ರಾತ್ರಿ 1.40 ಕ್ಕೆ ಕಸ ಹಾಕಲು ಬಂದ ವ್ಯಕ್ತಿ
ಈ ವೇಳೆ ಚೀಲ ಬಿಚ್ಚಿದಾಗ ಯುವತಿ ತಲೆ ಕೂದಲು ಕಾಣಿಸಿದೆ
ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಸ್ಥಳೀಯ
ಪೊಲೀಸರು ಬಂದು ನೋಡಿದಾಗ ಯುವತಿ ಕೊಲೆ ವಿಚಾರ ಬಯಲಿಗೆ
ರಸ್ತೆಯ ಇಕ್ಕೆಲಗಳ ಸಿಸಿಟಿವಿ ಪರಿಶೀಲನೆ
Shocking viral video: ಹೊಟ್ಟೆ ನೋವಿನಿಂದ ಬಹಳ ದಿನಗಳಿಂದ ಒದ್ದಾಡುತ್ತಿದ್ದ ಮಹಿಳೆ ಆಸ್ಪತ್ರೆಗೆ ಬಂದಿದ್ದಳು, ಸ್ಕ್ಯಾನ್ ಮಾಡಿದ ವೈದ್ಯರಿಗೆ ನೋಡಿದ್ದಂತೂ ಅವರನ್ನು ಬೆಚ್ಚಿಬೀಳಿಸಿತ್ತು, ಅಂತಹದ್ದು ಆ ಮಹಿಳೆಯ ಹೊಟ್ಟೆಯ ಒಳಗೆ ಏನಿತ್ತು? ತಿಳಿಯಲು ಮುಂದೆ ಓದಿ...
ʻಗೃಹಲಕ್ಷ್ಮೀʼ ಹಣದಿಂದ ಹಸು ಖರೀದಿಸಿದ ಮಹಿಳೆ
18 ಕಂತಿನ ಬಾಕಿ ಹಣ ಕೂಡಿಟ್ಟು ಹಸು ಖರೀದಿ
36 ಸಾವಿರ ರೂ. ನೀಡಿ ಹಸು ಖರೀದಿಸಿದ ಮಹಿಳೆ
ಹಾವೇರಿ ಜಿಲ್ಲೆ ಕುಂದೂರ ಗ್ರಾಮದ ವಿಶಾಲಾಕ್ಷೀ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಮಹಿಳೆ
ರಾಜ್ಯ ಸರ್ಕಾರದ ಯೋಜನೆ ನಮಗೆ ಊಟ ನೀಡ್ತಿದೆ
ವಿಶಾಲಾಕ್ಷೀ ಶೇಖರಗೌಡ ಹೊಸಮನಿ ಹೇಳಿಕೆ
Breast Milk Soap : ಉದ್ಯಮಿಯೊಬ್ಬರು ಅವಧಿ ಮೀರಿದ ತಾಯಿಯ ಎದೆ ಹಾಲನ್ನು ಬಳಸಿ ಸೋಪು ತಯಾರಿಸುವ ಬಗ್ಗೆ ವಿವರಿಸಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ, ಇದನ್ನು ಮನೆಯಲ್ಲಿಯೇ ಸರಳ ವಿಧಾನದಿಂದ ತಯಾರಿಸಬಹುದು ಎನ್ನಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಬಳ್ಳಾರಿಯಲ್ಲಿ ಬಾಣಂತಿಯರ ಮರಣ ಮೃದಂಗ
ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕೊನೆ ಯಾವಾಗ..?
ಸಿಜೇರಿಯನ್ ಮಾಡಿಸಿಕೊಂಡಿದ್ದ ಬಾಣಂತಿ ಸಾವು
ಸುಮಯಾ (25) ಕಳಪೆ ದ್ರಾವಣಕ್ಕೆ ಮೃತಪಟ್ಟ ಬಾಣಂತಿ
Women viral news today: ಭಾರತೀಯ ವಿವಾಹ ಪದ್ಧತಿಯಲ್ಲಿ ಮಿಶ್ರ ಸಂಪ್ರದಾಯಗಳು ಕಂಡುಬರುತ್ತವೆ. ಒಂದೆಡೆ ವರದಕ್ಷಿಣೆ ಬೇಡ ಎಂದು ವರ ಡಿಮ್ಯಾಂಡ್ ಮಾಡಿದರೆ, ಇನ್ನೊಂದೆಡೆ ಇಷ್ಟು ವರದಕ್ಷಿಣ ಕೊಟ್ಟರೆ ಮಾತ್ರ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಹುಡುಗಿಯ ಮನೆಯವರಂತೂ ವರನಿಗೆ ಇಷ್ಟು ಆಸ್ತಿ ಇದ್ದರೆಯಷ್ಟೆ ಮದುವೆಯಾಗೋದು ಅಂತಾರೆ. ಹೀಗಿರುವಾಗ ಇಲ್ಲೊಂದು ಮಹಳಿ "ನಾನು ಮದುವೆಗೆ ರೆಡಿ ಆದರೆ ಷರತ್ತುಗಳು ಅನ್ವಯ" ಎಂದು ಹೇಳುತ್ತಾ ತನಗೆ ಬೇಕಾದ ವರ ಹೇಗಿರಬೇಕೆಂದು ಒಂದು ದೊಡ್ಡ ಪಟ್ಟಿಯನ್ನೆ ರಿಲೀಸ್ ಮಾಡಿದ್ದಾಳೆ. ಈ ಪಟ್ಟಿ ನೋಡಿ ಅವಿವಾಹಿತ ಹುಡುಗರು ನಮಗೆ ಮದುವೆಯೇ ಬೇಡ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆಕೆ ಕೊಟ್ಟಿರುವ ಪಟ್ಟಿಯಲ್ಲಿ ಇರುವುದಾದರೂ ಏನು? ಈ ಸ್ಟೋರಿ ಓದಿ...
Gold theft drama: ನನ್ನ ಗಂಡ ಕೆಲಸಕ್ಕೆ ಹೋಗಲ್ಲ.. ಮನೆಲ್ಲಿರುವ ಚಿನ್ನ ಕಳ್ಳತನ ಆದ್ರೆ ಪತಿ ಕೆಲಸಕ್ಕೆ ಹೋಗುತ್ತಾನೆಂದು ನಾನು ಈ ಪ್ಲ್ಯಾನ್ ಮಾಡಿದ್ದೆ ಅಂತಾ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಮಹಿಳೆಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶಕ್ತಿ ಯೋಜನೆ ಜಾರಿಯಾದ ದಿನದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 1,63,44,799 ಮಂದಿ ಪ್ರಯಾಣ ಮಾಡಿದ್ದು ಇವರಲ್ಲಿ 1,05,76,930 ಮಂದಿ ಮಹಿಳೆಯರೇ ಪ್ರಯಾಣ ಮಾಡಿದ್ದಾರೆ.
ಹೆಸರಘಟ್ಟ ನಿವಾಸಿ ಕಿರಣ್ ಕುಮಾರ್ ಬಂಧಿತ ಊಬರ್ ಕ್ಯಾಬ್ ಚಾಲಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಕಳೆದ ವರ್ಷ ನವೆಂಬರ್ ನಲ್ಲಿ ಇಂದಿರಾನಗರದಿಂದ ಬಾಣಸವಾಡಿಗೆ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ನಲ್ಲಿ ಹೋಗುವಾಗ ಮೊಬೈಲ್ ನಲ್ಲಿ ತನ್ನ ಸ್ನೇಹಿತನ ವಿಚಾರಗಳನ್ನ ಮಾತನಾಡಿದ್ದಳು.
Singer Shaun Papa: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿರುವ ವಿಡಿಯೋ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.