Yogi Adityanath

ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ಹೆಚ್ಚಿದ ಹಿಂಸಾಚಾರ, 31 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ಹೆಚ್ಚಿದ ಹಿಂಸಾಚಾರ, 31 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಗಣರಾಜ್ಯೋತ್ಸವ ದಿನದಂದು ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ 22 ವರ್ಷದ ಯುವಕನೊಬ್ಬನ ಹತ್ಯೆಯ ನಂತರ ಹಿಂಸಾಚಾರ ಭುಗಿಲೆದ್ದ ಕಾರಣ, ನಗರದಲ್ಲಿ ಶಾಂತಿಗೆ ಭಂಗ ತಂದ  31 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

Jan 27, 2018, 06:22 PM IST
ತಾನು ಹಿಂದೂ ಎಂಬುದು ಸಿದ್ದರಾಮಯ್ಯಗೆ ಇಂದು ಗೊತ್ತಾಗಿದೆ : ಯೋಗಿ ಆದಿತ್ಯನಾಥ್

ತಾನು ಹಿಂದೂ ಎಂಬುದು ಸಿದ್ದರಾಮಯ್ಯಗೆ ಇಂದು ಗೊತ್ತಾಗಿದೆ : ಯೋಗಿ ಆದಿತ್ಯನಾಥ್

ಹಿಂದುತ್ವ ಎಂಬುದು ಯಾವುದೇ ಜಾತಿ, ಧರ್ಮ, ಮತಕ್ಕೆ ಸಂಬಂಧಿಸಿದಲ್ಲ. ಹಿಂದುತ್ವ ಎಂಬುದು ಭಾರತೀಯರ ಉತ್ಕೃಷ್ಟ ಜೀವನ ಪದ್ಧತಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು. 

Jan 7, 2018, 03:00 PM IST
ಕಾನೂನು ಸುವ್ಯವಸ್ಥೆ ಕುರಿತು ನಮಗೆ ಪಾಠ ಮಾಡುವುದು ಬಿಟ್ಟು, ನಿಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ- ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆ ಕುರಿತು ನಮಗೆ ಪಾಠ ಮಾಡುವುದು ಬಿಟ್ಟು, ನಿಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ- ಸಿದ್ದರಾಮಯ್ಯ

ಬಿಜೆಪಿಯವರು ಕರೆದರು ಎಂದು ಬಂದು ಇಲ್ಲಿ ಮಾತನಾಡುವಿರಾ ? ಕನ್ನಡ ನಾಡಿನ ಇತಿಹಾಸ ನಿಮಗಿಂತ ನನಗೆ ಚೆನ್ನಾಗಿ ಗೊತ್ತಿದೆ- ಸಿದ್ದರಾಮಯ್ಯ

Dec 22, 2017, 05:19 PM IST
ಉತ್ತರ ಪ್ರದೇಶ, ಬಿಹಾರದಲ್ಲಿ ಆದಷ್ಟು ಎಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ- ಯೋಗಿಗೆ ಸಿದ್ದು ಟಾಂಗ್

ಉತ್ತರ ಪ್ರದೇಶ, ಬಿಹಾರದಲ್ಲಿ ಆದಷ್ಟು ಎಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ- ಯೋಗಿಗೆ ಸಿದ್ದು ಟಾಂಗ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬಂದು ನಮಗೆ ಪಾಠ ಹೇಳಬೇಕೇ ? 

Dec 22, 2017, 12:11 PM IST
ಬಿಜೆಪಿ ನವಕರ್ನಾಟಕ ಯಾತ್ರೆಗೆ ಯೋಗಿ ಆದಿತ್ಯನಾಥ್ ಆಗಮನ

ಬಿಜೆಪಿ ನವಕರ್ನಾಟಕ ಯಾತ್ರೆಗೆ ಯೋಗಿ ಆದಿತ್ಯನಾಥ್ ಆಗಮನ

ಹುಬ್ಬಳ್ಳಿಯ ಬೃಹತ್ ಸಮಾವೇಶದಲ್ಲಿ ಮಹಾದಾಯಿ ವಿವಾದ ಪರಿಹಾರದ ಬಗ್ಗೆ ಘೋಷಣೆ ಸಾಧ್ಯತೆ.

Dec 21, 2017, 05:56 PM IST
ನಾಳೆ ಹುಬ್ಬಳ್ಳಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ನಾಳೆ ಹುಬ್ಬಳ್ಳಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ಬಿಜೆಪಿಯ ಪರಿವರ್ತನಾ ಯಾತ್ರೆಯ 50ನೇ ದಿನದ ಸಂಭ್ರಮಾಚರಣೆಯ ನಿಮಿತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹುಬ್ಬಳ್ಳಿಗೆ ಆಗಮನ.

Dec 20, 2017, 08:29 AM IST
2018ರ ಚುನಾವಣೆಗೆ ಬಿಜೆಪಿ ನಾಯಕರಿಗೆ ಟಾರ್ಗೆಟ್...!

2018ರ ಚುನಾವಣೆಗೆ ಬಿಜೆಪಿ ನಾಯಕರಿಗೆ ಟಾರ್ಗೆಟ್...!

ಮಾಜಿ ಡಿಸಿಎಂ ಆರ್. ಅಶೋಕ್ ಹೆಗಲಿಗೆ ಹೆಚ್ಚಿನ ಜವಾಬ್ದಾರಿ.

Dec 14, 2017, 11:21 AM IST
ಗುಜರಾತ್ ಜನತೆ ಈ ಬಾರಿ ಎರಡು ಉತ್ತಮ ಕೆಲಸ ಮಾಡಿದ್ದಾರೆ: ಉತ್ತರ ಪ್ರದೇಶ ಸಿಎಂ ಯೋಗಿ

ಗುಜರಾತ್ ಜನತೆ ಈ ಬಾರಿ ಎರಡು ಉತ್ತಮ ಕೆಲಸ ಮಾಡಿದ್ದಾರೆ: ಉತ್ತರ ಪ್ರದೇಶ ಸಿಎಂ ಯೋಗಿ

ಗುಜರಾತ್ನಲ್ಲಿ 182 ಸ್ಥಾನಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆಯಲಿದೆ.

Dec 12, 2017, 12:32 PM IST
ಡಿಸೆಂಬರ್ ನಲ್ಲಿ ರಾಜ್ಯಕ್ಕೆ ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ಆಗಮನ ಸಾಧ್ಯತೆ!

ಡಿಸೆಂಬರ್ ನಲ್ಲಿ ರಾಜ್ಯಕ್ಕೆ ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ಆಗಮನ ಸಾಧ್ಯತೆ!

ಯೋಗಿ ಆದಿತ್ಯನಾಥ್ ಡಿ.10 ರಂದು ಆದಿ ಚುಂಚನಗಿರಿಗೆ ಆಗಮಿಸಲಿದ್ದಾರೆ ಎಂಬ ಮಾತುಗಳು ಮಂಡ್ಯ ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

Nov 28, 2017, 09:57 AM IST
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅನ್ನು ಭೇಟಿ ಮಾಡಿದ ಬಿಲ್ ಗೆಡ್ಸ್

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅನ್ನು ಭೇಟಿ ಮಾಡಿದ ಬಿಲ್ ಗೆಡ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೆಡ್ಸ್ ಇಂದು ಲಕ್ನೌಗೆ ಆಗಮಿಸಿದ್ದಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಅವರು ರಾಜ್ಯದಲ್ಲಿ ಪ್ರತಿಷ್ಠಾಪಿತವಾಗುತ್ತಿರುವ ಮಿಲಿಂಡಾ ಗೇಟ್ಸ್  ಬಗ್ಗೆ ಸಮಾಲೋಚನೆ ನಡೆಸಿದರು.

Nov 17, 2017, 01:25 PM IST
ತಾಜ್ ಮಹಲ್ ನಲ್ಲಿ ಶುಚಿತ್ವ ಕಾರ್ಯ ಕೈಗೊಂಡ ಸಿಎಂ ಯೋಗಿ ಆದಿತ್ಯನಾಥ್

ತಾಜ್ ಮಹಲ್ ನಲ್ಲಿ ಶುಚಿತ್ವ ಕಾರ್ಯ ಕೈಗೊಂಡ ಸಿಎಂ ಯೋಗಿ ಆದಿತ್ಯನಾಥ್

ಆಗ್ರಾದಲ್ಲಿ ರಬ್ಬರ್ ಬ್ಯಾರೇಜ್ ನಿರ್ಮಾಣದ ಕುರಿತು ಘೋಷಿಸಿದ ಸಿಎಂ.  

Oct 26, 2017, 12:59 PM IST
ಅಯೋಧ್ಯೆಯಲ್ಲಿ ಮೆಗಾ ದೀಪಾವಳಿ ಆಚರಣೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಯೋಜನೆ

ಅಯೋಧ್ಯೆಯಲ್ಲಿ ಮೆಗಾ ದೀಪಾವಳಿ ಆಚರಣೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಯೋಜನೆ

ಆಚರಣೆಗಳಿಗೂ ರಾಮಜನ್ಮಭೂಮಿ ವಿವಾದಗಳಿಗೂ ಯಾವುದೇ ಸಂಬಂಧವಿಲ್ಲ. ಅಯೋಧ್ಯೆಯ ಸುಪ್ರಸಿದ್ಧ ಗತಕಾಲದೊಂದಿಗೆ ಸಂಪರ್ಕ ಸಾಧಿಸುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಝೀ ನ್ಯೂಸ್ಗೆ ತಿಳಿಸಿದ್ದಾರೆ.

Oct 16, 2017, 02:58 PM IST
ಅಭಿವೃದ್ಧಿಗೆ ಎರಡು ಮಾದರಿಗಳು- ಒಂದು ಗಾಂಧಿ-ನೆಹರು, ಮತ್ತೊಂದು ಮೋದಿ ಮಾದರಿ: ಅಮಿತ್ ಷಾ

ಅಭಿವೃದ್ಧಿಗೆ ಎರಡು ಮಾದರಿಗಳು- ಒಂದು ಗಾಂಧಿ-ನೆಹರು, ಮತ್ತೊಂದು ಮೋದಿ ಮಾದರಿ: ಅಮಿತ್ ಷಾ

ಕಾಂಗ್ರೇಸ್ನಿಂದ ಸುತ್ತುವರೆದಿರುವ ಅಮೇಥಿ-ರಾಯ್ಬರೇಲಿಯಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸುವ ಸಲುವಾಗಿ ಬಿಜೆಪಿ ಪ್ರತಿ ವಾರ ತನ್ನ ನಾಯಕರನ್ನು ಅಲ್ಲಿಗೆ ಕಳುಹಿಸುತ್ತಿದೆ. ಈ ಮೂಲಕ ಆ ಪ್ರದೇಶಗಳಲ್ಲಿ ತನ್ನ ಸ್ಥಾನಗಳನ್ನು ಕೇಂದ್ರಿಕರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆ ಪ್ರದೇಶದಲ್ಲಿ ಯಶಸ್ಸು ಗಳಿಸಿರಲಿಲ್ಲ.

Oct 10, 2017, 04:23 PM IST
ಕೇರಳದ 'ಜನ ರಕ್ಷಾ ಯಾತ್ರಾ'ಗೆ ಉ.ಪ್ರ ಸಿಎಂ ಯೋಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಷಾರ   ಮೊದಲ ಆಯ್ಕೆ

ಕೇರಳದ 'ಜನ ರಕ್ಷಾ ಯಾತ್ರಾ'ಗೆ ಉ.ಪ್ರ ಸಿಎಂ ಯೋಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಷಾರ ಮೊದಲ ಆಯ್ಕೆ

ಕೇರಳದಲ್ಲಿ ಅಮಿತ್ ಶಾ ಮೂರು ದಿನಗಳ 'ಜನ ರಕ್ಷಾ ಯಾತ್ರೆ' ಕೈಗೊಂಡಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಬುಧವಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Oct 4, 2017, 01:21 PM IST
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಆನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ   ಕೈಬಿಟ್ಟ ಉ.ಪ್ರ ಸರ್ಕಾರ

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಆನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟ ಉ.ಪ್ರ ಸರ್ಕಾರ

ಇತ್ತೀಚಿಗಷ್ಟೇ ತಾಜ್ ಮಹಲ್ ಪ್ರತಿಕೃತಿಯನ್ನು ಕಾಣಿಕೆಯಾಗಿ ನೀಡುವುದನ್ನು ಯೋಗಿ ಟೀಕಿಸಿದ್ದರು.

Oct 3, 2017, 01:28 PM IST
ಪ್ರಕಾಶ್ ರೈ ವಿರುದ್ದ ಬಿಜೆಪಿ ನಾಯಕರ ಆಕ್ರೋಶ

ಪ್ರಕಾಶ್ ರೈ ವಿರುದ್ದ ಬಿಜೆಪಿ ನಾಯಕರ ಆಕ್ರೋಶ

ಮೋದಿ ವಿರುದ್ಧ ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ಆಕ್ರೋಶ.

Oct 3, 2017, 12:46 PM IST
ನನಗೆ ಸಿಕ್ಕಿರುವ ರಾಷ್ಟ್ರ ಪ್ರಶಸ್ತಿ ವಾಪಸ್ ನೀಡಲು ನಾನು ಮೂರ್ಖನಲ್ಲ: ಪ್ರಕಾಶ್ ರೈ

ನನಗೆ ಸಿಕ್ಕಿರುವ ರಾಷ್ಟ್ರ ಪ್ರಶಸ್ತಿ ವಾಪಸ್ ನೀಡಲು ನಾನು ಮೂರ್ಖನಲ್ಲ: ಪ್ರಕಾಶ್ ರೈ

ಪ್ರಧಾನಿ ಅವರ ಮೌನವನ್ನು ನನ್ನ ಭಾಷಣದಲ್ಲಿ ನಾನು ಪ್ರಶ್ನಿಸಿದ್ದೇನೆ- ರೈ ಸ್ಪಷ್ಟನೆ

Oct 3, 2017, 10:45 AM IST