Weight Loss Journey : ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ನಮಿತಾ ಸತೀಶ್ ಅವರ ದೈಹಿಕ ಬದಲಾವಣೆ ಅವರ ಫಾಲೋವರ್ಸ್‌ಗಳು ಶಾಕ್ ಆಗಿದ್ದಾರೆ. ಇತ್ತೀಚೆಗೆ ಅವರು 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹಲವರು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಿರುವಾಗ, ನಮಿತಾ ಹೇಗೆ ತೂಕ ಇಳಿಸಿಕೊಂಡರು ಅಂತ ಅಚ್ಚರಿ ವ್ಯಕ್ತಿಪಡಿಸುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Cycling V/s Running : ಸೈಕ್ಲಿಂಗ್ ಅಥವಾ ಓಟ... ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಎರಡರಲ್ಲಿ ಯಾವುವು ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ ಅಂತ ಹಲವು ಜನರು ಪ್ರಶ್ನೆ ಕೇಳುತ್ತಾರೆ... ಓಟ ಮತ್ತು ಸೈಕ್ಲಿಂಗ್.. ಈ ವಿಧಾನಗಳಲ್ಲಿ ವೇಗವಾಗಿ ಕೊಬ್ಬನ್ನು ಸುಡುವುದು ಯಾವುದು.. ಬನ್ನಿ ನೋಡೋಣ.
Health benefits of Curry Leaves : ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ದೊಡ್ಡ ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಸಣ್ಣ ಕ್ರಿಯೆಗಳು ಮತ್ತು ಕೆಲವು ಆಹಾರ ಬದಲಾವಣೆಗಳು ನಮ್ಮ ಆರೋಗ್ಯವನ್ನು ಹಲವು ಪಟ್ಟು ಹೆಚ್ಚಿಸಬಹುದು. ನಮ್ಮ ಆರೋಗ್ಯವನ್ನು ಸುಧಾರಿಸಲು ನಾವು ಬಯಸಿದರೆ, ನಮ್ಮ ದಿನವನ್ನು ಆರೋಗ್ಯಕರ ರೀತಿಯಲ್ಲಿ ಪ್ರಾರಂಭಿಸಬೇಕು.
ತೂಕ ಇಳಿಸಿಕೊಳ್ಳುವುದು ಕಷ್ಟದ ಕೆಲಸ. ಏಕೆಂದರೆ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುವುದೆಲ್ಲ ಎಲ್ಲರಿಗೂ ಸುಲಭವಲ್ಲ, ಆದರೆ ಒಂದು ವಿಶೇಷವಾದ ಪಾನೀಯದ ಸಹಾಯದಿಂದ, ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಬಹುದು.
Coconut oil for weight loss: ನಿಮ್ಮ ಮುಖ ಮತ್ತು ಕೂದಲಿನ ಸೌಂದರ್ಯವನ್ನು ಸುಧಾರಿಸಲು ನೀವು ತೆಂಗಿನ ಎಣ್ಣೆಯನ್ನು ಹಲವು ಬಾರಿ ಬಳಸಿರಬೇಕು. ಆದರೆ ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿಯೂ ಕೂಡ ತೆಂಗಿನ ಎಣ್ಣೆ ತುಂಬಾ ಉಪಯುಕ್ತವಾಗಿದೆ ಎಂದು ನಿಮಗೆ ತಿಳಿದಿದೆಯೇ..?
Weight Loss : ಪ್ರಾಚೀನ ಕಾಲದಿಂದಲೂ ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಮೊಸರು ಸೇವಿಸುವುದರಿಂದ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು ಅಂತ ಕೆಲವರಿಗೆ ತಿಳಿದಿಲ್ಲ. ಮೊಸರಷ್ಟೇ ಅಲ್ಲ, ಇದರೊಂದಿಗೆ ಈ ಕೆಳಗೆ ನೀಡಿರುವ ಪದಾರ್ಥ ಸೇವಿಸಿದರೆ ಬಹುವೇಗವಾಗಿ ತೂಕ ಕಳೆದುಕೊಳ್ಳಬಹುದು.
Weight lose Journey of a women :ಅರ್ಜಾ ಬೇಡಿ ಎನ್ನುವ ಮಹಿಳೆ ಸುಮಾರು 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರು ತಮ್ಮ ತೂಕ ಇಳಿಸುವ ಪ್ರಯಾಣ ಮತ್ತು ಅನುಭವಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ಊಟದ ಸಮಯದಲ್ಲಿ ನಾವು ತೆಗೆದುಕೊಳ್ಳುವ ಕೆಲವೊಂದು ಎಚ್ಚರಿಕೆ ದೇಹ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ಯುವಕನೊಬ್ಬ ಭೋಜನದ ವೇಳೆ ಈ ತರಕಾರಿ ಸೇವಿಸಿ ಬರೋಬ್ಬರಿ 40 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
Weight lose : ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಬೇಗನೆ ಕಳೆದುಕೊಳ್ಳಲು ಬಯಸುವವರು ಈ ವಿಶೇಷ ಪುಡಿಯನ್ನು ಸೇವಿಸಬಹುದು. ಈ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ. ಹಾಗಾದರೆ ಈ ಪುಡಿಯನ್ನು ಹೇಗೆ ತಯಾರಿಸುವುದು ಹೇಗೆ..? ಬನ್ನಿ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.