ಕೇರಳದ ವೈನಾಡಿನಲ್ಲಿ ಅಪಾರ ಪ್ರಮಾಣದ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ಹಾಗೂ ಕೆ ಆರ್ ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದರಿಂದ ಹೊಗೆನಕಲ್ ಫಾಲ್ಸ್ ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿ ಜಲಪಾತವೇ ಮುಚ್ಚಿ ಹೋಗಿತ್ತು.
ದೇವರನಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮರ..ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ವಯನಾಡಿನಲ್ಲಿ ಸಂತ್ರಸ್ತರ ಕೂಗು ಕೇಳಿಸದಂತೆ ಜಲಾಸುರನ ಅಟ್ಟಹಾಸ ಜೋರಾಗಿದೆ... ಇತ್ತ ಪ್ರಾಣದ ಹಂಗು ತೊರೆದು ನಮ್ಮ ಸೈನಿಕರು ರಕ್ಷಣಾಕಾರ್ಯ ಮುಂದುವರೆಸಿದ್ದಾರೆ... ಈ ದುರಂತ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.... ಈ ನಡುವೆ ಸ್ಟಾರ್ ನಟನಟಿಯರೂ ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯದ ಹಸ್ತ ಚಾಚಿದ್ದಾರೆ...
ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ ದುರಂತ
ದುರಂತ ನಡೆದು 6 ದಿನ ಕಳೆದರು ನಿರಂತರ ರಕ್ಷಣಾ ಕಾರ್ಯ
ಸೇನೆ, ಎನ್ಡಿಆರ್ಎಫ್ ಸಿಬ್ಬಂದಿಯಿಂದ ನಿರಂತರ ಶೋಧ
ಭೂ ಕುಸಿತದಿಂದ 300ಕ್ಕೂ ಹೆಚ್ಚು ನಾಗರಿಕರು ನಾಪತ್ತೆ
ದುರಂತದಲ್ಲಿ 400ಕ್ಕೂ ಹೆಚ್ಚು ಜನರ ದುರ್ಮರಣ
ನಾಪತ್ತೆಯಾದವರಿಗಾಗಿ ನಿರಂತರವಾಗಿ ಹುಡುಕಾಟ
Actor Mohan Lal army : ಭಾರೀ ಮಳೆಗೆ ಕೇರಳ ರಾಜ್ಯ ತುತ್ತಾಗುತ್ತಿದೆ.. ಕಳೆದ ಕೆಲವು ದಿನಗಳ ಹಿಂದೆ ವಯನಾಡಿನಲ್ಲಿ ನಡೆದ ಭೂ ಕುಸಿತ 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು.. ಇನ್ನು ಘಟನಾ ಸ್ಥಳಕ್ಕೆ ಹಲವಾರು ರಾಜಕೀಯ ನಾಯಕರು, ಸಚಿವರು, ನಟರು ಸಹ ಭೇಟಿ ನೀಡಿದ್ದರು.. ಈ ಪೈಕಿ ನಟ ಮೋಹನ್ ಲಾಲ್ ಸೈನಿಕ ವೇಷ ಧರಿಸಿ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.
Wayanad Landslides: ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಘ(ELCIA)ದ ಸದಸ್ಯ ಸಂಸ್ಥೆಗಳು ಮತ್ತು ಪ್ರಣವ್ ಫೌಂಡೇಷನ್ ವತಿಯಿಂದ 40 ಸ್ಟ್ರೆಚರ್ಗಳು, 250 ಬಾಡಿ ಬ್ಯಾಗ್ಗಳು, 1000 N-95 ಮಾಸ್ಕ್ಗಳು, 500 ಬಾಟಲ್ ಸ್ಯಾನಿಟೈಸರ್ಗಳು, 1000 ಗ್ಲೋವ್ಗಳು ಹಾಗೂ ಒಂದು ಟ್ರಕ್ ಒದಗಿಸಲಾಗಿದೆ.
ದೇವರನಾಡಲ್ಲಿ ಭೀಕರ ಭೂ ಕುಸಿತ ದುರಂತ
ದುರಂತದಲ್ಲಿ ಮೃತಪಪಟ್ಟವರ ಸಂಖ್ಯೆ 296ಕ್ಕೆ ಏರಿಕೆ
ವಯನಾಡಿನಲ್ಲಿ ಇನ್ನೂ 200ಕ್ಕೂ ಅಧಿಕ ಜನ ನಾಪತ್ತೆ
ನಾಪತ್ತೆಯಾದವರಿಗಾಗಿ ನಿರಂತರ ಶೋಧ ಕಾರ್ಯ
ಬೆಟ್ಟ ಕುಸಿತದ ಅವಶೇಷಗಳಡಿ ಶವಗಳು ಪತ್ತೆ
27 ಮಕ್ಕಳು, 76 ಮಹಿಳೆಯರು ಸೇರಿ 296 ಸಾವು
ದುರಂತದಲ್ಲಿ 300ಕ್ಕೂ ಹೆಚ್ಚು ನಾಗರಿಕರಿಗೆ ಗಾಯ
ಮುಂಡಕ್ಕೈ, ಚೂರಲ್ಮಲಾ ಗಳಲ್ಲಿ ಹೆಚ್ಚು ಭೀಕರ
ಕೇರಳದ ವಯನಾಡ್ ಸರಣಿ ಭೂ ಕುಸಿತ ದುರಂತ
ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 282ಕ್ಕೆ ಏರಿಕೆ
500ಕ್ಕೂ ಹೆಚ್ಚು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು
ನಾಪತ್ತೆಯಾಗಿರುವ 200 ಜನರಿಗಾಗಿ ತೀವ್ರ ಶೋಧ
ವಯನಾಡಿನಲ್ಲಿ 500 ಮನೆಗಳು ಸಂಪೂರ್ಣ ನಾಶ
ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್
Wayanad Landslide: ಸೋಮವಾರ ಮತ್ತು ಮಂಗಳವಾರ ಬೆಳಗಿನ ಜಾವದಲ್ಲಿ ಸುರಿದ ಭಾರೀ ಮಳೆಯು ಕೇರಳದ ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯಲ್ಲಿ ದೊಡ್ಡಮಟ್ಟದ ಭೂಕುಸಿತಗಳನ್ನು ಉಂಟುಮಾಡಿದೆ. ಇದರ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
Wayanad Landslide Updates: ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್ʼನಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತವು ಹಾನಿಯನ್ನುಂಟುಮಾಡಿದೆ. ಭಾರತೀಯ ಸೇನೆ, ಎನ್ಡಿಆರ್ಎಫ್, ರಾಜ್ಯ ಪೊಲೀಸ್ ಮತ್ತು ಇತರ ಏಜೆನ್ಸಿಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಹತ್ತಿರದ ಅಭ್ಯರ್ಥಿ ಅನ್ನಿ ರಾಜಾ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಅಮೇಥಿ ಅಥವಾ ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮೌನವಹಿಸಿತ್ತು.
ಲೋಕಸಭೆ ಸಂಸದರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ವಯನಾಡ್ಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು "ಎಂಪಿ ಎನ್ನುವುದು ಕೇವಲ ಟ್ಯಾಗ್ ಅಥವಾ ಸ್ಥಾನ ಅಷ್ಟೇ ಆದರೆ ಅದು ವಯನಾಡ್ ಜನರನ್ನು ಪ್ರತಿನಿಧಿಸುವುದನ್ನು ತಡೆಯುವುದಿಲ್ಲ ಎಂದು ಹೇಳಿದರು.
ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ತೆರವಾಗಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಇಂದು ಉಪಚುನಾವಣೆ ಘೋಷಿಸದೆ ಇರುವುದು ಬಹುತೇಕರಿಗೆ ಅಚ್ಚರಿ ಮೂಡಿಸಿದೆ.ಈ ವಿಚಾರವಾಗಿ ಚುನಾವಣಾ ಆಯೋಗ ಆತುರಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇರಳದ ವಯನಾಡ್ ಜಿಲ್ಲೆಯ ತಿರುನೆಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪನ್ವೇಲಿ ಬುಡಕಟ್ಟು ವಸಾಹತು ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ಕ್ಯಾಸನೂರು ಫಾರೆಸ್ಟ್ ಡಿಸೀಸ್ ನಿಂದ ಬಳಲುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡಕ್ಕೆ ಆಗಸ್ಟ್ 26 ರಿಂದ ಮೂರು ದಿನಗಳ ಭೇಟಿ ನೀಡಿ ಸ್ಥಳೀಯರು ಮತ್ತು ಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದಾರೆ.ಅಲ್ಲದೆ ಇದುವರೆಗೆ ಪ್ರವಾಹದ ನಂತರ ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.
ವಯನಾಡಿನ ಮತದಾರರಾಗಿರುವ ನಿವೃತ್ತ ನರ್ಸ್ ರಾಜಮ್ಮ ಅವರು, ಜೂನ್ 19, 1970ರಂದು ರಾಹುಲ್ ಗಾಂಧಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ ಸಂದರ್ಭದಲ್ಲಿ ಅದೇ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಪೆರಿಂಥಾಳಣ್ಣ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಯನಾಡ್ ವಿರುದ್ಧದ ಕಾಸರಗೋಡು ಬಾಲಕಿಯರ ಅಂಡರ್ -19 ಅಂತರ-ಜಿಲ್ಲೆ ಪಂದ್ಯದಲ್ಲಿ ತಂಡವೊಂದರ ಸ್ಕೋರ್ ಬೋರ್ಡ್ ನಲ್ಲಿ ಮೊತ್ತ ದಾಖಲಾಗಿದ್ದು ಹೀಗೆ 0,0,0,0,0,0,0,0,0,0,0 ....!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.