ಯಶ್ ಕಟೌಟ್ ಕಟ್ಟುವ ವೇಳೆ ಮೂವರು ಸಾವು ಕೇಸ್
ಇಂದು ಸೂರಣಗಿಗೆ ಭೇಟಿ ನೀಡಲಿರುವ ಯಶ್ ಸ್ನೇಹಿತರು
ಮೃತ ಯುವಕರ ಕುಟುಂಬಸ್ಥರ ಭೇಟಿ, ಪರಿಹಾರ ವಿತರಣೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ
ಯಶ್ ಕಟೌಟ್ ಕಟ್ಟಲು ಹೋಗಿ ಸಾವನ್ನಪ್ಪಿದ್ದ ಮೂವರು ಯುವಕರು
ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ನಿಮಿತ್ತ ಫ್ಲೆಕ್ಸ್ ಕಟ್ಟಲು ಹೋಗಿದ್ದ ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟಿದ್ದ ಮೂವರು ಯುವಕರ ಕುಟುಂಬಕ್ಕೆ ಈಗ ಸಿಎಂ ಸಿದ್ದರಾಮಯ್ಯ ಎರಡು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
Yash Fans Death: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದಂದು, ಗದಗದಲ್ಲಿ ಯಶ್ ಮೂವರು ಅಭಿಮಾನಿಗಳು ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
Yash Common DP: ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ ವಿಶೇಷವಾಗಿ, ಯಶ್ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.
ಹಲವಾರು ಹೊಸ ಪ್ರೊಜೆಕ್ಟ್ಗಳೊಂದಿಗೆ ಬ್ಯುಸಿಯಾಗಿರುವುದರಿಂದ ಈ ಬಾರಿಯೂ ಈ ಬಾರಿಯೂ ಬರ್ತ್ಡೇಗೆ ಫ್ಯಾನ್ಸ್ ಮೀಟ್ ಮಾಡೋದು ಸಾಧ್ಯವಾಗುತ್ತಿಲ್ಲ ಎಂದು ನಟ ಯಶ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Yash 19: ಕನ್ನಡ ಚಿತ್ರರಂಗದ ತೂಫಾನ್ ನಟ ಯಶ್ 19ನೇ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಂದ ಸಿಕ್ಕೇಬಿಡ್ತು ಗುಡ್ನ್ಯೂಸ್. ಹಾಗಾದ್ರೆ ಏನಿದೆ ಯಶ್19 ಅಪ್ಡೇಟ್ಸ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಕೆಜಿಎಫ್ 2 ನಂತರ ಯಶ್ ಮುಂದಿನ ಸಿನಿಮಾ ಯಾವುದು ಅಂತ ರಾಕಿ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಇದೀಗ ರಾಕಿಭಾಯ್ ಬಿಗ್ ಐಡಿಯಾ ಒಂದು ರಿವೀಲ್ ಆಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಚಿತ್ರಕ್ಕೆ ಕಿರಾತಕ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಪುರಾವೆಗಳು ಕೂಡಾ ಸಿಕ್ಕಿವೆ.
Yash Birthday : ಇಂದು ರಾಕಿಂಗ್ ಸ್ಟಾರ್ ಯಶ್ 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್ ಫ್ಯಾಮಿಲಿ ಜೊತೆ ದುಬೈಗೆ ಹಾರಿದ್ದಾರೆ. ಅಭಿಮಾನಿಗಳಿಗೆ ಬರ್ತ್ ಡೇ ದಿನ ಸಿಗುವುದಿಲ್ಲ ಎಂದು ಮೊದಲೇ ಪತ್ರದ ಮೂಲಕ ಮೊದಲೇ ಯಶ್ ಸಂದೇಶ ನೀಡಿದ್ದರು.
Yash Birthday : ಇಂದು ರಾಕಿಂಗ್ ಸ್ಟಾರ್ ಯಶ್ಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ 36ನೇ ವರ್ಷದ ಹುಟ್ಟು ಹಬ್ಬವನ್ನು ರಾಕಿ ಭಾಯ್ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್ ಫ್ಯಾಮಿಲಿ ಜೊತೆ ದುಬೈಗೆ ತೆರಳಿದ್ದಾರೆ.
Yash Letter to Fans : ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬ ಅಂದರೆ ಅದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬದಂತೆ. ಪ್ರತಿ ವರ್ಷ ಯಶ್ ತಮ್ಮ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಜನ್ಮದಿನವನ್ನು ಸಂಭ್ರಮಿಸುತ್ತಾರೆ.
2020ರಲ್ಲಿ ರಾಕಿ 35 ನೇ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಶನ್ ಮಾಡಿದ ನಂತ್ರ ಮತ್ತೆ ರಾಕಿ ತನ್ನ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಸೆಲೆಬ್ರೇಶನ್ ಮಾಡಲಿಲ್ಲ..ಅದಕ್ಕೆ ಒಂದು ಕಾರಣನೂ ಇದೆ..ಅದೇನಪ್ಪ ಅಂದ್ರೆ ಕಿಲ್ಲರ್ ಕೊರೊನ ಕಾರಣ ರಾಕಿ ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳ ಜೊತೆ ತಮ್ಮ ಜನ್ಮ ದಿನವನ್ನು ಸಂಭ್ರಮಿಸಿಲ್ಲ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ಕನ್ನಡಿಗ ರಾಕಿಭಾಯ್, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ರಾಕಿ ಮುಂದಿನ ಸಿನಿಮಾ ಯಾವುದಪ್ಪಾ ಅಂತ ಅವರ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಇದೀಗ ವೆಟಿಂಗ್ ಇಸ್ ಎಂಡ್ ಎನ್ನುವ ಹಾಗೆ ಮ್ಯಾಟರ್ ಒಂದು ಲೀಕ್ ಆಗಿದ್ದು, ಮಾನ್ಸ್ಟರ್ ಬರ್ತ್ಡೇಗೆ ಹೊಸ ಸಿನಿಮಾ ಅನೌನ್ಸ್ ಆಗಲಿದೆ. ಈ ಕುರಿತು ಸ್ವತಃ ಕಿರಾತಕ ಗುಟ್ಟು ರಟ್ಟು ಮಾಡಿದ್ದಾರೆ.
ನಿನ್ನೆ ರಾತ್ರಿ ತೆರೆಗೆ ಬಂದ ಕೆಜಿಎಫ್ 2 ರ ಟೀಸರ್ ಬಿಡುಗಡೆಯಾದ ನಂತರ ಯಶ್ ಅವರ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.ಈಗಾಗಲೇ ಯಶ್ ಅವರ ಈ ಟಿಸರ್ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ.ಆ ಮೂಲಕ ಕನ್ನಡದ ಸೂಪರ್ಸ್ಟಾರ್ ಈಗ ದೇಶದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಮತ್ತು ಅವರ ಟೀಸರ್ ಭಾರತೀಯ ಸಿನಿಮಾದಲ್ಲಿ ಹೊಸ ಬೆಂಚ್ ಮಾರ್ಕನ್ನು ಸೃಷ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.