Viral Video

Viral Video: ಪೋಲಿಸ್ ಸ್ಟೇಷನ್ ಗೆ ಬಂದ ಹಾವನ್ನು ಬರಿಗೈಲಿ ಅರೆಸ್ಟ್ ಮಾಡಿದ ಭೂಪ!

Viral Video: ಪೋಲಿಸ್ ಸ್ಟೇಷನ್ ಗೆ ಬಂದ ಹಾವನ್ನು ಬರಿಗೈಲಿ ಅರೆಸ್ಟ್ ಮಾಡಿದ ಭೂಪ!

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Dec 12, 2018, 02:02 PM IST
ಆನ್ಲೈನ್ ಫುಡ್ ಆರ್ಡರ್ ಮಾಡ್ತಿರಾ? ಹಾಗಿದ್ರೆ ನಿಮಗಿದೆ ಶಾಕಿಂಗ್ ನ್ಯೂಸ್!

ಆನ್ಲೈನ್ ಫುಡ್ ಆರ್ಡರ್ ಮಾಡ್ತಿರಾ? ಹಾಗಿದ್ರೆ ನಿಮಗಿದೆ ಶಾಕಿಂಗ್ ನ್ಯೂಸ್!

ಈ ವೀಡಿಯೋ ವೈರಲ್ ಆದ ಕೂಡಲೇ ಕಂಪನಿ ತನ್ನ ಟ್ವಿಟ್ಟರ್ ಮೂಲಕ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದೆ.

Dec 11, 2018, 05:54 PM IST
VIDEO: ಯಾವುದೇ ರಸ್ತೆ/ಸೇತುವೆ ಸೌಲಭ್ಯವಿಲ್ಲದೆ ನಿತ್ಯ ಜೀವವನ್ನೇ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು

VIDEO: ಯಾವುದೇ ರಸ್ತೆ/ಸೇತುವೆ ಸೌಲಭ್ಯವಿಲ್ಲದೆ ನಿತ್ಯ ಜೀವವನ್ನೇ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು

ಅಸ್ಸಾಂನ ದಲ್ಕಾ ಕೂಡಾ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಇಲ್ಲಿ ಮಕ್ಕಳಿಗೆ ಶಾಲೆಗೆ ಹೋಗಲು ನದಿ ದಾಟಲು ಒಂದು ದೋಣಿಯ ಸೌಲಭ್ಯ ಕೂಡಾ ಇಲ್ಲ.

Oct 4, 2018, 11:27 AM IST
VIDEO:ರೈಲಿನಿಂದ ಆಯತಪ್ಪಿ ಬಿದ್ದ ಈ ಮಹಿಳೆ ಬದುಕಿದ್ದಾದರೂ ಹೇಗೆ ಗೊತ್ತಾ?

VIDEO:ರೈಲಿನಿಂದ ಆಯತಪ್ಪಿ ಬಿದ್ದ ಈ ಮಹಿಳೆ ಬದುಕಿದ್ದಾದರೂ ಹೇಗೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿರುವ ಈ ವೀಡಿಯೋವೊಂದರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದರು ಕೂಡ ಸಾವಿನ ಅಪಾಯದಿಂದ ಪಾರಾಗಿರಿರುವ ಘಟನೆ ನಡೆದಿದೆ. ಆದರೆ ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದುಬಂದಿಲ್ಲ.

Oct 3, 2018, 06:36 PM IST
WATCH: ಕಾರಿನ ಕಿಟಕಿಯಿಂದ ಕಸ ಎಸೆದ ಮಹಿಳೆ! ಮುಂದೇನಾಯ್ತು ಗೊತ್ತಾ?

WATCH: ಕಾರಿನ ಕಿಟಕಿಯಿಂದ ಕಸ ಎಸೆದ ಮಹಿಳೆ! ಮುಂದೇನಾಯ್ತು ಗೊತ್ತಾ?

ತ್ಯಾಜ್ಯಗಳನ್ನು ರಸ್ತೆಗಳಲ್ಲಿ ಎಸೆಯುವವರು ಈ ವೀಡಿಯೋವನ್ನು ತಪ್ಪದೇ ವೀಕ್ಷಿಸಲೇಬೇಕು!!!

Sep 25, 2018, 06:15 PM IST
VIDEO:ಬಿಜೆಪಿ ನಾಯಕಿಗೆ ಪೆಟ್ರೋಲ್ ದರ ಏರಿಕೆಗೆ ಬಗ್ಗೆ ಕೇಳಿದ್ದಕ್ಕೆ ಅಟೋ ಡ್ರೈವರ್ ಗೆ ಬಿತ್ತು ಗೂಸಾ

VIDEO:ಬಿಜೆಪಿ ನಾಯಕಿಗೆ ಪೆಟ್ರೋಲ್ ದರ ಏರಿಕೆಗೆ ಬಗ್ಗೆ ಕೇಳಿದ್ದಕ್ಕೆ ಅಟೋ ಡ್ರೈವರ್ ಗೆ ಬಿತ್ತು ಗೂಸಾ

ಚೆನ್ನ್ನೈ ನ ಸೈದಾಪೆಟ್ ನಲ್ಲಿ ಸುದ್ದಿಗಾರರೊಂದಿಗೆ ತಮಿಳುನಾಡು ಬಿಜೆಪಿ  ರಾಜ್ಯಾಧ್ಯಕ್ಷೆ ತಮಿಲಿಸೈ ಸುಂದರರಾಜನ್ ಮಾತನಾಡುತ್ತಿರುವ ಸಂದರ್ಭದಲ್ಲಿ ಅಟೋ ಡ್ರೈವರ್ ರೊಬ್ಬ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅವರ ಮೇಲೆ ಬಿಜೆಪಿ ನಾಯಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Sep 17, 2018, 08:33 PM IST
VIDEO: ನಿದ್ದೆಯಲ್ಲಿ ಬ್ಯಾಗ್ ಎಂದು ಭಾವಿಸಿ ಚೇರ್ ಹೊತ್ತು ಹೊರಟ ಈ ಪುಟ್ಟ ಬಾಲಕ

VIDEO: ನಿದ್ದೆಯಲ್ಲಿ ಬ್ಯಾಗ್ ಎಂದು ಭಾವಿಸಿ ಚೇರ್ ಹೊತ್ತು ಹೊರಟ ಈ ಪುಟ್ಟ ಬಾಲಕ

ನಿದ್ರೆಯು ಬಹಳ ಸಿಹಿ ವಸ್ತು ಎಂದು ಹೇಳಲಾಗುತ್ತದೆ. ನಾವು ಅಚಾನಕ್ಕಾಗಿ ನಿದ್ರೆಯಿಂದ ಎದ್ದಾಗ ನಮ್ಮ ಸ್ಥಿತಿ ಹೇಗಿರುತ್ತೆ ಹೇಳಿ...
 
Sep 14, 2018, 10:56 AM IST
Video: ಐಶ್ವರ್ಯ ರೈ, ಮಹಿಮಾ ಚೌಧರಿಯ 90ರ ದಶಕದ ಈ ಜಾಹಿರಾತನ್ನು ನೀವು ನೋಡಿದ್ದೀರಾ?

Video: ಐಶ್ವರ್ಯ ರೈ, ಮಹಿಮಾ ಚೌಧರಿಯ 90ರ ದಶಕದ ಈ ಜಾಹಿರಾತನ್ನು ನೀವು ನೋಡಿದ್ದೀರಾ?

ಐಶ್ವರ್ಯ ರೈ ಬಚ್ಚನ್ ಮತ್ತು ಮಹಿಮಾ ಚೌಧರಿ ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲವಾದರೂ, 90 ರ ದಶಕದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಈ ವಿಡಿಯೋ ಈಗ ವೈರಲ್ ಆಗಿದೆ.

Sep 12, 2018, 11:19 AM IST
Viral Video: ಡ್ಯಾನ್ಸ್ ಮಾಡುತ್ತಲೇ ಟ್ರಾಫಿಕ್ ನಿಯಂತ್ರಿಸೋ ಡಿಫರೆಂಟ್ ಪೊಲೀಸ್!

Viral Video: ಡ್ಯಾನ್ಸ್ ಮಾಡುತ್ತಲೇ ಟ್ರಾಫಿಕ್ ನಿಯಂತ್ರಿಸೋ ಡಿಫರೆಂಟ್ ಪೊಲೀಸ್!

ಒರಿಶಾದ ಭುವನೇಶ್ವರದಲ್ಲಿ ಸಂಚಾರ ನಿಯಮಗಳನ್ನು ಜಾರಿಗೆ ತರಲು 33 ವರ್ಷದ ಟ್ರಾಫಿಕ್ ಪೋಲೀಸ್ ಪ್ರತಾಪ್ ಚಂದ್ರ ಖಂದ್ವಾಲ್ ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ.

Sep 11, 2018, 06:40 PM IST
Viral Video: ವಿಚಾರಣಾಧೀನ ಖೈದಿಯಿಂದ ಪೋಲಿಸರ ಮೇಲೆ ಹಲ್ಲೆ!

Viral Video: ವಿಚಾರಣಾಧೀನ ಖೈದಿಯಿಂದ ಪೋಲಿಸರ ಮೇಲೆ ಹಲ್ಲೆ!

ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ಈ ದೃಶ್ಯಾವಳಿ ದಾಖಲಾಗಿದೆ. ಇದನ್ನು ಎಎನ್ಐ ಬಿಡುಗಡೆ ಮಾಡಿದ್ದು, ಪೋಲಿಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ

Sep 11, 2018, 01:48 PM IST
Viral Video: ಪರ್ಸ್ ಕದ್ದ ಕಳ್ಳನನ್ನು ಪತ್ತೆಹಚ್ಚಲು ಹೋದವರಿಗೆ ಕಂಡಿದ್ದೇನು ಗೊತ್ತೇ?

Viral Video: ಪರ್ಸ್ ಕದ್ದ ಕಳ್ಳನನ್ನು ಪತ್ತೆಹಚ್ಚಲು ಹೋದವರಿಗೆ ಕಂಡಿದ್ದೇನು ಗೊತ್ತೇ?

ಹಿಂದಿನಿಂದ ಸದ್ದಿಲ್ಲದೇ ಬಂದ ನಾಯಿಯೊಂದು ಕಳ್ಳತನ ಮಾಡುವುದು ದೊಡ್ಡ ಕೆಲಸವೇ ಅಲ್ಲ ಎಂಬಂತೆ ಬಹಳ ನಾಜೂಕಾಗಿ ವ್ಯಕ್ತಿಯ ಪರ್ಸ್ ತೆಗೆದುಹೊಂದು ಹೋಗಿದೆ. 

Sep 5, 2018, 08:58 PM IST
Viral Video:ಕ್ಲಾಸ್ ರೂಂನಲ್ಲಿ ಮಲಗಿದ್ದ ಪುಟ್ಟ ಬಾಲಕಿ,ಮುಂದೆ ಆಗಿದ್ದೇನು?ನೋಡಿ

Viral Video:ಕ್ಲಾಸ್ ರೂಂನಲ್ಲಿ ಮಲಗಿದ್ದ ಪುಟ್ಟ ಬಾಲಕಿ,ಮುಂದೆ ಆಗಿದ್ದೇನು?ನೋಡಿ

 ನಿದ್ದೆ ಅಂದ್ರೆ ಅದೊಂದು ಧ್ಯಾನವಿದ್ದ ಹಾಗೆ,ಬದುಕಿನ ಎಲ್ಲ ಜಂಜಾಟಗಳಿಗೆ ಒಂದು ಕ್ಷಣ ಗುಡ್ ಬೈ ಹೇಳಿ ನಿದ್ರಿಸುವುದಿದೆಯಲ್ಲ ಅದರ ಮಜಾನೆ ಬೇರೆ. ಹೌದು ಈಗ ನಾವು ನಿದ್ದೆಗೆ ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕುತ್ತಿದ್ದೇವೆ ಎಂದರೆ ಕ್ಲಾಸ್ ರೂಮನಲ್ಲಿ ಮಾನ್ಸಿ ಎನ್ನುವ  ಬಾಲಕಿಯು ನಿದ್ರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Sep 4, 2018, 08:45 PM IST
Viral Video: ಸಮುದ್ರಕ್ಕೆ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ ಗೊತ್ತಾ?

Viral Video: ಸಮುದ್ರಕ್ಕೆ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ ಗೊತ್ತಾ?

ಮುಂಬೈನ ಬಂದ್ರಾ ಬ್ಯಾಂಡ್ ಸ್ಯಾಂಡ್ ಬಳಿ ಆಯತಪ್ಪಿ ಮಹಿಳೆಯೊಬ್ಬಳು ಸಮುದ್ರಕ್ಕೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. 

Aug 31, 2018, 12:29 PM IST
ವೈರಲ್ ವೀಡಿಯೋ: ಟೆನ್ನಿಸ್ ಮೈದಾನದಲ್ಲೇ ಬಟ್ಟೆ ಬದಲಿಸಿದ ಆಟಗಾರ್ತಿ

ವೈರಲ್ ವೀಡಿಯೋ: ಟೆನ್ನಿಸ್ ಮೈದಾನದಲ್ಲೇ ಬಟ್ಟೆ ಬದಲಿಸಿದ ಆಟಗಾರ್ತಿ

ಫ್ರೆಂಚ್ ಟೆನ್ನಿಸ್ ಆಟಗಾರ್ತಿ ಕ್ರೀಡಾಂಗಣದಲ್ಲೇ ಬಟ್ಟೆ ಬದಲಿಸಿದ ಘಟನೆ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Aug 30, 2018, 05:37 PM IST
Viral VIDEO: ಈ ವ್ಯಕ್ತಿ ರಾಕೆಟ್ ಹಾರಿಸಿ 'ನಾಸಾ'ಗೆ Sorry ಅಂದಿದ್ದು ಯಾಕೆ?

Viral VIDEO: ಈ ವ್ಯಕ್ತಿ ರಾಕೆಟ್ ಹಾರಿಸಿ 'ನಾಸಾ'ಗೆ Sorry ಅಂದಿದ್ದು ಯಾಕೆ?

ಟ್ವಿಟ್ಟರ್ ಹ್ಯಾಂಡಲ್ @PyarSeMario ಯವರ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಅಲ್ಲದೆ, ಅದರಲ್ಲಿ I’m sorry @NASA ಎಂದೂ ಬರೆಯಲಾಗಿದೆ. ಟ್ವೀಟ್ ಮಾಡಿದ 24 ಗಂಟೆಯೊಳಗೆ 20,000 ಹೆಚ್ಚು ಇದನ್ನು ರೀಟ್ವೀಟ್ ಮಾಡಲಾಗಿದೆ. ಅಲ್ಲದೆ 26 ಸಾವಿರಕ್ಕಿಂತ ಹೆಚ್ಚು ಜನ ಇದನ್ನು ಲೈಕ್ ಮಾಡಿದ್ದಾರೆ.
 
Aug 29, 2018, 12:22 PM IST
VIDEO: 'ಬದ್ತಮೀಜ್ ದಿಲ್' ಹಾಡಿಗೆ ಶಿಕ್ಷಕರ ನೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

VIDEO: 'ಬದ್ತಮೀಜ್ ದಿಲ್' ಹಾಡಿಗೆ ಶಿಕ್ಷಕರ ನೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆದರೆ ಈ ಮಾಧ್ಯಮದ ಮೂಲಕ ಬರುವಂತಹ ವರದಿಗಳು ಅನೇಕ ಭಾರಿ ಆಘಾತಕಾರಿಯಾಗಿರುತ್ತವೆ.

Aug 24, 2018, 11:46 AM IST
Video: ಆಕ್ಸಿಡೆಂಟ್ ಆದ್ಮೇಲೂ ನಿಲ್ಲದ ಬೈಕ್, 300ಮೀ. ಬೈಕಲ್ಲೇ ಚಲಿಸಿ ಪಾರಾದ ಮಗು!

Video: ಆಕ್ಸಿಡೆಂಟ್ ಆದ್ಮೇಲೂ ನಿಲ್ಲದ ಬೈಕ್, 300ಮೀ. ಬೈಕಲ್ಲೇ ಚಲಿಸಿ ಪಾರಾದ ಮಗು!

ಬೈಕ್ ವೇಗವಾಗಿ ಚಲಿಸುತ್ತಿದ್ದರಿಂದ ನಿಲ್ಲದೆ, ಮಗುವಿನೊಂದಿಗೆ 300 ಮೀಟರ್ ದೂರ ಚಲಿಸಿ ನಂತರ ರಸ್ತೆ ವಿಭಜಕಕ್ಕೆ ಹೊಡೆದು ಕೆಳಗೆ ಬಿದ್ದಿದೆ. 

Aug 20, 2018, 04:53 PM IST
Viral Video: ಈತ ಹೇರ್ ಕಟ್ ಮಾಡೋದು ಕತ್ತರಿಯಿಂದಲ್ಲ; ಕೊಡಲಿಯಿಂದ!!!

Viral Video: ಈತ ಹೇರ್ ಕಟ್ ಮಾಡೋದು ಕತ್ತರಿಯಿಂದಲ್ಲ; ಕೊಡಲಿಯಿಂದ!!!

ಇಲ್ಲೊಬ್ಬ ಕತ್ತರಿಯನ್ನು ಬಿಟ್ಟು, ಮರ ಕತ್ತರಿಸುವ ಕೊಡಲಿಯಿಂದ ಹೇರ್ ಕಟ್ ಮಾಡ್ತಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

Aug 17, 2018, 09:11 PM IST
Viral Video: ಶಾರ್ಕ್ ಮೇಲೆ ಕುಳಿತು ಸವಾರಿ ಮಾಡಿದ ಭೂಪ!

Viral Video: ಶಾರ್ಕ್ ಮೇಲೆ ಕುಳಿತು ಸವಾರಿ ಮಾಡಿದ ಭೂಪ!

ಕೇವಲ 22 ಸೆಕೆಂಡುಗಳ ಈ ವೀಡಿಯೋದಲ್ಲಿ ಸಮುದ್ರ ಡೈವರ್'ಗಳ ಗುಂಪೊಂದು ಶಾರ್ಕ್ ಅನ್ನು ಸ್ಪರ್ಶಿಸಿದ್ದಲ್ಲದೆ, ಅದರ ಮೇಲೆ ಕುಳಿತು ಸವರಿ ಮಾಡುವ ಸಾಹಸವನ್ನೂ ಮಾಡಿದ್ದಾರೆ.

Aug 10, 2018, 09:22 PM IST
VIDEO: ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಬಂತು 'ಶಾರ್ಕ್'!

VIDEO: ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಬಂತು 'ಶಾರ್ಕ್'!

ಈ ರೀತಿಯ ಆಘಾತಕಾರಿ ವಿಡಿಯೋ ಅಮೆರಿಕಾದ ಮ್ಯಾಸಚೂಸೆಟ್ಸ್ ನಲ್ಲಿ ಹರಡಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾಗಿದ್ದಾರೆ.
 
Aug 8, 2018, 01:55 PM IST