Aloe Vera for Dandruff : ನಿಮಗೆ ತಲೆಹೊಟ್ಟು ಮತ್ತು ಒಣ ನೆತ್ತಿಯ ಸಮಸ್ಯೆಯಿದ್ದರೆ ಮತ್ತು ದುಬಾರಿ ಉತ್ಪನ್ನಗಳನ್ನು ಬಳಸಿದರೂ ಉತ್ತಮ ಫಲಿತಾಂಶ ಸಿಗದಿದ್ದರೆ. ನೀವು ಅಲೋವೆರಾ ಜೆಲ್ ಅನ್ನು ಬಳಸಬಹುದು. ಆದರೆ ಚಳಿಗಾಲದಲ್ಲಿ ಈ ಜೆಲ್ ಬಳಸುವುದು ಉತ್ತಮವೇ..? ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ..
Health tips : ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವ ಯೋಚನೆಯೇ ದೇಹವನ್ನು ನಡುಗಿಸುತ್ತದೆ. ಹೆಚ್ಚಿನ ಜನರು ಈ ಋತುವಿನಲ್ಲಿ ಕೈ ಕಾಲು ತೊಳೆಯಲೂ ಸಹ ಬಿಸಿನೀರು ಬಳಸುತ್ತಾರೆ. ಆದರೆ ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.. ಇದು ನಿಮ್ಮ ದೇಹವನ್ನು ಸದೃಢವಾಗಿಸುವುದು ಮಾತ್ರವಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Winter Health tips : ನಾವು ಯಾವ ಋತುಮಾನಗಳಲ್ಲಿ ಯಾವ ರೀತಿಯ ಪದಾರ್ಥಗಳನ್ನು ತಿನ್ನಬೇಕು ಎಂಬುದು ಮುಖ್ಯವಾಗುತ್ತದೆ. ನಮ್ಮ ದೈಹಿಕ ಸ್ಥಿತಿಯು ಆ ಸಮಯ ಮತ್ತು ಆಹಾರಕ್ಕೆ ಹೊಂದಿಕೊಳುತ್ತದೇಯೆ ಇಲ್ಲವೇ ಎಂದು ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ರುಚಿಯಾಗಿವೆ ಅಂತ ಸಿಕ್ಕ ಸಿಕ್ಕ ಆಹಾರಗಳನ್ನೇಲ್ಲಾ ತಿನ್ನುವುದರಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೆವೆ.
ಇತ್ತೀಚಿನ ದಿನಗಳಲ್ಲಿ, ಮಲಬದ್ಧತೆ ಅನೇಕ ಜನರು ತೊಂದರೆಗೊಳಗಾಗುವ ಸಮಸ್ಯೆಯಾಗಿದೆ.ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚುತ್ತದೆ. ಏಕೆಂದರೆ ಶೀತ ವಾತಾವರಣವು ಕಡಿಮೆ ನೀರು ಕುಡಿಯಲು ಕಾರಣವಾಗುತ್ತದೆ ಮತ್ತು ಕಡಿಮೆ ನೀರು ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ವೇಗವು ಕಡಿಮೆಯಾಗುತ್ತದೆ.ಆದರೆ ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆಯಿಂದ ಪಾರಾಗಬೇಕೆಂದರೆ 4 ಪದಾರ್ಥಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.
ಚಳಿಗಾಲದಲ್ಲಿಯೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ನೀರು ಕುಡಿಯುವ ಅಭ್ಯಾಸವನ್ನು ಹೊಂದುವುದು ಅವಶ್ಯಕ. ಚಳಿಗಾಲದಲ್ಲಿ ಬಾಯಾರಿಕೆಯಾಗದಿದ್ದರೂ ದಿನದಲ್ಲಿ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ.
ಅಗಸೆ ಬೀಜಗಳು ಬಿ ಫೈಬರ್, ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ತಾಮ್ರ ಮತ್ತು ಸತುವುಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.ಇದು ದೇಹಕ್ಕೆ ತುಂಬಾ ಅವಶ್ಯಕ ಮತ್ತು ಪ್ರಯೋಜನಕಾರಿಯಾಗಿದೆ.ಅಗಸೆ ಬೀಜಗಳು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ.
Jaggery tea benefits : ಬೆಲ್ಲದ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಬೆಲ್ಲವನ್ನು ಚಹಾದೊಂದಿಗೆ ಬೆರೆಸಿದಾಗ, ಅದ್ಭುತವಾದ ಔಷಧವಾಗಿ ಕೆಲಸ ಮಾಡುತ್ತದೆ.
Winter health care : ಚಳಿಗಾಲದಲ್ಲಿ ಯಾವಾಗೆಂದರೆ ಆವಾಗ ಸ್ನಾನ ಮಾಡಬಾರದು. ಅನಿವಾರ್ಯದಿಂದ ಮಾಡಿದರೂ ಈ ಕೆಳಗೆ ನೀಡಿರುವ ಸಲಹೆಗಳನ್ನು ತಪ್ಪದೆ ಪಾಲಿಸಿ. ಇನ್ನು ಇಂತಹ ವಾತಾವರಣದಲ್ಲಿ ಹಿರಿಯರ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ತುಂಬಾ ಅವಶ್ಯಕ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
winter Health Tips: ಚಳಿಗಾಲದಲ್ಲಿ, ಜನರು ಶೀತವನ್ನು ತಪ್ಪಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ಕೆಲವರು ರೂಮ್ ಹೀಟರ್ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅವರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ರೂಮ್ ಹೀಟರ್ ಅನ್ನು ನಿರಂತರವಾಗಿ ಬಳಸುವುದರಿಂದ ವ್ಯಕ್ತಿಯು ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ..
Winter health: ಜಿಂಜರಾಲ್ ಎಂಬ ವಿಶೇಷ ಅಂಶ ಶುಂಠಿಯಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಅನೇಕ ಘಟಕಗಳನ್ನು ಹೊಂದಿದೆ. ಹಾಲಿನೊಂದಿಗೆ ದೇಹವನ್ನು ಪ್ರವೇಶಿಸುವ ಮೂಲಕ, ಇದು ಶೀತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
Amla For Weight Loss: ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಇನ್ನೊಂದೆಡೆ ನೀವು ಈ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಲಾಗುವ ಮುರಬ್ಬವನ್ನು ಖಾಲಿ ಹೊಟ್ಟೆ ಸೇವಿಸದರೆ ಇದು ಆರೋಗ್ಯಕ್ಕೆ ದುಪ್ಪಟ್ಟು ಲಾಭ ನೀಡುತ್ತದೆ.
Winter Health Tips: ಕೆಲವರು ರಾತ್ರಿ ವೇಳೆ ಕಾಲು ಬೆಚ್ಚಗಾಗಲು ಸಾಕ್ಸ್ ಧರಿಸಿ ಮಲಗುತ್ತಾರೆ. ಆದರೆ ಸಾಕ್ಸ್ ಧರಿಸಿ ಮಲಗುವುದು ಸರಿಯೇ? ಇದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು? ಅದರ ಅಡ್ಡ ಪರಿಣಾಮಗಳು ಏನಾಗಬಹುದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ.
Diabetes Control : ಚಳಿಗಾಲದಲ್ಲಿ ಮಧುಮೇಹ ಬರುವ ಅಪಾಯ ಹೆಚ್ಚು. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗುತ್ತಿದ್ದು, ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತಿದೆ. ಸಿಹಿತಿಂಡಿಗಳ ಹೊರತಾಗಿ, ಸಕ್ಕರೆಯನ್ನು ಹೆಚ್ಚಿಸಲು ಕೆಲಸ ಮಾಡುವ ಅನೇಕ ವಸ್ತುಗಳು ಇವೆ.
Drinking Cold Water : ನೀರು ಕುಡಿಯುವುದು ಮತ್ತು ಚೆನ್ನಾಗಿ ಹೈಡ್ರೀಕರಿಸುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಏಕೆಂದರೆ ಸಾಕಷ್ಟು ನೀರು ಕುಡಿಯುವುದರಿಂದ ದೇಹವು ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಆದ್ದರಿಂದ, ಪ್ರತಿದಿನ 8 ಗ್ಲಾಸ್ ನೀರನ್ನು ಕುಡಿಯಲು ಹೇಳುವುದನ್ನ ಕೇಳಿರಬೇಕು.
Drinks For Winter : ಇಡೀ ಉತ್ತರ ಭಾರತದಲ್ಲಿ ಇದು ತೀವ್ರ ಚಳಿ ಶುರುವಾಗಿದೆ. ಚಳಿಯಲ್ಲಿ ದೇಹವನ್ನು ಬೆಚ್ಚಗಿಡುವುದು ಅವಶ್ಯಕವಾಗಿದೆ. ಹೀಗಾಗಿ, ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯಕವಾಗುವ ಕೆಲವು ಪಾನೀಯಗಳಿವೆ. ಚಳಿಗಾಲದಲ್ಲಿ ಹೆಚ್ಚಿನವರು ಟೀ ಮತ್ತು ಕಾಫಿ ಕುಡಿಯುತ್ತಾರೆ ಆದರೆ ಇವುಗಳ ಹೊರತಾಗಿ ದೇಹಕ್ಕೆ ಉಷ್ಣತೆಯನ್ನು ನೀಡುವ ಕೆಲವು ಪಾನೀಯಗಳಿವೆ.
Sprouts Benefits : ಮೊಳೆಕೆ ಕಾಳು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ. ಈ ಕಾರಣದಿಂದಾಗಿ, ನಮ್ಮ ದೇಹವು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ಮೊಳೆಕೆ ಕಾಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಕಂಡುಬರುತ್ತದೆ, ಇದು ಸ್ನಾಯುಗಳ ಬೆಳವಣಿಗೆಯಲ್ಲಿ ಬಹಳ ಸಹಾಯಕವಾಗಿದೆ.
Papaya Seeds Benefits : ಚಳಿಗಾಲ ಬಂದಾಗಲೆಲ್ಲ ಹಲವಾರು ರೋಗಗಳು ಬರುತ್ತವೆ. ಶೀತದಲ್ಲಿನ ತೇವಾಂಶದಿಂದಾಗಿ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಈ ಸಮಯದಲ್ಲಿ, ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ಜನ ವಿವಿಧ ರೋಗಗಳಿಗೆ ಬಲಿಯಾಗುತ್ತಾರೆ. ಈ ಋತುವಿನಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.