Visa Free Travel: ವಿದೇಶ ಪ್ರವಾಸ ಕನಸು ಕಾಣುವ ಭಾರತೀಯರಿಗೆ ಸಿಹಿ ಸುದ್ದಿ. ಈಗ ಕೇವಲ ಪಾಸ್ಪೋರ್ಟ್ ಇದ್ದರೆ ಸಾಕು. 56 ದೇಶಗಳಿಗೆ ಪೂರ್ವ ವೀಸಾ ಇಲ್ಲದೆ ಪ್ರವೇಶ ಸಾಧ್ಯವಾಗಿದೆ.
Visa Free Village in India : ಪಾಸ್ಪೋರ್ಟ್, ವೀಸಾ ಇಲ್ಲದೇ ವಿದೇಶಕ್ಕೆ ಹೋಗಬಹುದು ಎಂದರೆ ನಂಬಲು ಕಷ್ಟವಾಗಬಹುದು. ಆದರೆ ಭಾರತದಲ್ಲೇ ಒಂದು ಹಳ್ಳಿ ಇದೆ, ಅಲ್ಲಿ ಜನರು ದಿನನಿತ್ಯವೇ ಎರಡು ದೇಶಗಳಲ್ಲಿ ವಾಸಿಸುತ್ತಾರೆ.
Visa Free Travel Countries: ಅಂತಾರಾಷ್ಟ್ರೀಯ ವ್ಯಾಪಾರ, ವಹಿವಾಟು, ರಾಜತಾಂತ್ರಿಕ ಸೌಹಾರ್ದ ಸಂಬಂಧ ಮತ್ತು ದ್ವಿಪಕ್ಷೀಯ ಮಾತುಕತೆಗಳನ್ನು ಆಧರಿಸಿ ಎಲ್ಲಾ ದೇಶಗಳು ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು ಎನ್ನುವ ವ್ಯವಸ್ಥೆ ಇದೆ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನ ಯಾವ ಸ್ಥಾನದಲ್ಲಿವೆ ಎನ್ನುವುದನ್ನು ತಿಳಿಯಿರಿ.
ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದೆ ಎಲ್ಲಾ ದೇಶಗಳಿಗೆ ಹೋಗಲು ಅನುಮತಿ ಇರುವ ವ್ಯಕ್ತಿ ಜಗತ್ತಿನಲ್ಲಿ ಇರಬಹುದೇ? ಯೋಚಿಸಲು ಇದು ವಿಚಿತ್ರವೆನಿಸಬಹುದು.