Bone Health In Women: 40 ವರ್ಷಗಳ ನಂತರ ನಿಧಾನಗತಿಯಲ್ಲಿ ಮೂಳೆಗಳು ಬಲವನ್ನು ಕ್ಷೀಣಿಸಿಕೊಳ್ಳುತ್ತಾ ಬರುತ್ತದೆ. ಇದಕ್ಕೆ ನೇರವಾದ ಕಾರಣಗಳೆಂದರೆ, ಕಡಿಮೆ ದೈಹಿಕ ಚಟುವಟಿಕೆ, ಅನಾರೋಗ್ಯಕರವಾದ ಅಭ್ಯಾಸ, ಸಮತೋಲಿತ ಆಹಾರಗಳ ಕೊರತೆ. ಇಷ್ಟೇ ಅಲ್ಲ, ಹಾರ್ಮೋನುಗಳು ಕೂಡ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
Women Health: ಹೆಣ್ಣು ಮಕ್ಕಳಿಗೆ ಋತುಚಕ್ರ/ಪಿರಿಯಡ್ಸ್ ಅತಿದೊಡ್ಡ ಸಮಸ್ಯೆ ಎಂತಲೇ ಹೇಳಬಹುದು. ಈ ಸಮಯದಲ್ಲಿ ನಿರ್ಮಾಲ್ಯದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಗೊತ್ತೇ?
Surya Namaskar: ಉತ್ತಮ ಆರೋಗ್ಯಕ್ಕೆ ಬೇರೆಲ್ಲದಕ್ಕಿಂತ ಸೂರ್ಯ ನಮಸ್ಕಾರ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸೂರ್ಯ ನಮಸ್ಕಾರವು ದೇಹಕ್ಕೆ ಅತ್ಯುತ್ತಮ ತಾಲೀಮು. ಮಾತ್ರವಲ್ಲ, ಇದು ಮನಸ್ಸಿನ ಮೇಲೂ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ.
Benefits of Cycling for Women: ತೂಕ ಹೆಚ್ಚಾದಷ್ಟು ಸುಲಭವಾಗಿ ಕಡಿಮೆ ಆಗುವುದಿಲ್ಲ. ಅದರಲ್ಲೂ ಮಹಿಳೆಯರಿಗಂತೂ ತೂಕ ಇಳಿಕೆ ದೊಡ್ಡ ಸವಾಲೇ ಸರಿ. ಆದರೆ, ಸೈಕ್ಲಿಂಗ್ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ?
Sexual Health Tips: ಲೈಂಗಿಕ ಕ್ರಿಯೆ ಎನ್ನುವುದು ಒಂದು ಸೃಷ್ಟಿಯ ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಇದರ ಪ್ರಯೋಜನಗಳ ಕುರಿತು ಅನೇಕರು ವಿಧವಿಧವಾಗಿ ಹೇಳುತ್ತಾರೆ. ಅಲ್ಲದೆ ಈ ಕುರಿತು ಕೆಲವೊಂದಿಷ್ಟು ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇವೆ. ಬನ್ನಿ ಇಂದು ನಾವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ಬರುತ್ತವೆ ಎನ್ನವುದರ ಕುರಿತು ತಿಳಿಯೋಣ..
Black Pepper Benefits: ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಒಂದಾದ ಕರಿಮೆಣಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕರಿಮೆಣಸಿನ ಬಳಕೆಯು ಮಹಿಳೆಯರ ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.
International Women's Day 2024: ಇಂದು (ಮಾರ್ಚ್ 08) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ, ಕಚೇರಿಯಲ್ಲಿ ಎಲ್ಲೆಡೆ ಸದಾ ಆಕ್ಟಿವ್ ಆಗಿರುವ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗುವ ಕೆಲವು ಯೋಗ ಆಸನಗಳ ಬಗ್ಗೆ ತಿಳಿಯೋಣ...
How To Detect Cervical Cancer:ಪ್ಯಾಪ್ ಪರೀಕ್ಷೆಯು ( Pap Smear Test ) ಗರ್ಭಕಂಠದ ಕ್ಯಾನ್ಸರ್ ಅನ್ನು ಗುರುತಿಸುವ ಮೊದಲ ಪರೀಕ್ಷೆಯಾಗಿದೆ. ಇದರ ಸಹಾಯದಿಂದ ಅನೇಕ ಬಾರಿ ಈ ಮಾರಣಾಂತಿಕ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲಿಯೇ ಗುರುತಿಸಲಾಗುತ್ತದೆ.
Wearing Silver Anklets Benefits: ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕಾರ ಜೀವನಶೈಲಿಯಿಂದಾಗಿ ಮಹಿಳೆಯರು ಹಾರ್ಮೋನ್ ಅಸಮತೋಲನದಿಂದಾಗಿ ತೊಂದರೆಗೊಳಗಾಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಬಂಜೆತನ, ಕಾಲುನೋವು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿವೆ.
ಮಹಿಳೆಯ ರೋಗನಿರೋಧಕ ಶಕ್ತಿಯು 30 ವರ್ಷದಿಂದ ಕ್ಷೀಣಿಸಲು ಪ್ರಾರಂಭಿಸುತ್ತದೆ. ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು ಆರಂಭಿಕ ರೋಗನಿರ್ಣಯ ಪರೀಕ್ಷೆಗಳನ್ನು ಮಹಿಳೆಯರು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.