ್ಲುಗಳನ್ನು ಎತ್ತಿಕೊಂಡು ಬಾಟಲಿಗೆ ಹಾಕಿ ನೀರು ಕುಡಿದಿರುವುದು ಆನ್ಲೈನ್ನಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಪೀಪಲ್ಸ್ ಡೈಲಿ ಎಂಬ ಪುಟವು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ
ಇಡ್ಲಿ ಎಲ್ಲರು ಇಷ್ಟಪಟ್ಟು ತಿನ್ನುವ ಉಪಹಾರವಾಗಿದೆ. ನೀವು ಸಾಮಾನ್ಯವಾಗಿ ಇಡ್ಲಿ, ತಟ್ಟೆಇಡ್ಲಿ, ನೋಡಿದ್ದಿರಿ, ಆದರೆ ಸ್ಟಿಕ್ ಇಡ್ಲಿ ನೋಡಿದ್ದಿರಾ ಅಥವಾ ಕೇಳಿದ್ದೀರಾ..? ಈ ಸ್ಟಿಕ್ ಇಡ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ .....ಏನು ಇದರ ವಿಶೇಷತೆ ಇಲ್ಲಿದೆ ನೋಡಿ.
Disha Patani:ಸಾಮಾನ್ಯವಾಗಿ ದಿಶಾ ಪಾಟ್ನಿ ತನ್ನ ಬೋಲ್ಡ್ ನೆಸ್ ನಿಂದ ಅಭಿಮಾನಿಗಳ ಮೈಚಳಿ ಬಿಡಿಸುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ, ಈ ಬಾರಿ ದಿಶಾ ಪಾಟ್ನಿಯ ಕಿಕ್ ಬಾಕ್ಸಿಂಗ್ ವಿಡಿಯೋ ನೋಡಿ ಅಬಿಮಾನಿಗಳ ಬೆವರಿಳಿದಿದೆ.
Viral News: ಬಾಂಬ್ ಉದ್ದ 20 ಸೆ.ಮೀ ಆಗಿದ್ದರೆ ಅಗಲ 6 ಸೆಂ.ಮೀ ಆಗಿತ್ತು. ತನ್ನ ಸಹೋದರನ ಮನೆಯಲ್ಲಿ ವೃದ್ಧನಿಗೆ ಈ ಬಾಂಬ್ ದೊರಕಿತ್ತು. ಪ್ರಸ್ತುತ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.