How to connect free Wi-Fi at railway stations: ದೇಶದ ಅನೇಕ ರೈಲು ನಿಲ್ದಾಣಗಳಲ್ಲಿ ಫ್ರೀ ವೈ-ಫೈ ಸೇವೆ ಲಭ್ಯವಿದೆ. ಆದರೆ ಇದರ ಪ್ರಯೋಜನ ಪಡೆಯುವುದು ಹೇಗೆ ಎನ್ನುವ ಮಾಹಿತಿ ಪ್ರಯಾಣಿಕರಿಗೆ ಇಲ್ಲ.
ಕಂಪನಿಯು ತನ್ನ ಬ್ರಾಡ್ಬ್ಯಾಂಡ್ ಗ್ರಾಹಕರಿಗಾಗಿ ಈ ಯೋಜನೆಗಳನ್ನು ಪ್ರಾರಂಭಿಸಿದೆ. ಹೊಸ ಪ್ಲಾನ್ ಬೆಲೆಯನ್ನು 1,299 ಮತ್ತು 1,499 ರೂ.ಗೆ ನಿಗದಿಪಡಿಸಲಾಗಿದೆ.ಇವೆರಡೂ ಫಾಸ್ಟ್ ಇಂಟರ್ನೆಟ್ನೊಂದಿಗೆ ಬರುತ್ತವೆ.
Jio AirFiber: ರಿಲಯನ್ಸ್ ಜಿಯೋ ನಾಳೆ ಸೆಪ್ಟೆಂಬರ್ 19, 2023ರಂದು ಜಿಯೋ ಏರ್ಫೈಬರ್ ಲಾಂಚ್ ಮಾಡಲಿದೆ. ಜಿಯೋ ಏರ್ಫೈಬರ್ ಹೊಸ ವೈರ್ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ಇದನ್ನು ಪೋರ್ಟಬಲ್ ವೈರ್ಲೆಸ್ ಇಂಟರ್ನೆಟ್ ಸೇವೆ ಎಂತಲೂ ಕರೆಯಲಾಗುತ್ತದೆ.
WiFi Router: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳಂತೆ ವೈಫೈ ರೂಟರ್ ಗಳು ಕೂಡ ತುಂಬಾ ಅಗತ್ಯ. ಒಂದರ್ಥದಲ್ಲಿ ವೈಫೈ ಇಲ್ಲದೆ, ಬಹುತೇಕ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಬಹುತೇಕ ಜನರ ಮನೆಯಲ್ಲಿ ವೈಫೈ ಹಾಕಿಸಲಾಗಿರುತ್ತದೆ. ಆದರೆ, ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುವುದರಿಂದ ಅದು ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
WiFi Router Tips: ಇಂದಿನ ಕಾಲದಲ್ಲಿ ವೈಫೈ ರೌಟರ್ ಗಳು ವೇಗವಾಗಿ ಪ್ರತಿಯೊಂದು ಮನೆಯ ಅಗತ್ಯತೆಗಳಾಗಿ ಮಾರ್ಪಾಡುತ್ತಿವೆ, ಆದರೆ ಅದನ್ನು ಸರಿಯಾಗಿ ಬಳಸುವುದು ಬಹುತೇಕರಿಗೆ ತಿಳಿದಿಲ್ಲ, ಏಕೆಂದರೆ ಅದನ್ನು ಸರಿಯಾಗಿ ಬಳಸದೆ ಹೋದಲ್ಲಿ ದೊಡ್ಡ ಸಮಸ್ಯೆಯೇ ಎದುರಾಗುವ ಸಾಧ್ಯತೆ ಇದೆ.
Wifi Hacking : ನಿಮ್ಮ ಮನೆಯಲ್ಲಿ ನೀವು ವೈಫೈ ಅನ್ನು ಚಾಲನೆ ಮಾಡುತ್ತಿದ್ದರೆ ಮತ್ತು ಅದರ ಸಿಗ್ನಲ್ ವಿಚಿತ್ರವಾಗಿ ವರ್ತಿಸುತ್ತಿದ್ದರೆ, ಇದು ನಿಮಗೆ ಎಚ್ಚರಿಕೆಯಾಗಿದೆ. ಏಕೆಂದರೆ ನಿಮ್ಮ ವೈಫೈ ಹ್ಯಾಕ್ ಆಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.
Portble Wifi: ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ಬಳಸುತ್ತಿದ್ದರೆ, ಹೊರ ದಾಗ ನಿಮಗೆ ಸಾಕಷ್ಟು ಸಮಸ್ಯೆಗಳಿದ್ದರೂ ಕೂಡ ನೀವು ಮನೆಯಲ್ಲಿಯೇ ಇರುವವರೆಗೆ ಮಾತ್ರ ಅದನ್ನು ಬಳಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿರುವ ವೊಡಾಫೋನ್-ಐಡಿಯಾ,ನೀವು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದಾದ ಪೋರ್ಟಬಲ್ ವೈಫೈ ಅನ್ನು ಬಿಡುಗಡೆ ಮಾಡಿದೆ.
ವೈ-ಫೈ ರೂಟರ್ ಅನ್ನು ಹೊಂದಿಸಲು ನಿಮ್ಮ ಮನೆಯ ಮಧ್ಯಭಾಗವು ಸಾಮಾನ್ಯವಾಗಿ ಉತ್ತಮ ಸ್ಥಳವಾಗಿದೆ. ಆದರೆ ಈ ಸಲಹೆಯು ಪ್ರತಿ ಮನೆಗೆ ಸರಿಯಾಗಿಲ್ಲದಿರಬಹುದು. ನೀವು ಇಂಟರ್ನೆಟ್ ಅನ್ನು ಎಲ್ಲಿ ಹೆಚ್ಚು ಬಳಸುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಬಹು ಮುಖ್ಯವಾಗಿ, ರೂಟರ್ ಅನ್ನು ನಿಮ್ಮ ಮನೆಯ ಪ್ರಮುಖ ಪ್ರದೇಶದ ಮಧ್ಯಭಾಗದಲ್ಲಿ ಇರಿಸಬೇಕು.
Increase WiFi Speed: ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ರೂಟರ್ ಅಳವಡಿಸಿದ್ದರೆ ಮತ್ತು ರೂಟರ್ನಲ್ಲಿ ಸಿಗ್ನಲ್ ಸರಿಯಾಗಿ ಬರುತ್ತಿಲ್ಲ ಎಂದಾದರೆ, ಈ ಸಲಹೆಗಳು ನಿಮಗಾಗಿ. ಇವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ವೈಫೈ ರೂಟರ್ನ ವೇಗವನ್ನು ಹೆಚ್ಚಿಸಬಹುದು.
ನೀವು ಆಂಡ್ರಾಯ್ಡ್ 10 ಮತ್ತು ಅದಕ್ಕಿಂತ ಹೆಚ್ಚಿನ ಆವೃತಿಯನ್ನು ಬಳಸುತ್ತಿದ್ದರೆ, ಅದರಲ್ಲಿ ಸೇವ್ಡ್ ನೆಟ್ವರ್ಕ್ನ ವೈಫೈ ಪಾಸ್ವರ್ಡ್ ಅನ್ನು ನೋಡುವುದು ಸುಲಭ. ಇದಕ್ಕಾಗಿ, ಡಿವೈಸ್ ಅನ್ನು ರೂಟ್ ಮಾಡುವ ಅಗತ್ಯವಿರುವುದಿಲ್ಲ.
RailTel New Prepaid Plans - ರೈಲ್ವೆ ನಿಲ್ದಾಣಗಳಲ್ಲಿ ನೀವು ಹಲವು ಬಾರಿ ಉಚಿತ ವೈಫೈ (Wifi) ಸೇವೆ ಬಳಸಿರಬಹುದು. ರೈಲ್ವೆಗೆ (Indian Railways) ವೈಫೈ ಒದಗಿಸುವ ಕಂಪನಿಯಾದ RailTel ಹಲವು ಪ್ರಿಪೇಯ್ಡ್ ವೈ-ಫೈ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಸರ್ಕಾರ 1.3 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಭಾರತ್ನೆಟ್ ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕಿಸಿದೆ ಮತ್ತು 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಅದರೊಂದಿಗೆ ಸಂಪರ್ಕಿಸುವ ಗುರಿ ಹೊಂದಿದೆ.
ಕಳೆದ ಐದು ವರ್ಷಗಳಿಂದ ಉಚಿತ ವೈಫೈ ಕನಸು ಕಾಣುತ್ತಿರುವ ದೆಹಲಿಯವರಿಗೆ ಉಚಿತ ವೈಫೈ ಪಡೆಯುವ ಕನಸು ಇಂದಿನಿಂದ ಈಡೇರಲಿದೆ. ದೆಹಲಿ ಸರ್ಕಾರವು ನಗರದಾದ್ಯಂತ 11,000 ಸ್ಥಳಗಳಿಂದ ವೈಫೈ ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ಸೇವೆಯನ್ನು ಬಳಸಲು ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.