English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• WI NEP 0/0 (0)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • White Hair Remedies

White Hair Remedies

ತೆಂಗಿನೆಣ್ಣೆಯಲ್ಲಿ ಈ ಪುಟ್ಟ ಬೀಜ ಬೆರೆಸಿ ಹಚ್ಚಿದರೆ ಒಂದೇ ಬಾರಿಗೆ ಬಿಳಿ ಕೂದಲು ಗಾಢ ಕಪ್ಪಾಗುವುದು ಗ್ಯಾರಂಟಿ
White Hair Remedies Feb 7, 2026, 11:37 AM IST
ತೆಂಗಿನೆಣ್ಣೆಯಲ್ಲಿ ಈ ಪುಟ್ಟ ಬೀಜ ಬೆರೆಸಿ ಹಚ್ಚಿದರೆ ಒಂದೇ ಬಾರಿಗೆ ಬಿಳಿ ಕೂದಲು ಗಾಢ ಕಪ್ಪಾಗುವುದು ಗ್ಯಾರಂಟಿ
White Hair Remedies: ಕೂದಲು ಬೆಳ್ಳಗಾಗಿದೆ ಎಂಬ ಚಿಂತೆ ಬಿಡಿ. ತೆಂಗಿನೆಣ್ಣೆ ಜೊತೆಗೆ ಮಸಾಲೆ ಡಬ್ಬದಲ್ಲಿರುವ ಈ ಒಂದು ಕಾಳುಗಳನ್ನು ಬೆರೆಸಿ ಹಚ್ಚಿದರೆ ಸಾಕು ಬೆಳ್ಳಗಿರುವ ಕೂದಲು ಕಪ್ಪಾಗುವುದರಲ್ಲಿ ಅನುಮಾನವೇ ಇಲ್ಲ. 
ಹೇರ್‌ ಡೈ ಅಲ್ಲ... ಮನೆಯಲ್ಲಿರುವ ಈ 3 ವಸ್ತುಗಳಿಂದ ತ್ವರಿತವಾಗಿ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies Feb 4, 2026, 04:27 PM IST
ಹೇರ್‌ ಡೈ ಅಲ್ಲ... ಮನೆಯಲ್ಲಿರುವ ಈ 3 ವಸ್ತುಗಳಿಂದ ತ್ವರಿತವಾಗಿ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies: ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಲು ನೀವು ಯಾವುದೇ ರಾಸಾಯನಿಕಯುಕ್ತ ಹೇರ್‌ ಡೈ ಬಳಸುವ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳಿಂದ ಕೆಲವೇ ನಿಮಿಷಗಳಲ್ಲಿ ಬೆಳ್ಳಗಾಗಿರುವ ಕೂದಲನ್ನು ಮರಳಿ ಕಪ್ಪಾಗಿಸಬಹುದು.
White Hair Tips: ಹಿತ್ತಲಲ್ಲಿ ಬೆಳೆಯುವ ಈ ಎಲೆಯೇ ಬಿಳಿ ಕೂದಲಿಗೆ ಶಾಶ್ವತ ಪರಿಹಾರ!
Basil Feb 2, 2026, 11:42 AM IST
White Hair Tips: ಹಿತ್ತಲಲ್ಲಿ ಬೆಳೆಯುವ ಈ ಎಲೆಯೇ ಬಿಳಿ ಕೂದಲಿಗೆ ಶಾಶ್ವತ ಪರಿಹಾರ!
White Hair Remedies: ಬಿಳಿ ಕೂದಲನ್ನು ಕಪ್ಪಾಗಿಸಲು ಈ ಮೂರು ಪದಾರ್ಥಗಳು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ.   
ಹೇರ್‌ ಡೈ ಬೇಡವೇ ಬೇಡ.. ಈ ಪುಟ್ಟ ಹಣ್ಣು ತಿಂದ್ರೆ ಬೇರಿನಿಂದಲೇ ಕಪ್ಪಾಗುತ್ತವೆ ಬಿಳಿಕೂದಲು!
White Hair Remedies Jan 22, 2026, 11:46 AM IST
ಹೇರ್‌ ಡೈ ಬೇಡವೇ ಬೇಡ.. ಈ ಪುಟ್ಟ ಹಣ್ಣು ತಿಂದ್ರೆ ಬೇರಿನಿಂದಲೇ ಕಪ್ಪಾಗುತ್ತವೆ ಬಿಳಿಕೂದಲು!
White Hair Remedies: ನಿಮ್ಮ ತಲೆ ಕೂದಲು ಬೂದು ಬಣ್ಣಕ್ಕೆ ತಿರುಗುತ್ತಿದ್ದರೆ ಇಂದಿನಿಂದಲೇ ಈ ಪುಟ್ಟ ಹಣ್ಣನ್ನು ನಿಮ್ಮ ಡಯಟ್‌ ಭಾಗವಾಗಿಸಿ. ಇದು ಹೇರ್‌ ಡೈ ಸಹಾಯವಿಲ್ಲದೆಯೇ ಬೆಳ್ಳಗಾಗುತ್ತಿರುವ ನಿಮ್ಮ ತಲೆ ಕೂದಲನ್ನು ಮರಳಿ ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ.   
ಈರುಳ್ಳಿ ರಸದಲ್ಲಿ ಇವುಗಳನ್ನು ಬೆರೆಸಿ ಲೇಪಿಸಿದರೆ ಬೆಳ್ಳಗಿರುವ ಕೂದಲು ಕಪ್ಪಾಗೋದು ಗ್ಯಾರಂಟಿ!
White Hair Remedies Jan 20, 2026, 11:41 AM IST
ಈರುಳ್ಳಿ ರಸದಲ್ಲಿ ಇವುಗಳನ್ನು ಬೆರೆಸಿ ಲೇಪಿಸಿದರೆ ಬೆಳ್ಳಗಿರುವ ಕೂದಲು ಕಪ್ಪಾಗೋದು ಗ್ಯಾರಂಟಿ!
Natural White Hair Remedies: ಬೆಳ್ಳಗಿರುವ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್‌ ಯುಕ್ತ ಹೇರ್‌ ಡೈ ಬದಲಿಗೆ ಈರುಳ್ಳಿ ರಸವನ್ನು ಬಳಸುವುದರಿಂದ ಕೂದಲು ಕಪ್ಪಾಗುವುದಷ್ಟೇ ಅಲ್ಲದೆ, ಬೋಳು ತಲೆಯಲ್ಲೂ ಸೋಂಪಾದ ಕೇಶರಾಶಿಯನ್ನು ಹೊಂದಬಹುದು. ಈರುಳ್ಳಿ ರಸ ಕೂದಲಿಗೆ ಹೇಗೆ ಲಾಭದಾಯಕ? ಬಿಳಿ ಕೂದಲನ್ನು ಕಪ್ಪಾಗಿಸಲು ಈರುಳ್ಳಿ ರಸವನ್ನು ಹೇಗೆ ಬಳಸಬೇಕು. ಇಲ್ಲಿದೆ ಸರಳ ಸಲಹೆ...
ಒಂದೇ ನಿಮಿಷದಲ್ಲಿ ಬಿಳಿಕೂದಲನ್ನು ಕಪ್ಪಾಗಿಸುತ್ತೆ ಈರುಳ್ಳಿ ಸಿಪ್ಪೆ! ಬಳಸುವ ವಿಧಾನ ಹೀಗಿರಲಿ..
White Hair Jan 16, 2026, 12:44 PM IST
ಒಂದೇ ನಿಮಿಷದಲ್ಲಿ ಬಿಳಿಕೂದಲನ್ನು ಕಪ್ಪಾಗಿಸುತ್ತೆ ಈರುಳ್ಳಿ ಸಿಪ್ಪೆ! ಬಳಸುವ ವಿಧಾನ ಹೀಗಿರಲಿ..
White Hair Remedies: ಕೂದಲಿನ ಪ್ರತಿ ಸಮಸ್ಯೆಗೂ ಪರಿಹಾರ ನೀಡುವ ತೆಂಗಿನ ಎಣ್ಣೆಯಲ್ಲಿ ನೀವು ಕಸ ಎಂದು ಬಿಸಾಡುವ ಇವೆರಡು ತರಕಾರಿ ಸಿಪ್ಪೆಯನ್ನು ಬೆರೆಸಿ ಹಚ್ಚಿದ್ರೆ ಬೆಳ್ಳಗಿರುವ ಕೂದಲನ್ನು ಒಂದೇ ನಿಮಿಷದಲ್ಲಿ ಕಪ್ಪಾಗಿಸಬಹುದು.
ಈ ನೀರಿನಲ್ಲಿ ಶಾಂಪೂ ಬೆರೆಸಿ ಹೇರ್‌ ವಾಶ್‌ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುತ್ತೆ
White Hair Remedies Jan 15, 2026, 12:16 PM IST
ಈ ನೀರಿನಲ್ಲಿ ಶಾಂಪೂ ಬೆರೆಸಿ ಹೇರ್‌ ವಾಶ್‌ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುತ್ತೆ
White Hair Remedies: ಯಾವ ಹೇರ್‌ ಡೈ ಸಹಾಯವೂ ಇಲ್ಲದೆ ನೀವು ಬಳಸುವ ಶಾಂಪೂವಿನಿಂದಲೇ ಬಿಳಿ ಕೂದಲನ್ನು ಕಪ್ಪಾಗುವಂತೆ ಮಾಡಬಹುದು. ಇದಕ್ಕಾಗಿ, ಕೇವಲ ಶಾಂಪೂ ಜೊತೆಗೆ ಈ ಒಂದು ವಿಶೇಷ ಪಾನೀಯವನ್ನು ಮಿಶ್ರಣ ಮಾಡಿ ಬಳಸಿದರೆ ಸಾಕು.
ಹಿತ್ತಲಲ್ಲಿರುವ ಈ ಸೊಪ್ಪನ್ನು ಪೇಸ್ಟ್‌ ಮಾಡಿ ನೆತ್ತಿಗೆ ಹಚ್ಚಿದರೆ ನ್ಯಾಚುರಲ್‌ ಆಗಿ ಕಡು ಕಪ್ಪಾಗುತ್ತೆ ಬಿಳಿ ಕೂದಲು
White Hair Remedies Jan 8, 2026, 12:40 PM IST
ಹಿತ್ತಲಲ್ಲಿರುವ ಈ ಸೊಪ್ಪನ್ನು ಪೇಸ್ಟ್‌ ಮಾಡಿ ನೆತ್ತಿಗೆ ಹಚ್ಚಿದರೆ ನ್ಯಾಚುರಲ್‌ ಆಗಿ ಕಡು ಕಪ್ಪಾಗುತ್ತೆ ಬಿಳಿ ಕೂದಲು
White Hair Remedies: ಬಿಳಿ ಕೂದಲನ್ನು ಕಪ್ಪಾಗಿಸಲು ಬೇರಾವ ಹೇರ್‌ ಡೈ, ಹೆನ್ನಾ ಮಿಕ್ಸ್‌ ಯಾವುದೂ ಬೇಡ. ನಿಮ್ಮ ಮನೆಯ ಹಿತ್ತಲಲ್ಲಿ ಸುಲಭವಾಗಿ ಸಿಗುವ ಕರಿಬೇವಿನ ಸೊಪ್ಪನ್ನು ಬಳಸಿಯೇ ಬೆಳ್ಳಗಿರುವ ಕೂದಲನ್ನು ಗಾಢ ಕಪ್ಪಾಗುವಂತೆ ಮಾಡಬಹುದು. 
ಹೇರ್‌ ಡೈ ಬೇಡವೇ ಬೇಡ: ಈ 3 ಪುಡಿ ಬೆರೆಸಿ ಲೇಪಿಸಿದರೆ ತಕ್ಷಣವೇ ಬೆಳ್ಳಗಿರುವ ಕೂದಲು ಗಾಢ ಕಪ್ಪಾಗೋದು ಗ್ಯಾರಂಟಿ
White Hair Remedies Jan 2, 2026, 12:18 PM IST
ಹೇರ್‌ ಡೈ ಬೇಡವೇ ಬೇಡ: ಈ 3 ಪುಡಿ ಬೆರೆಸಿ ಲೇಪಿಸಿದರೆ ತಕ್ಷಣವೇ ಬೆಳ್ಳಗಿರುವ ಕೂದಲು ಗಾಢ ಕಪ್ಪಾಗೋದು ಗ್ಯಾರಂಟಿ
White Hair Home Remedies: ಬೂದು ಕೂದಲು, ಬೆಳ್ಳಗಿರುವ ಕೂದಲನ್ನು ಕಪ್ಪಾಗಿಸಲು ಹೇರ್‌ ಡೈ ಬಳಸ್ತೀರಾ... ಇಂದೇ ನಿಮ್ಮ ಈ ಅಭ್ಯಾಸವನ್ನು ಬಿಟ್ಟು ಸುಲಭವಾಗಿ ಲಭ್ಯವಿರುವ ಮೂರೇ ಮೂರು ವಸ್ತುಗಳನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಅಷ್ಟೇ ಅಲ್ಲ, ಈ ನ್ಯಾಚುರಲ್‌ ಹೇರ್‌ ಪ್ಯಾಕ್‌ ಕೂದಲಿಗೆ ಅತ್ಯುತ್ತಮ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಕೂದಲು ಬೇರುಗಳಿಂದ ಕಪ್ಪಾಗಿ ಉದ್ದವಾಗಿ ಬೆಳೆಯುವಲ್ಲಿಯೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 
ಗೋರಂಟಿಯೊಂದಿಗೆ ಈ ಎಲೆ ಬೆರೆಸಿ ಹಚ್ಚಿದ್ರೆ ಕಡುಕಪ್ಪಾಗುತ್ತವೆ ಬಿಳಿಕೂದಲು! ಅದೂ ಕೂಡ ಹತ್ತೇ ನಿಮಿಷದಲ್ಲಿ..
White Hair Remedies Dec 31, 2025, 04:01 PM IST
ಗೋರಂಟಿಯೊಂದಿಗೆ ಈ ಎಲೆ ಬೆರೆಸಿ ಹಚ್ಚಿದ್ರೆ ಕಡುಕಪ್ಪಾಗುತ್ತವೆ ಬಿಳಿಕೂದಲು! ಅದೂ ಕೂಡ ಹತ್ತೇ ನಿಮಿಷದಲ್ಲಿ..
White Hair Remedies: ಹೇರ್‌ ಡೈ ಇಲ್ಲದೆಯೇ ನಿಮ್ಮ ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ಗೋರಂಟಿ ಅಥವಾ ಹೆನ್ನಾ ಅತ್ಯುತ್ತಮ ಪರಿಹಾರವಾಗಿದೆ. ಆದಾಗ್ಯೂ, ಗೋರಂಟಿ ಜೊತೆಗೆ ಒಂದು ಎಲೆ ಬಳಸಿ ಹೇರ್‌ ಪ್ಯಾಕ್‌ ಆಗಿ ಬಳಸುವುದರಿಂದ ಬಿಳಿ ಕೂದಲು ಕೆಲವೇ ನಿಮಿಷಗಳಲ್ಲಿ ಗಾಢ ಕಪ್ಪಾಗುತ್ತದೆ. 
ಹೇರ್‌ ಡೈ ಬೇಡವೇ ಬೇಡ! ತೆಂಗಿನೆಣ್ಣೆಯಲ್ಲಿ ಈ ಪುಟ್ಟ ಕಾಳು ಬೆರೆಸಿ ಹಚ್ಚಿದರೆ ಒಂದೇ ಕ್ಷಣದಲ್ಲಿ ಗಾಢ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies Dec 26, 2025, 12:19 PM IST
ಹೇರ್‌ ಡೈ ಬೇಡವೇ ಬೇಡ! ತೆಂಗಿನೆಣ್ಣೆಯಲ್ಲಿ ಈ ಪುಟ್ಟ ಕಾಳು ಬೆರೆಸಿ ಹಚ್ಚಿದರೆ ಒಂದೇ ಕ್ಷಣದಲ್ಲಿ ಗಾಢ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies: ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ಪರಿವರ್ತಿಸಲು ಹೇರ್‌ ಡೈ ಬಳಸುವ ತಪ್ಪನ್ನು ಮಾಡಬೇಡಿ. ಇದರ ಬದಲಿಗೆ ತೆಂಗಿನ ಎಣ್ಣೆಯಲ್ಲಿ ಈ ಒಂದು ಪುಟ್ಟ ಕಾಳಿನ ಪುಡಿ ಬೆರೆಸಿ ಹಚ್ಚಿದರೆ ಒಂದೇ ಬಾರಿಗೆ ಕಪ್ಪಾಗುತ್ತದೆ ಬೆಳ್ಳಗಿರುವ ಕೂದಲು.
ಬಿಳಿಕೂದಲನ್ನು ಮೂರೇ ನಿಮಿಷದಲ್ಲಿ ಕಪ್ಪಾಗಿಸುತ್ತೆ ಅರ್ಧ ತುಂಡು ಟೊಮೆಟೋ! ಬಳಸುವ ವಿಧಾನ ಹೀಗಿರಲಿ..
White Hair Remedies Dec 18, 2025, 01:58 PM IST
ಬಿಳಿಕೂದಲನ್ನು ಮೂರೇ ನಿಮಿಷದಲ್ಲಿ ಕಪ್ಪಾಗಿಸುತ್ತೆ ಅರ್ಧ ತುಂಡು ಟೊಮೆಟೋ! ಬಳಸುವ ವಿಧಾನ ಹೀಗಿರಲಿ..
Tomato For White Hair: ಅಡುಗೆಯಲ್ಲಿ ಬಹಳ ಮುಖ್ಯವಾಗಿ ಬಳಸುವ ಟೊಮೆಟೋ ಬಳಕೆಯಿಂದ ಬೆಳ್ಳಗಾಗಿರುವ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಪ್ಪು ಬಣ್ಣಕ್ಕೆ ಮರಳುವಂತೆ ಮಾಡಬಹುದು.   
ಹೇರ್‌ ಡೈ ಬೇಡವೇ ಬೇಡ.. ಕಲೋಂಜಿ ಎಣ್ಣೆಯಲ್ಲಿ ಇವೆರಡನ್ನು ಬೆರೆಸಿ ಹಚ್ಚಿದರೆ ತ್ವರಿತವಾಗಿ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies Dec 17, 2025, 12:39 PM IST
ಹೇರ್‌ ಡೈ ಬೇಡವೇ ಬೇಡ.. ಕಲೋಂಜಿ ಎಣ್ಣೆಯಲ್ಲಿ ಇವೆರಡನ್ನು ಬೆರೆಸಿ ಹಚ್ಚಿದರೆ ತ್ವರಿತವಾಗಿ ಕಪ್ಪಾಗುತ್ತೆ ಬಿಳಿ ಕೂದಲು
White Hair Remedy: ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಯಂತೆ ಕಲೋಂಜಿ ಎಣ್ಣೆಯೂ ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಸಹಾಯದಿಂದ ಯಾವುದೇ ಕೆಮಿಕಲ್‌ ಮಿಶ್ರಿತ ಹೇರ್‌ ಡೈ ಬಳಸದೆ ತ್ವರಿತವಾಗಿ ಬೆಳ್ಳಗಿರುವ ಕೂದಲನ್ನು ಕಪ್ಪಾಗಿಸಬಹುದು. 
ದುಬಾರಿ ಹೇರ್‌ ಕಲರ್‌ ಬದಲು.. ಸ್ನಾನಕ್ಕೂ ಮುನ್ನ ಈ ಪುಡಿಯ ಪೇಸ್ಟ್‌ ತಲೆಗೆ ಹಚ್ಚಿಕೊಂಡ್ರೆ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿ ಕೂದಲು!
charcoal for White Hair Dec 8, 2025, 10:51 AM IST
ದುಬಾರಿ ಹೇರ್‌ ಕಲರ್‌ ಬದಲು.. ಸ್ನಾನಕ್ಕೂ ಮುನ್ನ ಈ ಪುಡಿಯ ಪೇಸ್ಟ್‌ ತಲೆಗೆ ಹಚ್ಚಿಕೊಂಡ್ರೆ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿ ಕೂದಲು!
White Hair Remedy: ದುಬಾರಿ ಹೇರ್‌ ಕಲರ್‌ ಬದಲು..  ಸ್ನಾನಕ್ಕೂ ಮೊದಲು ಈ ಪುಡಿಯನ್ನ ಬೆರೆಸಿ ಹಚ್ಚಿದ್ರೆ 5 ನಿಮಿಷದಲ್ಲಿ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿ ಕೂದಲು! ಮತ್ತೇ ಬೆಳ್ಳಗಾಗಲ್ಲ..
ಈರುಳ್ಳಿಗೆ ಈ ಕಾಳು ಬೆರೆಸಿ ಅರೆದು ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ, ಬಿಳಿ ಕೂದಲು ಗಾಢ ಕಪ್ಪಾಗುವುದು!
White Hair Dec 1, 2025, 09:50 PM IST
ಈರುಳ್ಳಿಗೆ ಈ ಕಾಳು ಬೆರೆಸಿ ಅರೆದು ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ, ಬಿಳಿ ಕೂದಲು ಗಾಢ ಕಪ್ಪಾಗುವುದು!
white hair home remedies: ಈರುಳ್ಳಿಯಲ್ಲಿ ಈ ಕಾಳಿನ ಪುಡಿ ಬೆರೆಸಿ ತಲೆಗೆ ಹಚ್ಚಿ ಮಸಾಜ್‌ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುವುದು.
ಈ ಹಣ್ಣಿನ ಸಿಪ್ಪೆಯಿಂದ ಎರಡೇ ನಿಮಿಷದಲ್ಲಿ ಬೆಳ್ಳಗಿರುವ ಕೂದಲು ಕಪ್ಪು ಬಣ್ಣಕ್ಕೆ ಮರಳುತ್ತೆ! ಒಮ್ಮೆ ಟ್ರೈ ಮಾಡಿ
White Hair Remedies Nov 25, 2025, 11:55 AM IST
ಈ ಹಣ್ಣಿನ ಸಿಪ್ಪೆಯಿಂದ ಎರಡೇ ನಿಮಿಷದಲ್ಲಿ ಬೆಳ್ಳಗಿರುವ ಕೂದಲು ಕಪ್ಪು ಬಣ್ಣಕ್ಕೆ ಮರಳುತ್ತೆ! ಒಮ್ಮೆ ಟ್ರೈ ಮಾಡಿ
White Hair Remedies: ಹೇರ್ ಡೈ, ಮೆಹಂದಿ ಯಾವುದೂ ಬೇಡ. ನೀವು ತಿಂದು ಬಿಸಾಡುವ ಒಂದು ಹಣ್ಣಿನ ಸಿಪ್ಪೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ಬೆಳ್ಳಗಾಗಿರುವ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಪ್ಪಾಗಿಸಬಹುದು. 
ನೀವು ಕಸ ಎಂದು ಬಿಸಾಡುವ ಈ ವಸ್ತುವಿನಿಂದ ನ್ಯಾಚುರಲ್ ಆಗಿ ಜಡದಿಂದ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies Nov 11, 2025, 11:31 AM IST
ನೀವು ಕಸ ಎಂದು ಬಿಸಾಡುವ ಈ ವಸ್ತುವಿನಿಂದ ನ್ಯಾಚುರಲ್ ಆಗಿ ಜಡದಿಂದ ಕಪ್ಪಾಗುತ್ತೆ ಬಿಳಿ ಕೂದಲು
White Hair Remedies: ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ದುಬಾರಿ ಹೇರ್ ಡೈ ಬೇಕಾಗಿಲ್ಲ. ಹೆನ್ನಾ, ಮೆಹಂದಿಯನ್ನು ಬಳಸುವ ಅವಶ್ಯಕತೆಯೂ ಇಲ್ಲ. ಬದಲಿಗೆ ನೀವು ಕಸ ಎಂದು ಬಿಸಾಡುವ ಒಂದು ವಸ್ತು ಸಾಕು. 
ಎಳ್ಳೆಣ್ಣೆಯನ್ನು ಇವುಗಳೊಂದಿಗೆ ಬಳಸಿದರೆ ಬಿಳಿ ಕೂದಲು ನ್ಯಾಚುರಲ್ ಆಗಿಯೇ ಕಪ್ಪಾಗುತ್ತೆ
White Hair Remedies Nov 5, 2025, 11:43 AM IST
ಎಳ್ಳೆಣ್ಣೆಯನ್ನು ಇವುಗಳೊಂದಿಗೆ ಬಳಸಿದರೆ ಬಿಳಿ ಕೂದಲು ನ್ಯಾಚುರಲ್ ಆಗಿಯೇ ಕಪ್ಪಾಗುತ್ತೆ
White Hair Home Remedies: ಬೆಳ್ಳಗಿರುವ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬದಲಿಗೆ ಮನೆಯಲ್ಲಿಯೇ ಪರಿಹಾರ ಪಡೆಯಬಹುದು. 
ಹೆನ್ನಾ, ಹೇರ್ ಡೈ ಯಾವುದೂ ಬೇಡ: ಈ 1 ವಸ್ತುವಿನಿಂದ ಬೆಳ್ಳಗಿರುವ ಕೂದಲು ಒಮ್ಮೆಗೆ ಕಪ್ಪಾಗಿ ಕಾಂತಿಯುತವೂ ಆಗುತ್ತೆ
White Hair Remedies Oct 30, 2025, 11:39 AM IST
ಹೆನ್ನಾ, ಹೇರ್ ಡೈ ಯಾವುದೂ ಬೇಡ: ಈ 1 ವಸ್ತುವಿನಿಂದ ಬೆಳ್ಳಗಿರುವ ಕೂದಲು ಒಮ್ಮೆಗೆ ಕಪ್ಪಾಗಿ ಕಾಂತಿಯುತವೂ ಆಗುತ್ತೆ
White Hair Remedies: ಸುಂದರ ಕಪ್ಪು, ಕರಿಮಣಿಯಂತಹ ಕೂದಲನ್ನು ಹೊಂದುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಆದರೆ, ಈ ಒತ್ತಡ ಭರಿತ ಜೀವನಶೈಲಿಯಲ್ಲಿ ತುಂಬಾ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಸರ್ವೇ ಸಾಮಾನ್ಯವಾಗಿದೆ. 
ನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಬಿಳಿ ಕೂದಲು ಗಾಢ ಕಪ್ಪಾಗುವುದು!
White Hair Oct 27, 2025, 11:17 PM IST
ನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಬಿಳಿ ಕೂದಲು ಗಾಢ ಕಪ್ಪಾಗುವುದು!
white hair remedies : ಬಿಳಿ ಕೂದಲಿನ ಸಮಸ್ಯೆಯನ್ನು ಮನೆಯಲ್ಲೇ ಕೆಲವು ಸುಲಭ ಪರಿಹಾರಗಳನ್ನು ಬಳಸುವ ಮೂಲಕ ಪರಿಹರಿಸಬಹುದಾಗಿದೆ. 
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಮಧುಮೇಹಿಗಳೇ ಸಿಹಿ ಅಲ್ಲ ಅಂತ ಮೆಣಸಿನಕಾಯಿಯನ್ನು ತಿನ್ನುತ್ತೀರಾ..! ಮೊದಲು ವೈದ್ಯರ ಹೇಳುವ ಈ ಮಾತು ಕೇಳಿ
    Diabetes

    ಮಧುಮೇಹಿಗಳೇ ಸಿಹಿ ಅಲ್ಲ ಅಂತ ಮೆಣಸಿನಕಾಯಿಯನ್ನು ತಿನ್ನುತ್ತೀರಾ..! ಮೊದಲು ವೈದ್ಯರ ಹೇಳುವ ಈ ಮಾತು ಕೇಳಿ

  • ಮಹಾ ಶಿವರಾತ್ರಿ ವಿಶೇಷ..ಶಿವನಿಗೆ ಅಚ್ಚುಮೆಚ್ಚಾದ ಈ ಹಣ್ಣುಗಳನಿಟ್ಟು ಪೂಜೆ ಮಾಡಿ ನೀವು ಅಂದುಕೊಂಡಿದು ನೆರವೇರಲಿಲ್ಲಾ ಅಂದ್ರೆ ಕೇಳಿ
    Mahashivratri
    ಮಹಾ ಶಿವರಾತ್ರಿ ವಿಶೇಷ..ಶಿವನಿಗೆ ಅಚ್ಚುಮೆಚ್ಚಾದ ಈ ಹಣ್ಣುಗಳನಿಟ್ಟು ಪೂಜೆ ಮಾಡಿ ನೀವು ಅಂದುಕೊಂಡಿದು ನೆರವೇರಲಿಲ್ಲಾ ಅಂದ್ರೆ ಕೇಳಿ
  •  T20 World Cup 2026: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ.! ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ?
    T20 World Cup 2026
    T20 World Cup 2026: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ.! ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ?
  • ಭೂತ ಬಂಗಲೆಯಂತಿರುವ ಈ ನಿಗೂಢ ಜೈಲಿಗಿದೆ ಭಾರಿ ಡಿಮ್ಯಾಂಡ್‌..! ಒಂದು ರಾತ್ರಿ ಕಳೆಯಲು ಲಕ್ಷಾಂತರ ರೂ. ಕೊಟ್ಟು ಲೈನ್‌ ನಿಲ್ತಾರೆ ಜನ.. ಏಕೆ ಗೊತ್ತೆ..?
    pentridge jail
    ಭೂತ ಬಂಗಲೆಯಂತಿರುವ ಈ ನಿಗೂಢ ಜೈಲಿಗಿದೆ ಭಾರಿ ಡಿಮ್ಯಾಂಡ್‌..! ಒಂದು ರಾತ್ರಿ ಕಳೆಯಲು ಲಕ್ಷಾಂತರ ರೂ. ಕೊಟ್ಟು ಲೈನ್‌ ನಿಲ್ತಾರೆ ಜನ.. ಏಕೆ ಗೊತ್ತೆ..?
  • ಪಿ. ರಾಮಯ್ಯ ಅಂತ್ಯಕ್ರಿಯೆ 'ಬಿಲ್ ವಿವಾದ: 'ವದಂತಿಗಳಲ್ಲಿ ಸತ್ಯಾಂಶವಿಲ್ಲ' ಎಂದು ಕುಟುಂಬ ಸ್ಪಷ್ಟನೆ
    ಬೆಂಗಳೂರು
    ಪಿ. ರಾಮಯ್ಯ ಅಂತ್ಯಕ್ರಿಯೆ 'ಬಿಲ್ ವಿವಾದ: 'ವದಂತಿಗಳಲ್ಲಿ ಸತ್ಯಾಂಶವಿಲ್ಲ' ಎಂದು ಕುಟುಂಬ ಸ್ಪಷ್ಟನೆ
  • ನಿಮ್ಮ ಪ್ರೇಮಿಗೆ ಈ ಉಡುಗೊರೆಗಳನ್ನು ನೀಡಬೇಡಿ..ಒಂದು ವೇಳೆ ನೀಡಿದ್ರೆ ಪಕ್ಕಾ ಬ್ರೇಕ್‌ ಅಪ್‌ ಆಗುತ್ತೆ!
    Valentines Day Gift
    ನಿಮ್ಮ ಪ್ರೇಮಿಗೆ ಈ ಉಡುಗೊರೆಗಳನ್ನು ನೀಡಬೇಡಿ..ಒಂದು ವೇಳೆ ನೀಡಿದ್ರೆ ಪಕ್ಕಾ ಬ್ರೇಕ್‌ ಅಪ್‌ ಆಗುತ್ತೆ!
  • ಸಂಭಾವನೆ ಪಡೆಯುದರಲ್ಲಿ ನಯನತಾರಾನ ಬದಿಗಟ್ಟಿದ ಖ್ಯಾತ ನಟಿ ಸಾಯಿ ಪಲ್ಲವಿ!
    Sai Pallavi
    ಸಂಭಾವನೆ ಪಡೆಯುದರಲ್ಲಿ ನಯನತಾರಾನ ಬದಿಗಟ್ಟಿದ ಖ್ಯಾತ ನಟಿ ಸಾಯಿ ಪಲ್ಲವಿ!
  • T20 World Cup; ಬಿಗ್‌ ಶಾಕ್‌, ಇಡೀ ಟೂರ್ನಿಯಿಂದಲೇ ಕ್ಯಾಪ್ಟನ್‌ ಔಟ್‌.. ಚೆನ್ನೈನಲ್ಲಿ ಟ್ರೈನಿಂಗ್‌ನಲ್ಲಿರೋ ಯಂಗ್‌ ಪ್ಲೇಯರ್‌ಗೆ ಬುಲಾವ್‌!
    T20 World Cup
    T20 World Cup; ಬಿಗ್‌ ಶಾಕ್‌, ಇಡೀ ಟೂರ್ನಿಯಿಂದಲೇ ಕ್ಯಾಪ್ಟನ್‌ ಔಟ್‌.. ಚೆನ್ನೈನಲ್ಲಿ ಟ್ರೈನಿಂಗ್‌ನಲ್ಲಿರೋ ಯಂಗ್‌ ಪ್ಲೇಯರ್‌ಗೆ ಬುಲಾವ್‌!
  • ನೀಲಿ ಅರಿಶಿಣದ ಬಗ್ಗೆ ನಿಮಗೆ ತಿಳಿದಿದೆಯೇ?..ಇದು ಕರಿಬೇವಿಗೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಅತ್ಯುತ್ತಮ ಔಷಧ
    Blue turmeric benefits
    ನೀಲಿ ಅರಿಶಿಣದ ಬಗ್ಗೆ ನಿಮಗೆ ತಿಳಿದಿದೆಯೇ?..ಇದು ಕರಿಬೇವಿಗೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಅತ್ಯುತ್ತಮ ಔಷಧ
  • ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಿರ್ದೇಶಕ ನಿಧನ
    joe simon kannada director
    ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಿರ್ದೇಶಕ ನಿಧನ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x