Yogi Adityanath

ತಾಜ್ ಮಹಲ್ ಕೆಡವಲು ಸಿಎಂ ಯೋಗಿಗೆ ನನ್ನ ಬೆಂಬಲವಿದೆ: ಅಜಂ ಖಾನ್

ತಾಜ್ ಮಹಲ್ ಕೆಡವಲು ಸಿಎಂ ಯೋಗಿಗೆ ನನ್ನ ಬೆಂಬಲವಿದೆ: ಅಜಂ ಖಾನ್

ತಾಜ್ ಮಹಲ್ ನಿಜಕ್ಕೂ ಶಿವನ ಮಂದಿರವೇ ಆಗಿದ್ದರೆ ಅದನ್ನು ಖಂಡಿತಾ ಕೆಡವಬೇಕು ಎಂದು ಅಜಂಖಾನ್ ವ್ಯಂಗ್ಯವಾಡಿದ್ದಾರೆ.

Jun 29, 2018, 11:29 AM IST
ಉತ್ತರ ಪ್ರದೇಶದಲ್ಲಿ ಜನ ಸಾಯ್ತಿದ್ರೂ, ಯೋಗಿಗೆ ಕರ್ನಾಟಕ ಚುನಾವಣೆಯೇ ಹೆಚ್ಚಾಯ್ತು: ಸಿದ್ದು   ವ್ಯಂಗ್ಯ

ಉತ್ತರ ಪ್ರದೇಶದಲ್ಲಿ ಜನ ಸಾಯ್ತಿದ್ರೂ, ಯೋಗಿಗೆ ಕರ್ನಾಟಕ ಚುನಾವಣೆಯೇ ಹೆಚ್ಚಾಯ್ತು: ಸಿದ್ದು ವ್ಯಂಗ್ಯ

ಉತ್ತರಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ 64ಮಂದಿ ಸಾವನ್ನಪ್ಪಿದ್ದರೂ ಅಲ್ಲಿನ ಜನರಿಗೆ ಸಾಂತ್ವನ ಹೇಳುವ ಬದಲು ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

May 3, 2018, 07:17 PM IST
ಸೋನಿಯಾ ಗಾಂಧಿಯವರ ಪ್ರಬಲ ಕ್ಷೇತ್ರದಲ್ಲಿಂದು ಅಮಿತ್ ಶಾ ಮತ್ತು ಯೋಗಿ

ಸೋನಿಯಾ ಗಾಂಧಿಯವರ ಪ್ರಬಲ ಕ್ಷೇತ್ರದಲ್ಲಿಂದು ಅಮಿತ್ ಶಾ ಮತ್ತು ಯೋಗಿ

ಲೋಕಸಭಾ ಚುನಾವಣೆ ತಯಾರಿಗಾಗಿ ಶಾ ಮತ್ತು ಯೋಗಿಯ ಈ ಭೇಟಿ ನಡೆಯುತ್ತಿದೆ ಎಂದು ನಂಬಲಾಗಿದೆ.

Apr 21, 2018, 09:37 AM IST
ಏಪ್ರಿಲ್ 18 ರಿಂದ ಬಿಜೆಪಿ ಸ್ಟಾರ್ ಕ್ಯಾಂಪೇನ್

ಏಪ್ರಿಲ್ 18 ರಿಂದ ಬಿಜೆಪಿ ಸ್ಟಾರ್ ಕ್ಯಾಂಪೇನ್

ಮೋದಿ ಮಾಡಲಿದ್ದಾರೆ ಮೋಡಿ!

Apr 11, 2018, 05:07 PM IST
ವಿಧಾನಸಭಾ ಚುನಾವಣೆಯಲ್ಲಿ ಸೈಕಲ್ ಹತ್ತಿ ಕೂತಿದ್ದ ರಾಹುಲ್, ಈಗ ಆನೆ ಮೇಲೆ   ಕೂರುವರೇ?- ಯೋಗಿ ಆದಿತ್ಯನಾಥ್

ವಿಧಾನಸಭಾ ಚುನಾವಣೆಯಲ್ಲಿ ಸೈಕಲ್ ಹತ್ತಿ ಕೂತಿದ್ದ ರಾಹುಲ್, ಈಗ ಆನೆ ಮೇಲೆ ಕೂರುವರೇ?- ಯೋಗಿ ಆದಿತ್ಯನಾಥ್

ಗೋರಖ್ಪುರ್ ಮತ್ತು ಫುಲ್ಪುರ್ ಚುನಾವಣೆಯಲ್ಲಿ ಅನಿರೀಕ್ಷಿತ ನಷ್ಟದಿಂದಾಗಿ ಪಕ್ಷ ಸ್ವಲ್ಪ ಮಟ್ಟಿಗೆ ಹಿಮ್ಮೇಟ್ಟಿದರೂ ಮುಖ್ಯಮಂತ್ರಿ ಯೋಗಿ ಇದು ಪಾಠವೆಂದು ಪರಿಗಣಿಸಿದರು.

Mar 19, 2018, 05:38 PM IST
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಒಂದು ವರ್ಷದಲ್ಲಿ ಯೋಗಿ ಆದಿತ್ಯನಾಥ್   ಸಾಧನೆ ಏನು?

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಒಂದು ವರ್ಷದಲ್ಲಿ ಯೋಗಿ ಆದಿತ್ಯನಾಥ್ ಸಾಧನೆ ಏನು?

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯವನ್ನು ಉದ್ದೇಶಿಸಿ ಅವರ ಸಾಧನೆಗಳನ್ನು ವಿವರಿಸಿದರು.

Mar 19, 2018, 03:47 PM IST
ಝೀ ಇಂಡಿಯಾ ಕಾನ್ಕ್ಲೇವ್: 2019 ರಲ್ಲಿ 350 ಸೀಟುಗಳನ್ನು ಪಡೆಯಲು ಬಿಜೆಪಿ ತಂತ್ರ ಏನು?

ಝೀ ಇಂಡಿಯಾ ಕಾನ್ಕ್ಲೇವ್: 2019 ರಲ್ಲಿ 350 ಸೀಟುಗಳನ್ನು ಪಡೆಯಲು ಬಿಜೆಪಿ ತಂತ್ರ ಏನು?

ರಾಜಕೀಯ ಜಗತ್ತಿನ ರಾಜಕೀಯ ವ್ಯಕ್ತಿಗಳು ದೇಶದ ಅತಿ ದೊಡ್ಡ ಸಮ್ಮೇಳನವಾದ ಝೀ ಇಂಡಿಯಾ ಕಾನ್ಕ್ಲೇವ್ ನಲ್ಲಿ ಸಾಂದರ್ಭಿಕ ವಿಷಯದ ಬಗ್ಗೆ ಅವರ ಆಲೋಚನೆಗಳನ್ನು ಪ್ರಸ್ತುತಪಡಿಸುತ್ತಾರೆ. ಈ ಸಂಚಿಕೆಯಲ್ಲಿ, ಭಾರತವು ಹೇಗೆ ಬದಲಾಗುತ್ತಿದೆ ಎಂದು ಸರ್ಕಾರದ ನಿರೂಪಣೆಗಳು ಹೇಳುತ್ತವೆ. 

Mar 17, 2018, 11:45 AM IST
ನಮಗೆ ಅಭಿವೃದ್ಧಿಯ ಪಾಠ ಹೇಳುವುದನ್ನು ಯೋಗಿ ಆದಿತ್ಯನಾಥ್ ಕಡಿಮೆ ಮಾಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಮಗೆ ಅಭಿವೃದ್ಧಿಯ ಪಾಠ ಹೇಳುವುದನ್ನು ಯೋಗಿ ಆದಿತ್ಯನಾಥ್ ಕಡಿಮೆ ಮಾಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

 "ಕರ್ನಾಟಕಕ್ಕೆ ಪಾಠ ಹೇಳುವುದನ್ನು ಬಿಟ್ಟು ಉತ್ತರಪ್ರದೇಶದ ಅಭಿವೃದ್ಧಿ ಕಡೆಗೆ ಗಮನಹರಿಸಿ" ಎಂದು ಯೋಗಿ ಆದಿತ್ಯನಾಥ್'ಗೆ ತಿರುಗೇಟು ನೀಡಿದ್ದಾರೆ. 

Mar 15, 2018, 12:46 PM IST
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಜಯ: ಅತಿಯಾದ ಆತ್ಮವಿಶ್ವಾಸವೇ ಬಿಜೆಪಿ ಸೋಲಿಗೆ   ಕಾರಣ ಎಂದ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಜಯ: ಅತಿಯಾದ ಆತ್ಮವಿಶ್ವಾಸವೇ ಬಿಜೆಪಿ ಸೋಲಿಗೆ ಕಾರಣ ಎಂದ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಗೋರಖ್ಪುರ್ ಹಾಗೂ ಫೂಲ್ಫುರದಲ್ಲಿ ಎಸ್​ಪಿ ಭರ್ಜರಿ ಜಯ ಗಳಿಸಿದೆ.

Mar 14, 2018, 07:52 PM IST
2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್

2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್

2019 ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವಂತೆ ಮಾಡಲು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. 

Jan 27, 2018, 09:09 PM IST