World Health Day 2026: ನಾವು ಸಾಮಾನ್ಯವಾಗಿ 'ಆರೋಗ್ಯವೇ ಭಾಗ್ಯ' ಎನ್ನುವ ಮಾತನ್ನು ಕೇಳಿರುತ್ತೇವೆ, ಅದರಲ್ಲೂ ಅನಾರೋಗ್ಯದಿಂದ ಬಳಲುತ್ತಿದ್ದಾಗ ಇದರ ಮಹತ್ವ ಮತ್ತಷ್ಟು ಅರಿವಾಗುತ್ತದೆ. ಮನುಷ್ಯನ ಬಳಿ ಎಷ್ಟೇ ಸಂಪತ್ತು, ಅಧಿಕಾರವಿದ್ದರೂ ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವುದನ್ನೂ ಅನುಭವಿಸಲು ಸಾಧ್ಯವಿಲ್ಲ
world health day 2026:ಇಂದು (ಏಪ್ರಿಲ್ 7) ವಿಶ್ವ ಆರೋಗ್ಯ ದಿನ. ವಿಶ್ವ ಆರೋಗ್ಯ ದಿನವು ಕೇವಲ ಆಚರಣೆಯಲ್ಲ. ಪ್ರಪಂಚದಾದ್ಯಂತ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಇದು ಒಂದು ಪ್ರಮುಖ ಅವಕಾಶವಾಗಿದೆ.
ಕಂಪ್ಯೂಟರ್, ಮೊಬೈಲ್, ಆಫೀಸ್ ಅಂತ ಜಿಮ್ಗೆ ಹೋಗಲು ಆಗುವುದಿಲ್ಲ. ಬ್ಯುಸಿ ಲೈಫ್ನಲ್ಲಿ ದೇಹದ ತೂಕ ಇಳಿಸಿಕೊಳ್ಳುವುದು ಮರೆತು ಹೋಗುತ್ತದೆ.
ನೀವು ಫಿಟ್ ಆಗಿರಲು ವ್ಯಾಯಾಮ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಮನೆಯಲ್ಲಿ ಹೇಗೆ ವ್ಯಾಯಾಮ ಮಾಡಬೇಕೆಂದು ತಿಳಿದಿಲ್ಲವೇ? ಹಾಗಿದ್ದರೆ ಚಿಂತಿಸಬೇಡಿ... ಇಂದು ನಾವು ನಿಮಗೆ ಪೂರ್ಣ ದೇಹದ ವ್ಯಾಯಾಮ ಯೋಜನೆಯ ಬಗ್ಗೆ ತಿಳಿಸುತ್ತೇವೆ. ಈ ವ್ಯಾಯಾಮ ಯೋಜನೆ ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
world health day 2026: ಯೋಗ ಎಂದರೇನು ಪ್ರತಿದಿನ ಯೋಗ ಮಾಡುವುದರಿಂದ ಏನು ಪ್ರಯೋಜನಗಳೇನು ಇವುಗಳ ಬಗ್ಗೆ ವಿವರಿಸಲಾಗಿದೆ. ಯೋಗವು ನಿದ್ರೆಯ ಗುಣಮಟ್ಟವನ್ನು ಹೇಗೆ ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಇದು ಉತ್ತಮ ಒಟ್ಟಾರೆ ಆರೋಗ್ಯಕ್ಕಾಗಿ ಸರಳ ದೈನಂದಿನ ಅಭ್ಯಾಸವಾಗಿದೆ.
#FitIndiaHitIndia: ಕಪ್ಪು ವರ್ತುಲಗಳು ಅಥವಾ ಡಾರ್ಕ್ ಸರ್ಕಲ್ಸ್ ಕೇವಲ ಆಯಾಸದ ಪರಿಣಾಮವಲ್ಲ, ಬದಲಾಗಿ ಆಂತರಿಕವಾಗಿ ಮತ್ತು ಬಾಹ್ಯವಾಗಿ ಹಲವು ಇತರ ಅಂಶಗಳ ಇದಕ್ಕೆ ಕಾರಣವಿರಬಹುದು. ಹೀಗಾಗಿ ಕಪ್ಪು ವರ್ತುಲಗಳನ್ನ ಸಮಗ್ರವಾಗಿ ಪರಿಗಣಿಸಬೇಕು.
ರೋಗನಿರೋಧಕ ವ್ಯವಸ್ಥೆ, ನರಗಳು, ನರಮಂಡಲ, ಚರ್ಮ ಇತ್ಯಾದಿಗಳ ಕಾರ್ಯನಿರ್ವಹಣೆಗೆ ಎಲ್ಲರಿಗೂ ಪ್ರೋಟೀನ್ ಬೇಕೇಬೇಕಾಗುತ್ತದೆ. ಇದನ್ನು ನಿತ್ಯ ನಾವು ತೆಗೆದುಕೊಳ್ಳಬೇಕು.
World Health Day 2026,ಹದಿಹರೆಯದವರಲ್ಲಿ ಮೊಡವೆಗಳು ಸಾಮಾನ್ಯವಾಗಿ ಕಂಡುಬರುತ್ತವೆ ಆದರೆ ವಯಸ್ಕರಲ್ಲಿ ಮೊಡವೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ದವಡೆ ಅಥವಾ ಗಲ್ಲದ ಉದ್ದಕ್ಕೂ ಮೊಡವೆಗಳು ಹಾರ್ಮೋನುಗಳ ಅಸಮತೋಲನ ಅಥವಾ ಒತ್ತಡಕ್ಕೆ ಸಂಬಂಧಿಸಿರಬಹುದು ಎಂದು ತಜ್ಞರು ಹೇಳುತ್ತಾರೆ.
ಒತ್ತಡ ಮತ್ತು ಆತಂಕದಿಂದ ಬಳಲುತ್ತಿದ್ದೀರಾ? ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಲು ಮತ್ತು ಭಾವನಾತ್ಮಕ ಸಮತೋಲನವನ್ನು ನೈಸರ್ಗಿಕವಾಗಿ ತರಲು ಸಹಾಯ ಮಾಡುವ ತಜ್ಞರು ಶಿಫಾರಸು ಮಾಡಿದ ಯೋಗ ತಂತ್ರಗಳ ಬಗ್ಗೆ ತಿಳಿಯಿರಿ. ಈ ಸರಳ ಆದರೆ ಶಕ್ತಿಯುತ ಅಭ್ಯಾಸಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು, ಗಮನವನ್ನು ಹೆಚ್ಚಿಸಬಹುದು ಮತ್ತು ದೈನಂದಿನ ಜೀವನದಲ್ಲಿ ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸಬಹುದು.
world health day 2026: ಆರೋಗ್ಯ ಅಂದ ತಕ್ಷಣ ನಮಗೆ ಮೊದಲು ನೆನಪಾಗೋದು ಜಿಮ್, ವಾಕಿಂಗ್ ಇಲ್ಲಾಂದ್ರೆ ಡಯಟ್. ಆದ್ರೆ, ನಾವು ಯಾವಾಗ, ಏನು, ಹೇಗೆ ತಿಂತೀವಿ ಅನ್ನೋದನ್ನ ಡಿಸೈಡ್ ಮಾಡೋದು ನಮ್ಮ ಹೊಟ್ಟೆಯಲ್ಲ, ನಮ್ಮ 'ಮನಸ್ಸು'! ಹೌದು, ಏಪ್ರಿಲ್ 7ರ ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ತಜ್ಞರು ಒಂದು ಮುಖ್ಯ ವಿಷಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ನಾವು ನಮ್ಮ ಯೋಚನೆಗಳು ಮತ್ತು ಭಾವನೆಗಳು ನಮ್ಮ ಆಹಾರದ ಅಭ್ಯಾಸದ ಮೇಲೆ ಹೇಗೆ ದೊಡ್ಡ ಪ್ರಭಾವ ಬೀರುತ್ತವೆ ಎಂಬುವುದನ್ನು ತಿಳಿಯೋಣ..