Virat Kohli: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಮೂರು ದಿನಗಳ ಮೊದಲು ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಕಿಂಗ್ ಕೊಹ್ಲಿ ಅವರ ತಾಯಿಯ ಆನಾರೋಗ್ಯದ ಸುದ್ದಿ ಹೆಚ್ಚು ಸಂಚಲನ ಮೂಡಿಸಿತ್ತು.
Michael Vaughan Statement: ಮೊದಲ ಇನ್ನಿಂಗ್ಸ್’ನಲ್ಲಿ 190 ರನ್’ಗಳ ಪ್ರಬಲ ಮುನ್ನಡೆ ಸಾಧಿಸಿದ್ದರೂ, ಕೊಹ್ಲಿ ಇಲ್ಲದೆ ಆಡುತ್ತಿರುವ ಭಾರತ, ಸ್ಪಿನ್ ಸ್ನೇಹಿ ಪರಿಸ್ಥಿತಿಯಲ್ಲಿ 28 ರನ್’ಗಳ ಸೋಲನ್ನು ಎದುರಿಸಬೇಕಾಯಿತು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಇದು ಹೈದರಾಬಾದ್’ನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಸೋಲು.
Virat Kohli Dean Elgar spat incident: ಟೆಸ್ಟ್ ಪಂದ್ಯದ ವೇಳೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಮೇಲೆ ಉಗುಳಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಆರೋಪಿಸಿದ್ದಾರೆ.
India vs England: ವಿರಾಟ್ ಕೊಹ್ಲಿ ಇದೀಗ ಏಕೆ ಆಡುತ್ತಿಲ್ಲವೆಂಬುದರ ಬಗ್ಗೆ ಶೀಘ್ರವೇ ನಾನು ಸರಿಯಾದ ಕಾರಣ ತಿಳಿದುಕೊಳ್ಳುತ್ತೇನೆ. ಆದರೆ ನಾನು ಇದರ ಬಗ್ಗೆ ನಿಮಗೆ ಹೇಳುವುದಿಲ್ಲ. ಏಕೆಂದರೆ ಅವರ ಸ್ನೇಹ ನನಗೆ ಬಹಳ ಮುಖ್ಯʼವೆಂದು ಹೇಳುವ ಮೂಲಕ ಎಬಿಡಿಯವರು, ಕೊಹ್ಲಿ ಮತ್ತೊಮ್ಮೆ ತಂದೆ ಆಗುತ್ತಿರುವುದರ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.
Rohith Sharma Fan: ಹೈದರಾಬಾದ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ನುಗ್ಗಿ ಅವರ ಪಾದಗಳನ್ನು ಮುಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Rajat Patidar to Replace Virat Kohli: First Two Tests vs. England: ಭಾರತ ತಂಡದ ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡುವುದಿಲ್ಲ. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಸರ್ಫರಾಜ್ ಖಾನ್ ಆಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ರಜತ್ ಪಾಟಿದಾರ್ ಆಡುವುದು ಖಚಿತವಾಗಿದೆ.
Cricketer Mridula Jadeja: ಭಾರತದ ಅನೇಕ ಕ್ರಿಕೆಟ್ ಸೆಲೆಬ್ರಿಟಿಗಳು ದುಬಾರಿ ಮನೆಯನ್ನೇ ಹೊಂದಿದ್ದಾರೆ.. ಆದರೆ ಇವರು ಮಾತ್ರ ಎಲ್ಲರಿಗಿಂತಲೂ ದುಬಾರಿ ಮೊತ್ತದ ಬಂಗಲೆಯನ್ನು ಒಳಗೊಂಡಿದ್ದಾರೆ.. ಹಾಗಾದರೆ ಯಾರು ಆ ಕ್ರಿಕೆಟ್ ಸೆಲೆಬ್ರಿಟಿ ಅಂತೀರಾ.. ಈ ಸ್ಟೋರಿ ಓದಿ..
Virat Kohli, IND vs ENG Test : ಜನವರಿ 25 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಿಂದ ಭಾರತದ ದಿಗ್ಗಜ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದಾರೆ.
India T20I Records in M Chinnaswamy Stadium : ಈ ಮೈದಾನದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ದಾಖಲೆ ಏನು? ಬೌಲರ್ ಅಥವಾ ಬ್ಯಾಟ್ಸ್ಮನ್, ಯಾರಿಗೆ ಪಿಚ್ ಸಹಾಯಕವಾಗಿದೆ? ಇಲ್ಲಿ ಹೆಚ್ಚು ರನ್ ಗಳಿಸಿದವರು ಯಾರು? ಈ ಎಲ್ಲಾ ಮಾಹಿತಿ ಇಲ್ಲಿದೆ.
MS Dhoni in Ram Mandir Ayodhya Ceremony: ಎಂಎಸ್ ಧೋನಿ ಮಾತ್ರವಲ್ಲದೆ, ಅನುಭವಿ ವಿರಾಟ್ ಕೊಹ್ಲಿ, ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರನ್ನು ಕೂಡ ಈ ಶುಭ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
Virat Kohli Fan Arrest: 14 ತಿಂಗಳ ಬಳಿಕ ಟಿ20 ಗೆ ಮರಳಿದ ವಿರಾಟ್ ಅವರನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಆದರೆ ಒಬ್ಬ ಅಭಿಮಾನಿ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಲು ಕ್ರೀಡಾಂಗಣಕ್ಕೆ ಓಡಿ ಬಂದಿದ್ದಾರೆ. ಅಷ್ಟೇ ಅಲ್ಲ, ಓಡಿ ಬಂದು ವಿರಾಟ್ ಅವರ ಕಾಲಿಗೆ ಬಿದ್ದ ಅಭಿಮಾನಿ, ಅವರನ್ನು ಅಪ್ಪಿಕೊಂಡಿದ್ದಾನೆ.
IND vs AFG 2nd T20I: ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 181.25 ಸ್ಟ್ರೈಕ್ ರೇಟ್’ನಲ್ಲಿ 29 ರನ್’ಗಳ ಇನ್ನಿಂಗ್ಸ್ ಆಡಿದ್ದರು. ಇದರಲ್ಲಿ 5 ಬೌಂಡರಿಗಳು ಸೇರಿದ್ದವು.
BCCI, Team India: ಆ ಆಟಗಾರರ ಮುಂದೆ ಕ್ರಿಕೆಟ್ ಮಂಡಳಿ ಅಸಹಾಯಕತೆ ತೋರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಆಟಗಾರರು, ತಮಗೆ ಬೇಕಾದಾಗ ವಿಶ್ರಾಂತಿ ತೆಗೆದುಕೊಳ್ಳುತ್ತಾ, ಬಯಸಿದಾಗಲೆಲ್ಲಾ ಜೂನಿಯರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಾ ಅವಿಧೇಯರಂತೆ ವರ್ತಿಸುತ್ತಿದ್ದಾರಂತೆ.
T20I Batter Rankings : ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು ಯಾರು ಗೊತ್ತೆ..? ಈ ಕುರಿತು ವರದಿ ಇಲ್ಲಿದೆ ನೋಡಿ.. ಅಲ್ಲದೆ, ಅತೀ ಹೆಚ್ಚು ಅಂಕ ಗಳಿಸಿದ ಪಟ್ಟಿಯಲ್ಲಿ ಭಾರತದ ಆಟಗಾರರೇ ಮುಂಚೂಣಿಯಲ್ಲಿದ್ದಾರೆ.
ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತೊಮ್ಮೆ ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿ ತಂಡದ ಆಟಗಾರರನ್ನು ಭವಿಷ್ಯದಲ್ಲಿ ಉತ್ತಮಗೊಳಿಸಲು ನಾನು ಕೆಲಸ ಮಾಡಬಹುದು. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ನಾನು ಕೊಡುಗೆ ನೀಡಬಹುದೆಂಬ ನಂಬಿಕೆ ನನಗಿದೆ ಅವರು ಹೇಳಿಕೊಂಡಿದ್ದಾರೆ.
India vs Afghanistan 2nd T20I: ವಿರಾಟ್ ಕೊಹ್ಲಿಗೆ ಇಂದೋರ್’ನಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನೂ ಟೀಂ ಇಂಡಿಯಾ ಗೆದ್ದರೆ ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡು 2-0 ಮುನ್ನಡೆ ಸಾಧಿಸಲಿದೆ.
Shivam Dube Elite Club: ಶಿವಂ ದುಬೆ ಭಾರತ ಪರ ಆಡುತ್ತಿರುವಾಗ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.