Yogi Adityanath

ಉಗ್ರರಿಗೆ ಕಾಂಗ್ರೆಸ್ ಬಿರಿಯಾನಿ ತಿನ್ಸಿದ್ರೆ, ನಾವು ಬುಲೆಟ್ ತಿನ್ನಿಸ್ತೀವಿ: ಯೋಗಿ ಆದಿತ್ಯನಾಥ್

ಉಗ್ರರಿಗೆ ಕಾಂಗ್ರೆಸ್ ಬಿರಿಯಾನಿ ತಿನ್ಸಿದ್ರೆ, ನಾವು ಬುಲೆಟ್ ತಿನ್ನಿಸ್ತೀವಿ: ಯೋಗಿ ಆದಿತ್ಯನಾಥ್

ಕಾಂಗ್ರೆಸ್ ಉಗ್ರರಿಗೆ ಬಿರಿಯಾನಿ ನೀಡಿ ಬೆಳೆಸಿದೆ, ಆದರೆ ನಾವು ಬುಲೆಟ್ ಪ್ರಾಶನ ಮಾಡಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Nov 26, 2018, 06:39 PM IST
ಪ್ರಧಾನಿ ಮೋದಿ, ಸಿಎಂ ಯೋಗಿ ಇದ್ದಾಗಲೂ ಕೂಡ ರಾಮ ಟೆಂಟ್ ನಲ್ಲಿದ್ದಾನೆ - ಬಿಜೆಪಿ ಶಾಸಕ

ಪ್ರಧಾನಿ ಮೋದಿ, ಸಿಎಂ ಯೋಗಿ ಇದ್ದಾಗಲೂ ಕೂಡ ರಾಮ ಟೆಂಟ್ ನಲ್ಲಿದ್ದಾನೆ - ಬಿಜೆಪಿ ಶಾಸಕ

ದೇವರು ಸಂವಿಧಾನಕ್ಕಿಂತ ದೊಡ್ಡವನು ಆದ್ದರಿಂದ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಯಾವುದೇ ವಿಳಂಬವಿಲ್ಲ ಎಂದು ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ  ಸುರೇಂದ್ರ ಸಿಂಗ್ ಹೇಳಿದರು.

Nov 18, 2018, 11:24 AM IST
ಹೆಸರು ಬದಲಾವಣೆಯಿಂದ ದೇಶ ಶ್ರೀಮಂತವಾಗುತ್ತೆ ಅನ್ನೋದಾದ್ರೆ ಎಲ್ಲರಿಗೂ ರಾಮ ಅಂತ ಹೆಸರಿಡಿ- ಹಾರ್ದಿಕ್ ಪಟೇಲ್

ಹೆಸರು ಬದಲಾವಣೆಯಿಂದ ದೇಶ ಶ್ರೀಮಂತವಾಗುತ್ತೆ ಅನ್ನೋದಾದ್ರೆ ಎಲ್ಲರಿಗೂ ರಾಮ ಅಂತ ಹೆಸರಿಡಿ- ಹಾರ್ದಿಕ್ ಪಟೇಲ್

ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಹಾರ್ದಿಕ್ ಪಟೇಲ್ ವ್ಯಂಗ್ಯ ಮಾಡಿದ್ದಾರೆ.

Nov 15, 2018, 01:14 PM IST
 ಅಯೋಧ್ಯೆಯಲ್ಲಿ ಮದ್ಯ,ಮಾಂಸ ಮಾರಾಟ ನಿಷೇಧಕ್ಕೆ ಮುಂದಾದ ಯೋಗಿ ಸರ್ಕಾರ

ಅಯೋಧ್ಯೆಯಲ್ಲಿ ಮದ್ಯ,ಮಾಂಸ ಮಾರಾಟ ನಿಷೇಧಕ್ಕೆ ಮುಂದಾದ ಯೋಗಿ ಸರ್ಕಾರ

ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ನಂತರ ಈಗ  ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇಡೀ ಜಿಲ್ಲೆಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಕ್ಕೆ ಮುಂದಾಗಿದೆ.ಜಿಲ್ಲೆಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವ ಬೇಡಿಕೆ ಸ್ಥಳೀಯರಿಂದ ಬಂದಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

Nov 12, 2018, 04:24 PM IST
ಅಮಿತ್ ಶಾ ಹೆಸರು ಪರ್ಷಿಯಾ ಮೂಲದ್ದು, ಮೊದಲು ಬಿಜೆಪಿ ಅದನ್ನು ಬದಲಾಯಿಸಲಿ - ಇತಿಹಾಸಕಾರ ಇರ್ಫಾನ್ ಹಬೀಬ್

ಅಮಿತ್ ಶಾ ಹೆಸರು ಪರ್ಷಿಯಾ ಮೂಲದ್ದು, ಮೊದಲು ಬಿಜೆಪಿ ಅದನ್ನು ಬದಲಾಯಿಸಲಿ - ಇತಿಹಾಸಕಾರ ಇರ್ಫಾನ್ ಹಬೀಬ್

ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವು ಹೆಸರುಗಳ ಮರುನಾಮಕರಣಕ್ಕೆ ಮುಂದಾಗಿರುವ ಕ್ರಮದ ಬಗ್ಗೆ ಕಿಡಿಕಾರಿರುವ ಇತಿಹಾಸಕಾರ ಇರ್ಫಾನ್ ಹಬೀಬ್ "ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರು ಪರ್ಷಿಯಾ ಮೂಲದ್ದು ಆದ್ದರಿಂದ ಬಿಜೆಪಿ ಮೊದಲು ಅದನ್ನು ಬದಲಾಯಿಸಬೇಕೆಂದು ತಿಳಿಸಿದ್ದಾರೆ.

Nov 11, 2018, 06:00 PM IST
ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮನ ಮೂರ್ತಿ ನಿರ್ಮಾಣಕ್ಕೆ ಮುಂದಾದ ಸಿಎಂ ಯೋಗಿ

ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮನ ಮೂರ್ತಿ ನಿರ್ಮಾಣಕ್ಕೆ ಮುಂದಾದ ಸಿಎಂ ಯೋಗಿ

ಶ್ರೀರಾಮನ ಜಪವನ್ನು ಮುಂದುವರೆಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈಗ ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮ್ ನ ಮೂರ್ತಿ ನಿರ್ಮಾಣಕ್ಕೆ  ಮುಂದಾಗಿದ್ದಾರೆ.

Nov 7, 2018, 01:39 PM IST
ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ಯೋಗಿ ಆದಿತ್ಯನಾಥ್

ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸರಕಾರದ ನಗರಗಳ ಮರುನಾಮಕರಣ ರಾಜಕೀಯ ಮುಂದುವರೆದಿದೆ ಆದರ ಭಾಗವಾಗಿ ಈಗ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದಾರೆ.

Nov 6, 2018, 06:18 PM IST
ದೀಪಾವಳಿವರೆಗೂ ಅಯೋಧ್ಯೆಯ ಗುಡ್ ನ್ಯೂಸ್ ಗಾಗಿ ಕಾಯಿರಿ-ಯುಪಿ ಬಿಜೆಪಿ ಅಧ್ಯಕ್ಷ

ದೀಪಾವಳಿವರೆಗೂ ಅಯೋಧ್ಯೆಯ ಗುಡ್ ನ್ಯೂಸ್ ಗಾಗಿ ಕಾಯಿರಿ-ಯುಪಿ ಬಿಜೆಪಿ ಅಧ್ಯಕ್ಷ

ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಲವು ಪ್ರಮುಖ ಘೋಷಣೆಗಳನ್ನು ನೀಡಬಹುದೆಂದು ಉತ್ತರ ಪ್ರದೇಶದ ಬಿಜೆಪಿಯ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ತಿಳಿಸಿದ್ದಾರೆ.

Nov 2, 2018, 06:16 PM IST
ರಾಮಮಂದಿರ ಪ್ರಕರಣದಲ್ಲಿ ನ್ಯಾಯ ವಿಳಂಬವಾದರೆ ಅನ್ಯಾಯವೆಸಗಿದಂತೆ-ಯೋಗಿ ಆದಿತ್ಯನಾಥ್

ರಾಮಮಂದಿರ ಪ್ರಕರಣದಲ್ಲಿ ನ್ಯಾಯ ವಿಳಂಬವಾದರೆ ಅನ್ಯಾಯವೆಸಗಿದಂತೆ-ಯೋಗಿ ಆದಿತ್ಯನಾಥ್

ರಾಮಮಂದಿರ ವಿವಾದವನ್ನು ಬೇಗನೆ ಇತ್ಯರ್ಥಗೊಳಿಸಬೇಕು, ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯ ವಿಳಂಬವಾದಲ್ಲಿ ಅದು ಅನ್ಯಾಯವೆಸಗಿದಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.

Oct 30, 2018, 07:04 PM IST
ಹಿಂದೂ ಆಳ್ವಿಕೆ ಇರೋವರೆಗೆ ಕಾಶ್ಮೀರ ಶಾಂತಿಯಿಂದ ಇತ್ತು -ಸಿಎಂ ಯೋಗಿ ವಿವಾದಾತ್ಮಕ ಹೇಳಿಕೆ

ಹಿಂದೂ ಆಳ್ವಿಕೆ ಇರೋವರೆಗೆ ಕಾಶ್ಮೀರ ಶಾಂತಿಯಿಂದ ಇತ್ತು -ಸಿಎಂ ಯೋಗಿ ವಿವಾದಾತ್ಮಕ ಹೇಳಿಕೆ

ಜಮ್ಮು ಕಾಶ್ಮೀರ ಹಿಂದೂ ಆಳ್ವಿಕೆ ಇರೋವರಿಗೆ ಶಾಂತಿಯಿಂದ ಇತ್ತು ಆದರೆ ಯಾವಾಗ ಹಿಂದು ಆಳ್ವಿಕೆ ಪತನಗೊಂಡಿತೋ ಆಗ ಹಿಂದೂಗಳ ಅವನತಿಯು ಪ್ರಾರಂಭವಾಯಿತು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Oct 29, 2018, 04:38 PM IST
ಅಲಹಾಬಾದ್ ಹೆಸರು ಬದಲಿಸಿದ ಯೋಗಿ! ಜಸ್ಟಿಸ್ ಕಟ್ಜು ನೀಡಿದ್ರು ಹೊಸ ಶಾಕಿಂಗ್ ಲಿಸ್ಟ್ !

ಅಲಹಾಬಾದ್ ಹೆಸರು ಬದಲಿಸಿದ ಯೋಗಿ! ಜಸ್ಟಿಸ್ ಕಟ್ಜು ನೀಡಿದ್ರು ಹೊಸ ಶಾಕಿಂಗ್ ಲಿಸ್ಟ್ !

ಅಲಹಾಬಾದ್ ಅನ್ನು ಶೀಘ್ರದಲ್ಲೇ ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ತಿಳಿಸಿದ್ದಾರೆ.

Oct 15, 2018, 05:43 PM IST
ಪ್ರತಿಪಕ್ಷಗಳು ಒಂದಾದರೆ ಬಿಜೆಪಿಗೆ ಕಷ್ಟ ಕಾಲ ಬರಲಿದೆ- ಉತ್ತರಪ್ರದೇಶ ಸಚಿವ

ಪ್ರತಿಪಕ್ಷಗಳು ಒಂದಾದರೆ ಬಿಜೆಪಿಗೆ ಕಷ್ಟ ಕಾಲ ಬರಲಿದೆ- ಉತ್ತರಪ್ರದೇಶ ಸಚಿವ

ಬಿಜೆಪಿ ದೆಹಲಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಅಜಯ ಬಿಜೆಪಿ ಎನ್ನುವ  ಘೋಷಣೆಯೊಂದಿಗೆ ಸಿದ್ದವಾಗುತ್ತಿದ್ದರೆ, ಇತ್ತ ಕಡೆ ಯೋಗಿ ಸರ್ಕಾರದಲ್ಲಿ ಸಚಿವರಾಗಿರುವ ಓಂಪ್ರಕಾಶ ರಾಜ್ಬರ್ ಪ್ರತಿಪಕ್ಷಗಳು ಒಂದಾದರೆ  ಬಿಜೆಪಿಗೆ ಕಷ್ಟ ಕಾಲ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Sep 8, 2018, 05:44 PM IST
 ಸಿಎಂ ಯೋಗಿ ಆದಿತ್ಯನಾಥನಿಗೆ ಉಘೇ ಉಘೇ ಎಂದ ರಾಖಿ ಸಾವಂತ್!

ಸಿಎಂ ಯೋಗಿ ಆದಿತ್ಯನಾಥನಿಗೆ ಉಘೇ ಉಘೇ ಎಂದ ರಾಖಿ ಸಾವಂತ್!

 ಆಗಾಗ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಈ ಮತ್ತೆ ಹೊಸ ಸುದ್ದಿಯಲ್ಲಿದ್ದಾರೆ. ಹಾಗಾದರೆ ಆಕೆ ಈ ಬಾರಿ ಸುದ್ದಿಯಲ್ಲಿರುವುದು ಏತಕ್ಕೆ ಅಂತೀರಾ? ಈಗ ರಾಖಿ ಯೋಗಿ ಆದಿತ್ಯನಾಥ್ ನನ್ನು ಹೊಗಳುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. 

Sep 6, 2018, 02:43 PM IST
ಕೇವಲ 10ರೂ.ಗೆ ಸಿಗಲಿದೆ 'ಯೋಗಿ ಥಾಲಿ'! ಎಲ್ಲಿ ಗೊತ್ತಾ?

ಕೇವಲ 10ರೂ.ಗೆ ಸಿಗಲಿದೆ 'ಯೋಗಿ ಥಾಲಿ'! ಎಲ್ಲಿ ಗೊತ್ತಾ?

ಅಲಹಾಬಾದ್'ನಲ್ಲಿ ಕೇವಲ 10ರೂ.ಗಳಿಗೆ ಊಟ ನೀಡಲು ನಿರ್ಧರಿಸಲಾಗಿದೆ. 

Sep 3, 2018, 01:20 PM IST
2019ರ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತೇನೆ ಎಂದ IPS ಅಧಿಕಾರಿ!

2019ರ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತೇನೆ ಎಂದ IPS ಅಧಿಕಾರಿ!

ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿ ತಮ್ಮ ನಿವೃತ್ತಿಯ ನಂತರ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುವುದಾಗಿ ಎಂದು ಸಿಎಂ ಆದಿತ್ಯನಾಥ್ ನಿಗೆ ಪತ್ರ ಬರೆದಿದ್ದಾರೆ.

Aug 29, 2018, 04:37 PM IST
ಗೋರಖಪುರ್ ದುರಂತದಲ್ಲಿ ಸಿಎಂ ಯೋಗಿ ಜನರ ದಾರಿ ತಪ್ಪಿಸುತ್ತಿದ್ದಾರೆ-ವೈದ್ಯನ ಆರೋಪ

ಗೋರಖಪುರ್ ದುರಂತದಲ್ಲಿ ಸಿಎಂ ಯೋಗಿ ಜನರ ದಾರಿ ತಪ್ಪಿಸುತ್ತಿದ್ದಾರೆ-ವೈದ್ಯನ ಆರೋಪ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2017ರ ಗೋರಖ್ ಪುರ ದುರಂತದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಮತ್ತು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ವೈದ್ಯ ಕಫೀಲ್ ಖಾನ್ ಆರೋಪಿಸಿದರು. 

Aug 27, 2018, 06:20 PM IST
ಸಿಎಂ ಯೋಗಿ ಆದಿತ್ಯನಾಥ್ನ ಮೂವರು ಪೈಲಟ್ ಗಳ ದಿಢೀರ್ ರಾಜೀನಾಮೆ

ಸಿಎಂ ಯೋಗಿ ಆದಿತ್ಯನಾಥ್ನ ಮೂವರು ಪೈಲಟ್ ಗಳ ದಿಢೀರ್ ರಾಜೀನಾಮೆ

ಉತ್ತರ ಪ್ರದೇಶ ಸರ್ಕಾರ ಆ ಪೈಲಟ್ ಗಳ ಸ್ಥಾನಕ್ಕೆ ಇಬ್ಬರು ನೂತನ ಪೈಲಟ್ ಗಳನ್ನು ನಿಯೋಜಿಸಿದೆ. ಮುಂದಿನ 15 ದಿನಗಳಲ್ಲಿ ಪೈಲಟ್ ಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Aug 24, 2018, 01:39 PM IST
ಗ್ರೇಟರ್ ನೋಯಿಡಾ: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂರು ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

ಗ್ರೇಟರ್ ನೋಯಿಡಾ: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂರು ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

6 ಮಹಡಿಗಳ ಈ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಪಕ್ಕದ ಮತ್ತೊಂದು ಕಟ್ಟಡದ ಮೇಲೆ ಬದ್ದ ಪರಿಣಾಮ ಆ ಕಟ್ಟಡವೂ ಕುಸಿದು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

Jul 18, 2018, 10:43 AM IST