English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Walking benefits

Walking benefits

30 ನಿಮಿಷಗಳ ಚುರುಕಾದ ನಡಿಗೆ ಬೊಜ್ಜು ಸೇರಿದಂತೆ ʼಈʼ ಗಂಭೀರ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ!!
Walking benefits for men Mar 29, 2025, 08:23 PM IST
30 ನಿಮಿಷಗಳ ಚುರುಕಾದ ನಡಿಗೆ ಬೊಜ್ಜು ಸೇರಿದಂತೆ ʼಈʼ ಗಂಭೀರ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ!!
Walking benefits: ನೀವು ಕೇವಲ 30 ನಿಮಿಷಗಳ ಕಾಲ ಚುರುಕಾದ ನಡಿಗೆಯನ್ನ ರೂಢಿಸಿಕೊಂಡರೆ, ಅದು ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ನೀವು ಸಾಮಾನ್ಯ ನಡಿಗೆಯನ್ನ ರೂಢಿಸಿಕೊಂಡರೆ, ಅದು ಖಂಡಿತ ದೇಹವನ್ನ ಸಕ್ರಿಯವಾಗಿರಿಸುತ್ತದೆ. ನಿಮ್ಮ ವ್ಯಾಯಾಮ ದಿನಚರಿಯಲ್ಲಿ ಚುರುಕಾದ ನಡಿಗೆಯನ್ನು ಸೇರಿಸುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ?
ನಿಮ್ಮ ವಯಸ್ಸಿಗೆ ತಕ್ಕಂತೆ ಫಿಟ್ ಆಗಿರಲು ಎಷ್ಟು ಹೆಜ್ಜೆ ಇಡಬೇಕು?
how much step you walk in a day Mar 29, 2025, 07:21 PM IST
ನಿಮ್ಮ ವಯಸ್ಸಿಗೆ ತಕ್ಕಂತೆ ಫಿಟ್ ಆಗಿರಲು ಎಷ್ಟು ಹೆಜ್ಜೆ ಇಡಬೇಕು?
ಈ ವಯಸ್ಸಿನಲ್ಲಿ ದೇಹವು ಚುರುಕಾಗಿರುತ್ತದೆ. ಆರೋಗ್ಯವಂತ ಯುವಕರಿಗೆ ದಿನಕ್ಕೆ 10,000 ರಿಂದ 12,000 ಹೆಜ್ಜೆಗಳು ಆದರ್ಶವಾಗಿದೆ. ಇದು ತೂಕವನ್ನು ನಿಯಂತ್ರಿಸುವುದರ ಜೊತೆಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಈ ವಯಸ್ಸಿನಲ್ಲಿ ತೀವ್ರವಾದ ವ್ಯಾಯಾಮಕ್ಕೆ ಒಗ್ಗಿಕೊಳ್ಳುವ ಶಕ್ತಿ ಹೆಚ್ಚಿರುವುದರಿಂದ, ತ್ವರಿತ ನಡಿಗೆ ಅಥವಾ ಓಟವನ್ನು ಸೇರಿಸಬಹುದು.
ದೇಹದ ಫಿಟ್ನೆಸ್‌ಗೆ ಯಾವುದು ಹೆಚ್ಚು ಪ್ರಯೋಜನಕಾರಿ? ಈ ಸಲಹೆಗಳನ್ನು ಫಾಲೋ ಮಾಡಿ .!
Walking vs Running Benefits Mar 23, 2025, 01:59 PM IST
ದೇಹದ ಫಿಟ್ನೆಸ್‌ಗೆ ಯಾವುದು ಹೆಚ್ಚು ಪ್ರಯೋಜನಕಾರಿ? ಈ ಸಲಹೆಗಳನ್ನು ಫಾಲೋ ಮಾಡಿ .!
ಓಟವು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಒಂದು ಗಂಟೆ ಓಟದಲ್ಲಿ ಸರಾಸರಿ 600-800 ಕ್ಯಾಲೊರಿಗಳು ಸುಡಬಹುದು ಎಂದು ಸಂಶೋಧನೆಗಳು ತಿಳಿಸಿವೆ.
ವಾಕ್‌ ಮಾಡೋದ್ರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬಹುದೇ? ಅಧಿಕ ಕೊಲೆಸ್ಟ್ರಾಲ್ ಇದ್ದಾಗ ಎಷ್ಟು ಗಂಟೆ ನಡೆಯಬೇಕು ? ​
Walking benefits Mar 10, 2025, 01:08 PM IST
ವಾಕ್‌ ಮಾಡೋದ್ರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬಹುದೇ? ಅಧಿಕ ಕೊಲೆಸ್ಟ್ರಾಲ್ ಇದ್ದಾಗ ಎಷ್ಟು ಗಂಟೆ ನಡೆಯಬೇಕು ? ​
Benefit of walking 1 hour a day: ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಲ್ಲಿ ಅನಾರೋಗ್ಯಕರ ಕೊಬ್ಬು ಮತ್ತು ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಬೆಳಗಿನ ನಡೆಗೆಯು ಸಹಾಯಕವಾಗಬಹುದೇ? ಇದರ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ...
ಪ್ರತಿದಿನ ಒಂದು ಗಂಟೆ ನಡೆಯೋದ್ರಿಂದ ತಿಂಗಳಲ್ಲಿ ಎಷ್ಟು ತೂಕ ಇಳಿಸಿಕೊಳ್ಳಬಹುದು?
Walking benefits Feb 10, 2025, 11:29 PM IST
ಪ್ರತಿದಿನ ಒಂದು ಗಂಟೆ ನಡೆಯೋದ್ರಿಂದ ತಿಂಗಳಲ್ಲಿ ಎಷ್ಟು ತೂಕ ಇಳಿಸಿಕೊಳ್ಳಬಹುದು?
Walking benefits: ಪ್ರತಿದಿನ ನೀವು ಒಂದೇ ಒಂದು ಗಂಟೆ ನಡಿಗೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ವಾಕಿಂಗ್‌ ಅಭ್ಯಾಸದಿಂದ ನೀವು ಸುಲಭವಾಗಿ ತೂಕವನ್ನು ನಷ್ಟ ಮಾಡಿಕೊಳ್ಳಬಹುದು. 
ತಲೆಕೆಳಗಾಗಿ ನಡೆಯುವುದರಿಂದ ಸಿಗುವ ಈ 6 ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು ..!
Walking benefits Jan 11, 2025, 04:09 PM IST
ತಲೆಕೆಳಗಾಗಿ ನಡೆಯುವುದರಿಂದ ಸಿಗುವ ಈ 6 ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು ..!
ಸಾಮಾನ್ಯವಾಗಿ ಜನರು ಫಿಟ್ ಆಗಿರಲು ವೇಗವಾಗಿ ನಡೆಯುತ್ತಾರೆ ಅಥವಾ ಓಡುತ್ತಾರೆ, ಆದರೆ ನೇರವಾಗಿ ನಡೆಯುವುದಕ್ಕಿಂತ ತಲೆಕೆಳಗಾಗಿ ನಡೆಯುವುದು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸುವುದು ಮಾತ್ರವಲ್ಲದೆ ನಿಮ್ಮ ಮನಸ್ಸನ್ನು ಚುರುಕುಗೊಳಿಸುತ್ತದೆ.ತಲೆಕೆಳಗಾಗಿ ನಡೆಯುವುದು ಸಮತೋಲನ, ಗಮನ ಮತ್ತು ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ. ಹಾಗಾಗಿ ಇಂದು ತಲೆಕೆಳಗಾಗಿ ನಡೆಯುವ 6 ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
Morning Walk: ನಿತ್ಯ ಮುಂಜಾನೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ
Morning walk May 6, 2024, 10:29 AM IST
Morning Walk: ನಿತ್ಯ ಮುಂಜಾನೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ
Morning Walk: ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ, ಮುಂಜಾನೆ ಕನಿಷ್ಠ ಅರ್ಧಗಂಟೆ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ. ಹಾಗಿದ್ದರೆ,  ಬೆಳಗಿನ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 
 Benefits of night walking: ಸಾಯಂಕಾಲದ ವಾಕಿಂಗ್ ನಿಂದ ಸಿಗಲಿವೆ ಈ ಪ್ರಯೋಜನಗಳು..!
Benefits of Walking Apr 24, 2024, 03:24 PM IST
Benefits of night walking: ಸಾಯಂಕಾಲದ ವಾಕಿಂಗ್ ನಿಂದ ಸಿಗಲಿವೆ ಈ ಪ್ರಯೋಜನಗಳು..!
Benefits of night walking: ಮಲಗುವ ಮುನ್ನ ಹಗುರವಾದ ನಡಿಗೆಯು ದೇಹದ ಉಷ್ಣತೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಅಗತ್ಯವಾಗಿರುತ್ತದೆ.ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸುಲಭವಾಗಿ ನಿದ್ರೆ ಮಾಡುತ್ತದೆ.
10 ಸಾವಿರ ಹೆಜ್ಜೆಯೇ ಆಗಬೇಕೆಂದಿಲ್ಲ , ಉತ್ತಮ ಆರೋಗ್ಯಕ್ಕೆ ಇಷ್ಟೇ ಹೆಜ್ಜೆ ನಡೆದರೂ ಸಾಕು
Walking benefits Dec 5, 2023, 12:16 PM IST
10 ಸಾವಿರ ಹೆಜ್ಜೆಯೇ ಆಗಬೇಕೆಂದಿಲ್ಲ , ಉತ್ತಮ ಆರೋಗ್ಯಕ್ಕೆ ಇಷ್ಟೇ ಹೆಜ್ಜೆ ನಡೆದರೂ ಸಾಕು
Walking Benefits : ನಡಿಗೆಯು ಸುಲಭವಾದ ವ್ಯಾಯಾಮವಾಗಿದೆ. ಇದು ನಿಮ್ಮನ್ನು ಆರೋಗ್ಯವಾಗಿಡಲು ಉತ್ತಮ ಸಾಧನವಾಗಿದೆ. 
ಉತ್ತಮ ಆರೋಗ್ಯಕ್ಕಾಗಿ  ಯಾವ ವಯಸ್ಸಿನಲ್ಲಿ ಎಷ್ಟು ಹೆಜ್ಜೆ ನಡೆಯಬೇಕು !ನೀವೂ ತಿಳಿದುಕೊಳ್ಳಿ
Benefits of Walking Nov 28, 2023, 02:44 PM IST
ಉತ್ತಮ ಆರೋಗ್ಯಕ್ಕಾಗಿ ಯಾವ ವಯಸ್ಸಿನಲ್ಲಿ ಎಷ್ಟು ಹೆಜ್ಜೆ ನಡೆಯಬೇಕು !ನೀವೂ ತಿಳಿದುಕೊಳ್ಳಿ
Benefits of Walking :ಜನರು ತಮ್ಮ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು  ಹೆಜ್ಜೆ ನಡೆಯಬೇಕು ಎನ್ನುವ್ಯುದನ್ನು ತಿಳಿದಿರಬೇಕು. 
how to loose weight in healthy way
Walking benefits Oct 25, 2023, 04:50 PM IST
ಆರೋಗ್ಯಕರ ತೂಕಕ್ಕೆ ನೀವು ಅರಿಯಲೇ ಬೇಕಾದ ವಿಚಾರಗಳಿವು
ತೂಕ ಇಳಿಸಿಕೊಳ್ಳಲು ವಾಕ್‌ ಮಾಡುತ್ತಿದ್ದೀರಾ..? ವಾಕಿಂಗ್‌ & ವೇಟ್‌ ಲಾಸ್‌.. ಗೊತ್ತಿರಲೇಬೇಕಾದ ಸಂಗತಿಗಳಿವು. ತೂಕ ಕರಗಿಸಲು ನಡಿಗೆ ಅತ್ಯುತ್ತಮ ಮಾರ್ಗ. ಹೆಚ್ಚಿನ ಆಯಾಸವಿಲ್ಲದೆ ಆರೋಗ್ಯಕರ ತೂಕ ನಷ್ಟಕ್ಕೆ‌ ಉತ್ತಮ. ನಡಿಗೆ ಲಾಭಗಳೇನು, ವೇಟ್‌ ಲಾಸ್‌ಗೆ ವಾಕಿಂಗ್‌ ಹೇಗೆ ಪ್ರಯೋಜನಕಾರಿ?ಆರೋಗ್ಯಕರ ತೂಕಕ್ಕೆ ನೀವು ಅರಿಯಲೇ ಬೇಕಾದ ವಿಚಾರಗಳಿವು.
WALKING HEALTH BENEFITS
Walking benefits Oct 23, 2023, 12:40 PM IST
ನಿತ್ಯದ ನಡಿಗೆಯಲ್ಲಿದೆ ನೂರಾರು ಪ್ರಯೋಜನ
ಪಕ್ಕದ ರಸ್ತೆಯಲ್ಲಿರೋ ಅಂಗಡಿಗೆ ಹೋಗಿ ಬರಲು ಹಲವರಿಗೆ ಬೈಕ್‌ ಬೇಕು. ಮನೆಯಿಂದ ಐದೇ ನಿಮಿಷದ ನಡಿಗೆಗೆ ಸಿಗುವ ಬಸ್‌ ಸ್ಟಾಪ್‌ಗೆ ಹೋಗೋಕೂ ಯಾರಾದ್ರೂ ಡ್ರಾಪ್‌ ಮಾಡ್ಬೇಕು. ಕೆಲವರಂತೂ ಹತ್ತಿರದಲ್ಲೇ ಇರೋ ತರಕಾರಿ - ಹಾಲಿನ ಅಂಗಡಿಗೂ ನಡೆದು ಹೋಗುವ ಜಾಯಮಾನದವರಲ್ಲ. ಅದೇನೇ ಇರ್ಲಿ, ಆದ್ರೆ ವಾಕಿಂಗ್‌ನಿಂದ ಸಿಗುವ ಅಪಾರ ಲಾಭಗಳನ್ನ ನೀವು ತಿಳಿದುಕೊಂಡ್ರೆ ಈ ಅಭ್ಯಾಸಗಳನ್ನೆಲ್ಲ ಬದಲಿಸಿಕೊಳ್ತೀರಿ. ಬಹುಮುಖ್ಯವಾಗಿ ನಡಿಗೆಯಿಂದ ನಿಮ್ಮ ಆಯಸ್ಸು ಹೆಚ್ಚಾಗತ್ತೆ.
Health Tips: ಪ್ರತಿದಿನ ಇಷ್ಟು ಸಾವಿರ ಹೆಜ್ಜೆ ನಡೆದರೆ ಹಲವು ಕಾಯಿಲೆಗಳಿಂದ ಸಿಗುತ್ತೆ ರಕ್ಷಣೆ!
Walk benefits Jul 3, 2023, 09:56 PM IST
Health Tips: ಪ್ರತಿದಿನ ಇಷ್ಟು ಸಾವಿರ ಹೆಜ್ಜೆ ನಡೆದರೆ ಹಲವು ಕಾಯಿಲೆಗಳಿಂದ ಸಿಗುತ್ತೆ ರಕ್ಷಣೆ!
ಉತ್ತಮ ಆರೋಗ್ಯ ಸಲಹೆಗಳು: ನೀವು ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆದರೆ, ನಿಮ್ಮ ದೇಹವು ಅಸಂಖ್ಯಾತ ಪ್ರಯೋಜನಗಳನ್ನು ಪಡೆಯುತ್ತದೆ. ಉತ್ತಮ ಆರೋಗ್ಯ ಹೊಂದಲು ದಿನಕ್ಕೆ ಎಷ್ಟು ಸಾವಿರ ಹೆಜ್ಜೆಗಳನ್ನು ನಡೆಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.  
Health Tips: ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತೆ ಗೊತ್ತಾ?
Walking benefits Apr 16, 2023, 04:13 PM IST
Health Tips: ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತೆ ಗೊತ್ತಾ?
Benefits Of Walking: ವಾಕಿಂಗ್ ಸ್ನಾಯುಗಳನ್ನು ಮತ್ತು ಬಲಪಡಿಸಲು ಸಹಕಾರಿ. ಇದು ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ, ಇದು ಆಸ್ಟಿಯೊಪೊರೋಸಿಸ್ ತಡೆಯಲು ಸಹಾಯ ಮಾಡುತ್ತದೆ.
Morning Walk: ಮುಂಜಾನೆ ಎದ್ದು ವಾಕ್ ಮಾಡಿದರೆ ಸಾಕು ಈ ರೋಗ ಒಂದು ತಿಂಗಳಲ್ಲಿ ಗುಣಮುಖವಾಗುತ್ತೆ!
Walking Nov 5, 2022, 03:12 PM IST
Morning Walk: ಮುಂಜಾನೆ ಎದ್ದು ವಾಕ್ ಮಾಡಿದರೆ ಸಾಕು ಈ ರೋಗ ಒಂದು ತಿಂಗಳಲ್ಲಿ ಗುಣಮುಖವಾಗುತ್ತೆ!
ನೀವು ಪ್ರತಿದಿನ ಅರ್ಧ ಗಂಟೆ ಬೆಳಗಿನ ನಡಿಗೆ ಮಾಡಿದರೆ, ಶ್ವಾಸಕೋಶದ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ನಂತರ ನೀವು ಹೆಚ್ಚು ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೀರಿ. ಈ ರೀತಿಯ ಉಸಿರಾಟದಿಂದ, ನಿಮ್ಮ ತ್ರಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ,
Walking for healthy life
Walking benefits Apr 13, 2022, 09:20 AM IST
ಸುಂದರ ಜೀವನಕ್ಕಿರಲಿ ಸರಳ ನಡಿಗೆ
ಲಘು ನಡಿಗೆಯ ಪ್ರಯೋಜನಗಳನ್ನ ತಿಳಿದ್ದಿದ್ದೀರಾ..? 
Benefits of Walk : ಊಟದ ನಂತರ ಏಕೆ ಮಾಡಬೇಕು ವಾಕಿಂಗ್? ತಜ್ಞರು ಹೇಳಿದ್ದಾರೆ ನೋಡಿ
Meal Feb 28, 2022, 06:28 PM IST
Benefits of Walk : ಊಟದ ನಂತರ ಏಕೆ ಮಾಡಬೇಕು ವಾಕಿಂಗ್? ತಜ್ಞರು ಹೇಳಿದ್ದಾರೆ ನೋಡಿ
ಆಹಾರವನ್ನು ಜೀರ್ಣಿಸಿಕೊಳ್ಳಲು ಅಥವಾ ತೂಕವನ್ನು ಕಳೆದುಕೊಳ್ಳಲು ಇತರ ಮಾಡುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಊಟದ ನಂತರ ವಾಕಿಂಗ್ ಮಾಡುವುದರಿಂದ ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು
Benefits of Walking : ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ಎಷ್ಟು ಲಾಭ ಗೊತ್ತಾ? 
Walking Aug 18, 2021, 04:14 PM IST
Benefits of Walking : ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ಎಷ್ಟು ಲಾಭ ಗೊತ್ತಾ? 
ಆಹಾರ ಸೇವಿಸಿದ ನಂತರ ನೀವು 15 ರಿಂದ 20 ನಿಮಿಷಗಳ ಕಾಲ ವಾಕ್ ಮಾಡಿ. ಇದರಿಂದ ನಿಮಗೆ ಸ್ಥೂಲಕಾಯ ಸಮಸ್ಯೆ ಬರುವುದಿಲ್ಲ.
Walking: ಪ್ರತಿದಿನ ಹೀಗೆ ಮಾಡಿದರೆ ನಿಮ್ಮ Diabetes, ರಕ್ತದೊತ್ತಡವನ್ನು ನಿಯಂತ್ರಿಸಬಹುದು
Walking Aug 17, 2021, 10:26 AM IST
Walking: ಪ್ರತಿದಿನ ಹೀಗೆ ಮಾಡಿದರೆ ನಿಮ್ಮ Diabetes, ರಕ್ತದೊತ್ತಡವನ್ನು ನಿಯಂತ್ರಿಸಬಹುದು
ಬರಿಗಾಲಿನಲ್ಲಿ ನಡೆಯುವುದರಿಂದ ನಿಮ್ಮ ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ, ನೀವು ನಿಯಮಿತವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರ ನಂತರ ದೇಹದ ರಕ್ತದ ಹರಿವು ನಿಯಂತ್ರಣದಲ್ಲಿರುತ್ತದೆ ಮತ್ತು ನೀವು ಫಿಟ್ ಆಗಿರುತ್ತೀರಿ.
ಔಟ್ ಡೋರ್ / Treadmill Walking ಇವೆರಡರಲ್ಲಿ ಯಾವುದು ಉತ್ತಮ
Treadmill walking Feb 9, 2021, 04:09 PM IST
ಔಟ್ ಡೋರ್ / Treadmill Walking ಇವೆರಡರಲ್ಲಿ ಯಾವುದು ಉತ್ತಮ
ಕೆಲವರು ಟ್ರೆಡ್‌ಮಿಲ್‌ನಲ್ಲಿ ನಡೆಯಲು ಇಷ್ಟಪಡುತ್ತಾರೆ, ಆದರೆ ಕೆಲವರು ಮನೆಯ ಹೊರಗೆ ವಾಕ್ ಮಾಡಲು ಇಷ್ಟಪಡುತ್ತಾರೆ. ಆದರೆ ಈ ಎರಡರ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು, ಅದರ ಬಗ್ಗೆ ಇಲ್ಲಿ ತಿಳಿಯಿರಿ.

Trending News

  • 4, 4, 4, 4, 6, 6, 6; ಬೌಲರ್‌ಗಳಿಗೆ ಚಳಿ ಬಿಡಿಸಿದ ಟೀಮ್‌ ಇಂಡಿಯಾದ ಯಂಗ್‌ ಫಿನಿಶರ್‌.. ಭಾರತ ಗೆದ್ದ ಮೇಲೆ ಹೇಳಿದ್ದು ಏನು?
    Rinku Singh

    4, 4, 4, 4, 6, 6, 6; ಬೌಲರ್‌ಗಳಿಗೆ ಚಳಿ ಬಿಡಿಸಿದ ಟೀಮ್‌ ಇಂಡಿಯಾದ ಯಂಗ್‌ ಫಿನಿಶರ್‌.. ಭಾರತ ಗೆದ್ದ ಮೇಲೆ ಹೇಳಿದ್ದು ಏನು?

  • ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ವಸ್ತುಗಳನ್ನು ನೋಡಬೇಡಿ..! ಒಂದು ಕೆಲಸವೂ ಯಶಸ್ವಿಯಾಗಲ್ಲ..
    good morning
    ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ವಸ್ತುಗಳನ್ನು ನೋಡಬೇಡಿ..! ಒಂದು ಕೆಲಸವೂ ಯಶಸ್ವಿಯಾಗಲ್ಲ..
  • ಮಧುಮೇಹದ ಪರಮವಿರೋಧಿ ಈ ಹಣ್ಣು! ಒಂದು ಪೀಸ್‌ ತಿಂದ್ರೂ ಕಂಪ್ಲೀಟ್ ನಾರ್ಮಲ್‌ ಆಗುತ್ತೆ‌ ಬ್ಲಡ್ ಶುಗರ್..‌
    Guava
    ಮಧುಮೇಹದ ಪರಮವಿರೋಧಿ ಈ ಹಣ್ಣು! ಒಂದು ಪೀಸ್‌ ತಿಂದ್ರೂ ಕಂಪ್ಲೀಟ್ ನಾರ್ಮಲ್‌ ಆಗುತ್ತೆ‌ ಬ್ಲಡ್ ಶುಗರ್..‌
  • ಭಾರತದಲ್ಲಷ್ಟೇ ಅಲ್ಲ ವಿದೇಶದಲ್ಲೂ ರೂಪಾಯಿಗಿದೆ ಹೆಚ್ಚಿನ ಮೌಲ್ಯ! ಈ ರಾಷ್ಟ್ರಗಳಲ್ಲಿ ಭಾರತೀಯರ ಲೈಫ್‌ ಸೆಟಲ್‌ ಆಗೋದು ಫಿಕ್ಸ್‌
    Indian RUPEE
    ಭಾರತದಲ್ಲಷ್ಟೇ ಅಲ್ಲ ವಿದೇಶದಲ್ಲೂ ರೂಪಾಯಿಗಿದೆ ಹೆಚ್ಚಿನ ಮೌಲ್ಯ! ಈ ರಾಷ್ಟ್ರಗಳಲ್ಲಿ ಭಾರತೀಯರ ಲೈಫ್‌ ಸೆಟಲ್‌ ಆಗೋದು ಫಿಕ್ಸ್‌
  • ಮಹಿಳೆಯರೇ ಆಳುತ್ತಿರುವ ಭಾರತದ ಏಕೈಕ ರಾಜ್ಯ ಯಾವುದು ಗೊತ್ತಾ? ಪ್ರಜಾಪ್ರಭುತ್ವ ದೇಶದ ಈ ಜಾಗದಲ್ಲಿ ಸ್ತ್ರೀಯರದ್ದೇ ಆಡಳಿತ
    Maharashtra
    ಮಹಿಳೆಯರೇ ಆಳುತ್ತಿರುವ ಭಾರತದ ಏಕೈಕ ರಾಜ್ಯ ಯಾವುದು ಗೊತ್ತಾ? ಪ್ರಜಾಪ್ರಭುತ್ವ ದೇಶದ ಈ ಜಾಗದಲ್ಲಿ ಸ್ತ್ರೀಯರದ್ದೇ ಆಡಳಿತ
  • ಕೇಂದ್ರ ಬಜೆಟ್‌: ಗಂಡ ಹೆಂಡತಿಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್!
    Union Budget
    ಕೇಂದ್ರ ಬಜೆಟ್‌: ಗಂಡ ಹೆಂಡತಿಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್!
  • ಗರ್ಭಿಣಿಯರು "ಪ್ಯಾರೆಸಿಟಮಾಲ್" ತೆಗೆದುಕೊಂಡರೆ ಮಗುವಿಗೆ ಅಪಾಯ..!? ಟ್ರಂಪ್ ಹೇಳಿಕೆ ನಂತರ ಬಯಲಾಯ್ತು ಸತ್ಯ 
    Paracetamol
    ಗರ್ಭಿಣಿಯರು "ಪ್ಯಾರೆಸಿಟಮಾಲ್" ತೆಗೆದುಕೊಂಡರೆ ಮಗುವಿಗೆ ಅಪಾಯ..!? ಟ್ರಂಪ್ ಹೇಳಿಕೆ ನಂತರ ಬಯಲಾಯ್ತು ಸತ್ಯ 
  • ಸಸ್ಯಹಾರಿಗಳಿಗೆ "ನಾನ್‌ವೆಜ್‌" ಇದ್ದಂತೆ ಈ ತರಕಾರಿ.. ಇದನ್ನು ಇಷ್ಟ ಪಡದವರೇ ಇಲ್ಲ, ಇದರ ಖಾದ್ಯಗಳನ್ನು ಯಾರು ಬೇಡ ಅನ್ನಲ್ಲ
    Rugda mushroom
    ಸಸ್ಯಹಾರಿಗಳಿಗೆ "ನಾನ್‌ವೆಜ್‌" ಇದ್ದಂತೆ ಈ ತರಕಾರಿ.. ಇದನ್ನು ಇಷ್ಟ ಪಡದವರೇ ಇಲ್ಲ, ಇದರ ಖಾದ್ಯಗಳನ್ನು ಯಾರು ಬೇಡ ಅನ್ನಲ್ಲ
  • "14 ನೇ ವಯಸ್ಸಿನಲ್ಲೇ ಅದಕ್ಕೆ ಅಡಿಕ್ಟ್‌ ಆದೆ" ಖ್ಯಾತ ನಟಿ ನಿಧಿ ಅಗರ್ವಾಲ್‌ ಶಾಕಿಂಗ್‌ ಹೇಳಿಕೆ!
    Nidhhi Agerwal
    "14 ನೇ ವಯಸ್ಸಿನಲ್ಲೇ ಅದಕ್ಕೆ ಅಡಿಕ್ಟ್‌ ಆದೆ" ಖ್ಯಾತ ನಟಿ ನಿಧಿ ಅಗರ್ವಾಲ್‌ ಶಾಕಿಂಗ್‌ ಹೇಳಿಕೆ!
  • T20 ವಿಶ್ವಕಪ್ 2026 ನಿಂದ ಬಾಂಗ್ಲಾದೇಶ ಔಟ್..!  ಕಾರಣವೇನು ಗೊತ್ತೇ?
    Bangladesh Cricket Team
    T20 ವಿಶ್ವಕಪ್ 2026 ನಿಂದ ಬಾಂಗ್ಲಾದೇಶ ಔಟ್..!  ಕಾರಣವೇನು ಗೊತ್ತೇ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x