Viral Video

VIDEO:ಹೈವೇ ಮೇಲೆ ಕಾರಿನಲ್ಲಿ ಸಾಗಿದ ಯುವತಿ... ಮುಂದೆ ನಡೆದಿದ್ದೆ ಬೇರೆ

VIDEO:ಹೈವೇ ಮೇಲೆ ಕಾರಿನಲ್ಲಿ ಸಾಗಿದ ಯುವತಿ... ಮುಂದೆ ನಡೆದಿದ್ದೆ ಬೇರೆ

ಎಲ್ಲರನ್ನು ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವುದು ಗ್ಯಾರಂಟಿ. 
 
Dec 23, 2019, 02:02 PM IST
VIDEO: ನಾಯಿ ಬೇಟೆಗೆ ಬಂದ ಹಸಿದ ಚಿರತೆ, ಮುಂದೇನಾಯ್ತು?

VIDEO: ನಾಯಿ ಬೇಟೆಗೆ ಬಂದ ಹಸಿದ ಚಿರತೆ, ಮುಂದೇನಾಯ್ತು?

ನಾಯಿ ಬೇಟೆಗೆ ಬಂದ ಹಸಿದ ಚಿರತೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.  ಈ ವಿಡಿಯೋದಲ್ಲಿ ಚಿರತೆಯ ಜೊತೆ ಕಾದಾಟ ನಡೆಸಿದ್ದು, ನಾಯಿ ಚಿರತೆಯ ಬೆವರಿಳಿಸಿದೆ.

Dec 23, 2019, 12:07 PM IST
VIDEO: ಮತ್ತೊಮ್ಮೆ ಮೋಹಕ ನೃತ್ಯ ಪ್ರದರ್ಶಿಸಿದ್ದಾಳೆ ಈ ನಟಿ, ನೃತ್ಯಗಾರ್ತಿ

VIDEO: ಮತ್ತೊಮ್ಮೆ ಮೋಹಕ ನೃತ್ಯ ಪ್ರದರ್ಶಿಸಿದ್ದಾಳೆ ಈ ನಟಿ, ನೃತ್ಯಗಾರ್ತಿ

ನಟಿ, ನೃತ್ಯಗಾರ್ತಿ ಸಪ್ನಾ ಚೌಧರಿ ಆವರ ಹಲವಾರು ಹೊಸ ವಿಡಿಯೋಗಳು ಅಲ್ಬಮ್ ಗಳು ಲಾಂಚ್ ಆಗಿವೆ. ಆದರೆ, ಅವರ ಕೆಲ ಹಳೆ ವಿಡಿಯೋಗಳು ಇಂದಿಗೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಸೃಷ್ಟಿಸುತ್ತಲೇ ಇವೆ.
 
Dec 21, 2019, 06:05 PM IST
VIDEO: ರಿಲೀಸ್ ಆಗುತ್ತಿದ್ದಂತೆ ಟಿಕ್-ಟಾಕ್ ನಲ್ಲಿ ವೈರಲ್ ಆಗಿದೆ ಈ ಬೆಡಗಿಯ ವೀಡಿಯೊ

VIDEO: ರಿಲೀಸ್ ಆಗುತ್ತಿದ್ದಂತೆ ಟಿಕ್-ಟಾಕ್ ನಲ್ಲಿ ವೈರಲ್ ಆಗಿದೆ ಈ ಬೆಡಗಿಯ ವೀಡಿಯೊ

ಚಿತ್ರದಲ್ಲಿರುವ ಈ ಬೆಡಗಿಯ ಹೆಸರು ಆಶ್ನಾ ಹೆಗ್ಡೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾರಿಬಿಡುವ ಈ ಮೋಹಕ ಬೆಡಗಿ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾಳೆ. ಸದ್ಯ ಅವಳು ಸಾಮಾಜಿಕ ಮಾಧ್ಯಮದಲ್ಲಿ 3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ತನ್ನ ಫ್ಯಾನ್ ಗಳ ಹೃದಯದ ಮೇಲೆ ಛಾಪು ಒತ್ತಿದ್ದಾಳೆ.

Dec 21, 2019, 04:43 PM IST
ಜಾಫ್ರಾಬಾದ್ ಹಿಂಸಾಚಾರ; ಗಾಯಗೊಂಡ ವ್ಯಕ್ತಿ ಹಿಂದಿನ ಸತ್ಯ ಬಹಿರಂಗ!

ಜಾಫ್ರಾಬಾದ್ ಹಿಂಸಾಚಾರ; ಗಾಯಗೊಂಡ ವ್ಯಕ್ತಿ ಹಿಂದಿನ ಸತ್ಯ ಬಹಿರಂಗ!

ಪೊಲೀಸರ ಅಶ್ರುವಾಯು ನಿಂದ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಹೇಳುವ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಈಗ ಪೊಲೀಸರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ.

Dec 19, 2019, 02:25 PM IST
ನೆಟ್ಟಿಗರ ಗಮನ ಸೆಳೆದ ಸಾನಿಯಾ ಮಿರ್ಜಾ ಡಾನ್ಸ್ ವೀಡಿಯೊ

ನೆಟ್ಟಿಗರ ಗಮನ ಸೆಳೆದ ಸಾನಿಯಾ ಮಿರ್ಜಾ ಡಾನ್ಸ್ ವೀಡಿಯೊ

ಇತ್ತೀಚೆಗಷ್ಟೇ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಹಾಗೂ ಭಾರತೀಯ ತಂಡದ ಮಾಜಿ ನಾಯಕ ಮೋಹಮ್ಮದ ಅಜರುದ್ದೀನ್ ಅವರ ಪುತ್ರ ಅಸದುದ್ದೀನ್ ವಿವಾಹ ನೆರವೇರಿದೆ. ಸದ್ಯ ಅವರ ಈ ಮದುವೆಯ ಸಮಾರಂಭದಿಂದ ಹೊರಹೊಮ್ಮಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Dec 16, 2019, 06:58 PM IST
VIDEO: ಸಹೋದರಿ ಜೊತೆ ಕಾರಿನಲ್ಲಿ ಹಾಡಿ ಕುಪ್ಪಳಿಸಿದ ಮಲೈಕಾ

VIDEO: ಸಹೋದರಿ ಜೊತೆ ಕಾರಿನಲ್ಲಿ ಹಾಡಿ ಕುಪ್ಪಳಿಸಿದ ಮಲೈಕಾ

ಖ್ಯಾತ ಬಾಲಿವುಡ್ ನಟಿ ಮಲೈಕಾ ಆರೋರಾಗೆ ಸಂಬಂಧಿಸಿದ ವೀಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದ ಮೇಲೆ ಭಾರಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಾರಿನಲ್ಲಿ ಕುಳಿತ ಮಲೈಕಾ ಆರೋರಾ ತಮ್ಮ ಸಹೋದರಿ ಹಾಗೂ ನಟಿ ಅಮೃತಾ ಆರೋರಾ ಜೊತೆ ತುಂಟಾಟ ನಡೆಸಿದ್ದಾರೆ.

Dec 16, 2019, 06:23 PM IST
VIDEO: ಮೋಹಕ ಹಾವಭಾವಗಳ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಸಪ್ನಾ

VIDEO: ಮೋಹಕ ಹಾವಭಾವಗಳ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಸಪ್ನಾ

ವಿಡಿಯೋದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು ಸಪ್ನಾ ಚೌಧರಿ ಅವರ ಲೈವ್ ಪರ್ಫಾರ್ಮೆನ್ಸ್ ವಿಕ್ಷೀಸಿದ್ದಾರೆ. ಸಪ್ನಾ ಕೂಡ ತನ್ನ ಮೋಹಕ ಹಾವಭಾವಗಳ ಮೂಲಕ ಹೆಜ್ಜೆ ಹಾಕಿದ್ದಾರೆ.
 
Dec 15, 2019, 05:15 PM IST
VIDEO: ಸೆಕ್ಯುರಿಟಿ ಗಾರ್ಡ್ ಮುಂದೆ ಜೀನ್ಸ್ ತೆಗೆದ ಯುವತಿ...! ಯಾಕೆ ಗೊತ್ತಾ?

VIDEO: ಸೆಕ್ಯುರಿಟಿ ಗಾರ್ಡ್ ಮುಂದೆ ಜೀನ್ಸ್ ತೆಗೆದ ಯುವತಿ...! ಯಾಕೆ ಗೊತ್ತಾ?

ಯುವತಿಯೊಬ್ಬರು ಶಾಪಿಂಗ್ ಅಂಗಡಿಯಲ್ಲಿ ಮಾಡಿದ್ದ ಈ ಕೆಲಸ ವಿಡಿಯೋ ರೆಕಾರ್ಡ್ ಆಗಿದೆ.

Dec 6, 2019, 01:46 PM IST
VIDEO: ಫುಟ್ಬಾಲ್ ಆಡುತ್ತಿದ್ದ Sunny Leoneಗೆ ವ್ಯಕ್ತಿಯೋರ್ವ ಕೇಳಿದ ಪ್ರಶ್ನೆ ಏನು ಗೊತ್ತಾ..!

VIDEO: ಫುಟ್ಬಾಲ್ ಆಡುತ್ತಿದ್ದ Sunny Leoneಗೆ ವ್ಯಕ್ತಿಯೋರ್ವ ಕೇಳಿದ ಪ್ರಶ್ನೆ ಏನು ಗೊತ್ತಾ..!

ಸನ್ನಿ ಲಿಯೋನ್ ಸ್ವತಃ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Nov 23, 2019, 12:10 PM IST
ಎರಡನೇ ಮಹಡಿಯಿಂದ ಜಾರಿ ರಿಕ್ಷಾ ಸೀಟ್ ಮೇಲೆ ಬಿದ್ದ ಮಗು! ಮುಂದೆ...

ಎರಡನೇ ಮಹಡಿಯಿಂದ ಜಾರಿ ರಿಕ್ಷಾ ಸೀಟ್ ಮೇಲೆ ಬಿದ್ದ ಮಗು! ಮುಂದೆ...

ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಮಗುವೊಂದು ಅದೃಷ್ಟವಶಾತ್ ರಸ್ತೆಯಲ್ಲಿ ಚಲಿಸುತ್ತಿದ್ದ ರಿಕ್ಷಾ ಸೀಟಿನ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Oct 21, 2019, 01:48 PM IST
ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಚೋಪ್ರಾರ ಈ ವಿಡಿಯೋ ಸಖತ್ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಚೋಪ್ರಾರ ಈ ವಿಡಿಯೋ ಸಖತ್ ವೈರಲ್

ಪ್ರಿಯಾಂಕಾ ಚೋಪ್ರಾ ಮೂರು ದಿನಗಳ ಹಿಂದೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Oct 21, 2019, 10:07 AM IST
ಟ್ರಾಫಿಕ್ ನಿಯಂತ್ರಿಸಲು ಬೋಲೋ ತರಾರಾರಾ... ಹಾಡಿದ ಪೊಲೀಸ್! ವೈರಲ್ ಆಯ್ತು ವೀಡಿಯೋ

ಟ್ರಾಫಿಕ್ ನಿಯಂತ್ರಿಸಲು ಬೋಲೋ ತರಾರಾರಾ... ಹಾಡಿದ ಪೊಲೀಸ್! ವೈರಲ್ ಆಯ್ತು ವೀಡಿಯೋ

ಗಾಯಕ ದಲೇರ್ ಮೆಹಂದಿ ಅವರೇ ಸ್ವತಃ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ, "ಸಂತೋಷ ಎಂದರೆ ದಲೇರ್ ಮೆಹಂದಿ. ಆಚರಣೆಯ ಅರ್ಥ ಡೇಲರ್ ಮೆಹಂದಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ. 

Oct 20, 2019, 11:54 AM IST
Viral Video: ವೃದ್ದೆಯಿಂದ ಹಣ ನಿರಾಕರಿಸಿ ಆಕೆಗೆ ಮುತ್ತಿಟ್ಟ ದರೋಡೆಕೋರ....!

Viral Video: ವೃದ್ದೆಯಿಂದ ಹಣ ನಿರಾಕರಿಸಿ ಆಕೆಗೆ ಮುತ್ತಿಟ್ಟ ದರೋಡೆಕೋರ....!

ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬ್ರೆಜಿಲ್ ದೇಶದ ಫಾರ್ಮಸಿಯಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಹಣವನ್ನು ದೊಚಿಸಿದ್ದಾರೆ.ಈ ಸಂದರ್ಭದಲ್ಲಿ ಆತನ ಸಹಚರನಾಗಿದ್ದ ಮತ್ತೊಬ್ಬ ಕಳ್ಳನು ವೃದ್ದ ಮಹಿಳೆಯಿಂದ ಹಣವನ್ನುನಿರಾಕರಿಸಿ ಆಕೆಗೆ ಮುತ್ತಿಟ್ಟು ಸಮಾಧಾನಪಡಿಸಿದ್ದಾನೆ.

Oct 19, 2019, 03:05 PM IST
Video: ನೋಡು ನೋಡುತ್ತಲೇ ಸಿಡಿಲು ಬಡಿದು ಕುಸಿದ ವ್ಯಕ್ತಿ...ಮುಂದೆ ಆಗಿದ್ದೇನು ಗೊತ್ತೇ?

Video: ನೋಡು ನೋಡುತ್ತಲೇ ಸಿಡಿಲು ಬಡಿದು ಕುಸಿದ ವ್ಯಕ್ತಿ...ಮುಂದೆ ಆಗಿದ್ದೇನು ಗೊತ್ತೇ?

ಸಿಸಿಟಿವಿ ಕ್ಯಾಮರದಲ್ಲೇ ಸೆರೆಯಾಗಿರುವ ದೃಶ್ಯವೊಂದು ಈಗ ಎಂತವರನ್ನು ಕೂಡ ದಂಗುಬಡಿಸುತ್ತದೆ. ಮಳೆಯಲ್ಲಿ ತನ್ನ ಮೂರು ನಾಯಿಗಳೊಂದಿಗೆ ಹೋಗುತ್ತಿದ್ದಾಗ ಏಕಾಏಕಿ ಸಿಡಿಲು ಬಡಿದು ಕುಸಿದು ಬಿದ್ದಿರುವ ಘಟನೆ  ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.

Oct 9, 2019, 05:58 PM IST
Viral Video:ಪೊಲೀಸ್ ಅಧಿಕಾರಿ ಭುಜದ ಮೇಲೆ ಕುಳಿತು ತಲೆ ಕ್ಲೀನ್ ಮಾಡಿದ ಕೋತಿ!

Viral Video:ಪೊಲೀಸ್ ಅಧಿಕಾರಿ ಭುಜದ ಮೇಲೆ ಕುಳಿತು ತಲೆ ಕ್ಲೀನ್ ಮಾಡಿದ ಕೋತಿ!

ಉತ್ತರ ಪ್ರದೇಶದ ಪಿಲಿಭಿತ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಕೆಲಸದಲ್ಲಿ ಮಗ್ನರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ಭುಜದ ಮೇಲೆ ಕೋತಿಯೊಂದು ಕುಳಿತು ಅವರ ತಲೆಯಲ್ಲಿ ಹೇನು ಹಿಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Oct 9, 2019, 04:41 PM IST
ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ, ವೈರಲ್ ಆಯ್ತು ವೀಡಿಯೋ!

ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ, ವೈರಲ್ ಆಯ್ತು ವೀಡಿಯೋ!

ಸರ್ಕಾರಿ ಅಧಿಕಾರಿಯೊಂದಿಗೆ ನಡೆದ ಮಾತಿನ ಚಕಮಕಿಯಲ್ಲಿ ತೊಡಗಿದ್ದ ಮಹಿಳೆಯೊಬ್ಬರು ಇದ್ದಕ್ಕಿದಂತೆ ಚಪ್ಪಲಿಯಿಂದ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. 

Oct 4, 2019, 07:46 AM IST
Viral Video: ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಸಂಸದ!

Viral Video: ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಸಂಸದ!

ಪಾಟ್ನಾದ ಮಸೌರಿ ಪ್ರದೇಶಕ್ಕೆ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ ರಾಮ ಕೃಪಾಳ್ ಯಾದವ್ ಅವರು ನೀರಿನೊಳಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ. 

Oct 3, 2019, 12:31 PM IST
Video: ಪ್ರವಾಹದಲ್ಲಿ ಸಿಲುಕಿದ ಸೈಕಲ್ ರಿಕ್ಷಾಗೋಸ್ಕರ ಕಣ್ಣೀರಿಟ್ಟ ವ್ಯಕ್ತಿ

Video: ಪ್ರವಾಹದಲ್ಲಿ ಸಿಲುಕಿದ ಸೈಕಲ್ ರಿಕ್ಷಾಗೋಸ್ಕರ ಕಣ್ಣೀರಿಟ್ಟ ವ್ಯಕ್ತಿ

ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ಜನರ ಬದುಕು ಅಕ್ಷರಶಃ ಈಗ ನೀರಿನಲ್ಲಿ ನಿಂತಿದೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸೈಕಲ್ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಕ್ಕ ರಿಕ್ಷಾಗೊಸ್ಕರ್ ಕಣ್ಣೀರಿಡುತ್ತಿರುವ ದೃಶ್ಯ ಸೆರೆಯಾಗಿದೆ.

Sep 30, 2019, 04:32 PM IST
ಟ್ರಂಪ್-ಮೋದಿ ಜೊತೆ ಸೆಲ್ಫಿ ತೆಗೆದುಕೊಂಡ ಹುಡುಗ ಈಗ ಸ್ಮಾರ್ಟ್ ಬಾಯ್!

ಟ್ರಂಪ್-ಮೋದಿ ಜೊತೆ ಸೆಲ್ಫಿ ತೆಗೆದುಕೊಂಡ ಹುಡುಗ ಈಗ ಸ್ಮಾರ್ಟ್ ಬಾಯ್!

Howdy Modi: 'ಹೌಡಿ ಮೋದಿ' ಕಾರ್ಯಕ್ರಮದ ಬಗ್ಗೆ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಆ ಬಾಲಕನನ್ನು ಸ್ಮಾರ್ಟ್ ಬಾಯ್ ಇಂದು ಕರೆಯುತ್ತಿದ್ದಾರೆ.

Sep 24, 2019, 10:08 AM IST