ಕೇವಲ 147 ರೂಗೆ 30 ದಿನ ಅನ್‌ಲಿಮಿಟೆಡ್ ಕಾಲ್! BSNL ನಿಂದ ಹೊಸ ಆಫರ್‌..

BSNL: BSNL ಇದೀಗ ತನ್ನ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆ ಎಂದನ್ನು ನೀಡಿದೆ. ಈ ಮೂಲಕ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಕಡಿಮೆ ದರದಲ್ಲಿ 30 ದಿನಗಳ ಅನ್ಲಿಮಿಟೆಡ್ ಆಫರ್ ಒಂದನ್ನು ಪರಿಚಯಿಸಿದೆ.

ಕೇವಲ 147 ರೂಗೆ 30 ದಿನ ಅನ್‌ಲಿಮಿಟೆಡ್ ಕಾಲ್! BSNL ನಿಂದ ಹೊಸ ಆಫರ್‌..
Source: Bureau

About the Author