Viral Video

Video:ಹಾವಿನೊಂದಿಗೆ ಆಟವಾಡುತ್ತಿದ್ದ ವ್ಯಕ್ತಿಗೆ ಏನಾಯ್ತು ಗೊತ್ತೇ?

Video:ಹಾವಿನೊಂದಿಗೆ ಆಟವಾಡುತ್ತಿದ್ದ ವ್ಯಕ್ತಿಗೆ ಏನಾಯ್ತು ಗೊತ್ತೇ?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ  ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಹಾವಿನೊಂದಿಗೆ ಆಟ ಆಡುತ್ತಿದ್ದ ಆದರೆ ಇದ್ದಕ್ಕಿದ್ದಂತೆ ಆ ವ್ಯಕ್ತಿ ತಲೆಗೆ ಹಿಡಿದುಕೊಂಡ ಹಾವು ಬಿಡದೆ ನುಂಗಲು ಪ್ರಯತ್ನಿಸುತ್ತಿರುವ ದೃಶ್ಯ ಈಗ ವಿಡಿಯೋದಲ್ಲಿ ಸೆರೆಯಾಗಿದೆ.

Sep 23, 2019, 06:07 PM IST
ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಮಾಡಿದ್ದೇನ್ ಗೊತ್ತಾ?

ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಮಾಡಿದ್ದೇನ್ ಗೊತ್ತಾ?

ಗುಜರಾತ್ ಜಿಲ್ಲೆಯ ವಡೋದರದ  ಇನ್ಶ್ಯುರೆನ್ಸ್ ಏಜೆಂಟ್ ಆಗಿರುವ 50 ವರ್ಷದ ರಾಂಪಾಲ್ ಎಂಬುವರು ರಸ್ತೆ ಸಂಚಾರಕ್ಕೆ ಅಗತ್ಯವಾದ ಲೈಸನ್ಸ್, ವಿಮೆ ಸೇರಿದಂತೆ ಮೊದಲಾದ ದಾಖಲೆಗಳನ್ನುಹೆಲ್ಮೆಟ್ ಗೆ ಅಂಟಿಸಿಕೊಂಡು ವಾಹನ ಸಂಚಾರ ಮಾಡುತ್ತಿದ್ದಾರೆ.

Sep 10, 2019, 05:36 PM IST
VIDEO: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲ್ಛಾವಣಿ ಏರಿ ಕುಳಿತ ಬೃಹತ್ ಮೊಸಳೆ!

VIDEO: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲ್ಛಾವಣಿ ಏರಿ ಕುಳಿತ ಬೃಹತ್ ಮೊಸಳೆ!

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೊಸಳೆಯೊಂದು ತನ್ನ ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಚಾವಣಿ ಮೇಲೇರಿ ಕುಳಿತ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Aug 12, 2019, 02:19 PM IST
ಇನ್ಮುಂದೆ ಪಕ್ಷದ ಕಾರ್ಯಕರ್ತರು ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹುದು ಎಂದ ಬಿಜೆಪಿ ಶಾಸಕ !

ಇನ್ಮುಂದೆ ಪಕ್ಷದ ಕಾರ್ಯಕರ್ತರು ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹುದು ಎಂದ ಬಿಜೆಪಿ ಶಾಸಕ !

ಕಲಂ 370 ರಿಂದ ಆಗುವ ಪ್ರಯೋಜನವನ್ನು ವಿವರಿಸುತ್ತಾ ಬಿಜೆಪಿ ಶಾಸಕನೊಬ್ಬ ಇನ್ನು ಮುಂದೆ ಪಕ್ಷದ ಕಾರ್ಯಕರ್ತರು ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹುದು ಎಂದು ಹೇಳಿರುವ ವೀಡಿಯೋ ಈಗ ವೈರಲ್ ಆಗಿದೆ. ಮುಜಾಫರ್ ನಗರ್ ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಕ್ರಮ ಸೈನಿ ಅವರು "ಸರ್ಕಾರದ ಕಾಶ್ಮೀರ ನಿರ್ಧಾರದಿಂದ, ಬಿಜೆಪಿ ಕಾರ್ಯಕರ್ತರು ಈಗ ಅಲ್ಲಿಗೆ ಹೋಗಬಹುದು, ಜಮೀನುಗಳನ್ನು ಖರೀದಿಸಬಹುದು ಮತ್ತು ಮದುವೆಯಾಗಬಹುದು" ಎಂದು ಹೇಳಿದರು.

Aug 7, 2019, 03:37 PM IST
ಲಂಡನ್ನಲ್ಲಿ ಮಂಡಿಯೂರಿ ಅಜ್ಜಿಗೆ ರೋಸ್ ಕೊಟ್ಟ ರಣವೀರ್! ವೀಡಿಯೋ ಆಯ್ತು ವೈರಲ್

ಲಂಡನ್ನಲ್ಲಿ ಮಂಡಿಯೂರಿ ಅಜ್ಜಿಗೆ ರೋಸ್ ಕೊಟ್ಟ ರಣವೀರ್! ವೀಡಿಯೋ ಆಯ್ತು ವೈರಲ್

ಲಂಡನ್ ನಲ್ಲಿ ತಮ್ಮನ್ನು ಭೇಟಿಯಾದ ವೃದ್ದೆ ಅಭಿಮಾನಿಯೊಬ್ಬರನ್ನು ರಣವೀರ್ ಗೌರವದಿಂದ ಮಾತನಾಡಿಸಿ,  ಗುಲಾಬಿ ಹೂ ಕೊಟ್ಟು, ಮುತ್ತು ನೀಡಿ ಮಾತನಾಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Aug 6, 2019, 08:00 PM IST
ಶಾಲೆಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿದ ಹೆಡ್ ಮಾಸ್ಟರ್! ವೈರಲ್ ಆಯ್ತು ವೀಡಿಯೋ

ಶಾಲೆಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿದ ಹೆಡ್ ಮಾಸ್ಟರ್! ವೈರಲ್ ಆಯ್ತು ವೀಡಿಯೋ

 ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ತರಗತಿಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 

Aug 3, 2019, 08:21 AM IST
VIDEO: ಹೈವೇನಲ್ಲಿ ಯುವಕನಿಂದ ಅಪಾಯಕಾರಿ ಸ್ಟಂಟ್! ವೈರಲ್ ಆಯ್ತು ವೀಡಿಯೋ

VIDEO: ಹೈವೇನಲ್ಲಿ ಯುವಕನಿಂದ ಅಪಾಯಕಾರಿ ಸ್ಟಂಟ್! ವೈರಲ್ ಆಯ್ತು ವೀಡಿಯೋ

ಯುವಕನೊಬ್ಬ ವೇಗವಾಗಿ ಚಲಿಸುವ ಕಾರಿನ ಹಿಂದೆ ಸ್ಕೇಟಿಂಗ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Jul 31, 2019, 06:46 PM IST
Viral Video: ಬಾಂಬೆ ಐಐಟಿ ಕಾಲೇಜಿನ ಕ್ಲಾಸ್ ರೂಂಗೆ ಹಸು ಎಂಟ್ರಿ! ಮುಂದೆ...

Viral Video: ಬಾಂಬೆ ಐಐಟಿ ಕಾಲೇಜಿನ ಕ್ಲಾಸ್ ರೂಂಗೆ ಹಸು ಎಂಟ್ರಿ! ಮುಂದೆ...

ವೀಡಿಯೊದಲ್ಲಿ, ಹಸುವೊಂದು ಆಕಸ್ಮಿಕವಾಗಿ ತರಗತಿಯೊಳಗೆ ಪ್ರವೇಶಿಸಿದ್ದು, ಇದರಿಂದ ಭಯಗೊಂಡ ವಿಧ್ಯಾರ್ಥಿಗಳು ಅತ್ತಿತ್ತ ಓಡಿದ ದೃಶ್ಯವನ್ನು ಕಾಣಬಹುದು. 

Jul 29, 2019, 04:14 PM IST
ಹೋಟೆಲ್‌ನಲ್ಲಿ 2 ಬಾಳೆಹಣ್ಣು ತಿಂದ ವ್ಯಕ್ತಿಗೆ ನೀಡಿದ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!

ಹೋಟೆಲ್‌ನಲ್ಲಿ 2 ಬಾಳೆಹಣ್ಣು ತಿಂದ ವ್ಯಕ್ತಿಗೆ ನೀಡಿದ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!

ಪಂಚತಾರಾ ಹೋಟೆಲ್‌ನಲ್ಲಿ ಎರಡು ಬಾಳೆಹಣ್ಣು ತಿಂದ ವ್ಯಕ್ತಿ ಬಿಲ್ ನೋಡಿ ಬೆರಗಾಗಿದ್ದಾರೆ. ಅಸಲಿಗೆ ಬಾಲಿವುಡ್ ನಟ ಮತ್ತು ನಿರ್ದೇಶಕ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Jul 24, 2019, 10:44 AM IST
Watch: ಕುಡಿದ ಅಮಲಿನಲ್ಲಿ ಟ್ರಾಫಿಕ್ ಪೊಲೀಸ್‍ಗೇ ಆವಾಜ್ ಹಾಕಿದ ಯುವತಿ!

Watch: ಕುಡಿದ ಅಮಲಿನಲ್ಲಿ ಟ್ರಾಫಿಕ್ ಪೊಲೀಸ್‍ಗೇ ಆವಾಜ್ ಹಾಕಿದ ಯುವತಿ!

ಕುಡಿದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸರೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರನ್ನು ನಿಂದಿಸಿ, ರಸ್ತೆ ಮಧ್ಯದಲ್ಲಿಯೇ ಯುವತಿಯೊಬ್ಬಳು ರಂಪಾಟ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 

Jul 17, 2019, 01:51 PM IST
ಹಾಲಿವುಡ್ ಸಿನಿಮಾ ನೋಡಿ ಬ್ಯಾಂಕ್ ಲೂಟಿಗೆ ಖದೀಮರ ಪ್ಲಾನ್!

ಹಾಲಿವುಡ್ ಸಿನಿಮಾ ನೋಡಿ ಬ್ಯಾಂಕ್ ಲೂಟಿಗೆ ಖದೀಮರ ಪ್ಲಾನ್!

ಜುಲೈ 2 ರಂದು ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ ದರೋಡೆಕೋರರು ಹಾಲಿವುಡ್ ಚಿತ್ರವನ್ನು ನೋಡಿ, ಅದರಲ್ಲಿದ್ದಂತೆ ಬ್ಯಾಂಕಿಗೆ ಕಣ್ಣ ಹಾಕಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

Jul 8, 2019, 01:15 PM IST
Viral Video: ಯುವಕರೊಂದಿಗೆ ಗೂಳಿ ಫುಟ್ಬಾಲ್ ಆಡಿದ್ದು ಹೇಗೆ ಗೊತ್ತಾ?

Viral Video: ಯುವಕರೊಂದಿಗೆ ಗೂಳಿ ಫುಟ್ಬಾಲ್ ಆಡಿದ್ದು ಹೇಗೆ ಗೊತ್ತಾ?

ಗೂಳಿಯೊಂದು ಯುವಕರೊಂದಿಗೆ ಸೇರಿ ಫುಟ್ಬಾಲ್ ಆಡಿದ ವೀದಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 
 

Jul 2, 2019, 06:43 PM IST
Video: ತಣ್ಣನೆ ಗಾಳಿ ಬದಲು ನೀರು ಸುರಿದಾಗ, ರೈಲಿನ ಎಸಿ ಕೋಚ್ ಆಯ್ತು ಸ್ವಿಮ್ಮಿಂಗ್ ಪೂಲ್

Video: ತಣ್ಣನೆ ಗಾಳಿ ಬದಲು ನೀರು ಸುರಿದಾಗ, ರೈಲಿನ ಎಸಿ ಕೋಚ್ ಆಯ್ತು ಸ್ವಿಮ್ಮಿಂಗ್ ಪೂಲ್

ಈ ಘಟನೆಯಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ರೈಲಿನಲ್ಲಿ ದೂರದೂರಿಗೆ ಪ್ರಯಾಣ ಮಾಡುವ ವೇಳೆ ಎಸಿ ಕೋಚ್ ಅನ್ನು ಬಹಳ ಅನುಕೂಲಕರ ಕೋಚ್ ಎಂದು ಪರಿಗಣಿಸಲಾಗುತ್ತದೆ. ಈ ವಿಡಿಯೋ ಹೊರಬಂದ ನಂತರ ಜನರು ಭಾರತೀಯ ರೈಲ್ವೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

Jul 2, 2019, 03:53 PM IST
Viral Video: ಚಲಿಸುವ ಕಾರಿನ ಮೇಲೆ ಹಠಾತ್ ಕಾಣಿಸಿಕೊಂಡ ಹಾವು!

Viral Video: ಚಲಿಸುವ ಕಾರಿನ ಮೇಲೆ ಹಠಾತ್ ಕಾಣಿಸಿಕೊಂಡ ಹಾವು!

ಚಲಿಸುತ್ತಿದ್ದ ಕಾರಿನ ಮೇಲೆ ವಿಷಕಾರಿ ಹಾವೊಂದು ಹಠಾತ್ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗಿದೆ. 

Jun 30, 2019, 11:46 AM IST
ಇದು ಗೊರಿಲ್ಲಾನಾ ಅಥವಾ ಕಾಗೆನಾ? ನೀವೂ ಕನ್ಫ್ಯೂಸ್ ಆಗ್ಬೇಡಿ, Video ನೋಡಿ!

ಇದು ಗೊರಿಲ್ಲಾನಾ ಅಥವಾ ಕಾಗೆನಾ? ನೀವೂ ಕನ್ಫ್ಯೂಸ್ ಆಗ್ಬೇಡಿ, Video ನೋಡಿ!

ಜಪಾನ್‌ನ ನಾಗೋಯಾ ಎಂಬಲ್ಲಿನ ಈ ವೀಡಿಯೋ ನೋಡಿ, ಅದರಲ್ಲಿರುವುದು ಕಾಗೆಯೋ ಅಥವಾ ಗೊರಿಲ್ಲಾನೋ ಎಂದು ಅಲ್ಲಿನ ಜನರೇ ಗೊಂದಲಕ್ಕೀಡಾದ ಘಟನೆ ನಡೆದಿದೆ.

Jun 26, 2019, 12:31 PM IST
Video: ಗಾಯಗೊಂಡ ನಾಯಿ ನೇರವಾಗಿ ಔಷಧಿ ಅಂಗಡಿಗೆ ಬಂದಾಗ..ಮುಂದಾಗಿದ್ದೇನು?

Video: ಗಾಯಗೊಂಡ ನಾಯಿ ನೇರವಾಗಿ ಔಷಧಿ ಅಂಗಡಿಗೆ ಬಂದಾಗ..ಮುಂದಾಗಿದ್ದೇನು?

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಗಾಯಗೊಂಡು ನೇರವಾಗಿ ಔಷಧಿ ಅಂಗಡಿಗೆ ಪ್ರವೇಶಿಸಿದೆ. 

Jun 25, 2019, 07:21 PM IST
'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Jun 24, 2019, 03:23 PM IST
Watch VIDEO: ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದ ವೃದ್ಧ ಜೋಡಿ!

Watch VIDEO: ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದ ವೃದ್ಧ ಜೋಡಿ!

ಈ ವೃದ್ಧ ಜೋಡಿಯ ಸಾಹಸ ಕಂಡು ನೀವೂ ಆಶ್ಚರ್ಯ ಪಡುವಿರಿ.

Jun 24, 2019, 09:28 AM IST
Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು!

Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು!

ಬಿದ್ದ ಪ್ರಯಾಣಿಕನನ್ನು ರಾಜೇಶ್ ತಲ್ವಾರ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಹೌರಾದಿಂದ ಸಂಬಲಪುರಕ್ಕೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. 
 

Jun 20, 2019, 11:02 AM IST
Watch: ಪಾಠ ಮಾಡುವಾಗಲೇ ಕುಸಿದ ಶಾಲೆ ಮೇಲ್ಛಾವಣಿ! ಮುಂದೆ ಆಗಿದ್ದೇನು?

Watch: ಪಾಠ ಮಾಡುವಾಗಲೇ ಕುಸಿದ ಶಾಲೆ ಮೇಲ್ಛಾವಣಿ! ಮುಂದೆ ಆಗಿದ್ದೇನು?

ತರಗತಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಮೇಲ್ಛಾವಣಿಯ ಪ್ಲಾಸ್ಟರ್ ವಿದ್ಯಾರ್ಥಿಗಳ ಮೇಲೆ ಬಿದ್ದಿ ಕೂಡಲೇ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿ ಮಕ್ಕಳನ್ನು ಕೊಠಡಿಯಿಂದ ಹೊರಗೆ ಕಳುಹಿಸಿದ್ದಾರೆ. 

Jun 19, 2019, 06:00 PM IST