ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿದ್ದಾರೆ.ಅವರು ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಮಗ. ಅವರ ತಾಯಿ ಮೀರಾ ನಾಯರ್ ಒಮ್ಮೆ ಭಾರತದಿಂದ ಅಮೆರಿಕಕ್ಕೆ ಅಧ್ಯಯನಕ್ಕಾಗಿ ತೆರಳಿದ್ದರು, ಆದರೆ ಇಂದು ಅವರ ಮಗನೇ ಅಮೆರಿಕದ ಅತಿದೊಡ್ಡ ನಗರವಾದ ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.