ಮನುಷ್ಯನಿಗೆ ಕಂಟಕವಾಯ್ತು AI.. ಮುಂದಿನ 5 ವರ್ಷಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಉದ್ಯೋಗಳಿವು! ಪಟ್ಟಿಯಲ್ಲಿ ನಿಮ್ಮ ಕೆಲಸವೂ ಇದೆಯಾ ನೋಡಿ..

Jobs at risk from AI: AI ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮನೆಯ ಸಣ್ಣಪುಟ್ಟ ಕೆಲಸಗಳಿಂದ ಹಿಡಿದು ಕಚೇರಿ ಸಂಕೀರ್ಣ  ಕೆಲಸಗಳ ವರೆಗೆ ಎಲ್ಲದರಲ್ಲೂ ಕೃತಕ ಬುದ್ಧಿಮತ್ತೆ ತನ್ನ ಸ್ಥಾನವನ್ನು ಕಂಡುಕೊಂಡಿದೆ. ಇದರೊಂದಿಗೆ, ಮುಂದಿನ 5 ವರ್ಷಗಳಲ್ಲಿ ಅನೇಕ ಉದ್ಯೋಗಗಳು ಕಳೆದುಹೋಗುವ ಅಪಾಯವಿದೆ. ಅವು ಯಾವುವು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನುಷ್ಯನಿಗೆ ಕಂಟಕವಾಯ್ತು AI.. ಮುಂದಿನ 5 ವರ್ಷಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಉದ್ಯೋಗಳಿವು! ಪಟ್ಟಿಯಲ್ಲಿ ನಿಮ್ಮ ಕೆಲಸವೂ ಇದೆಯಾ ನೋಡಿ..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More