WhatsApp ತನ್ನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಅನೇಕ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿ ಸಾಬೀತಾಗಲಿದೆ. ಅದನ್ನು ಡೌನ್ಲೋಡ್ ಮಾಡಿದ ತಕ್ಷಣ, ಎಲ್ಲಾ ಕೆಲಸಗಳನ್ನು ಸೂಪರ್ಫಾಸ್ಟ್ ಶೈಲಿಯಲ್ಲಿ ಮಾಡುವುದು ಸಾಧ್ಯವಾಗುತ್ತದೆ. ಇದನ್ನೂ ಡೌನ್ಲೋಡ್ ಮಾಡುವುದು ಹೇಗೆ ನೋಡೋಣ.
WhatsApp ಮತ್ತು YouTube ನಂತಹ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಅಡಗಿರುವ ಒಂದು ಹೊಸ ಅಪಾಯಕಾರಿ ಮಾಲ್ವೇರ್ ಕುರಿತು ಮೆಟಾ ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ರೆಡ್ ಅಲರ್ಟ್ ಜಾರಿಗೊಳಿಸಿದೆ. ಸಂಪೂರ್ಣ ವಿಷಯ ತಿಳಿದುಕೊಳ್ಳಲು ಈ ವರದಿಯನ್ನು ಎಚ್ಚರಿಕೆಯಿಂದ ಓದಿ.
WhatsApp Delete for Everyone after 2 Days: ಬಳಕೆದಾರು ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ವಾಟ್ಸಾಪ್ನ ವೈಶಿಷ್ಟ್ಯವನ್ನು ಇದೀಗ ಹೊರ ತರಲಾಗಿದೆ. ತಕ್ಷಣವೇ ನಿಮ್ಮ ಫೋನ್ನಲ್ಲಿ WhatsApp ಅನ್ನು ಅಪ್ಡೇಟ್ ಮಾಡಿದರೆ ಈ ಅದ್ಭುತ ವೈಶಿಷ್ಟ್ಯದ ಲಾಭವನ್ನು ಪಡೆದುಕೊಳ್ಳಬಹುದು.
WhatsApp: ನಿಮಗೆ ಗೊತ್ತೇ! ನಿಮ್ಮ ವಾಟ್ಸಾಪ್ ಸಹ ನಿಮ್ಮ ಫೋನ್ ಅನ್ನು ಹ್ಯಾಕರ್ಗಳಿಂದ ಸುರಕ್ಷಿತವಾಗಿರಿಸುತ್ತದೆ. ವಾಸ್ತವವಾಗಿ, ವಾಟ್ಸಾಪ್ ಗ್ರೂಪ್ ಮಾಡರೇಟರ್ಗಳಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುವ ಗುರಿಯನ್ನು ಹೊಂದಿದೆ. ಇದರಿಂದ ಅವರು ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಬಹುದು.
ಜನಪ್ರಿಯ ಮೆಸೇಜಿಂಗ್ ಫ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಒಂದೇ ತಿಂಗಳಲ್ಲಿ 22 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ತಿಳಿದುಬಂದಿದೆ. ಕಂಪನಿ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಬಗ್ಗೆ ವಿವರಣೆ ನೀಡಲಾಗಿದೆ.
ವಾಟ್ಸಾಪ್ನಲ್ಲಿ ಬಹಳ ದಿನಗಳಿಂದ ವಂಚನೆ ನಡೆಯುತ್ತಿದೆ. ಲಾಟರಿ ಹೆಸರಿನಲ್ಲಿ ಭಾರತೀಯರನ್ನು ವಂಚಿಸಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನದ ನಂಬರ್ ಇದ್ದು, ಇದು ಭಾರತೀಯ ಬಳಕೆದಾರರಿಗೆ ಟೆನ್ಶನ್ ನೀಡಿದೆ.
ಬಹುತೇಕ ಜನರು ವಾಟ್ಸಾಪ್ನ ಗ್ರೂಪ್ಗೆ ಸೇರಿಸುತ್ತಾರೆ. ಆದರೆ ಗ್ರೂಪ್ನಲ್ಲಿ ಚಾಟ್ ಮಾಡುವಾಗ ನೀವು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನೀವು ಸಮಸ್ಯೆಗೆ ಸಿಲುಕಬಹುದು.
ಈ ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಸುರಕ್ಷತೆಯಿಂದ ಇದ್ದರೂ ಸಾಲುವುದಿಲ್ಲ. ವಾಟ್ಸಾಪ್ ಸಹ ಇದಕ್ಕೆ ಹೊರತಾಗಿಲ್ಲ. ನೀವು ನಿಮ್ಮ ಚಾಟಿಂಗ್ ಅನ್ನು ಎಷ್ಟೇ ಸೆಕ್ಯೂರ್ ಮಾಡಿದ್ದರೂ ಸಹ ಒಂದು ಸಣ್ಣ ಟ್ರಿಕ್ ಬಳಸುವ ಮೂಲಕ ಬೇರೆಯರು ನಿಮ್ಮ ವಾಟ್ಸಾಪ್ ಚಾಟಿಂಗ್ ಅನ್ನು ಓದಬಹುದು ಎಂಬುದು ನಿಮಗೆ ತಿಳಿದಿದೆಯೇ?
ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುವ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದೆ. ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ವಾಟ್ಸಾಪ್ ಅನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ನಿಮ್ಮ ವಾಟ್ಸಾಪ್ ಖಾತೆಯನ್ನೂ ಸಹ ಹ್ಯಾಕ್ ಮಾಡಲಾಗಿದೆಯೇ? ಇದನ್ನು ಸುಲಭವಾಗಿ ತಿಳಿಯಬಹುದು.
ನಾವು ಹಲವು ಬಾರಿ ಏನಾದರೂ ಕಾರಣಕ್ಕೆ ಕೆಲವು ನಂಬರ್ ಗಳನ್ನು ಬ್ಲಾಕ್ ಮಾಡುತ್ತೇವೆ. ಕೇವಲ ಸಂಪರ್ಕದಲ್ಲಿ ಮಾತ್ರವಲ್ಲ, ವಾಟ್ಸಾಪ್ನಲ್ಲಿಯೂ ಸಹ ಈ ಆಯ್ಕೆ ಇದೆ. ಆದರೆ, ವಾಟ್ಸಾಪ್ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡುವ ಮುನ್ನ ಕೆಲವು ವಿಷಯಗಳ ತಿಳಿಯುವುದು ಬಹಳ ಮುಖ್ಯ.
ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಗುಡ್ ನ್ಯೂಸ್ ಇದೆ. ಈಗ ಬಳಕೆದಾರರು ಕೆಲವು ಸಣ್ಣ-ಪುಟ್ಟ ಕೆಲಸಗಳಿಗಾಗಿ ಬ್ಯಾಂಕ್ಗೆ ಹೋಗಬೇಕಾಗಿಲ್ಲ. ಇನ್ಮುಂದೆ ಈ ಕೆಲಸಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ನಿರ್ವಹಿಸಬಹುದು.
ಬಳಕೆದಾರರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
IRCTC Food Service: ಆನ್ಲೈನ್ ಆಹಾರ ವಿತರಣಾ ವೇದಿಕೆ ಝೂಪ್ ಹೊಸ ವಾಟ್ಸಾಪ್ ಸೇವೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಪ್ರಯಾಣಿಕರು ಚಾಟ್ ಮಾಡುವ ಮೂಲಕ ಮೆನು, ಬೆಲೆ ಇತ್ಯಾದಿ ವಿವರಗಳನ್ನು ಪಡೆಯಬಹುದು. ಇದರೊಂದಿಗೆ ಆಹಾರವನ್ನು ಸಹ ಬುಕ್ ಮಾಡಬಹುದು.
WhatsApp Update Voice Notes on Status : ಇತ್ತೀಚಿನ ವರದಿಯ ಅನುಸಾರ, WhatsApp ಹೊಸ ವೈಶಿಷ್ಟ್ಯವನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ವೈಶಿಷ್ಟ್ಯವು WhatsApp ಸ್ಟೇಟಸ್ ಅಪ್ಡೇಟ್ ಗೆ ಸಂಬಂಧಿಸಿದ್ದಾಗಿದೆ.
Whatsapp CEO Warning: ನೀವು kooda ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಈ ಸುದ್ದಿಯಲ್ಲಿ ನಾವು ನಿಮಗೆ ಅಪಾಯಕಾರಿ ಆಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ನೀವು ಅಪ್ಪಿತಪ್ಪಿಯೂ ಕೂಡ ನಿಮ್ಮ ಫೋನ್ ನಲ್ಲಿ ಡೌನ್ ಲೋಡ್ ಮಾಡಬಾರದು. ಈ ಬಗ್ಗೆ ವಾಟ್ಸಾಪ್ ಸಿಇಒ ಕೂಡ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
WhatsApp New Feature : WhatsApp ಕೆಲವು ತಿಂಗಳ ಹಿಂದೆ ಮೆಸೇಜ್ ರಿಯಾಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಲ್ಲಿ 6 ರಿಯಾಕ್ಷನ್ ಇಮೋಜಿ ಸೇರಿಸಲಾಗಿತ್ತು. ಆದರೆ ಈಗ ಕಂಪನಿಯು ಈ ರಿಯಾಕ್ಷನ್ ಇಮೋಜಿ ಸಂಖ್ಯೆ ಗಳನ್ನು ಹೆಚ್ಚಿಸಿದೆ.
ಇತ್ತೀಚಿನ ಈ ಆನ್ಲೈನ್ ಜಗತ್ತಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದನ್ನು ಕಾಣಬಹುದು. ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಹಣ ವಂಚನೆ ಕುರಿತು ಬ್ಯಾಂಕ್ ಎಚ್ಚರಿಕೆ ನೀಡಿದೆ. ನೀವು ಐಸಿಐಸಿಐ ಬ್ಯಾಂಕ್ ಖಾತೆದಾರರಾಗಿದ್ದರೆ ಇಂತಹ ವಂಚನೆ ಬಗ್ಗೆ ಜಾಗರೂಕರಾಗಿರಬೇಕು.
How to Use same whatsapp account on two phones: ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದೆ. ಇದರಿಂದ ನೀವು ನಿಮ್ಮ ಒಂದೇ ವಾಟ್ಸ್ ಆಪ್ ಖಾತೆಯನ್ನು ಎರಡು ವಿಭಿನ್ನ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. ಈ ಹೊಸ ವೈಶಿಷ್ಟ್ಯ ಏನು ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿದುಕೊಳ್ಳೋಣ ಬನ್ನಿ.
ಜಗತ್ತಿನಾದ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಖ್ಯಾತಿ ಪಡೆದಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದು ವಾಟ್ಸಾಪ್ನ ಬಹುಸಾಧನ ವೈಶಿಷ್ಟ್ಯವನು ಹೆಚ್ಚಿಸಲು ತರಲಾಗುತ್ತಿರುವ ವೈಶಿಷ್ಟ್ಯ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.