Weight loss food for dinner:ಹೊಟ್ಟೆಯ ಕೊಬ್ಬು ಇಳಿಸಿಕೊಳ್ಳಬೇಕು ಎಂದರೆ ರಾತ್ರಿಯ ಊಟದಲ್ಲಿ ಕೆಲವೊಂದು ಆಹಾರಗಳನ್ನಷ್ಟೇ ಸೇವಿಸಬೇಕು. ಆಗ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
ಮೈ ಕೈ ಮತ್ತು ದೇಹದ ಇತರ ಭಾಗಗಳು ಸಣ್ಣಗೆ ಇದ್ದರೂ ಹೊಟ್ಟೆ ಮಾತ್ರ ದುಂಡಾಗಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕರಗಿಸುವುದು ಅಷ್ಟು ಸುಲಭವಲ್ಲ.
Weight loss tips : ಭಾರತೀಯ ಪಾಕ ಪದ್ಧತಿಯಲ್ಲಿ ಜೀರಿಗೆಗೆ ಪ್ರಮುಖ ಸ್ಥಾನವಿದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುತ್ತದೆ.
Weight loss tips : ಸೌತೆಕಾಯಿಯನ್ನು ಸರಿಯಾಗಿ ತಿಂದರೆ, ಹೆಚ್ಚಿದ ತೂಕವು ಬೇಗನೆ ಕಡಿಮೆಯಾಗುತ್ತದೆ, ಸರಿಯಾದ ಸಮಯ ಮತ್ತು ಸೇವನೆಯ ವಿಧಾನ ಬಹಳ ಮುಖ್ಯ.. ಬನ್ನಿ ಈ ಕುರಿತು ಹಲವಾರು ವಿಚಾರಗಳನ್ನು ನಾವು ನಿಮಗೆ ತಿಳಿಸುತ್ತೇವೆ..
Warm Honey Water For Weight Loss : ಬೆಚ್ಚಗಿನ ನೀರಿನ ಜೊತೆ ಈ ಒಂದು ವಸ್ತವನ್ನು ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಇಳಿಕೆ ಆಗುತ್ತದೆ. ಇದಲ್ಲದೆ ತೀವ್ರವಾದ ದೀರ್ಘಕಾಲದ ಕಾಯಿಲೆಗಳು ಸಹ ಉಪಶಮನಗೊಳ್ಳುತ್ತವೆ.
Health Benefits Of Horse Gram: ಹುರುಳಿ ಕಾಳಿನಲ್ಲಿ ಪ್ರೊಟಿನ್,ಖನಿಜಗಳು, ವಿಟಮಿನ್ಗಳು, ಮ್ಯಾಂಗನೀಸ್, ವಿಟಮಿನ್ ಎ,ಬಿ,ಸಿ,ಇ, ಕೆ ಮತ್ತು ಇನ್ನಿತರ ಉಪಯುಕ್ತ ಪೋಷಕಾಂಶ ಹೊಂದಿದೆ. ಮೊಳಕೆ ಕಟ್ಟಿದ್ದ ಹುರುಳಿ ಕಾಳು ಎಷ್ಟು ಉಪಯೋಗಕಾರಿ ನೋಡೊಣ..
Weight Loss diet tips : ತೂಕ ಇಳಿಸಿಕೊಳ್ಳಬೇಕು ಅಂತ ನೀವು ಬಯಸ್ಸಿದ್ದರೆ ನಿಮಗೆ ತಾಳ್ಮೆ ಮತ್ತು ಸ್ಪೂರ್ತಿ ಅವಶ್ಯಕ. ಸುಖಾಸುಮ್ಮನೆ ಯಾರೋ ನೀವು ದಪ್ಪಗಿದ್ದೀರಾ ಅಂತ ಹೇಳಿದ ಮಾತ್ರಕ್ಕೆ ತೂಕ ಇಳಿಸಿಕೊಳ್ಳಲೇಬೇಕು ಅಂತ ಹಠಕ್ಕೆ ಬಿದ್ದು ಡಯೇಟ್ ಮಾಡುವುದು, ಆಹಾರ ಸೇವನೆ ನಿಲ್ಲಿಸುವುದು ಸೇರಿದಂತೆ ಹಲವು ತಪ್ಪುಗಳನ್ನು ಮಾಡುತ್ತೀರಿ. ಆದ್ರೆ ಅವುಗಳು ಸಹ ವಿಫಲವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
Belly Fat Burning Tips:ತೂಕವನ್ನು ಕಳೆದುಕೊಳ್ಳುವುದು ಕಷ್ಟವೇನಲ್ಲ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ದೃಢ ಸಂಕಲ್ಪ ಬೇಕು. ಬೇಸಿಗೆ ತೂಕ ಇಳಿಸಿಕೊಳ್ಳಲು ಸರಿಯಾದ ಸಮಯ. ಏಕೆಂದರೆ ಬೇಸಿಗೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೂ ತೂಕ ಇಳಿಸಲು ಸಹಾಯ ಮಾಡುತ್ತದೆ.
Food for weight loss : ತೂಕ ಇಳಿಸಲು ವ್ಯಾಯಾಮ ಬಹಳ ಮುಖ್ಯವಾದರೂ, ಅದಕ್ಕಿಂತ ಹೆಚ್ಚಾಗಿ ಆರೋಗ್ಯಕರ ಆಹಾರವು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಕೆಳಗೆ ತೂಕ ಇಳಿಸಿಕೊಳ್ಳಲು ತಿನ್ನಬಹುದಾದ ಕೆಲವು ಆಹಾರಗಳ ಪಟ್ಟಿಯನ್ನು ನೀಡಲಾಗಿದೆ. ಒಮ್ಮೆ ಗಮನಿಸಿ.
Weight Loss Tips: ತೂಕವನ್ನು ನಿಯಂತ್ರಿಸಲು ಜನರು ಅನೇಕ ರೀತಿಯ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಇನ್ನೂ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಫಿಟ್ನೆಸ್ ತಜ್ಞರಿಂದ ತರಬೇತಿ ಪಡೆದರೂ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಸುಲಭವಾದ ಆಹಾರವನ್ನು ಅನುಸರಿಸುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು.
Weight Loss Food: ಫೈಬರ್ ಕೊರತೆಯಿಂದಾಗಿ, ತೂಕ ಹೆಚ್ಚಳವಾಗುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ, ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ.
Weight Loss Foods: ತೂಕ ಇಳಿಕೆಗಾಗಿ ನೀವು ಈ ಮೊದಲು ಕೂಡ ಪ್ರಯತ್ನ ನಡೆಸಿರಬಹುದು. ಆದರೆ, ನಿಮ್ಮ ಮನಸ್ಸಿಗೆ ಹಿಡಿಸುವ ಫಲಿತಾಂಶ ನಿಮಗೆ ಸಿಗದೇ ಇರಬಹುದು. ಹೀಗಿರುವಾಗ ಕೆಲವು ಹಳದಿ ಬಣ್ಣದ ಪದಾರ್ಥಗಳನ್ನು ಟ್ರೈ ಮಾಡಿ ನೀವು ನೋಡಬಹುದು.
ಪ್ರಸ್ತುತ ಜನ ಹೊಟ್ಟೆ ಮತ್ತು ಸೊಂಟದ ಕೊಬ್ಬಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದನ್ನು ಕಡಿಮೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇದಕ್ಕೆ ಗಾಬರಿಯಾಗುವ ಅಗತ್ಯವಿಲ್ಲ, ಈ ಪಾನೀಯ ಕುಡಿಯುವ ಮೂಲಕ, ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ಹಾಗಿದ್ರೆ, ಈ ಪಾನಿ ಯಾವುದು? ಇಲ್ಲಿದೆ ನೋಡಿ..
Weight Loss Drink: ತೂಕ ಇಳಿಕೆಗಾಗಿ ಜನರು ಎಷ್ಟೆಲ್ಲಾ ಪ್ರಯತ್ನ ಪಡುತ್ತಾರೆ. ಆದರೆ, ತೂಕ ಇಳಿಸುವುದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ, ಒಂದು ಡ್ರಿಂಕ್ಸ್ ಅನ್ನು ನಿತ್ಯ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಆ ಡ್ರಿಂಕ್ಸ್ ಯಾವುದು ಎಂದು ತಿಳಿಯೋಣ...
ಫ್ಯಾಟ್ ಬರ್ನಿಂಗ್ ಡಯಟ್: ತೂಕ ಇಳಿಸಲು ವಾಕ್, ಯೋಗ, ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಕ್ರಮವೂ ಬಹಳ ಮುಖ್ಯ. ನಿಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಅಂತಹ ಆಹಾರಗಳ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.