ಚಳಿಗಾಲಕ್ಕೂ ಮುಂಚೆಯೇ, ಗೀಸರ್ಗಳ ಬೆಲೆಗಳು ತೀವ್ರವಾಗಿ ಕುಸಿದಿವೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಹೊರತಾಗಿ ಟಾಟಾದ ಕ್ರೋಮಾದಲ್ಲಿಯೂ ಗೀಸರ್ ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.

ಈ ಬಾರಿ ಮಳೆಯ ಪರಿಣಾಮವಾಗಿ ಅನೇಕ ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ದೊಡ್ಡ ನಗರಗಳಲ್ಲಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಈ ಬಾರಿ ಚಳಿಯೂ ಅಧಿಕವಾಗಿರುತ್ತದೆ ಎನ್ನಲಾಗಿದೆ. ದೀಪಾವಳಿ ಮುಗಿದ ತಕ್ಷಣ ಚಳಿಗಾಲ ಪ್ರಾರಂಭವಾಗುತ್ತದೆ. ಚಳಿಗಾಲಕ್ಕೂ ಮುಂಚೆಯೇ, ಗೀಸರ್ಗಳ ಬೆಲೆಗಳು ತೀವ್ರವಾಗಿ ಕುಸಿದಿವೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಹೊರತಾಗಿ ಟಾಟಾದ ಕ್ರೋಮಾದಲ್ಲಿಯೂ ಗೀಸರ್ ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಇಲ್ಲಿ ನೀವು ಅರ್ಧಕ್ಕಿಂತ ಕಡಿಮೆ ಬೆಲೆಗೆ ಗೀಸರ್ಗಳನ್ನು ಖರೀದಿಸಬಹುದು. 70 ರಿಂದ 85% ರಿಯಾಯಿತಿಯಲ್ಲಿ ಗೀಸರ್ಗಳನ್ನು ಮಾರಾಟ ಮಾಡಲಾಗುತ್ತಿದೆ.
ಹ್ಯಾವೆಲ್ಸ್ ಅಡೋನಿಯಾ ಆರ್ 15 ಲೀಟರ್ 5 ಸ್ಟಾರ್ ಗೀಸರ್ :
ನೀವು ಹೊಸ ಗೀಸರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, HAVELLS Adonia R 15 ಲೀಟರ್ ವರ್ಟಿಕಲ್ ಸ್ಟೋರೇಜ್ ಗೀಸರ್ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಇದರ ಮಾರುಕಟ್ಟೆ ಬೆಲೆ 21,910 ರೂಪಾಯಿ. ಆದರೆ ಪ್ರಸ್ತುತ ಇದು ಕೇವಲ 6,884 ರೂಪಾಯಿಗೆ ಲಭ್ಯವಿದೆ. ಅಂದರೆ ಈ ಗೀಸರ್ ಖರೀದಿ ಮೇಲೆ 15,026 ಉಳಿತಾಯವಾಗುವುದು.
ರಾಕೋಲ್ಡ್ ಓಮ್ನಿಸ್ ಲಕ್ಸ್ ಪ್ಲಸ್ 15 ಲೀಟರ್ 4 ಸ್ಟಾರ್ ಗೀಸರ್ :
ರಾಕೋಲ್ಡ್ ಓಮ್ನಿಸ್ ಲಕ್ಸ್ ಪ್ಲಸ್ 15 ಲೀಟರ್ ವರ್ಟಿಕಲ್ ಸ್ಟೋರೇಜ್ ಗೀಸರ್ ಮೇಲೆಯೂ ಆಫರ್ ನೀಡಲಾಗುತ್ತಿದೆ. ಇದರ ಮೂಲ ಬೆಲೆ 18,899 ರೂ. ಆದರೆ ಪ್ರಸ್ತುತ ಇದು ಕೇವಲ 5,734 ರೂ.ಗೆ ಲಭ್ಯವಿದೆ. ಅಂದರೆ ಈ ಗೀಸರ್ ಖರೀದಿ ಮೇಲೆ 13,165 ರೂ. ಉಳಿತಾಯವಾಗಲಿದೆ.
ಬಜಾಜ್ ಕ್ಯಾಲೆಂಟಾ ಡಿಜಿ 15 ಲೀಟರ್ 5 ಸ್ಟಾರ್ ಗೀಸರ್ :
BAJAJ Calenta Digi 15 ಲೀಟರ್ ವರ್ಟಿಕಲ್ ಸ್ಟೋರೇಜ್ ಗೀಸರ್ ಪ್ರಸ್ತುತ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದರ ಮಾರುಕಟ್ಟೆ ಬೆಲೆ 16,670 ರೂಪಾಯಿ. ಆದರೆ ನೀವು ಅದನ್ನು ಕೇವಲ 5,574 ರೂ.ಗೆ ಖರೀದಿಸಬಹುದು.
ಹಿಂಡ್ವೇರ್ ಅಟ್ಲಾಂಟಿಕ್ ಅಮೆಲಿಯೊ 15 ಲೀಟರ್ 5 ಸ್ಟಾರ್ ಗೀಸರ್ :
ಹಿಂಡ್ವೇರ್ ಅಟ್ಲಾಂಟಿಕ್ ಅಮೆಲಿಯೊ 15 ಲೀಟರ್ ವರ್ಟಿಕಲ್ ಸ್ಟೋರೇಜ್ ವಾಟರ್ ಗೀಸರ್ ಪ್ರಸ್ತುತ ಉತ್ತಮ ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ಬೆಲೆ 15,490 ರೂ. ಆದರೆ ಪ್ರಸ್ತುತ ಇದು ಕೇವಲ 6,414 ರೂ.ಗೆ ಲಭ್ಯವಿದೆ.
ಹೈಯರ್ ES15V-SD ವೈ-ಫೈ 15 ಲೀಟರ್ 5 ಸ್ಟಾರ್ ಗೀಸರ್ :
ಹೈಯರ್ ES15V-SD ವೈ-ಫೈ 15 ಲೀಟರ್ ವರ್ಟಿಕಲ್ ಸ್ಟೋರೇಜ್ ವಾಟರ್ ಗೀಸರ್ ಪ್ರಸ್ತುತ ಉತ್ತಮ ಕೊಡುಗೆಯಲ್ಲಿ ಲಭ್ಯವಿದೆ. ಇದರ ಬೆಲೆ 20,250 ರೂ. ಆದರೆ ಇದು ಪ್ರಸ್ತುತ 9,454 ರೂ.ಗೆ ಲಭ್ಯವಿದೆ. ಅಂದರೆ ಈ ಗೀಸರ್ ಖರೀದಿ ಮೇಲೆ 10,796 ರೂ. ಉಳಿತಾಯವಾಗಲಿದೆ.