ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮರ್ಯಮ್ ನವಾಜ್ ಷರೀಫ್ ನೇತೃತ್ವದ ಸರ್ಕಾರವು, ಮ್ಯಾನ್‌ಹೋಲ್ ಮುಚ್ಚಳ ಕಳ್ಳತನವನ್ನ ತಡೆಯಲು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ಗಳ ದಂಡ ವಿಧಿಸುವ ಕಠಿಣ "ಗಟಾರ ಕಾನೂನು" ಜಾರಿಗೆ ತಂದಿದೆ.
ಕ್ಯಾಥರೀನ್ ಅವರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ "ನಿಮ್ಮ ಸೌಂದರ್ಯದಿಂದಾಗಿ ನಾನು ನಿಮ್ಮ ಗಂಡನನ್ನು ನೇಮಿಸಿಕೊಂಡಿದ್ದೇನೆ' ಎಂದು ಕ್ಯಾಥರೀನ್ ಬರ್ಗಮ್ ಗೆ ಹೇಳಿರುವ ವೀಡಿಯೊ ಈಗ ವಿಶ್ವಾದ್ಯಂತ ವೈರಲ್ ಆಗುತ್ತಿದೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖವಾದ ಚಾಕ್‌ಪಾಯಿಂಟ್ ಆಗಿದ್ದು, ಪ್ರಸ್ತುತ ಇದನ್ನು ಇರಾನ್ ನಿಯಂತ್ರಿಸುತ್ತದೆ.ಇರಾನ್ ಬಯಸದಿದ್ದರೆ ಯಾವುದೇ ಹಡಗು ಅದರ ಮೂಲಕ ಹಾದುಹೋಗಲು ಸಾಧ್ಯವಿಲ್ಲ.
Super Brother stroy : ಸಹೋದರನೊಬ್ಬ ತನ್ನ ಸಹೋದರಿಯ ಸಂತೋಷಕ್ಕಾಗಿ ಮಾಡಿದ್ದನ್ನು ಕೇಳಿ ಇಡೀ ಜಗತ್ತು ಶಾಕ್ ಆಗುತ್ತಿದೆ. ಪ್ರಸ್ತುತ, ಈ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗುತ್ತಿದೆ. ಅಸಲಿಗೆ ಇದು ಹೇಗೆ ಸಾಧ್ಯ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
salman khan galwan film Controversy in china: ರಿಲೀಸ್ ಅಗದ ಬಾಲಿವುಡ್ ಸಿನಿಮಾದಿಂದ ಶುರುವಾಯ್ತು ಚೀನಾ-ಭಾರತ ಕೋಲ್ಡ್‌ವಾರ್! ಗಡಿವಿವಾದಕ್ಕೆ ಕಾರಣವಾಯ್ತು ಸಲ್ಮಾನ್‌ಖಾನ್ ಹೊಸ ಚಿತ್ರ
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆದು 26 ಜನರು ಸಾವನ್ನಪ್ಪಿದರು.ಇದಾದ ನಂತರ ಭಾರತ ಮೇ 7 ರಂದು ಪಾಕ್ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಕೈಗೊಂಡಿತು. ಇದಾದ ನಂತರ ಪಾಕ್ ವಿಫಲ ದಾಳಿ ಪ್ರಯತ್ನವನ್ನು ನಡೆಸಿತು.
ಲಿಬಿಯಾದ ಪ್ರಧಾನಿ ಅಬ್ದುಲ್-ಹಮೀದ್ ದ್ಬೀಬೆಹ್ ಟರ್ಕಿಯಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.ಖಾಸಗಿ ಜೆಟ್ ಲಿಬಿಯಾದ ಸೇನಾ ಮುಖ್ಯಸ್ಥ, ಇತರ ನಾಲ್ವರು ಅಧಿಕಾರಿಗಳು ಮತ್ತು ಮೂವರು ಸಿಬ್ಬಂದಿ ಇದರಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಪಡಿಸಿದೆ ಎಂಬ ಅಮೆರಿಕದ ವಾದವನ್ನು ಸಹಿತ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಮತ್ತು ಇರಾನ್ ದೃಢಪಡಿಸಿವೆ ಎಂದು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಹೇಳಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಈಗ ಕುನಾರ್ ನದಿಯಿಂದ ನಂಗರ್‌ಹಾರ್‌ಗೆ ನೀರನ್ನು ತಿರುಗಿಸುವಲ್ಲಿ ನಿರತವಾಗಿದೆ.ಇದರಿಂದಾಗಿ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ.
ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಎಲ್ಲಾ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಸಾಮೂಹಿಕ ವಿನಾಶದ ಆಯುಧಗಳೆಂದು ವರ್ಗೀಕರಿಸುತ್ತದೆ.
ಈ ಗುಹೆ ತನ್ನ ವಿಶಾಲತೆ ಮತ್ತು ವಿಶಿಷ್ಟ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದರ ಒಟ್ಟು ಉದ್ದ ಸುಮಾರು 9 ಕಿಲೋಮೀಟರ್‌ಗಳಿಷ್ಟಿದ್ದು, ಕೆಲವು ಸ್ಥಳಗಳಲ್ಲಿ ಇದು 200 ಮೀಟರ್‌ಗಳಿಗಿಂತ ಹೆಚ್ಚು ಎತ್ತರ ಮತ್ತು 150 ಮೀಟರ್ ಅಗಲವಿದೆ.
Putin Visit India: ಪುಟಿನ್ ವಿದೇಶಿ ಪ್ರವಾಸಕ್ಕೆ ಹೋದಾಗ, ಅವರ ಅಂಗರಕ್ಷಕರು ಅವರೊಂದಿಗೆ ವಿಶೇಷ ಸೂಟ್‌ಕೇಸ್ ಅನ್ನು ತೆಗೆದುಕೊಂಡು ಹೋಗುತ್ತಾರೆ.. ಅದರಲ್ಲಿ ಅವರ ಮಲವನ್ನು ಸುರಕ್ಷಿತವಾಗಿ ಇಡಲಾಗುತ್ತದೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.