Saanya Iyer With Ajith: ಕನ್ನಡ ಕಿರುತೆರೆಯ ನಟಿ ಸಾನ್ಯಾ ಐಯ್ಯರ್ ಇತ್ತೀಚೆಗೆ ತಮಿಳು ನಟ ಅಜಿತ್ ಜೊತೆಗ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಈ ನಟಿ ಕಾಲಿವುಡ್ಗೆ ಹಾರಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Kartik Aryaan At Bangalore: ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮಹಿಳಾ ಪ್ರೀಮಿಯರ್ ಉದ್ಘಾಟನಾ ಸಮಾರಂಭಕ್ಕೆ ಬಂದವರು, ಬೆಂಗಳೂರಿನ ರಸ್ತೆ ಬದಿಯಲ್ಲಿನಿತು ತಿಂಡಿ ತಿಂದಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Viral Photo: ವಿರುಷ್ಕಾ ದಂಪತಿಗೆ ಪುತ್ರ ರತ್ನ ಜನಿಸಿದ್ದಾನೆ ಎಂಬ ಸುದ್ದಿ ತಿಳಿಯುತ್ತಲೆ, ಇಬ್ಬರ ಅಭಿಮಾನಿಗಳ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ. ಇದೀಗ ಜ್ಯೂನಿಯರ್ ಕೊಹ್ಲಿಯ ಎಐ-ನಿರ್ಮಿತ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ (Viral News In Kannada)
Dhruva Sarja Martain Look: ಚಂದನವನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾದ ಸಾಂಗ್ ಶೂಟಿಂಗ್ ಗೋವಾದಲ್ಲಿ ಭರದಿಂದ ಸಾಗುತ್ತಿದ್ದು, ಅಲ್ಲಿ ಈ ನಟನ ಹೊಸ ಆಫ್ರೋ ಲುಕ್ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Viral Photo: ಹೈದರಾಬಾದ್ನ ಹೌಸಿಂಗ್ ಸೊಸೈಟಿಯಲ್ಲಿ, ಲಿಫ್ಟ್ ಬಳಸುವ ಕಾರ್ಮಿಕರಿಗೆ ದಂಡ ವಿಧಿಸುವ ಸೂಚನೆಯ ಫೋಟೋ ವೈರಲ್ ಆಗಿದ್ದು, ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ.
ಅಸ್ಸಾಂನ ಬಿಜೆಪಿಯ ಮಹಿಳಾ ನಾಯಕಿಯೊಬ್ಬರು ಪಕ್ಷದ ಮತ್ತೊಬ್ಬ ಹಿರಿಯ ರಾಜಕಾರಣಿಯೊಂದಿಗೆ ಇರುವ ಕೆಲವು ಅಶ್ಲೀಲ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Elon Musk Viral Treet: ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಎಲಾನ್ ಮಸ್ಕ್ ಅವರ ಫೋಟೋವೊಂದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದೆ. ಬಳಕೆದಾರರ ಈ ಟ್ವೀಟ್ ಗೆ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಮಸ್ಕ್ ಅವರನ್ನು ತುಂಬಾ ಕಿಚಾಯಿಸುತ್ತಿದ್ದಾರೆ. ಅವರ ಚಿತ್ರವನ್ನು ಹಂಚಿಕೊಂಡ ಓರ್ವ ಬಳಕೆದಾರ, ಎಲಾನ್ ಮಸ್ಕ್ ಪೈಲ್ವಾನ್ ಕೂಡ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
Dog Without Head Shocking Image: ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಂಚಿಕೆಯಲ್ಲಿ ಇತ್ತೀಚೆಗಷ್ಟೇ ತಲೆ ಇಲ್ಲದ ನಾಯಿಯ ಚಿತ್ರ ವೈರಲ್ ಆಗಿದೆ. ಈ ಫೋಟೋ ಎಲ್ಲರ ತಲೆಯಲ್ಲೂ ಹುಳಬಿಡುತ್ತಿದೆ.
Massive Goldfish : ಜನರ ಮನೆಗಳಲ್ಲಿ ಅಕ್ವೇರಿಯಂನಲ್ಲಿ ಗೋಲ್ಡ್ ಫಿಷ್ ಅನ್ನು ಸಾಕುವುದನ್ನು ಇಡುವುದನ್ನು ನೋಡಿರಬಹುದು. ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಅಲಂಕಾರಿಕ ಫಿಷ್ ಇಡುತ್ತಾರೆ. ಆದರೆ ಫ್ರಾನ್ಸ್ನ ಷಾಂಪೇನ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬ್ರಿಟಿಷ್ ಮೀನುಗಾರನಿಗೆ ಅತಿದೊಡ್ಡ ಗೋಲ್ಡ್ಫಿಶ್ ದೊರೆತಿದೆ.
Smiling Sun: ಸೂರ್ಯನಿಗೂ ಕೂಡ ಒಂದು ಮುಖವಿದೆ ಮತ್ತು ಆತ ನಗುತ್ತಿರುವಂತೆ ಕಾಣುವ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಆದಾಗ್ಯೂ, ಈ ಕಪ್ಪು ಕಲೆಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ.
Viral Personality Test: ಸಾಮಾನ್ಯವಾಗಿ ಇಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಈ ಟ್ರೆಂಡಿಂಗ್ ಫೋಟೋ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆ.
Viral Photo: ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಫೋಟೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ವಿದ್ಯಾರ್ಥಿಯೊಬ್ಬ ಮದುವೆಯ ವ್ಯಾಖ್ಯಾನವನ್ನು ವಿಶಿಷ್ಟ ರೀತಿಯಲ್ಲಿ ಬರೆದಿದ್ದಾನೆ. ವಿದ್ಯಾರ್ಥಿಯ ಉತ್ತರ ಕಂಡು ಎಲ್ಲರೂ ಹೌಹಾರಿದ್ದಾರೆ.
ಮದುವೆಯಾದ ತಕ್ಷಣವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೋಡಿ ವಿವಾದಕ್ಕೆ ಒಳಗಾಗಿತ್ತು. ನಯನತಾರಾ ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಆಪ್ಟಿಕಲ್ ಭ್ರಮೆಗಳಲ್ಲಿ ಹಲವು ವಿಧಗಳಿವೆ. ಕೆಲವು ತುಂಬಾ ಸುಲಭ ಮತ್ತು ಕೆಲವು ತುಂಬಾ ಸಂಕೀರ್ಣವಾಗಿರುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರಲ್ ಆಗುತ್ತಿರುವ ಇಲ್ಲಿರುವ ಚಿತ್ರವನ್ನು ನೋಡಿ ನೀವು ಗೊಂದಲಕ್ಕೊಳಗಾಗುವುದು ಗ್ಯಾರೆಂಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.