Unusual hiring: ಈ ನೇಮಕಾತಿ ಜೂನ್ 7ರಂದು ನೇಮಕಾತಿ ಪ್ರಾರಂಭವಾಗಿದೆ. ಕೇವಲ ಎರಡು ದಿನಗಳೊಳಗೆ 10,000ಕ್ಕೂ ಹೆಚ್ಚು ಜನರಿಂದ ಅರ್ಜಿ ಬಂದಿವೆ. ಈ ಕೆಲಸವು ಜುಲೈಯಿಂದ ಆಗಸ್ಟ್ ತಿಂಗಳಿನವರೆಗೆ ಇರುತ್ತದೆ. ದಿನಕ್ಕೆ 500 ಯುವಾನ್ (ಅಂದಾಜು ₹6,000) ಪಾವತಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.