ಕೇವಲ 11 ಸಾವಿರ ರೂಪಾಯಿಗೆ 43 ಇಂಚಿನ ಸ್ಮಾರ್ಟ್ ಟಿವಿ!ಅಗ್ಗದ ಬೆಲೆಗೆ ಟಿವಿ ಖರೀದಿಸುವ ಸೂಪರ್ ಅವಕಾಶ

 43 ಇಂಚಿನ ಸ್ಮಾರ್ಟ್ ಟಿವಿಯನ್ನು 13,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ಉತ್ತಮ ಡೀಲ್‌ಗಳು ಲಭ್ಯವಿದೆ.

Written by - Ranjitha R K | Last Updated : Jul 5, 2025, 02:21 PM IST
  • ಅಗ್ಗದ ಬೆಲೆಗೆ 43 ಇಂಚಿನ ಸ್ಮಾರ್ಟ್ ಟಿವಿ
  • ಟಿವಿ ಖರೀದಿ ಮೇಲೆ ಬ್ಯಾಂಕ್ ಆಫರ್
  • ಟಿವಿ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಟಿವಿ
ಕೇವಲ 11 ಸಾವಿರ ರೂಪಾಯಿಗೆ 43 ಇಂಚಿನ ಸ್ಮಾರ್ಟ್ ಟಿವಿ!ಅಗ್ಗದ ಬೆಲೆಗೆ ಟಿವಿ ಖರೀದಿಸುವ ಸೂಪರ್ ಅವಕಾಶ

ಇದೀಗ ಸ್ಕೈವಾಲ್ ಬ್ರ್ಯಾಂಡ್‌ನ 43 ಇಂಚಿನ  ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಇದು ಮಾತ್ರವಲ್ಲದೆ, ಬಳಕೆದಾರರು ಈ ಟಿವಿ ಖರೀದಿ ಮೇಲೆ ಬ್ಯಾಂಕ್ ಕೊಡುಗೆಗಳ ಲಾಭವನ್ನು ಕೂಡಾ  ಪಡೆಯಬಹುದು. ಈ ಟಿವಿ ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು HDR 10  ಸಪೋರ್ಟ್ ನೊಂದಿಗೆ ಬರುತ್ತದೆ.

Add Zee News as a Preferred Source

ಈ ಪೂರ್ಣ HD ರೆಸಲ್ಯೂಶನ್ ಟಿವಿ ಆಂಡ್ರಾಯ್ಡ್‌ಟಿವಿ ಆಧಾರಿತ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಅಲ್ಲದೆ, ಈ ಸ್ಮಾರ್ಟ್ ಟಿವಿ OTT ಅಪ್ಲಿಕೇಶನ್‌ಗಳನ್ನು ಕಿಉದ ಸಪೋರ್ಟ್ ಮಾಡುತ್ತದೆ.   ಇನ್ನು ಈ ಟಿವಿಯ ಬೆಲೆಯ ಬಗ್ಗೆ ಹೇಳುವುದಾದರೆ, ಸ್ಕೈವಾಲ್ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅಮೆಜಾನ್‌ನಲ್ಲಿ  12,999 ರಿಯಾಯಿತಿ ಬೆಲೆಯಲ್ಲಿ ಲಿಸ್ಟ್ ಮಾಡಲಾಗಿದೆ. ಮಾತ್ರವಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿದಾಗ 1,299 ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

ಇದನ್ನೂ ಓದಿ : ಇದೊಂದು ಅಪ್ಲಿಕೇಶನ್ ಇದ್ದರೆ ಸಾಕು !ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದು !

ಸ್ಕೈವಾಲ್ 43 ಇಂಚಿನ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು : 
ಸ್ಮಾರ್ಟ್ ಟಿವಿ ಪೂರ್ಣ HD (1920x1080) ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ ಟಿವಿ ಮಲ್ಟಿ HDR ಮತ್ತು A+ ಗ್ರೇಡ್ ಝೀರೋ ಡಾಟ್ ಪ್ಯಾನಲ್ ಅನ್ನು ಹೊಂದಿದೆ. ಸ್ಮಾರ್ಟ್ ಟಿವಿಯ ಅಡಾಪ್ಟಿವ್ ಬ್ಯಾಕ್‌ಲೈಟ್ ಡಿಮ್ಮಿಂಗ್ ತಂತ್ರಜ್ಞಾನವು ಉತ್ತಮ ಹೊಳಪು ಮತ್ತು ಕಾಂಟ್ರಾಸ್ಟ್ ಅನ್ನು ನೀಡುತ್ತದೆ.

ಸ್ಮಾರ್ಟ್ ಟಿವಿ ಸಂಪರ್ಕಕ್ಕಾಗಿ ಎರಡು USB ಪೋರ್ಟ್‌ಗಳು ಮತ್ತು ಎರಡು HDMI ಪೋರ್ಟ್‌ಗಳನ್ನು ಹೊಂದಿದೆ. ಸೆಟ್ ಟಾಪ್ ಬಾಕ್ಸ್, ಬ್ಲೂ-ರೇ ಪ್ಲೇಯರ್, ಗೇಮಿಂಗ್ ಕನ್ಸೋಲ್ ಅಥವಾ ಹಾರ್ಡ್ ಡ್ರೈವ್ ಅನ್ನು ಈ ಪೋರ್ಟ್‌ಗಳ ಮೂಲಕ ಸುಲಭವಾಗಿ ಸಂಪರ್ಕಿಸಬಹುದು.

ಇದನ್ನೂ ಓದಿ : Jio Best Prepaid Plans: ₹70ಕ್ಕಿಂತಲೂ ಕಡಿಮೆ ಬೆಲೆಯ ಐದು ಪ್ಲಾನ್ ಘೋಷಿಸಿದ ಜಿಯೋ, ಗ್ರಾಹಕರಿಗೆ ಬಂಪರ್ ಲಾಭ

ಈ ಸ್ಮಾರ್ಟ್ ಟಿವಿ 30W ಧ್ವನಿ ಔಟ್‌ಪುಟ್ ನೀಡುತ್ತದೆ. ಇದು ಡಾಲ್ಬಿ ಆಡಿಯೋ ಸಿಸ್ಟಮ್, ಡಾಲ್ಬಿ ಅಟ್ಮಾಸ್ ಮತ್ತು DTS ತಂತ್ರಜ್ಞಾನವನ್ನು ಸಹ ಹೊಂದಿದೆ. ಸ್ಮಾರ್ಟ್ ಟಿವಿ ಬಳಕೆದಾರರಿಗೆ ಸಿನಿಮೀಯ ಧ್ವನಿಯ ಅನುಭವವನ್ನು ನೀಡುವ ಎರಡು ಸ್ಪೀಕರ್‌ಗಳನ್ನು ಹೊಂದಿದೆ. ಇದರ ಹೊರತಾಗಿ, ಈ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 12 ಆಧಾರಿತ ಆಪರೇಟಿಂಗ್ ಸಿಸ್ಟಮ್, ಬಿಲ್ಟ್-ಇನ್ ವೈ-ಫೈ ಹೊಂದಿರುವ ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News