English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Walking

Walking

ವಾಕಿಂಗ್'ನ ಸಂಪೂರ್ಣ ಲಾಭಕ್ಕಾಗಿ ಈ 10 ನಿಯಮ ಪಾಲಿಸಿ
Walking Nov 4, 2025, 10:48 AM IST
ವಾಕಿಂಗ್'ನ ಸಂಪೂರ್ಣ ಲಾಭಕ್ಕಾಗಿ ಈ 10 ನಿಯಮ ಪಾಲಿಸಿ
Walking For Health: ಪ್ರತಿದಿನ ವಾಕಿಂಗ್ ಹೇಗೆ ಮಾಡಬೇಕು? ಯಾರು ಎಷ್ಟು ಹೆಜ್ಜೆ ಇಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ವಾಕಿಂಗ್ ಮಾಡುವಾಗ ಯಾವೆಲ್ಲಾ ಅಂಶಗಳನ್ನು ನೆನಪಿನಲ್ಲಿಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.   
ಬರಿಗಾಲಿನಲ್ಲಿ ನಡೆಯುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ
Walking Oct 27, 2025, 05:32 PM IST
ಬರಿಗಾಲಿನಲ್ಲಿ ನಡೆಯುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ
Walking With Barefoot: ವಾಕಿಂಗ್ ಮತ್ತು ಜಾಗಿಂಗ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಮುಂಜಾನೆ ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಹಿರಿಯರು ಹೇಳುತ್ತಾರೆ. 
ಪಥ್ಯ ಬೇಕಿಲ್ಲ... ಜಸ್ಟ್ ಸಿಂಪಲ್ 'ವಾಕ್' ಮಾಡಿದರೂ ಸಾಕು ಕಂಟ್ರೋಲ್ ಆಗುತ್ತೆ ಶುಗರ್...!
Diabetes May 20, 2025, 11:45 AM IST
ಪಥ್ಯ ಬೇಕಿಲ್ಲ... ಜಸ್ಟ್ ಸಿಂಪಲ್ 'ವಾಕ್' ಮಾಡಿದರೂ ಸಾಕು ಕಂಟ್ರೋಲ್ ಆಗುತ್ತೆ ಶುಗರ್...!
Sugar Control: ಡಯಾಬಿಟಿಸ್ ಇದ್ದವರು ತಮ್ಮ ಆಹಾರ-ಪಾನೀಯಗಳ ಬಗ್ಗೆ ವಿಶೇಷ ಗಮನವಹಿಸಬೇಕು. ಸರಿಯಾದ ರೀತಿಯಲ್ಲಿ ವೈದ್ಯರ ಸಲಹೆಯಂತೆ ಔಷಧಿಗಳನ್ನು ಸಹ ತೆಗೆದುಕೊಳ್ಳಬೇಕು ಎಂದೆಲ್ಲಾ  ತಿಳಿದಿದ್ದರೂ ಹಬ್ಬ-ಹರಿದಿನಗಳ ಹೆಸರಿನಲ್ಲಿ ಆರೋಗ್ಯದ ಕಡೆಗೆ ನಿಗಾವಹಿಸದವರೇ ಹೆಚ್ಚು. 
ನಿಮ್ಮ ವಯಸ್ಸಿಗೆ ತಕ್ಕಂತೆ ಫಿಟ್ ಆಗಿರಲು ಎಷ್ಟು ಹೆಜ್ಜೆ ಇಡಬೇಕು?
how much step you walk in a day Mar 29, 2025, 07:21 PM IST
ನಿಮ್ಮ ವಯಸ್ಸಿಗೆ ತಕ್ಕಂತೆ ಫಿಟ್ ಆಗಿರಲು ಎಷ್ಟು ಹೆಜ್ಜೆ ಇಡಬೇಕು?
ಈ ವಯಸ್ಸಿನಲ್ಲಿ ದೇಹವು ಚುರುಕಾಗಿರುತ್ತದೆ. ಆರೋಗ್ಯವಂತ ಯುವಕರಿಗೆ ದಿನಕ್ಕೆ 10,000 ರಿಂದ 12,000 ಹೆಜ್ಜೆಗಳು ಆದರ್ಶವಾಗಿದೆ. ಇದು ತೂಕವನ್ನು ನಿಯಂತ್ರಿಸುವುದರ ಜೊತೆಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಈ ವಯಸ್ಸಿನಲ್ಲಿ ತೀವ್ರವಾದ ವ್ಯಾಯಾಮಕ್ಕೆ ಒಗ್ಗಿಕೊಳ್ಳುವ ಶಕ್ತಿ ಹೆಚ್ಚಿರುವುದರಿಂದ, ತ್ವರಿತ ನಡಿಗೆ ಅಥವಾ ಓಟವನ್ನು ಸೇರಿಸಬಹುದು.
Diabetes: ಮಧುಮೇಹವನ್ನು ನಿಯಂತ್ರಿಸಲು ಯಾವುದೇ ಔಷಧಿ ಅಲ್ಲ.. ಕೇವಲ ನಡೆಯುವುದರಿಂದ ಶುಗರ್‌ ಅನ್ನು ಕಡಿಮೆ ಮಾಡಬಹುದು! ವೈದ್ಯರ ಏಕೈಕ ಸಲಹೆ ಇದು
Diabetes Mar 18, 2025, 02:38 PM IST
Diabetes: ಮಧುಮೇಹವನ್ನು ನಿಯಂತ್ರಿಸಲು ಯಾವುದೇ ಔಷಧಿ ಅಲ್ಲ.. ಕೇವಲ ನಡೆಯುವುದರಿಂದ ಶುಗರ್‌ ಅನ್ನು ಕಡಿಮೆ ಮಾಡಬಹುದು! ವೈದ್ಯರ ಏಕೈಕ ಸಲಹೆ ಇದು
Diabetes: ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವಲ್ಲಿ ನಡೆಯುವುದು ಮುಖ್ಯ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  
ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!
Walking Dec 16, 2024, 02:49 PM IST
ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!
Weight Loss In Winter: ವಾಕಿಂಗ್ ಮಾಡುವೂದ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಇದರ ಪ್ರಯೋಜನ ದುಪ್ಪಟ್ಟಾಗುತ್ತದೆ. 
ಬೆಳಗಿನ ಬಿಸಿಲಿನಲ್ಲಿ 20 ನಿಮಿಷ ವಾಕಿಂಗ್ ಮಾಡಿ ಈ 5 ಅದ್ಬುತ ಪ್ರಯೋಜನ ಪಡೆಯಿರಿ..!
morning sunlight benefits Dec 13, 2024, 05:37 AM IST
ಬೆಳಗಿನ ಬಿಸಿಲಿನಲ್ಲಿ 20 ನಿಮಿಷ ವಾಕಿಂಗ್ ಮಾಡಿ ಈ 5 ಅದ್ಬುತ ಪ್ರಯೋಜನ ಪಡೆಯಿರಿ..!
ಬೆಳಗಿನ ಸೂರ್ಯನ ಬೆಳಕಿನಿಂದ ದಿನವನ್ನು ಪ್ರಾರಂಭಿಸುವುದು ಆರೋಗ್ಯಕ್ಕೆ ಮಾತ್ರವಲ್ಲ, ಇಡೀ ದಿನವು ಉತ್ತಮವಾಗಿ ನಡೆಯುತ್ತದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ಇದು ಉತ್ತಮ ಮಾರ್ಗವಾಗಿದೆ. ಸೂರ್ಯನ ಬೆಳಗಿನ ಕಿರಣಗಳು ನಿಮ್ಮ ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ, ಆದ್ದರಿಂದ ನಾವು ಪ್ರತಿದಿನ ಬೆಳಿಗ್ಗೆ ಸೂರ್ಯನಲ್ಲಿ ಕೆಲವು ನಿಮಿಷಗಳನ್ನು ಕಳೆಯಬೇಕು. ಈಗ ನಾವು ಬೆಳಗಿನ ಬಿಸಿಲಿನಲ್ಲಿ ವಾಕ್ ಮಾಡುವುದರಿಂದ ಸಿಗುವ 5 ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.
ವಾಕ್‌ ಮಾಡುವಾಗ ಈ ತಪ್ಪು ಮಾಡಿದ್ರೆ ಗಂಟೆಗಟ್ಟಲೆ ನಡೆದ್ರೂ ಉಪಯೋಗವಾಗಲ್ಲ... ತೂಕವಂತೂ ಈ ಜನ್ಮದಲ್ಲಿ ಇಳಿಕೆಯಾಗಲ್ಲ..!!
Common Walking Mistakes Oct 23, 2024, 03:55 PM IST
ವಾಕ್‌ ಮಾಡುವಾಗ ಈ ತಪ್ಪು ಮಾಡಿದ್ರೆ ಗಂಟೆಗಟ್ಟಲೆ ನಡೆದ್ರೂ ಉಪಯೋಗವಾಗಲ್ಲ... ತೂಕವಂತೂ ಈ ಜನ್ಮದಲ್ಲಿ ಇಳಿಕೆಯಾಗಲ್ಲ..!!
Common Mistakes During Walk: ನಡೆಯುವಾಗ ಕೆಲವರ ಭಂಗಿ ಚೆನ್ನಾಗಿರುವುದಿಲ್ಲ. ಇದರಿಂದ ಲಾಭದ ಬದಲು ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮ ಕುತ್ತಿಗೆಯನ್ನು ಮುಂದಕ್ಕೆ ಬಾಗಿಸಿ ನಡೆದರೆ, ಅದು ಭುಜಗಳು ಸೇರಿದಂತೆ ಇಡೀ ದೇಹದಲ್ಲಿ ನೋವನ್ನು ಹೆಚ್ಚಿಸುತ್ತದೆ. 
ಬರಿಗಾಲಿನಲ್ಲಿ ನಡೆಯುವುದರಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನ
Walking With Barefoot Jun 29, 2024, 03:22 PM IST
ಬರಿಗಾಲಿನಲ್ಲಿ ನಡೆಯುವುದರಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನ
Walking With Barefoot: ವಾಕಿಂಗ್ ಮತ್ತು ಜಾಗಿಂಗ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಮುಂಜಾನೆ ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಹಿರಿಯರು ಹೇಳುತ್ತಾರೆ.
ವೇಗವಾಗಿ ತೂಕ ಇಳಿಸಿಕೊಳ್ಳಲು ರಾತ್ರಿಯಲ್ಲಿ ಹೀಗೆ ಮಾಡಿ..! ಗುಡ್ ನೈಟ್ ಟಿಪ್ಸ್
Best night routine for weight loss May 19, 2024, 08:03 PM IST
ವೇಗವಾಗಿ ತೂಕ ಇಳಿಸಿಕೊಳ್ಳಲು ರಾತ್ರಿಯಲ್ಲಿ ಹೀಗೆ ಮಾಡಿ..! ಗುಡ್ ನೈಟ್ ಟಿಪ್ಸ್
Weight loss tips : ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಸರಿಪಡಿಸಲು ನಾವು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ. ಡಯೇಟ್‌ ಕೂಡ ಮಾಡುತ್ತವೆ.. ಜಿಮ್‌ ಹೋಗುತ್ತೇವೆ.. ಆದರೂ ಪ್ರಯೋಜನವಾಗುವುದಿಲ್ಲ.. ಇಲ್ಲೊಂದು ಸರಳ ವಿಧಾನವಿದೆ.. ಪ್ರಯತ್ನಿಸಿ..
 Benefits of night walking: ಸಾಯಂಕಾಲದ ವಾಕಿಂಗ್ ನಿಂದ ಸಿಗಲಿವೆ ಈ ಪ್ರಯೋಜನಗಳು..!
Benefits of Walking Apr 24, 2024, 03:24 PM IST
Benefits of night walking: ಸಾಯಂಕಾಲದ ವಾಕಿಂಗ್ ನಿಂದ ಸಿಗಲಿವೆ ಈ ಪ್ರಯೋಜನಗಳು..!
Benefits of night walking: ಮಲಗುವ ಮುನ್ನ ಹಗುರವಾದ ನಡಿಗೆಯು ದೇಹದ ಉಷ್ಣತೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಅಗತ್ಯವಾಗಿರುತ್ತದೆ.ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸುಲಭವಾಗಿ ನಿದ್ರೆ ಮಾಡುತ್ತದೆ.
Morning Walk Mistakes: ವಾಕಿಂಗ್ ಮಾಡುವಾಗ ಮಾಡುವ ಈ ತಪ್ಪುಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು!
Morning Walk Mistakes Feb 12, 2024, 08:31 AM IST
Morning Walk Mistakes: ವಾಕಿಂಗ್ ಮಾಡುವಾಗ ಮಾಡುವ ಈ ತಪ್ಪುಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು!
Morning Walk Mistakes: ವಾಕಿಂಗ್ ಮಾಡುವುಯರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಆದರೆ, ವಾಕಿಂಗ್ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? 
ಬ್ರಿಸ್ಕ್ ವಾಕ್ ಮಾಡಿದರೆ ದೇಹಕ್ಕೆ ಸಿಗುವುದು ಈ ಅದ್ಭುತ ಪ್ರಯೋಜನಗಳು! ಇಂದೇ  ಟ್ರೈ ಮಾಡಿ !
Walking Dec 27, 2023, 06:01 PM IST
ಬ್ರಿಸ್ಕ್ ವಾಕ್ ಮಾಡಿದರೆ ದೇಹಕ್ಕೆ ಸಿಗುವುದು ಈ ಅದ್ಭುತ ಪ್ರಯೋಜನಗಳು! ಇಂದೇ ಟ್ರೈ ಮಾಡಿ !
ಒಬ್ಬ ವ್ಯಕ್ತಿಯು ಒಂದು ಅಥವಾ ಅರ್ಧ ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ. ವೇಗವಾದ ನಡಿಗೆಯು ಕೆಲವು ಗಂಭೀರ ದೈಹಿಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ರಾತ್ರಿ ಭೋಜನದ ಬಳಿಕ ಕೇವಲ 15 ನಿಮಿಷಗಳ ವಾಕ್ ! ಈ ನಾಲ್ಕು ಕಾಯಿಲೆಯಿಂದ ಶಾಶ್ವತ ಮುಕ್ತಿ !
Dinner Dec 26, 2023, 01:39 PM IST
ರಾತ್ರಿ ಭೋಜನದ ಬಳಿಕ ಕೇವಲ 15 ನಿಮಿಷಗಳ ವಾಕ್ ! ಈ ನಾಲ್ಕು ಕಾಯಿಲೆಯಿಂದ ಶಾಶ್ವತ ಮುಕ್ತಿ !
ರಾತ್ರಿ ಊಟದ ನಂತರ ಮಲಗುವುದಕ್ಕೂ ಮುನ್ನ 15 ನಿಮಿಷಗಳ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ, ದೇಹದಲ್ಲಿ ಹಲವಾರು ಅದ್ಭುತ ಬದಲಾವಣೆಗಳಿಗೂ ಕಾರಣವಾಗುತ್ತದೆ.
Blood pressure: ರಕ್ತದೊತ್ತಡ ಕಡಿಮೆ ಮಾಡಲು 5 ಅತ್ಯುತ್ತಮ ವ್ಯಾಯಾಮಗಳು ಸಹಕಾರಿ
Blood Pressure Aug 4, 2023, 10:34 AM IST
Blood pressure: ರಕ್ತದೊತ್ತಡ ಕಡಿಮೆ ಮಾಡಲು 5 ಅತ್ಯುತ್ತಮ ವ್ಯಾಯಾಮಗಳು ಸಹಕಾರಿ
5 Best Exercises To Reduce Blood Pressure: ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವಲ್ಲಿ ಮತ್ತು ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಬಹುದಾದ ನಿರ್ದಿಷ್ಟ ರೀತಿಯ ದೈಹಿಕ ಚಟುವಟಿಕೆಯನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ಬ್ರಿಸ್ಕ್ ವಾಕ್ ಮಾಡಿದರೆ  ಈ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ
Walking May 16, 2023, 04:14 PM IST
ಬ್ರಿಸ್ಕ್ ವಾಕ್ ಮಾಡಿದರೆ ಈ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ
ಒಬ್ಬ ವ್ಯಕ್ತಿಯು ಒಂದು ಅಥವಾ ಅರ್ಧ ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ. ವೇಗವಾದ ನಡಿಗೆಯು ಕೆಲವು ಗಂಭೀರ ದೈಹಿಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. 
Health Tips: ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತೆ ಗೊತ್ತಾ?
Walking benefits Apr 16, 2023, 04:13 PM IST
Health Tips: ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತೆ ಗೊತ್ತಾ?
Benefits Of Walking: ವಾಕಿಂಗ್ ಸ್ನಾಯುಗಳನ್ನು ಮತ್ತು ಬಲಪಡಿಸಲು ಸಹಕಾರಿ. ಇದು ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ, ಇದು ಆಸ್ಟಿಯೊಪೊರೋಸಿಸ್ ತಡೆಯಲು ಸಹಾಯ ಮಾಡುತ್ತದೆ.
Morning Walk: ಮುಂಜಾನೆ ಎದ್ದು ವಾಕ್ ಮಾಡಿದರೆ ಸಾಕು ಈ ರೋಗ ಒಂದು ತಿಂಗಳಲ್ಲಿ ಗುಣಮುಖವಾಗುತ್ತೆ!
Walking Nov 5, 2022, 03:12 PM IST
Morning Walk: ಮುಂಜಾನೆ ಎದ್ದು ವಾಕ್ ಮಾಡಿದರೆ ಸಾಕು ಈ ರೋಗ ಒಂದು ತಿಂಗಳಲ್ಲಿ ಗುಣಮುಖವಾಗುತ್ತೆ!
ನೀವು ಪ್ರತಿದಿನ ಅರ್ಧ ಗಂಟೆ ಬೆಳಗಿನ ನಡಿಗೆ ಮಾಡಿದರೆ, ಶ್ವಾಸಕೋಶದ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ನಂತರ ನೀವು ಹೆಚ್ಚು ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೀರಿ. ಈ ರೀತಿಯ ಉಸಿರಾಟದಿಂದ, ನಿಮ್ಮ ತ್ರಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ,
A young wrestler from Dharwad passed away
DHARWAD Sep 28, 2022, 11:55 PM IST
ಧಾರವಾಡದ ಯುವ ಕುಸ್ತಿಪಟು ನಿಧನ
ವಾಕಿಂಗ್‌ ಮಾಡುತ್ತಲೇ ತೀವ್ರ ಹೃದಯಾಘಾತ - ಧಾರವಾಡದ ಯುವ ಕುಸ್ತಿಪಟು ನಿಧನ
Walking Barefoot : ಬರಿಗಾಲಿನಲ್ಲಿ ವಾಕ್ ಮಾಡಿದ್ರೆ ನಿಮ್ಮ ಆರೋಗ್ಯಕ್ಕಿದೆ ಈ 4 ಪ್ರಯೋಜನಗಳು!
Walking Barefoot Jul 31, 2022, 07:47 AM IST
Walking Barefoot : ಬರಿಗಾಲಿನಲ್ಲಿ ವಾಕ್ ಮಾಡಿದ್ರೆ ನಿಮ್ಮ ಆರೋಗ್ಯಕ್ಕಿದೆ ಈ 4 ಪ್ರಯೋಜನಗಳು!
ಈ ಹಿಂದೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿತ್ತು, ಆದರೆ ಈಗ ಈ ಪ್ರವೃತ್ತಿ ಸಾಕಷ್ಟು ಕಡಿಮೆಯಾಗಿದೆ. 
  • 1
  • 2
  • Next
  • last »

Trending News

  • “ಸಹಾಯಹಸ್ತ” ಮೂಲಕ ಸಮಾಜಸೇವೆಗೆ ಕೈಜೋಡಿಸಿದ ಧ್ರುವ ಸರ್ಜಾ
    Dhruva sarja

    “ಸಹಾಯಹಸ್ತ” ಮೂಲಕ ಸಮಾಜಸೇವೆಗೆ ಕೈಜೋಡಿಸಿದ ಧ್ರುವ ಸರ್ಜಾ

  • 2025 ರಲ್ಲಿ ವೈರಲ್ಲಾದ ಹಾಟ್ ಹನಿ ಟ್ರೆಂಡ್! ಈ ವರ್ಷ ಜಗತ್ತಿನಾದ್ಯಂತ ನೆಟ್ಟಿಗರು ಹೆಚ್ಚು ಸರ್ಚ್‌ ಮಾಡಿದ್ದು ಇದೊಂದನ್ನೇ..!
    Hot honey
    2025 ರಲ್ಲಿ ವೈರಲ್ಲಾದ ಹಾಟ್ ಹನಿ ಟ್ರೆಂಡ್! ಈ ವರ್ಷ ಜಗತ್ತಿನಾದ್ಯಂತ ನೆಟ್ಟಿಗರು ಹೆಚ್ಚು ಸರ್ಚ್‌ ಮಾಡಿದ್ದು ಇದೊಂದನ್ನೇ..!
  • ಫಟಾಫಟ್ ಅಂತ ಗ್ಯಾಸ್ ಮತ್ತು ಬರ್ನರ್ ಕ್ಲೀನ್ ಮಾಡುವ ಸಿಂಪಲ್ ಟಿಪ್ಸ್!
    Gas Stove
    ಫಟಾಫಟ್ ಅಂತ ಗ್ಯಾಸ್ ಮತ್ತು ಬರ್ನರ್ ಕ್ಲೀನ್ ಮಾಡುವ ಸಿಂಪಲ್ ಟಿಪ್ಸ್!
  • ಸಾಗರ ದಾಟಿ ಮನದಲ್ಲಿ ಚಿಗುರೊಡೆದ ಪ್ರೀತಿ.. ವಿವಾಹಿತ ದುಬೈ ಶ್ರೀಮಂತ ವ್ಯಕ್ತಿಯ ಜೊತೆ ಸ್ಟಾರ್‌ ನಟಿ ಡೇಟಿಂಗ್‌! ಮದುವೆಯೂ ಫಿಕ್ಸ್?
    Sunaina Yella and Khalid Al Ameri dating
    ಸಾಗರ ದಾಟಿ ಮನದಲ್ಲಿ ಚಿಗುರೊಡೆದ ಪ್ರೀತಿ.. ವಿವಾಹಿತ ದುಬೈ ಶ್ರೀಮಂತ ವ್ಯಕ್ತಿಯ ಜೊತೆ ಸ್ಟಾರ್‌ ನಟಿ ಡೇಟಿಂಗ್‌! ಮದುವೆಯೂ ಫಿಕ್ಸ್?
  • ನರೇಗಾ ಯೋಜನೆಯ ಹೆಸರು ಬದಲಾಯಿಸಲು ಮುಂದಾದ ಕೇಂದ್ರ ಸರ್ಕಾರ..!
    MGNREGA name change
    ನರೇಗಾ ಯೋಜನೆಯ ಹೆಸರು ಬದಲಾಯಿಸಲು ಮುಂದಾದ ಕೇಂದ್ರ ಸರ್ಕಾರ..!
  • ನಿಮಗೆ ಗಂಡು ಮಗು ಬೇಕೆಂಬ ಆಸೆ ಇದೆಯೇ? ಇಲ್ಲಿದೆ ನೋಡಿ ಸುಲಭದ ದಾರಿ...!
    Couples
    ನಿಮಗೆ ಗಂಡು ಮಗು ಬೇಕೆಂಬ ಆಸೆ ಇದೆಯೇ? ಇಲ್ಲಿದೆ ನೋಡಿ ಸುಲಭದ ದಾರಿ...!
  • ಹೆಂಡತಿಗಿಲ್ಲ ಗಂಡನ ಆಸ್ತಿಯಲ್ಲಿ ಪಾಲು.. ಈ ಕುರಿತ ಕಾನೂನು ಏನು ಹೇಳುತ್ತೆ!
    Wife Property Rights
    ಹೆಂಡತಿಗಿಲ್ಲ ಗಂಡನ ಆಸ್ತಿಯಲ್ಲಿ ಪಾಲು.. ಈ ಕುರಿತ ಕಾನೂನು ಏನು ಹೇಳುತ್ತೆ!
  • ವಾರ ಭವಿಷ್ಯ: ಡಿಸೆಂಬರ್ ಮೂರನೇ ವಾರದಲ್ಲಿ ಆದಿತ್ಯ ಮಂಗಳ ಯೋಗ.. ಮೇಷ ಮತ್ತು ಮಿಥುನ ಸೇರಿದಂತೆ 5 ರಾಶಿಯವರಿಗೆ ಧನ ಪ್ರಾಪ್ತಿ
    Vara Bhavishya
    ವಾರ ಭವಿಷ್ಯ: ಡಿಸೆಂಬರ್ ಮೂರನೇ ವಾರದಲ್ಲಿ ಆದಿತ್ಯ ಮಂಗಳ ಯೋಗ.. ಮೇಷ ಮತ್ತು ಮಿಥುನ ಸೇರಿದಂತೆ 5 ರಾಶಿಯವರಿಗೆ ಧನ ಪ್ರಾಪ್ತಿ
  • ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಎಂದ ಮಹಿಳೆ.. ಕಾರಣ ಆಟೋದಲ್ಲಿ ಬರೆದ ಆ ಸಾಲುಗಳು!
    Bengaluru
    ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಎಂದ ಮಹಿಳೆ.. ಕಾರಣ ಆಟೋದಲ್ಲಿ ಬರೆದ ಆ ಸಾಲುಗಳು!
  • ದರ್ಶನ್‌ರನ್ನ ತಲೆ ಮೇಲೆ ಹೊತ್ತು ಮೆರೆಸ್ತಾರೆ.. ಅಭಿಮಾನಿಗಳ ಪ್ರೀತಿ ಬಗ್ಗೆ ಹೃದಯ ತುಂಬಿ ಮಾತಾಡಿದ ವಿಜಯಲಕ್ಷ್ಮಿ ದರ್ಶನ್‌!
    Actor Darshan
    ದರ್ಶನ್‌ರನ್ನ ತಲೆ ಮೇಲೆ ಹೊತ್ತು ಮೆರೆಸ್ತಾರೆ.. ಅಭಿಮಾನಿಗಳ ಪ್ರೀತಿ ಬಗ್ಗೆ ಹೃದಯ ತುಂಬಿ ಮಾತಾಡಿದ ವಿಜಯಲಕ್ಷ್ಮಿ ದರ್ಶನ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x