ಪ್ರಪಂಚದಾದ್ಯಂತ ಲಕ್ಷಾಂತರ ಜನರು WhatsApp ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರೂ ಬಳಸುವ ಅತ್ಯಂತ ಜನಪ್ರಿಯ ಆ್ಯಪ್ಗಳಲ್ಲಿ WhatsApp ಕೂಡ ಒಂದಾಗಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟಿಂಗ್ ಸುಧಾರಿಸಲು ಕ್ಯಾಮೆರಾ ಎಫೆಕ್ಟ್, ಸ್ಟಿಕ್ಕರ್ಗಳು ಸೇರಿದಂತೆ 4 ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
Send hd photos on whatsapp : ವಾಟ್ಸಾಪ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಅವುಗಳ ಗುಣಮಟ್ಟ ಹಾಳಾಗಬಹುದೆಂಬ ಚಿಂತೆ ಕಾಡುತ್ತದೆ. ಆದರೆ ಇಂದು ನಾವು ಹೇಳುವ ಈ ಸಿಂಪಲ್ ಟ್ರಿಕ್ ಮೂಲಕ ನೀವು HD Quality ಯಲ್ಲಿ ಫೋಟೋಗಳನ್ನು ವಾಟ್ಸಾಪ್ ಮೂಲಕ ಸೆಂಡ್ ಮಾಡಬಹುದು.
WhatsApp call back update : ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಸದಾ ಹೊಸದನ್ನು ನೀಡಲು ಶೋಧಿಸುತ್ತಿರುತ್ತದೆ. ಇದೀಗ ಹೊಸ ಫೀಚರ್ ಒಂದನ್ನು ಪರಿಚಯಿಸಿದ್ದು, ಬಳಕೆದಾರರಿಗೆ ಕಾಲ್ ಬ್ಯಾಕ್ ಸೇವೆಯನ್ನು ನೀಡಲು ಮುಂದಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೋಡಿ.
WhatsApp ತನ್ನ ಪ್ಲಾಟ್ಫಾರ್ಮ್ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲು ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ. ವಾಟ್ಸಾಪ್ ಇತ್ತೀಚೆಗೆ ಪೋಲ್, ಆನ್ಲೈನ್ ಸ್ಟೇಟಸ್ ಹೈಡ್, ಡಿಪಿ ಹೈಡ್, ಕಮ್ಯೂನಿಟಿ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.
WhatsApp new feature : ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ತರುತ್ತಿದ್ದು ಅದು ಬಳಕೆದಾರರಿಗೆ ಪಠ್ಯಗಳೊಂದಿಗೆ 30 ಸೆಕೆಂಡುಗಳ ಧ್ವನಿ ಸ್ಥಿತಿಯನ್ನು ಕಳುಹಿಸಲು ಅನುಮತಿಸುತ್ತದೆ. ಸ್ಟೇಟಸ್ನಲ್ಲಿ 30 ಸೆಕೆಂಡ್ಗಳ ವಾಯಸ್ ನೋಟ್ ಅನ್ನು ಹಾಕಬಹುದಾದ ಹೊಸ ನವೀಕರಣವನ್ನು ವಾಟ್ಸಾಪ್ ತರಲಿದೆ.
ಗ್ರೂಪ್ ಕರೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ, ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ ಈಗ ಗುಂಪು ಧ್ವನಿ ಕರೆಗಳಲ್ಲಿ 32 ಭಾಗವಹಿಸುವವರನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ.9To5Mac ಪ್ರಕಾರ, ಅಪ್ಲಿಕೇಶನ್ನ ಆವೃತ್ತಿ 22.8.80 ನೊಂದಿಗೆ, ಬಳಕೆದಾರರು ಈಗ 32 ಜನರೊಂದಿಗೆ ಗುಂಪು ಧ್ವನಿ ಕರೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
ವರದಿಗಳ ಪ್ರಕಾರ, ವಾಟ್ಸಾಪ್ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ನಿಮ್ಮ ಸಂಪರ್ಕಗಳಲ್ಲಿ ಯಾರು ನೋಡಬಹುದು ಎಂಬುದನ್ನು ಈಗ ನೀವು ಆಯ್ಕೆ ಮಾಡಬಹುದು. ವಾಟ್ಸಾಪ್ನ ಈ ಹೊಸ ಅಪ್ಡೇಟ್ ಬಗ್ಗೆ ತಿಳಿಯೋಣ...
WhatsApp Features - ವಾಟ್ಸಾಪ್ ತನ್ನ ಬಳಕೆದಾರರಿಗೆ ದೀರ್ಘಕಾಲದಿಂದ ತನ್ನ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ವರದಿಯೊಂದರ ಪ್ರಕಾರ, WhatsApp ನ ಮುಂದಿನ ವೈಶಿಷ್ಟ್ಯವು ಬಳಕೆದಾರರಿಗೆ ಗ್ರೂಪ್ ಚಾಟ್ನ ಡಿಸ್ಪ್ಲೇ ಇಮೇಜ್ ನಲ್ಲಿ ಎಮೋಜಿ ಅಥವಾ ಸ್ಟಿಕ್ಕರ್ ಹಾಕುವ ಆಯ್ಕೆಯನ್ನು ನೀಡಬಹುದು. ಇದರ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ .
Whatsapp: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ. ಇದೀಗ ವಾಟ್ಸಾಪ್ ಹಲವು ನೂತನ ವೈಶಿಷ್ಟ್ಯಗಳು ಲಭ್ಯವಾಗಲಿದ್ದು ಹೊಸ ಅಪ್ಡೇಟ್ಗಳಿಂದ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆ ಹೊಸ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
WhatsApp Updates - ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನಿತ್ಯ ನೂತನ ವೈಶಿಷ್ಟ್ಯಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಈ ಬಾರಿಯ ಅಪ್ಡೇಟ್ ಗಳಲ್ಲಿ ಕೆಲ ವಿಶೇಷ ವೈಶಿಷ್ಟ್ಯಗಳನ್ನು ವಾಟ್ಸ್ ಆಪ್ (WhatsApp)ಜೋಡಿಸಿದೆ. ಅದೇನೆಂದರೆ ಇನ್ಮುಂದೆ ವಾಟ್ಸ್ ಆಪ್ ವೆಬ್ ಬಳಕೆದಾರರು ಡೆಸ್ಕ್ ಟಾಪ್ ಮೂಲಕ ಕೂಡ ಆಡಿಯೋ ವಿಡಿಯೋ ಕರೆಗಳನ್ನು ಮಾಡಬಹುದು.
ಸರ್ಚ್ ಇಂಜಿನ್ಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಮ್ಮ ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ವಾಟ್ಸಾಪ್ ಬಳಕೆದಾರರ ವರದಿಗಳ ಮಧ್ಯೆ, ಫೇಸ್ಬುಕ್ ಒಡೆತನದ ಸಂದೇಶ ಸೇವೆ ಮತ್ತೊಂದು ಸ್ಪಷ್ಟೀಕರಣವನ್ನು ನೀಡಿದೆ. ಈಗಾಗಲೇ ಬಹುತೇಕ ವಾಟ್ಸಪ್ ಬಳಕೆದಾರರು ತಮ್ಮ ಖಾಸಗಿತನ ಕಳವಳದ ಹಿನ್ನಲೆಯಲ್ಲಿ Signal ಆಪ್ ನತ್ತ ಮುಖ ಮಾಡುತ್ತಿದ್ದಾರೆ.
ನಾವು ಕೇಳಿದ ಎಲ್ಲಾ ವೈಶಿಷ್ಟ್ಯಗಳ ಪೈಕಿ, ಬಹು-ಸಾಧನ ಬೆಂಬಲ, ಎಕ್ಸ್ಪೈರಿಂಗ್ ಮೀಡಿಯಾ, ರಜಾ ಮೋಡ್, ಗ್ರಾಹಕೀಯಗೊಳಿಸಬಹುದಾದ ವಾಲ್ಪೇಪರ್ಗಳು ಮತ್ತು ಹೆಚ್ಚಿನವು ಕೆಲವು ಪ್ರಮುಖ ಲಕ್ಷಣಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.