ನಗರ
Vivo Y31 ಮತ್ತು Vivo Y31 Pro 5G ಭಾರತದಲ್ಲಿ ಬಿಡುಗಡೆಯಾಗಿದೆ. Vivoನ ಈ ಎರಡೂ ಬಜೆಟ್ ಸ್ಮಾರ್ಟ್ಫೋನ್ಗಳು 6500mAh ಬ್ಯಾಟರಿ, ಉತ್ತಮ ಕ್ಯಾಮೆರಾ, ಜಲನಿರೋಧಕ ರೇಟಿಂಗ್ನಂತಹ ವೈಶಿಷ್ಟ್ಯಗಳನ್ನ ಹೊಂದಿವೆ.