Hardik Pandya Mahika Wedding Rumours : ಐಪಿಎಲ್ 2026 ರಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಈ ಮಧ್ಯೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎರಡನೇ ವಿವಾಹದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದೆ.
Python viral video : ಪ್ರಕೃತಿಯ ಒಡಲಲ್ಲಿ ಅದೆಷ್ಟೋ ವಿಚಿತ್ರಗಳು ಅಡಗಿವೆ. ಕೆಲವೊಮ್ಮೆ ನಾವು ಕಣ್ಣಾರೆ ಕಂಡದ್ದೇ ಸುಳ್ಳಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಹಳೆಯದಾದರೂ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ವಿಡಿಯೋ ದುಡುಕು ಎಷ್ಟು ಕೆಡಕು ಎನ್ನುವುದನ್ನು ಮನುಷ್ಯನಿಗೆ ಅರ್ಥೈಸುತ್ತದೆ...
Viral Video : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಕೆಲವೊಮ್ಮೆ ನಗಿಸಿದರೆ, ಇನ್ನೂ ಕೆಲವು ವಿಡಿಯೋಗಳು ನಮಗೆ ಪಾಠ ಕಲಿಸುತ್ತವೆ. ಇತ್ತೀಚೆಗೆ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಆಲೂಗಡ್ಡೆ ಚಿಪ್ಸ್ ತಯಾರಿಕೆಯ ವಿಡಿಯೋವೊಂದು ನೆಟಿಜನ್ಗಳ ನಿದ್ದೆಗೆಡಿಸಿದೆ.. ಸಂಪೂರ್ಣ ಮಾಹಿತಿ ಇಲ್ಲಿದೆ..
Babloo Prithiveeraj-Sheetal Love Story: ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಸದಾ ಕುತೂಹಲದ ವಿಷಯವಾಗಿರುತ್ತದೆ. ವಿಶೇಷವಾಗಿ ಅವರ ಪ್ರೀತಿ ಮತ್ತು ಮದುವೆ ವಿಚಾರಗಳು ಅಭಿಮಾನಿಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತವೆ. ಇತ್ತೀಚೆಗೆ ತಮಿಳು ಚಿತ್ರರಂಗದ ಹಿರಿಯ ನಟ ಬಬ್ಲು ಪೃಥ್ವಿರಾಜ್ ತಮ್ಮ ಪ್ರೇಮಕಥೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.ಅವರು ತನಗಿಂತಲೂ ಸುಮಾರು 33 ವರ್ಷ ಚಿಕ್ಕವಳಾದ ಹುಡುಗಿಯನ್ನ ಪ್ರೀತಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
Vishnupriya Bhimeneni : ನಿರೂಪಕಿ ವಿಷ್ಣು ಪ್ರಿಯಾ ಭೀಮೇನೇನಿ ತೆಲುಗು ಕಿರುತೆರೆ ಲೋಕದ ಸ್ಟಾರ್ ಆಂಕರ್. ಇತ್ತೀಚಿಗೆ ಅನೇಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ವೀಕ್ಷಕರು ಮತ್ತು ಸಾವಿರಾರು ಅನುಯಾಯಿಗಳು ಹೊಂದಿದ್ದಾರೆ.
ಮೊಬೈಲ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಏಕೆಂದರೆ ಈಗ ರೀಚಾರ್ಜ್ ಯೋಜನೆಗಳು ಕಡಿಮೆಯಾಗಲಿವೆ. ಟೆಲಿಕಾಂ ಕಂಪನಿಗಳ ಏಕಸ್ವಾಮ್ಯಕ್ಕೆ ಬ್ರೇಕ್ ಹಾಕಲು ಟ್ರಾಯ್ ಹೊಸ ನಿಯಮಗಳನ್ನ ತಂದಿದೆ. ಕರೆಗಳು ಮತ್ತು SMS ಮಾತ್ರ ಬಯಸುವವರಿಗೆ ವಿಶೇಷ ಯೋಜನೆಗಳನ್ನ ಪರಿಚಯಿಸಲು ಆದೇಶಿಸಿದೆ. ಇದು ಸಾಮಾನ್ಯ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.
ದೇಶದ ಅನ್ನದಾತರಿಗೆಕೇಂದ್ರ ಸರ್ಕಾರ ಮತ್ತೊಂದು ಶುಭ ಸುದ್ದಿ ನೀಡಲಿದೆ. ರೈತರಿಗೆ ಆರ್ಥಿಕ ನೆರವು ನೀಡಲು PM KUSUMನ 2ನೇ ಹಂತವನ್ನ ಪ್ರಾರಂಭಿಸಲು ಸಜ್ಜಾಗಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಕೇಂದ್ರ ಘೋಷಿಸಿದೆ. ಈ ಯೋಜನೆಯ ಮೂಲಕ ರೈತರು ವರ್ಷಕ್ಕೆ 20 ಲಕ್ಷ ರೂ.ಗಳವರೆಗೆ ಗಳಿಸಬಹುದು ಎಂದು ಹೇಳಲಾಗಿದೆ.
ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮೊಬೈಲ್ನಲ್ಲಿ ಮಾತನಾಡುತ್ತಾ ತಮ್ಮ ಮಗುವನ್ನ ಫ್ರಿಡ್ಜ್ನಲ್ಲಿಡುತ್ತಾರೆ. ನಂತರ ಅವರು ಮೊಬೈಲ್ನಲ್ಲೇ ಬ್ಯುಸಿಯಾಗುತ್ತಾರೆ ಹೊರತು ಆ ಮಗುವಿಗೆ ಏನಾಯ್ತು ಅಂತಾ ತಲೆಕೆಡಿಸಿಕೊಳ್ಳುವುದೇ ಇಲ್ಲ.
Shocking video : ಪ್ರಕೃತಿಯ ನಿಯಮದಂತೆ ಕೋಳಿಗಳು ಮೊಟ್ಟೆ ಇಡುವುದು ಸಾಮಾನ್ಯ. ಆದರೆ, ಇಡೀ ರಾಜ್ಯವನ್ನೇ ಚಕಿತಗೊಳಿಸುವ ಘಟನೆಯೊಂದು ನಡೆದಿದ್ದು, ಹುಂಜ ಮೊಟ್ಟೆ ಇಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಘಟನೆ ವಿಜ್ಞಾನ ಮತ್ತು ನಂಬಿಕೆಗಳ ನಡುವಿನ ಚರ್ಚೆಗೆ ಕಾರಣವಾಗಿದೆ.. ಹೆಚ್ಚಿನ ವಿವರಗಳು ಇಲ್ಲಿವೆ..
ಸೋಶಿಯಲ್ ಮೀಡಿಯಾ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಲಕ್ಷ್ಮೀ ಮಾಸ್ತಪ್ಪ ನಾಯ್ಕ್ ಅಜ್ಜಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಮನ ಗೆದ್ದಿದ್ದ ಅಜ್ಜಿಯ ನಿಧನಕ್ಕೆ ನೆಟಿಜನ್ಸ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಂದು ದಿನದಲ್ಲಿ ಚಿನ್ನಾಭರಣ ವಾಪಸ್ ನೀಡುವುದಾಗಿ ಹೇಳಿದ್ದ ಆರೋಪಿ ಶೇಖರ್, ಇನ್ನೂ ಪೂಜೆ ಮುಗಿದಿಲ್ಲ ನಾಳೆ ನಾಡಿದ್ದು ಎಂದು ಸತಾಯಿಸುತ್ತಾವಾರಗಳ ಕಾಲ ಪೂಜೆ ಮಾಡಬೇಕೆಂದು ಹೇಳಿದ್ದಾನೆ.
ಈ ವಿಡಿಯೋನೋಡಿದ ಬಹುತೇಕರು ಬಿದ್ದು ಬಿದ್ದು ನಕ್ಕಿದ್ದಾರೆ. ಫನ್ನಿ ಫನ್ನಿಯಾಗಿ ಕಾಮೆಂಟ್ ಕೂಡ ಮಾಡಿದ್ದಾರೆ. ಆದರೆ ಅನೇಕರು ವ್ಯಕ್ತಿಗೆ ಆ ಪರಿಸ್ಥಿತಿ ಬಂದಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ.
ಈ ಆಘಾತಕಾರಿ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ. ನಾಚಾರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪುರದಲ್ಲಿ ಬಿಯರ್ ಬಾಟಲಿಯಲ್ಲಿ ಮೀನಿನ ಮರಿ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಟಿವಿ ನಟಿಯೊಬ್ಬರು ತನ್ನ ಜೀವಂತ ಸಂಗಾತಿಯನ್ನೇ ಬರ್ಬರವಾಗಿ ಕೊ*ಲೆ ಮಾಡಿದ್ದಾರೆ.
Gold Rate Today: ಅಮೆರಿಕಾ-ಇಸ್ರೇಲ್-ಇರಾನ್ ಯುದ್ಧದಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿತ್ತು.. ಆದರೆ ಇಂದು ಕೊಂಚ ಇಳಿಕೆ ಕಂಡಿದೆ.. ಹಾಗಾದರೇ ದೇಶದ ವಿವಿಧ ನಗರಗಳಲ್ಲಿ ಗೋಲ್ಡ್ ರೇಟ್ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ..
ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಅನೇಕ ಜನರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇವುಗಳಲ್ಲಿ ಯೂರಿಕ್ ಆಮ್ಲದ ಸಮಸ್ಯೆ ಕೂಡ ಒಂದು. ಈ ಸಮಸ್ಯೆಯನ್ನ ಕಡಿಮೆ ಮಾಡಲು ಜನರು ಅನೇಕ ಔಷಧಿಗಳನ್ನ ತೆಗೆದುಕೊಳ್ಳುತ್ತಾರೆ. ಆದರೆ ನಾವು ಮನೆಯಲ್ಲಿ ತಯಾರಿಸುವ ಮಜ್ಜಿಗೆಯಲ್ಲಿ ಈ ಎಲೆಗಳನ್ನ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತರಾಗಬಹುದು.
Intresting Facts : ಹುಟ್ಟಿದ ತಕ್ಷಣ ಮಗು ಏಕೆ ಜೋರಾಗಿ ಅಳುತ್ತೆ ಅಂತ ನಿಮ್ಗೆ ಗೊತ್ತಾ..? ವಾಸ್ತವವಾಗಿ.. ಮಗು ತಾಯಿಯ ಗರ್ಭದಿಂದ ಹೊಸ ಲೋಕಕ್ಕೆ ಹೆಜ್ಜೆ ಹಾಕುತ್ತದೆ. ಗರ್ಭದೊಳಗಿನ ತಾಪಮಾನ ಸ್ಥಿರವಾಗಿರುತ್ತದೆ. ಸ್ವಲ್ಪ ಬೆಳಕು, ಸ್ವಲ್ಪ ಶಬ್ದ ಇರುತ್ತದೆ. ಆದರೆ ಮಗು ಹೊರಬಂದ ತಕ್ಷಣ ಅಳುವುದೇಕೆ..? ಇದರ ಹಿಂದಿದೆ ಇಂಟ್ರಸ್ಟಿಂಗ್ ಮ್ಯಾಟರ್..
First night in Pakistan: ಮದುವೆಯ ಮೊದಲ ರಾತ್ರಿಯನ್ನು ಭಾರತದಲ್ಲಿ ಸಾಮಾನ್ಯವಾಗಿ ಫಸ್ಟ್ನೈಟ್ ಎಂದು ಕರೆಯುತ್ತಾರೆ.. ಹಾಗಾದರೇ ಆ ದಿನಕ್ಕೆ ಪಾಕಿಸ್ತಾನದಲ್ಲಿ ಏನಂತಾರೆ?
ನಿಮ್ಮ ನೋಂದಾಯಿತ ಮೊಬೈಲ್ನಿಂದ 7738299899ಸಂಖ್ಯೆಗೆ EPFOHO UAN KYAಎಂದು ಸಂದೇಶ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.